ಧೂಳಿನಿಂದ ಕೂಡಿದ ಭಾರೀ ಬಿರುಗಾಳಿ ಮತ್ತು ಧಾರಾಕಾರ ಮಳೆ: ಸತ್ತವರ ಸಂಖ್ಯೆ 12ಕ್ಕೇರಿದೆ
ಲಕ್ನೋ, ಮೇ 10-ಉತ್ತರ ಪ್ರದೇಶದಲ್ಲಿ ನಿನ್ನೆ ರಾತ್ರಿ ಧೂಳಿನಿಂದ ಕೂಡಿದ ಭಾರೀ ಬಿರುಗಾಳಿ ಮತ್ತು ಧಾರಾಕಾರ ಮಳೆಯಿಂದಾಗಿ ಸತ್ತವರ ಸಂಖ್ಯೆ 12ಕ್ಕೇರಿದೆ. ಇಟವಾದಲ್ಲಿ ನಾಲ್ವರು, ಮಥುರಾದಲ್ಲಿ ಮೂವರು [more]
ಲಕ್ನೋ, ಮೇ 10-ಉತ್ತರ ಪ್ರದೇಶದಲ್ಲಿ ನಿನ್ನೆ ರಾತ್ರಿ ಧೂಳಿನಿಂದ ಕೂಡಿದ ಭಾರೀ ಬಿರುಗಾಳಿ ಮತ್ತು ಧಾರಾಕಾರ ಮಳೆಯಿಂದಾಗಿ ಸತ್ತವರ ಸಂಖ್ಯೆ 12ಕ್ಕೇರಿದೆ. ಇಟವಾದಲ್ಲಿ ನಾಲ್ವರು, ಮಥುರಾದಲ್ಲಿ ಮೂವರು [more]
ನವದೆಹಲಿ, ಮೇ 10- ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಜಾತಿ ಹೆಸರಿನಲ್ಲಿ ಮತ ಯಾಚಿಸಲಾಗುತ್ತಿದೆ ಎಂದು ಆರೋಪಿಸಿ ಕೈ ಪಕ್ಷದ ವಿರುದ್ಧ [more]
ನವದೆಹಲಿ, ಮೇ 10-ಎಲ್ಲರೂ ಅಂದುಕೊಂಡಂತೆ ಆದರೆ ಖ್ಯಾತ ನಟಿ ಮತ್ತು ಕಾಂಗ್ರೆಸ್ ಡಿಜಿಟಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ (ದಿವ್ಯಸ್ಪಂದನ) ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನೇಮಕವಾಗಲಿದ್ದಾರೆ [more]
ನವದೆಹಲಿ, ಮೇ 10-ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಯ ಅನಿವಾಸಿ ಭಾರತೀಯರ (ಎನ್‍ಆರ್‍ಐ) ವಿಭಾಗದ ಮುಖ್ಯಸ್ಥೆಯಾಗಿ ಡಾ.ಆರತಿ ಕೃಷ್ಣ ನೇಮಕವಾಗಿದ್ದಾರೆ. ಕರ್ನಾಟಕ ಅನಿವಾಸಿ ಭಾರತೀಯರ ವೇದಿಕೆಯ ಸಹ ಮುಖ್ಯಸ್ಥೆಯಾಗಿರುವ [more]
ಐಜ್ವಾಲ್, ಮೇ 10-ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಕಸ್ಟಮ್ಸ್ ಅಧಿಕಾರಿಗಳು ಮ್ಯಾನ್ಮಾರ್‍ನ ಇಬ್ಬರು ಪ್ರಜೆಗಳನ್ನು ಬಂಧಿಸಿ 269 ಲಕ್ಷ ರೂ.ಮೌಲ್ಯದ 52 [more]
ಕರೀಂನಗರ (ತೆಲಂಗಾಣ), ಮೇ 10-ಕಾಂಗ್ರೆಸ್ ಕಾರ್ಯಕರ್ತ ಮತ್ತು ಉದ್ಯಮಿಯೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಕೊಂದಿರುವ ಘಟನೆ ಪಕ್ಕದ ಜಗತಿಯಾಲ್ ಜಿಲ್ಲೆಯ ದೇವಾಲಯ ಪಟ್ಟಣದ ಧರ್ಮಪುರಿಯಲ್ಲಿ ನಿನ್ನೆ ರಾತ್ರಿ [more]
ಬೀದರ್, ಮೇ 10- ಪ್ರಧಾನಿ ನರೇಂದ್ರ ಮೋದಿ ಬೀದರ್ ಭೇಟಿ ನೀಡಿದ ನಂತರದ ವಾತಾವರಣ ಸಂಪೂರ್ಣ ಬದಲಾವಣೆಯಾಗಿದೆ. ಕಾಂಗ್ರೆಸ್ ನಮಗಿಂತಲೂ ಬಹಳ ಹಿಂದೆ ಬಿದ್ದಿದೆ ಎಂದು ಬಿಜೆಪಿ [more]
ಕಿನ್‍ಶಾಸ, ಮೇ 10-ಕಾಂಗೋ ಗಣರಾಜ್ಯದಲ್ಲಿ ಮತ್ತೆ ಮಾರಕ ಎಬೋಲಾ ರೋಗ ಉಲ್ಬಣಗೊಂಡಿದ್ದು, 17 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಹಲವರಿಗೆ ರೋಗ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು [more]
ಹೈದರಾಬಾದ್:ಮೇ-10: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನ ಮಂತ್ರಿಯಾಗುತ್ತೇನೆ ಎಂಬ ಕನಸು ಕಾಣುತ್ತಿದ್ದಾರೆ, ರಾಹುಲ್ ಕನಸಿಗೆ ಅಭಿನಂದನೆಗಳು. ಆದರೆ 2024 ರ ವರೆಗೆ ಆ ಹುದ್ದೆ ಖಾಲಿಯಿಲ್ಲ [more]
ಬೆಂಗಳೂರು:ಮೇ-10: ಸ್ಯಾಂಡಲ್ ವುಡ್ ನಟಿ, ಕಾಂಗ್ರೆಸ್ ಮುಖಂಡೆ ಭಾವನಾ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ನೋಡಿಕೊಳ್ಳುತ್ತಿರುವ [more]
ಬೆಂಗಳೂರು:ಮೇ-10:ನನ್ನ ತಾಯಿ ಇಟಾಲಿಯನ್ ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಅಲ್ಲಿ ಹುಟ್ಟಿ ಬೆಳೆದಿದ್ದಕ್ಕಿಂತ ಹೆಚ್ಚಿನ ಅವಧಿ ಭಾರತದಲ್ಲೇ ಕಳೆದಿದ್ದಾರೆ. ಈ ದೇಶಕ್ಕಾಗಿ ಹೆಚ್ಚಿನ ತ್ಯಾಗ ಮಾಡಿದ್ದಾರೆ. ನೋವುಂಡಿದ್ದಾರೆ. [more]
ಬೆಂಗಳೂರು:ಮೇ-10: ರಾಜರಾಜೇಶ್ವರಿ ನಗರದಲ್ಲಿ ಅಕ್ರಮ ವೋಟರ್ ಐಡಿಗಳು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮುನಿರತ್ನ ಸೇರಿದಂತೆ 14 [more]
* ಕಡೇ ಆಟ ರೋಚಕ ! * ಬಹಿರಂಗ ಪ್ರಚಾರಕ್ಕೆ ಇಂದು ತೆರೆ. * ನಾಳೆ ಆಂತರಿಕ ಮತಬೇಟೆ ಹಾಗೂ ಅಂತಿಮ ಕಸರತ್ತು. * ಶನಿವಾರ ಮತದಾನ [more]
ಮೈಸೂರು: ರಾಮದಾಸ್ ಪರವಾಗಿ ವಿಜಯೇಂದ್ರ ನಡೆಸಿದ ಸಂಧಾನ ವಿಫಲಗೊಂಡಿದೆ. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ತಡ ರಾತ್ರಿ ನಡೆದ ಸಭೆಯಲ್ಲಿ ರಾಮದಾಸ್ ವಿರುದ್ದ ವೀರಶೈವ ಮುಖಂಡರು ಅಸಮಾಧಾನ [more]
ಮೈಸೂರು: ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ಮುಂದುವರಿದ ರಾಜಕೀಯ ಸಂಘರ್ಷ ಮುಂದುವರಿದಿದೆ. ಮತದಾನದ ಹೊಸ್ತಿಲಲ್ಲಿ ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರಿಂದ ಜೆಡಿಎಸ್ [more]
ಹೊಸದಿಲ್ಲಿ ,ಮೇ 10 ಇದೇ ಶನಿವಾರ ಮೇ 12ರಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ನಡೆದಿರುವ ಅನೇಕ ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿನ ಅಧಿಕಾರರೂಢ ಕಾಂಗ್ರೆಸ್ ಪಕ್ಷ ಅತೀ [more]
ಬೆಂಗಳೂರು,ಮೇ 10 ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಎರಡೇ ದಿನ ಬಾಕಿ. ಇಷ್ಟು ದಿನ ನಡೆದ ಅಬ್ಬರದ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ. ಸಂಜೆ 5 ಗಂಟೆ [more]
ಬಾಗಲಕೋಟೆ:ಮೇ-೧೦: ಲಾರಿ ಮತ್ತು ಪೊಲೀಸ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಪೊಲೀಸರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಸಂಗಮ ಕ್ರಾಸ್ ಬಳಿ ನಡೆದಿದೆ. ಚುನಾವಣಾ ಕರ್ತವ್ಯಕ್ಕಾಗಿ [more]
ಬೆಂಗಳೂರು:ಮೇ-೯: ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಇರುವ ಹಿನ್ನಲೆಯಲ್ಲಿ ಬಹಿರಂಗ ಪ್ರಚಾರ ಇಂದು ಸಂಜೆ 5ಕ್ಕೆ ಕೊನೆಯಾಗಲಿದೆ. ಈ ಅವಧಿಯ ಬಳಿಕ ರಾಜಕೀಯ [more]
ಈ ದಿನ ಮೇ 9 ರ ವಿಶೇಷ ಸುದ್ದಿಗಳು ಹೀಗಿವೆ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ಅಂತಿಮ ತೆರೆ ನಕಲಿ ವೋಟರ್ ಐಡಿಗಳು ಪತ್ತೆ ಹಿನ್ನಲೆ: [more]
ಮಂಡ್ಯ, ಮೇ 9-ಸಾಲ ತೀರಿಸಲಾಗದೆ ಮನನೊಂದು ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇಲುಕೋಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಾಂಡವಪುರ ತಾಲೂಕಿನ ಸುಂಕತೊಣ್ಣೂರು ನಿವಾಸಿ ಕೆಂಗೇಗೌಡ [more]
ಮೈಸೂರು, ಮೇ 9-ಕೌಟುಂಬಿಕ ಕಲಹದಿಂದ ಬೇಸತ್ತು ಸಿಎಆರ್ ಪೆÇಲೀಸ್ ಒಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ. ರವಿಕುಮಾರ್ (42) ಆತ್ಮಹತ್ಯೆ ಮಾಡಿಕೊಂಡಿರುವ ಪೆÇಲೀಸ್. ನಗರದ ಪೆÇಲೀಸ್ ಕ್ವಾಟ್ರ್ರಸ್‍ನಲ್ಲಿ ವಾಸವಾಗಿದ್ದ [more]
ಚಾಮರಾಜನಗರ, ಮೇ 9-ಜಿಲ್ಲಾ ಚುನಾವಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲೇ ಹಣ ಹಂಚಿಕೆ ಸಂಬಂಧದ ದೂರು ಆಧರಿಸಿ ವ್ಯಕ್ತಿಯೊಬ್ಬರನ್ನು ವಿಚಕ್ಷಣ ದಳದವರು ಪತ್ತೆ ಮಾಡಿ ಪಟ್ಟಣ ಠಾಣೆ ಪೆÇಲೀಸರ ವಶಕ್ಕೆ [more]
ಬೀದರ. ಮೇ-9. ಮತದಾರರಿಗೆ ಹಂಚಲು ತಂದಿದ್ದ ಸುಮಾರು 10ಲಕ್ಷ 50 ಸಾವಿರ ರೂಗಳನ್ನು ಪೆÇಲೀಸರು ವಶಪಡಿಶಿಕೊಂಡಿದ್ದು ಈ ಸಂಬಂಧ ಇಬ್ಬರನ್ನು ಬಂದಿಸಲಾಗಿದೆ. ಅಬ್ದುಲ್ ಹಾಗೂ ಸಮ್ಮದ್ ಎಂಬುವರೇ [more]
ತುಮಕೂರು, ಮೇ 9- ಎರಡು ಕಾರು ಹಾಗೂ ಒಂದು ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹನುಮಂತಪುರದ ರಾಷ್ಟ್ರೀಯ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ