ವಿಧಾನಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ

ಬೆಂಗಳೂರು:ಏ-23: ವಿಧಾನಸಭೆ ಚುನಾವಣೆ ಕಣ ದಿನಂದಿದ ದಿನಕ್ಕೆ ಜಿದ್ದಾಜಿದ್ದಿನ ಅಖಾಡವಾಗಿ ಪರಿಣಮಿಸಿದ್ದು, ಈ ನಡುವೆ ಬಿಜೆಪಿಯು ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಯಶವಂತಪುರ ಕ್ಷೇತ್ರದಿಂದ ನಟ ಜಗ್ಗೇಶ್‌, ರಾಮನಗರದಿಂದ ಎಚ್‌. ಲೀಲಾವತಿ, ಕನಕಪುರದಿಂದ ನಂದಿನಿ ಗೌಡ, ಬೇಲೂರಿನಿಂದ ಎಚ್‌.ಕೆ. ಸುರೇಶ್‌, ಭದ್ರಾವತಿಯಿಂದ ಪ್ರವೀಣ್‌ ಪಾಟೀಲ್‌, ಬಿಎಇಟಂ ಲೇಔಟ್‌ನಿಂದ ಲಲ್ಲೇಶ್‌ ರೆಡ್ಡಿ, ಹಾಸನದಿಂದ ಪ್ರೀತಂ ಗೌಡ ಅವರಿಗೆ ಟಿಕೆಟ್‌ ನೀಡಲಾಗಿದೆ.

ಶಿಡ್ಲಘಟ್ಟ ಮತ್ತು ಸಕಲೇಶಪುರ ಕ್ಷೇತ್ರಗಳ ಅಭ್ಯರ್ಥಿಗಳನ್ನು ಇನ್ನೂ ಆಯ್ಕೆ ಮಾಡಿಲ್ಲ.

ಬಿಜೆಪಿ ನಾಲ್ಕನೆ ಅಭ್ಯರ್ಥಿಗಳ ಪಟ್ಟಿ ಹೀಗಿದೆ:

 

Assembly election,BJP,candidates 4th list,releases

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ