ಮೈಸೂರು ಜಿಲ್ಲೆಯಲ್ಲಿ ಶೇ.74.60ರಷ್ಟು ದಾಖಲೆ ಮತದಾನ:
ಮೈಸೂರು, ಮೇ 13-ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ಜಿಲ್ಲೆಯಲ್ಲಿ ದಾಖಲೆ ಮತದಾನವಾಗಿದೆ. ಮೈಸೂರು ಜಿಲ್ಲೆಯಲ್ಲಿ ಶೇ.74.60ರಷ್ಟು ಮತದಾನವಾಗಿದ್ದು, ಅತಿ ಹೆಚ್ಚು ಮತದಾನ ಜಿಲ್ಲೆಯ ಪಿರಿಯಾಪಟ್ಟಣದಲ್ಲಿ (84.98), [more]
ಮೈಸೂರು, ಮೇ 13-ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ಜಿಲ್ಲೆಯಲ್ಲಿ ದಾಖಲೆ ಮತದಾನವಾಗಿದೆ. ಮೈಸೂರು ಜಿಲ್ಲೆಯಲ್ಲಿ ಶೇ.74.60ರಷ್ಟು ಮತದಾನವಾಗಿದ್ದು, ಅತಿ ಹೆಚ್ಚು ಮತದಾನ ಜಿಲ್ಲೆಯ ಪಿರಿಯಾಪಟ್ಟಣದಲ್ಲಿ (84.98), [more]
ಬೆಂಗಳೂರು, ಮೇ 13- ಮತದಾನ ಮುಗಿದು ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ರಾಜ್ಯದಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿದೆ. ರೇಸ್, ಕ್ರಿಕೆಟ್ ಬೆಟ್ಟಿಂಗ್‍ಅನ್ನು ಮೀರಿಸುವಂತಿರುವ ರಾಜಕೀಯ ಜೂಜಾಟದಲ್ಲಿ ತಮ್ಮ ನೆಚ್ಚಿನ [more]
ಮೈಸೂರು, ಮೇ 13-ಹೈಕಮಾಂಡ್ ನಿರ್ಧಾರಕ್ಕೆ ತಾವು ಬದ್ಧವಾಗಿದ್ದು, ದಲಿತ ಮುಖ್ಯಮಂತ್ರಿ ಮಾಡಲು ನಿರ್ಧರಿಸಿದರೆ ತಮ್ಮ ಹುದ್ದೆ ತ್ಯಜಿಸಲು ನಮ್ಮ ಅಭ್ಯಂತರವೇನಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದ್ದಾರೆ. [more]
ಬೆಂಗಳೂರು, ಮೇ 13- ಶೇಮ್… ಶೇಮ್… ಬೇಜವಾಬ್ದಾರಿ ಬೆಂಗಳೂರಿಗರೇ… ಏನೇ ಸವಲತ್ತು ಒದಗಿಸಿದರೂ ವಿದ್ಯಾವಂತರು, ಬುದ್ಧಿವಂತರು, ಹೈಟೆಕ್ ಮಂದಿ ಎಂದು ಗುರುತಿಸಿಕೊಂಡಿರುವ ಬೆಂಗಳೂರಿಗರು ಮಾತ್ರ ಮತದಾನ ಮಾಡಲು [more]
ಬೆಂಗಳೂರು, ಮೇ 13- ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ… ಸರ್ಕಾರ ಯಾರು ರಚಿಸುತ್ತಾರೆಂಬ ಚರ್ಚೆಗಳು ಜನರ ಬಾಯಲ್ಲಿ ಹರಿದಾಡುತ್ತಿದ್ದು, ಕುತೂಹಲ ಕೆರಳಿಸಿದೆ. ದೇಶದಾದ್ಯಂತ ನಿರೀಕ್ಷಿಸುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ [more]
ಕಲಬುರಗಿ, ಮೇ 13-ಚುನಾವಣಾ ಸಮೀಕ್ಷೆಗಳೆಲ್ಲವೂ ಸುಳ್ಳು. ಸಮೀಕ್ಷೆಗಳ ಮೇಲೆ ನನಗೆ ನಂಬಿಕೆಯೂ ಇಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]
ಬೆಂಗಳೂರು, ಮೇ 13- ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 113ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಸ್ಪಷ್ಟ ಬಹುತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಬೇರೆ [more]
ಬೆಂಗಳೂರು, ಮೇ 13- ಎಲ್ಲಿಯವರೆಗೆ ಪ್ರಾಮಾಣಿಕ, ನಿಸ್ವಾರ್ಥ, ಸಕ್ರಿಯ ರಾಜಕಾರಣಿಗಳು ಬರುವುದಿಲ್ಲವೋ ಅಲ್ಲಿಯ ತನಕ ನಮ್ಮ ಕನಸಿನ ಭವ್ಯ ನಾಡು ಆಗಲು ಸಾಧ್ಯವಿಲ್ಲ ಎಂದು ಕೇಂದ್ರ [more]
ಬೆಂಗಳೂರು, ಮೇ 13- ಕಾಂಗ್ರೆಸ್ ನಾಯಕರು ಗೆಲುವಿನ ಹುಮ್ಮಸ್ಸಿನಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಅನೇಕ [more]
ಬಳ್ಳಾರಿ, ಮೇ 13-ಮೊಳಕಾಲ್ಮೂರು ಹಾಗೂ ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ನನ್ನ ಗೆಲುವು ಖಚಿತ. ರಾಜ್ಯದಲ್ಲಿ ಬಿಜೆಪಿ ಆಡಳಿತ ನಿಶ್ಚಿತ ಎಂದು ಸಂಸದ ಶ್ರೀರಾಮುಲು ತಿಳಿಸಿದ್ದಾರೆ. ಇಂದು ಬೆಳಗ್ಗೆ [more]
ಕೋಲಾರ, ಮೇ 13- ಜಿಲ್ಲೆಯಲ್ಲಿ ಮತದಾನ ಶಾಂತಯುತವಾಗಿ ನಡೆದಿದ್ದು, ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ 110 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಅರೆಸೈನಿಕರು ಭದ್ರತೆಯಲ್ಲಿ ಭದ್ರವಾಗಿದೆ. ಜಿಲ್ಲೆಯಲ್ಲಿ 81.36 ರಷ್ಟು [more]
ಮೈಸೂರು, ಮೇ 13- ಕಳೆದ ಎರಡು ತಿಂಗಳಿನಿಂದ ಸತತವಾಗಿ ಹಗಲು-ರಾತ್ರಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಮತದಾನ ಮುಗಿದ ನಂತರ ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಪ್ರತಿ [more]
ಮಹಾರಾಷ್ಟ್ರ, ಮೇ 13-ಟೆಂಪೆÇೀಗೆ ಟ್ಯಾಂಕರ್ ಡಿಕ್ಕಿ ಹೊಡೆದು ನಾಲ್ವರು ಬಾಲಕಿಯರು ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದು, 32 ಮಂದಿ ಗಾಯಗೊಂಡಿರುವ ಘಟನೆ ನಾಂದೇಡ್‍ನಲ್ಲಿ ನಡೆದಿದೆ. ನಾಂದೇಡ್‍ನ ಜಾಂಬ್ [more]
ಹರಿದ್ವಾರ, ಮೇ13- ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತ ಸುಪ್ರೀಂಕೋರ್ಟ್ ತೀರ್ಪು ಹಿಂದುಗಳ ಭಾವನೆಗೆ ವಿರುದ್ಧವಾಗಿ ನೀಡಿದರೆ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸುವುದಾಗಿ ವಿಶ್ವ ಹಿಂದು ಪರಿಷತ್(ವಿಎಚ್‍ಪಿ) ನೂತನ ಅಂತಾರಾಷ್ಟ್ರೀಯ [more]
ಮ್ಯಾಡ್‍ರೀಡ್ (ಸ್ಪೇನ್), ಮೇ 13- ಚೆಕ್ ರಿಪಬ್ಲಿಕ್‍ನ ಟೆನ್ನಿಸ್ ಆಟಗಾರ್ತಿ ಪೆಟ್ರಾ ಕಿವ್‍ಟೋವಾ ಅವರು ನಿನ್ನೆ ಇಲ್ಲಿ ನಡೆದ ಫೈನಲ್ ಪಂದ್ಯಾವಳಿಯಲ್ಲಿ ನೆದರ್‍ಲ್ಯಾಂಡ್‍ನ ಕಿಕಿ ಬ್ರಿಟಿನ್ಸ್‍ರನ್ನು ಸೋಲಿಸಿ [more]
ಇಸ್ಲಾಮಾಬಾದ್, ಮೇ 13-ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ದರೋಡೆ ಯತ್ನವೊಂದರಲ್ಲಿ ಹಿಂದು ಉದ್ಯಮಿ ಮತ್ತು ಅವರ ಪುತ್ರನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಜೈ ಪಾಲ್ ದಾಸ್ ಮತ್ತು ಅವರ ಪುತ್ರ [more]
ಮುಂಬೈ, ಮೇ 13-ಸ್ವರ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರಿಗೆ ಧಾರ್ಮಿಕ ಗುರು ವಿದ್ಯಾ ನರಸಿಂಹ ಭಾರತಿ ಸ್ವಾಮೀಜಿ(ಜಗದ್ಗುರು ಶಂಕರಾಚಾರ್ಯ) ಅವರು ಸ್ವರ ಮೌಳಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. [more]
ಸಿಯೋಲ್, ಮೇ 13-ಅಮೆರಿಕ ಜೊತೆ ಐತಿಹಾಸಿಕ ಶೃಂಗಸಭೆಗೂ ಮುನ್ನವೇ ಈ ತಿಂಗಳಾಂತ್ಯದಲ್ಲಿ ತನ್ನ ಅಣ್ವಸ್ತ್ರ ಪರೀಕ್ಷಾ ನೆಲೆಯನ್ನು ಉತ್ತರ ಕೊರಿಯಾ ನಾಶಪಡಿಸಲಿದೆ. ಅಲ್ಲದೇ ವಿದೇಶಿ ಮಾಧ್ಯಮಗಳ ಮುಂದೆ [more]
ಪ್ಯಾರಿಸ್, ಮೇ 13-ಫ್ರಾನ್ಸ್ ರಾಜಧಾನಿ ಪ್ಯಾರಿಸ್‍ನಲ್ಲಿ ನಿನ್ನೆ ಮತ್ತೆ ಅಟ್ಟಹಾಸ ಮೆರೆದ ಉಗ್ರನೊಬ್ಬ ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬನನ್ನು ಕೊಂದು ಇತರ ನಾಲ್ವರನ್ನು ಗಾಯಗೊಳಿಸಿದ್ದಾನೆ. ನಂತರ ಹಂತಕನನ್ನು ಪೆÇಲೀಸರು [more]
ನವದೆಹಲಿ, ಮೇ 13- ಎಕೆ-47(ಅವತೋಮತ್ ಕಲಾಶ್ನಿಕೋವ್-1947) ರೈಫಲ್ ಬುಲೆಟ್‍ಗಳಿಂದಲೂ ರಕ್ಷಣೆ ನೀಡುವ ಸಾಮಥ್ರ್ಯವುಳ್ಳ ಗುಂಡು ಪ್ರತಿರೋಧಕ ಜಾಕೆಟ್‍ಗಳು ಶೀಘ್ರವೇ ಲಭ್ಯವಾಗಲಿದೆ. ಮೊದಲ ಹಂತದಲ್ಲಿ ಒಂದು ಲಕ್ಷ ಯೂನಿಟ್ [more]
ಸುರಬಯಾ, ಮೇ 13-ದ್ವೀಪರಾಷ್ಟ್ರದ ಎರಡನೇ ಅತಿದೊಡ್ಡ ನಗರ ಸುರಬಯಾದಲ್ಲಿ ಇಂದು ಚರ್ಚ್‍ಗಳ ಹೊರಗೆ ಸಂಭವಿಸಿದ ಬಾಂಬ್ ಸ್ಪೋಟಗಳಲ್ಲಿ 11 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಆತ್ಮಹತ್ಯಾ ಬಾಂಬ್ [more]
ಕೋಲ್ಕತಾ, ಮೇ 13-ಪಶ್ಚಿಮ ಬಂಗಾಳದಲ್ಲಿ ನಾಳೆ ಮಹತ್ವದ ಪಂಚಾಯಿತಿ ಚುನಾವಣೆಗೆ ವೇದಿಕೆ ಸಕಲ ರೀತಿಯಲ್ಲಿ ಸಜ್ಜಾಗಿದೆ. 621 ಜಿಲ್ಲಾ ಪರಿಷತ್‍ಗಳು, 6,157 ಪಂಚಾಯಿತಿ ಸಮಿತಿಗಳು ಹಾಗೂ 31,827 [more]
ನವದೆಹಲಿ, ಮೇ 13- ಪೆÇೀಖ್ರಾನ್ ಅಣ್ವಸ್ತ್ರ ಪರೀಕ್ಷೆಗೆ 20 ವರ್ಷ ತುಂಬಿದ ಸಮಯದಲ್ಲೇ ಮಹತ್ವಾಕಾಂಕ್ಷಿ ಕ್ಷಿಪಣಿಯೊಂದು ಭಾರತ ಸೇನೆಯ ಭತ್ತಳಿಕೆಗೆ ಸೇರ್ಪಡೆಯಾಗಲಿದೆ. ಭಾರತೀಯ ಸೇನೆಯ ಸಾಮಥ್ರ್ಯ ಹೆಚ್ಚಿಸುವ [more]
ಶಿಮ್ಲಾ/ತಂಜಾವೂರ್, ಮೇ 13-ಹಿಮಾಚಲ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಸಂಭವಿಸಿದ ಎರಡು ಭೀಕರ ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 12 ಮಂದಿ ದುರಂತ ಸಾವಿಗೀಡಾಗಿ, ಹಲವರು ತೀವ್ರ ಗಾಯಗೊಂಡಿದ್ದಾರೆ. ಹಿಮಾಚಲ [more]
ನ್ಯೂಯಾರ್ಕ್, ಮೇ 13-ತಾಯ್ನಾಡಿಗೆ ಹಣ ರವಾನಿಸುವಲ್ಲಿ ವಿಶ್ವದಲ್ಲೇ ಭಾರತ ನಂಬರ್ ಒನ್ ಸ್ಥಾನ ಪಡೆದಿದೆ. ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಲಸಿಗ ಭಾರತೀಯರು 2017ರಲ್ಲಿ 69 ಶತಕೋಟಿ ಡಾಲರ್‍ಗಳನ್ನು ಸ್ವದೇಶಕ್ಕೆ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ