ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಪ್ರಯಾಣಿಕರು ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‍ಟಿ ) ಪಾವತಿಸುವುದು ಅನಿವಾರ್ಯ
ನವದೆಹಲಿ,ಏ.23-ರಾಜಧಾನಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ತೆರಿಗೆ ಮುಕ್ತ(ಡ್ಯೂಟಿ ಫ್ರೀ) ಅಂಗಡಿಗಳಲ್ಲಿ ಸರಕುಗಳನ್ನು ಖರೀದಿಸುವ ಪ್ರಯಾಣಿಕರು ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‍ಟಿ ) ಪಾವತಿಸುವುದು ಅನಿವಾರ್ಯವಾಗಿದೆ. [more]




