ಕರ್ತಾಪುರ ಯಾತ್ರೆಗೆ ಪ್ರಧಾನಿ ಮೋದಿ ಚಾಲನೆ

ಕರ್ತಾಪುರ (ಪಾಕಿಸ್ತಾನ) : ವಿಶ್ವಾದ್ಯಂತ ಸಿಖ್ ಭಕ್ತರು ಕಾತರದಿಂದ ಕಾಯುತ್ತಿದ್ದ ಐತಿಹಾಸಿಕ ಕರ್ತಾಪುರ ಸಾಹೀಬ್ ಪವಿತ್ರ ಕಾರಿಡರ್ಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಇನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡ ಪತ್ರೇಕ ಕಾರಿಡರ್್ನ್ನ ಉದ್ಘಾಟಿಸಿದರು.


ಸಿಖ್ ಸಂಸ್ಥಾಪಕ ಗುರು ನಾನಕ್ ಅವರ 550ನೇ ಜನ್ಮಾದಿನಾಚರಣೆ ಹಿನ್ನೆಲೆಯಲ್ಲಿಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ನೊರ್ವಾಲ್ ಜಿಲ್ಲೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ 500 ಯಾತ್ರಾರ್ತಿಗಳ ಪ್ರವಾಸಕ್ಕೆ ಚಾಲನೆ ನೀಡಿದರರು. ಜೊತೆಗೆ ಗುರುದ್ವಾರದ ದರ್ಬಾರ್ ಸಾಹೀಬ್ ಗೆ ಭೇಟಿ ನೀಡಿದರು. ಪ್ರಧಾನಿ ಮೋದಿ ಚಾಲನೆ ನೀಡಲಿರುವ ಹಿನ್ನಲೆಯಲ್ಲಿ ಭಾರೀ ಬಿಗಿ ಭದ್ರತೆ ನೀಡಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ