ರಾಷ್ಟ್ರೀಯ

ಮಹಾ ಹೈಡ್ರಾಮ; ಆದಿತ್ಯ ಠಾಕ್ರೆ ಸಿಎಂ ಕನಸಿಗೆ ಹಿನ್ನಡೆ; ಕಾಂಗ್ರೆಸ್ ನಿರ್ಧಾರದತ್ತ ಎಲ್ಲರ ಚಿತ್ತ

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಹೊಸ ತಿರುವು ಉಂಟಾಗುತ್ತಿದೆ. ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಬಹುಮತ ಸಿಗದ [more]

ಪಂಚಾಂಗ

ನಿತ್ಯ ಪಂಚಾಂಗ 12-11-2019

ಸೂರ್ಯೋದಯ: ಬೆಳಿಗ್ಗೆ 6:16 am ಸೂರ್ಯಾಸ್ತ :  ಸಂಜೆ 5:50 pm ಮಾಸ: ಕಾರ್ತೀಕ ಪಕ್ಷ:  ಶುಕ್ಲಪಕ್ಷ ತಿಥಿ: ಪೂರ್ಣಿಮಾ ರಾಶಿ: ಮೇಷಾ ನಕ್ಷತ್ರ: ಭರಣಿ ಯೋಗ: ವ್ಯತಿಪಾತ ಕರ್ಣ: [more]

ರಾಷ್ಟ್ರೀಯ

ಚುನಾವಣಾ ನೀತಿ ಸಂಹಿತೆ ಜಾರಿಯ ಹರಿಕಾರ ಟಿ.ಎನ್.ಶೇಷನ್ ಇನ್ನಿಲ್ಲ

ಚೆನ್ನೈ:  ಚುನಾವಣಾ ನೀತಿ ಸಂಹಿತೆ ಜಾರಿಯ ಹರಿಕಾರ ಎಂದೇ ಖ್ಯಾತಿ ಪಡೆದಿದ್ದ ಕೇಂದ್ರ ಚುನಾವಣಾ ಆಯೋಗದ ಮಾಜಿ ಮುಖ್ಯಆಯುಕ್ತ ಟಿ.ಎನ್.ಶೇಷನ್(86) ಕಳೆದ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. 1932ರಲ್ಲಿ [more]

ರಾಷ್ಟ್ರೀಯ

ವಾಸ್ತುಶಿಲ್ಪಿ ಚಂದ್ರಕಾಂತ್ ಸೋಮಪುರ ವಿನ್ಯಾಸದಂತೆ ರಾಮಮಂದಿರ ನಿರ್ಮಿಸಬೇಕು: ಕೇಂದ್ರ ಸರ್ಕಾರಕ್ಕೆ ವಿಹೆಚ್ ಪಿ ಒತ್ತಾಯ

ನವದೆಹಲಿ:  ಸುಪ್ರೀಂಕೋರ್ಟ್ ತೀರ್ಪಿನಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ  ಕೇಂದ್ರ ಸರ್ಕಾರ ಕ್ಷಿಪ್ರಗತಿಯಲ್ಲಿ ಮುಂದಾಗಬೇಕು ಹಾಗೂ  ಖ್ಯಾತ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಮಪುರ ಅವರ ವಿನ್ಯಾಸದಂತೆ ದೇವಾಲಯವನ್ನು ನಿರ್ಮಿಸಬೇಕೆಂಬ [more]

ರಾಷ್ಟ್ರೀಯ

ಗುಂಡಿನ ಚಕಮಕಿ: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಶ್ರೀನಗರ: ಭಾನುವಾರದಿಂದ ಜಮ್ಮು-ಕಾಶ್ಮೀರದ ಬಂಡಿಪೊರಾದಲ್ಲಿ ಭಾರತೀಯ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಒಟ್ಟು ಇಬ್ಬರು ಉಗ್ರರು ಭದ್ರತಾ ಪಡೆಯ ಗುಂಡೇಟಿಗೆ ಬಲಿಯಾಗಿದ್ದಾರೆ. ಭಾನುವಾರ [more]

ರಾಜ್ಯ

ಸದ್ಯದಲ್ಲೇ ಕಾಂಗ್ರೆಸ್ ವಿಭಜನೆ; ಸಿದ್ಧಾಂತ ಒಪ್ಪಿಯೇ ಬಿಜೆಪಿಗೆ ಬರ್ತಾರೆ: ಸಿಟಿ ರವಿ ಸ್ಫೋಟಕ ಹೇಳಿಕೆ

ಚಿಕ್ಕಮಗಳೂರು: ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಇನ್ನಷ್ಟು ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಹಲವು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುವ ಆಶಯ [more]

ರಾಷ್ಟ್ರೀಯ

ಮಹಾರಾಷ್ಟ್ರದಲ್ಲಿ ಮುಂದುವರಿದ ಕಗ್ಗಂಟು; ಬಿಜೆಪಿ ಜೊತೆ ಸಂಬಂಧ ಕಡಿದುಕೊಳ್ಳಲಿರುವ ಶಿವಸೇನಾಗೆ ಈಗ ಕಾಂಗ್ರೆಸ್ ತೊಡಕು

ಮುಂಬೈ: ಮಹಾರಾಷ್ಟ್ರದಲ್ಲಿ ಚುನಾವಣಾ ಫಲಿತಾಂಶ ಘೋಷಣೆಯಾಗಿ 18 ದಿನಗಳಾದರೂ ಯಾವುದೇ ಸರ್ಕಾರ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಬಿಜೆಪಿ ಮತ್ತು ಶಿವಸೇನಾ ಮಧ್ಯೆ ಅಧಿಕಾರ ಹಂಚಿಕೆ ವಿಷಯದಲ್ಲಿ ಉದ್ಭವಿಸಿದ [more]

ರಾಜ್ಯ

ಜಗನ್ನಾಥ ಭವನದಲ್ಲಿ ಸಚೀವರಿಂದ ಪ್ರತಿದಿನ ಅಹವಾಲು ಸ್ವೀಕಾರ

ಬೆಂಗಳೂರು : ಪಕ್ಷ ಮತ್ತು ಸರ್ಕಾರದ ನಡುವೆ ಉಂಟಾಗಿದ್ದ ನಿರ್ವಾತ ಸನ್ನ್ನಿವೇಶವನ್ನು ನಿವಾರಿಸಲು ಭಾರತೀಯ ಜನತಾ ಪಕ್ಷ ಮುಂದಾಗಿದೆ. ಹೊಸ ಸರ್ಕಾರ ಬಂದಿರುವ ಹಿನ್ನಲೆಯಲ್ಲಿ ಕಾರ್ಯಕರ್ತರು ಮತ್ತು ಸಾರ್ವಜನಿಕರ [more]

ರಾಜ್ಯ

ನಾಳೆಯೇ ಪಕ್ಷಕ್ಕೆ ರಾಜೀನಾಮೆ, ನವೆಂಬರ್​​ 13ರಂದು ಕಾಂಗ್ರೆಸ್​​ ಸೇರುತ್ತೇನೆ: ಬಿಜೆಪಿ ಮಾಜಿ ಶಾಸಕ ರಾಜು ಕಾಗೆ

ಬೆಂಗಳೂರು: ಈಗಾಗಲೇ ನಾನು ಬಿಜೆಪಿಯಿಂದ ಹೊರ ಬಂದಿದ್ದೇನೆ. ನಾಳೆ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದು, ನ.13ರಂದು ಕಾಂಗ್ರೆಸ್​ಗೆ ಅಧಿಕೃತವಾಗಿ ಸೇರ್ಪಡನೆಯಾಗುತ್ತೇನೆ ಎಂದು ಬಿಜೆಪಿ ಬಂಡಾಯನಾಯಕ ರಾಜು ಕಾಗೆ ಸ್ಪಷ್ಟಪಡಿಸಿದ್ದಾರೆ.  [more]

ಪಂಚಾಂಗ

ನಿತ್ಯ ಪಂಚಾಂಗ 11-11-2019

ಸೂರ್ಯೋದಯ: ಬೆಳಿಗ್ಗೆ 6:16 am ಸೂರ್ಯಾಸ್ತ :  ಸಂಜೆ 5:50 pm ಮಾಸ: ಕಾರ್ತೀಕ ಪಕ್ಷ:  ಶುಕ್ಲಪಕ್ಷ ತಿಥಿ: ಚತುರ್ದಶೀ ರಾಶಿ: ಮೀನಾ ನಕ್ಷತ್ರ: ಅಶ್ವಿನಿ ಯೋಗ: ಸಿಧ್ಧಿ ಕರ್ಣ: [more]

ರಾಷ್ಟ್ರೀಯ

ಉಪಚುನಾವಣೆ: ನಾಳೆಯಿಂದ ನೀತಿ ಸಂಹಿತೆ ಜಾರಿ

ಬೆಂಗಳೂರು: ಶಾಸಕರ ಅನರ್ಹತೆಯಿಂದ ತೆರವಾದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ಉಪಚುನಾವಣೆ ನಡೆಯಲಿದ್ದು ಸೋಮವಾರ( ನ. 11) ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಉಪಚುನಾವಣೆಯ ಕುರಿತಾಗಿ [more]

ರಾಷ್ಟ್ರೀಯ

ಕುತೂಹಲ ಸೃಷ್ಟಿಸಿದೆ ‘ಮಹಾ’ ಕಸರತ್ತು: ಸರಕಾರ ರಚಿಸುತ್ತಾ ಬಿಜೆಪಿ ?

ಮಹಾರಾಷ್ಟ್ರ: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಕುತೂಹಲದ ಘಟ್ಟಕ್ಕೆ ಬಂದು ತಲುಪಿದೆ. ಅಧಿಕಾರ ಹಂಚಿಕೆ ಕುರಿತಾಗಿ ಹಾಗೂ ಶಿವಸೇನೆ ನಡುವೆ ತಲೆಧೋರಿದ ತಿಕ್ಕಾಟ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಅತಿ [more]

ಬೆಂಗಳೂರು

ಭಾರೀ ಮಳೆಗೆ ತತ್ತರಿಸಿದ ಬೆಂಗಳೂರು ನಗರ 

ಬೆಂಗಳೂರು : ಮೇಲ್ಮೈ ಸುಳಿಗಾಳಿ ಪ್ರಭಾವದಿಂದ ನಿನ್ನೆ  ರಾತ್ರಿ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಕೆಲವೊತ್ತು ಧಾರಕಾರ ಗುಡುಗು ಮಿಂಚು, ಗಾಳಿ ಸಹಿತ  ಮಳೆಯಾಗಿದೆ. ರಾತ್ರಿ 8.30ಕ್ಕೆ ಒಂದು [more]

ಪಂಚಾಂಗ

ನಿತ್ಯ ಪಂಚಾಂಗ 10-11-2019

ಸೂರ್ಯೋದಯ: ಬೆಳಿಗ್ಗೆ 6:16 am ಸೂರ್ಯಾಸ್ತ :  ಸಂಜೆ 5:50 pm ಮಾಸ: ಕಾರ್ತೀಕ ಪಕ್ಷ:  ಶುಕ್ಲಪಕ್ಷ ತಿಥಿ: ತ್ರಯೋದಶೀ ರಾಶಿ: ಮೀನಾ ನಕ್ಷತ್ರ: ರೇವತಿ ಯೋಗ: ವಜ್ರ ಕರ್ಣ: [more]

ರಾಷ್ಟ್ರೀಯ

ಅಯೋಧ್ಯೆ ತೀರ್ಪು ಬರೆದ ಐವರು ನ್ಯಾಯಮೂರ್ತಿಗಳು

ಅಯೋಧ್ಯೆ ತೀರ್ಪು ಬರೆದ ಐವರು ನ್ಯಾಯಮೂರ್ತಿಗಳು ಇವರು ವಿವಾದಿತ ರಾಮ ಜನ್ಮಭೂಮಿ ತೀರ್ಪು ಹೊರಬರುತ್ತಿದ್ದ ಹಿನ್ನೆಲೆಯಲ್ಲಿ ದೇಶದ ಜನರ ಗಮನ ಸುಪ್ರೀಂ ಕೋರ್ಟ್‌ನತ್ತ ನೆಟ್ಟಿತ್ತು. ಜನರ ಸುದೀರ್ಘ ಕಾತರ, [more]

ರಾಷ್ಟ್ರೀಯ

ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ: ಪ್ರಧಾನಿ ಮೋದಿ

ಹೊಸದಿಲ್ಲಿ: ಶತಮಾನಗಳ ಮಹಾ ತೀರ್ಪು ಎಂದೇ ಬಿಂಬಿತವಾಗಿರುವ ಅಯೋಧ್ಯಾ ತೀರ್ಪು ಹೊರಬಿದ್ದ ದಿನವೇ ಪ್ರಧಾನಿ ಮೋದಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ‘ನವೆಂಬರ್‌ 9 ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ’ ಎಂದು ಪ್ರಧಾನಿ ಮೋದಿ ಬಣ್ಣಿಸಿದರು. ‘ದೇಶದ [more]

ರಾಜ್ಯ

ಪೇಜಾವರ ಶ್ರೀ ಕಂಡ ಅಯೋಧ್ಯೆ ಹೋರಾಟದ ವಿವಿಧ ಮಜಲುಗಳು

ಉಡುಪಿ: ಅಯೋಧ್ಯೆ ಸುಪ್ರೀಂ ತೀರ್ಪು ಪ್ರಕಟಗೊಂಡ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ೧೯೮೫ರಲ್ಲಿ ನಡೆದ ಧರ್ಮ ಸಂಸತ್ ತೀರ್ಮಾನದಂತೆ ಅಯೋಧ್ಯೆಯಲ್ಲಿರುವ ದೇವಸ್ಥಾನದ ಬಾಗಿಲಿನ ಬೀಗ ತೆಗೆಯಲಾಗಿತ್ತು ಎಂದು ಅಯೋಧ್ಯೆ ಹೋರಾಟದ [more]

ರಾಜ್ಯ

ಶ್ರೀರಾಮನಿಗೆ ರಾಮ ಲಲ್ಲಾ ಜಾಗವನ್ನು ಅರ್ಪಿಸಿದ್ದು ಸಂತೋಷವಾಗಿದೆ: ಪೇಜಾವರ ಶ್ರೀ

ಉಡುಪಿ: ಶ್ರೀರಾಮನಿಗೆ ರಾಮ ಲಲ್ಲಾ ಜಾಗವನ್ನು ಅರ್ಪಿಸಿದ್ದು ಸಂತೋಷವಾಗಿದೆ. ನಮ್ಮ ಜೀವನದಲ್ಲಿ ಇದನ್ನು ಕೇಳುತ್ತೇವೋ ಎನ್ನುವ ನಂಬಿಕೆ ಇರಲಿಲ್ಲ. ಈಗ ಅದನ್ನು ಕಾಣುವ ಅವಕಾಶವಾಗಿದೆ… ಹೀಗೆ ಭಾವುಕರಾದದ್ದು [more]

ರಾಜ್ಯ

ಮೂಡುಬಿದಿರೆಯ ನ್ಯಾ. ಜಸ್ಟಿಸ್ ಎಸ್. ಅಬ್ದುಲ್ ನಝೀರ್

ಮೂಡುಬಿದಿರೆ: ಸದಾ ನಗು… ಸರಳ ವ್ಯಕ್ತಿತ್ವ… ‘ನಾನು’ ಎಂಬ ಅಹಂ ಹತ್ತಿರವೇ ಇಲ್ಲ… ಆದರೆ ನನ್ನೂರು, ನನ್ನ ಶಾಲೆ ಎಂಬ ಅಗಾಧವಾದ ಪ್ರೀತಿ, ಈ ಮಣ್ಣಿನ ಮೇಲಿನ [more]

ರಾಷ್ಟ್ರೀಯ

ಬಾಬರಿ ಪರ ವಾದ ಮಂಡಿಸಿದ್ದ ಉಪ್ಪಿನಂಗಡಿಯ ನ್ಯಾಯವಾದಿ

ಪುತ್ತೂರು: ಹಲವು ಸಮಯಗಳಿಂದ ಕಾಯುತ್ತಿದ್ದ ಐತಿಹಾಸಿಕ ಅಯೋಧ್ಯೆ ರಾಮ ಜನ್ಮಭೂಮಿ ವಿವಾದ ಸಂಬಂಧ ಶನಿವಾರ ಕೊನೆಗೂ ಅಂತಿಮ ತೀರ್ಪು ಹೊರಬಿದ್ದಿದ್ದು, ಸುದೀರ್ಘ ವಿಚಾರಣೆಯ ಬಳಿಕ ಸುಪ್ರೀಂ ಕೋರ್ಟಿನ [more]

ರಾಷ್ಟ್ರೀಯ

ಸಾಮರಸ್ಯದ ಭಾರತ , ಭವ್ಯ ರಾಮಮಂದಿರ ನಿರ್ಮಿಸೋಣ: ಭಾಗ್ವತ್

ಹೊಸದಿಲ್ಲಿ : ಜನರ ಭಾವನೆ, ನಂಬಿಕೆಗಳಿಗೆ ನ್ಯಾಯ ಒದಗಿಸುವ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ವಾಗತಿಸುತ್ತದೆ. ಈ ಐತಿಹಾಸಿಕ ತೀರ್ಪನ್ನು ಎಲ್ಲರೂ [more]

ರಾಷ್ಟ್ರೀಯ

ಸಂಪೂರ್ಣ ಸಮಾಜದ ಏಕಾತ್ಮತೆ ಹಾಗೂ ಬಂಧುತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಬಂದ ತೀರ್ಪು : ಡಾ. ಮೋಹನ್ ಭಾಗವತ್

ಸಂಪೂರ್ಣ ಸಮಾಜದ ಏಕಾತ್ಮತೆ ಹಾಗೂ ಬಂಧುತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಬಂದ ತೀರ್ಪು : ಡಾ. ಮೋಹನ್ ಭಾಗವತ್ Date posted: November 9, 2019 |  9 ನವೆಂಬರ್ 2019,ದೆಹಲಿ: [more]

No Picture
ರಾಷ್ಟ್ರೀಯ

ಅಯೋಧ್ಯೆ ಮಹಾ ತೀರ್ಪು ಪ್ರಕಟ: ವಿವಾದಿತ ಭೂಮಿಯಲ್ಲೇ ರಾಮ ಮಂದಿರ ನಿರ್ಮಾಣಕ್ಕೆ ಆದೇಶ

ಅಯೋಧ್ಯೆ ಮಹಾ ತೀರ್ಪು ಪ್ರಕಟ: ವಿವಾದಿತ ಭೂಮಿಯಲ್ಲೇ ರಾಮ ಮಂದಿರ ನಿರ್ಮಾಣಕ್ಕೆ ಆದೇಶ ನವದೆಹಲಿ: ದೇಶದ ಸರ್ವೋಚ್ಚ ನ್ಯಾಯಾಲಯ ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದೆ. [more]

ಮತ್ತಷ್ಟು

ಕರ್ತಾಪುರ ಯಾತ್ರೆಗೆ ಪ್ರಧಾನಿ ಮೋದಿ ಚಾಲನೆ

ಕರ್ತಾಪುರ (ಪಾಕಿಸ್ತಾನ) : ವಿಶ್ವಾದ್ಯಂತ ಸಿಖ್ ಭಕ್ತರು ಕಾತರದಿಂದ ಕಾಯುತ್ತಿದ್ದ ಐತಿಹಾಸಿಕ ಕರ್ತಾಪುರ ಸಾಹೀಬ್ ಪವಿತ್ರ ಕಾರಿಡರ್ಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಇನ್ನು ಪಾಕ್ ಪ್ರಧಾನಿ [more]

ಮತ್ತಷ್ಟು

ಸುಪ್ರೀಮ್ ತೀರ್ಪು ಸ್ವಾಗತಿಸಿದ ಆರ್. ಎಸ್. ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಹೊಸದಿಲ್ಲಿ: ಸುಪ್ರೀಮ್ ಕೋರ್ಟ್ ತೀರ್ಪನ್ನ ಸ್ವಾಗತಿಸುವುದಾಗಿ ಆರ್ ಎಸ್ ಎಸ್ ಮುಖ್ಯಸ್ಥ  ಮೋಹನ್ ಭಾಗವತ್ ಹೇಳಿದ್ದಾರೆ. ರಾಮ ಮಂದಿರ ನಿರ್ಮಾಣ ನಮ್ಮ ಮುಂದಿನ ಗುರಿ ಎಂದು ಮೋಹನ್ ಭಾಗವತ್ [more]