ರಾಜ್ಯ

ಬಿಜೆಪಿ ಮುನ್ನಡೆ

ಶಿಕಾರಿಪುರ – ಬಿಎಸ್ ಯಡಿಯೂರಪ್ಪ ಆನೇಕಲ್ – ನಾರಾಯಣ ಸ್ವಾಮಿ ಸುಳ್ಯ – ಆಂಗಾರ ಪದ್ಮನಾಭನಗರ – ಆರ್ ಅಶೋಕ್ ಬೊಮ್ಮನಹಳ್ಳಿ – ಸತೀಶ್ ರೆಡ್ಡಿ ಬಸವನಗುಡಿ [more]

ಮತ್ತಷ್ಟು

ಖಾತೆ ತೆರೆದ ಪಕ್ಷೇತರ ಅಭ್ಯರ್ಥಿ

ಬೆಳಗಾವಿ: ಮೇ,15: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ರಾಜಕೀಯ ಪಕ್ಷಗಳ ಅಬ್ಬರದ ನಡುವೆಯೇ ಪಕ್ಷೇತರ ಅಭ್ಯರ್ಥಿಯೊಬ್ಬರು ಮುನ್ನಡೆ ಸಾಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ [more]

No Picture
ಮತ್ತಷ್ಟು

ಬಾದಾಮಿಯಲ್ಲಿ ಸಮಾನ ಪೈಪೋಟಿ

ಬೆಂಗಳೂರು: ಮೇ,15: ಬಾದಾಮಿಯಲ್ಲಿ ಕಾಂಗ್ರೆಸ್ ಬಿಜೆಪಿಗೆ ಹಿನ್ನಡೆ-ಮುನ್ನಡೆ ಪೈಪೋಟಿ ಏರ್ಪಟ್ಟಿದೆ. ಮೊದ ಮೊದಲು ಬಿಜೆಪಿಯ ಶ್ರೀ ರಾಮುಲು ಮುನ್ನಡೆ ಕಾಯ್ದುಕೊಂಡು ಬಂದರೆ ಆನಂತರ ಸಿದ್ದರಾಮಯ್ಯಗೆ ಮುನ್ನಡೆ ದೊರೆಯಿತು.

ಮತ್ತಷ್ಟು

ಚನ್ನಪಟ್ಟಣ, ರಾಮನಗರ ಎರಡೂ ಕ್ಷೇತ್ರದಲ್ಲಿ ಕುಮಾರಸ್ವಾಮಿ ಮುನ್ನಡೆ

ರಾಮನಗರ,ಮೇ 15 ಕರ್ನಾಟಕ ವಿಧಾನಸಭೆ ಮತ ಎಣಿಕೆ ಕಾರ್ಯ ಆರಂಭವಾಗಿದೆ. ನಿರೀಕ್ಷೆಯಂತೆಯೇ ರಾಮನಗರ ಮತ್ತು ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರಗಳಲ್ಲಿ ಮಾಜಿ ಸಿಎಂ ಎಚ್ .ಡಿ ಕುಮಾರ [more]

ಮತ್ತಷ್ಟು

ಹಲವು ಸಚಿವರಿಗೆ ಹಿನ್ನಡೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಲವು ಸಚಿವರಿಗೆ ಹಿನ್ನಡೆಯಾಗಿದೆ. ಸಚಿವ ರಮಾನಾಥ ರೈ, ಹೆಚ್ ಆಂಜನೇಯ, ಉಮಾಶ್ರೀ ,ಟಿಬಿ ಜಯಚಂಧ್ರ, ಹೆಚ್ ಎಂ ರೇವಣ್ಣ, ಸಂತೋಷ್ ಲಾಡ್ [more]

ರಾಜ್ಯ

ರಾಯಚೂರಿನಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳ ಮುನ್ನಡೆ

ರಾಯಚೂರು: ಮೇ,15 ಮಾನ್ವಿ ವಿಧಾನಸಭಾ ಕ್ಷೇತ್ರ ಮೊದಲ ಸುತ್ತಿನ ಅಂತ್ಯಕ್ಕೆ ಜೆಡಿಎಸ್ ನ ರಾಜಾ ವೆಂಕಟಪ್ಪ ನಾಯಕ 212 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ರಾಯಚೂರು ನಗರ ಕ್ಷೇತ್ರದಲ್ಲಿ [more]

ಮತ್ತಷ್ಟು

ಶಿವಮೊಗ್ಗದಲ್ಲಿ ಈಶ್ವರಪ್ಪ, ಶಿಕಾರಿಪುರದಲ್ಲಿ ಬಿಎಸ್ ವೈ ಗೆಲುವಿನತ್ತ ಹೆಜ್ಜೆ

ಬೆಂಗಳೂರು, ಮೇ 15 ಚುನಾವಣೆ ಮುನ್ನ ಒಂದಲ್ಲಾ ಒಂದು ಸುದ್ದಿಯಲ್ಲಿರುತ್ತಿದ್ದ ಬಿಜೆಪಿ ಮುಖಂಡರಾದ ಕೆಎಸ್ ಈಶ್ವರಪ್ಪ ಮತ್ತು ಬಿಎಸ್ ಯಡಿಯೂರಪ್ಪ ಗೆಲುವಿನತ್ತ ಹೆಜ್ಜೆ ಹಾಕಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ [more]

ಮತ್ತಷ್ಟು

ವಿಧಾನಸಭಾ ಮತ ಎಣಿಕೆ; ಬಿಜೆಪಿಗೆ ಮುನ್ನಡೆ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದ್ದು,ಮೊದಲ ಎರಡು ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಬಹುತೇಕ ಕಡೆ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿಗಳು ಹಲವೆಡೆ ಮುನ್ನಡೆ ಸಾಧಿಸಿದ್ದಾರೆ. [more]

ರಾಜ್ಯ

ಮೂಡಬಿದರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮಾಕಾಂತ್ ಕೋಟ್ಯಾನ್ ಗೆ ಮೊದಲ ಗೆಲುವು

ದಕ್ಷಿಣ ಕನ್ನಡ: ಮೇ-15: ಕರ್ನಾಟಕ ವಿಧಾನಸಭೆ ಚುನಾವಣೆ ಮತಎಣಿಕೆ ನಡೆದಿದ್ದು, ಮೂಡಬಿದಿರಿ ಕ್ಷೇತ್ರದ ತೀರ್ಪು ಹೊರ ಬಿದ್ದಿದೆ. ಮೂಡಬಿದಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ 18 [more]

ರಾಜ್ಯ

ವಿಧಾನಸಭಾ ಚುನಾವಣೆ: ಗೆಲುವಿಗಾಗಿ ರಾಜಕೀಯ ಮುಖಂಡರಿಂದ ದೇವಾಲಯಗಳಿಗೆ ಭೇಟಿ; ವಿಶೇಷ ಪೂಜೆ

ಬೆಂಗಳೂರು:ಮೇ-15: ವಿಧಾನಸಭೆ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ರಾಜಕೀಯ ಮುಖಂಡರು ತಮ್ಮ ಗೆಲುವಿಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಅತ್ತ ಹೈವೋಲ್ಟೇಜ್ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯ [more]

ಮತ್ತಷ್ಟು

ಸರಳ ಬಹುಮತದತ್ತ ಬಿಜೆಪಿ ದಾಪುಗಾಲು

ಬೆಂಗಳೂರು,ಮೇ 15 ಭಾರೀ ಜಿದ್ದಾ-ಜಿದ್ದಿನಿಂದ ಕೂಡಿದ್ದ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಬಿಜೆಪಿ ಸರಳ ಬಹುಮತ ಪಡೆಯುವತ್ತ ದಾಪುಗಾಲು ಇಟ್ಟಿದೆ. ಈಗಾಗಲೇ ಬಿಜೆಪಿ [more]

ರಾಜ್ಯ

ಸಿಎಂ ಸಿದ್ದರಾಮಯ್ಯ ಅವರಿಗೆ ತವರು ಚಾಮುಂಡೇಶ್ವರಿಯಲ್ಲಿ ಆರಂಭಿಕ ಹಿನ್ನಡೆ; ಬಾದಾಮಿಯಲ್ಲಿ ಮುನ್ನಡೆ

ಮೈಸೂರು:ಮೇ-15 ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ತವರು ಚಾಮುಂಡೇಶ್ವರಿಯಲ್ಲಿ ಆರಂಭಿಕ ಹಿನ್ನಡೆಯಾಗಿದೆ. ಜೆಡಿಎಸ್ ಅಭ್ಯರ್ಥಿ ಜಿಟಿ ದೇವೇಗೌಡ ಅವರು ಆರಂಭಿಕ ಮುನ್ನಡೆ [more]

ರಾಜ್ಯ

ರಾಜ್ಯ ವಿಧಾನಸಭಾ ಚುನಾವಣೆ: ಮತ ಎಣಿಕೆ ಕಾರ್ಯ ಆರಂಭ; ಅಂಚೆ ಮತ ಎಣಿಕೆ ಮುಕ್ತಾಯ

ಬೆಂಗಳೂರು: ಮೇ-೧೫: ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಸ್ಟ್ರಾಂಗ್ ರೂಂ ತೆರೆದು, ಮತ ಎಣಿಕೆ ಪ್ರಕ್ರಿಯೆಗೆ ಚಾಲನೆ [more]

ರಾಜ್ಯ

ರಾಜ್ಯ ವಿಧಾನಸಭಾ ಚುನಾವಣೆ: ಮತ ಎಣಿಕೆ ಆರಂಭ  

ಬೆಂಗಳೂರು:ಮೇ-15: ರಾಜ್ಯ ವಿಧಾನಸಭೆ ಚುನಾವಣೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿಕೊಂಡಿದೆ. ಬೆಳಿಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ. ಮಧ್ಯಹ್ನಾ 12 [more]

No Picture
ದಿನದ ವಿಶೇಷ ಸುದ್ದಿಗಳು

ಮೇ 14ರ ವಿಶೇಷ ಸುದ್ದಿಗಳು

ಈದಿನ, ಮೇ 14ರ ವಿಶೇಷ ಸುದ್ದಿಗಳು ಸುಧಾರಿಸಿದ ಚುನಾವಣಾ ಪದ್ಧತಿ – ಇವಿಎಂ ತಾಂತ್ರಿಕ ದೋಷ ಹೊರತುಪಡಿಸಿದರೆ ಕಾನೂನು ಸುವ್ಯವಸ್ಥೆ ಉತ್ತಮ ಲೊಟ್ಟೆಗೊಲ್ಲಹಳ್ಳಿಯಲ್ಲಿ ಮರು ಮತದಾನ ಮತ [more]

ಕೋಲಾರ

ಹಳೇ ವೈಷ್ಯಮದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ಘರ್ಷಣೆ:

ಚಿಂತಾಮಣಿ,ಮೇ14- ಹಳೇ ವೈಷ್ಯಮದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ಘರ್ಷಣೆ ನಡೆದು 6 ಮಂದಿಗೆ ಗಾಯಗೊಂಡಿರುವ ಘಟನೆ ತಾಲೂಕಿನ ಬಟ್ಲಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯ ಎಸಗಲ ಹಳ್ಳಿ [more]

ತುಮಕೂರು

ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ: ಬೆಚ್ಚಿಬಿದ್ದ ಗ್ರಾಮಸ್ಥರು

ಪಾವಗಡ,ಮೇ14- ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿಯಿಂದ ವಿವಿಧ ಗ್ರಾಮಗಳ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಗ್ರಾಮಗಳಾದ ಪಳವಳ್ಳಿ , ಪೆÇನ್ನಸಮುದ್ರ, [more]

ಹಳೆ ಮೈಸೂರು

ಸಾಲಬಾಧೆಯಿಂದ ರೈತ ನೇಣುಬಿಗಿದುಕೊಂಡು ಆತ್ಮಹತ್ಯೆ:

ಮದ್ದೂರು,ಮೇ14- ತಾಲ್ಲೂಕಿನ ಕೊಪ್ಪ ಹೋಬಳಿ ಕೊಣಸಾಲೆ ಗ್ರಾಮದಲ್ಲಿ ಸಾಲಬಾಧೆಯಿಂದ ರೈತನೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ಸಂಜೆ ನಡೆದಿದೆ.  ಗ್ರಾಮದ ಕೃಷ್ಣ(45) ಮೃತ ರೈತ.  ತನ್ನ [more]

ಹಾಸನ

ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗದೆ ಏನನ್ನೂ ಹೇಳಲು ಸಾಧ್ಯವಿಲ್ಲ – ಎಚ್.ಡಿ.ದೇವೇಗೌಡ

ಹಾಸನ,ಮೇ14-ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗದೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಫಲಿತಾಂಶ [more]

ಹಳೆ ಮೈಸೂರು

ಅಪೆ ಆಟೋಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಸವಾರ ಮೃತ

ಮಂಡ್ಯ ಮೇ 14 – ಅಪೆ ಆಟೋಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಹಿಂಬದಿ ಕುಳಿತ್ತಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶ್ರೀರಂಗಪಟ್ಟಣ [more]

ಹೈದರಾಬಾದ್ ಕರ್ನಾಟಕ

ಕುಡಿಯುವ ನೀರಿನ ಸಮಸ್ಯೆ: ಗ್ರಾಮಸ್ಥರ ಪ್ರತಿಭಟನೆ

ರಾಯಚೂರು, ಮೇ 14- ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಇಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಕಚೇರಿಗೆ ಬೀಗ ಜಡಿದ [more]

ಧಾರವಾಡ

ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರ ಬಂಧನ:

ಹುಬ್ಬಳ್ಳಿ, ಮೇ 14- ಇಲ್ಲಿನ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರನ್ನು ಸಿಬಿಐ ಬಂಧಿಸಿದೆ. 50,000 ಲಂಚ ಪಡೆದ ಆರೋಪದಡಿ ಸಿದ್ಧಾರೂಢ ಮೆಕ್ರೇ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಇಂದು [more]

ಬೆಂಗಳೂರು

ವ್ಯಕ್ತಿಯೊಬ್ಬರು ಹಳಿ ದಾಟಲು ಮುಂದಾದಾಗ ರೈಲಿಗೆ ಸಿಕ್ಕಿ ಮೃತ

ಬೆಂಗಳೂರು,ಮೇ14-ರೈಲು ಬರುತ್ತಿರುವುದನ್ನು ಗಮನಿಸದೆ ವ್ಯಕ್ತಿಯೊಬ್ಬರು ಹಳಿ ದಾಟಲು ಮುಂದಾದಾಗ ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರ್‍ಟಿನಗರದ ನಿವಾಸಿ ವೆಂಕಟರಾಮುಲು(55) [more]

ತುಮಕೂರು

ಕರ್ತವ್ಯ ನಿರತ ಹೆಡ್‍ಕಾನ್‍ಸ್ಟೆಬಲ್ ಹೃದಯಾಘಾತದಿಂದ ಮೃತ:

ತುಮಕೂರು, ಮೇ 14-ಕರ್ತವ್ಯ ನಿರತ ಹೆಡ್‍ಕಾನ್‍ಸ್ಟೆಬಲ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಧುಗಿರಿ ತಾಲೂಕಿನ ಬಡವನಹಳ್ಳಿ ಹೋಬಳಿಯ ಕುರಿಹಳ್ಳಿ ಗ್ರಾಮದ ನಿವಾಸಿ ರಂಗನಾಥ್(50) ಮೃತಪಟ್ಟ ಹೆಡ್‍ಕಾನ್‍ಸ್ಟೆಬಲ್. 1993ರಲ್ಲಿ ಕೆಲಸಕ್ಕೆ ಸೇರಿದ್ದ ರಂಗನಾಥ್ ಅವರು [more]