ನದಿಯಲ್ಲಿ ಈಜಲು ಹೋಗಿದ್ದ ವ್ಯಕ್ತಿ ಮೊಸಳೆ ಬಾಯಿಗೆ!
ಮದ್ದೂರು, ಮೇ 27- ನದಿಯಲ್ಲಿ ಈಜಲು ಹೋಗಿದ್ದ ವ್ಯಕ್ತಿ ಮೊಸಳೆ ಬಾಯಿಗೆ ತುತ್ತಾಗಿರುವ ಘಟನೆ ಹಲಗೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಗಡಿ ತಾಲ್ಲೂಕಿನ ಹೊಸೂರು ನಿವಾಸಿ [more]
ಮದ್ದೂರು, ಮೇ 27- ನದಿಯಲ್ಲಿ ಈಜಲು ಹೋಗಿದ್ದ ವ್ಯಕ್ತಿ ಮೊಸಳೆ ಬಾಯಿಗೆ ತುತ್ತಾಗಿರುವ ಘಟನೆ ಹಲಗೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಗಡಿ ತಾಲ್ಲೂಕಿನ ಹೊಸೂರು ನಿವಾಸಿ [more]
ಬೆಂಗಳೂರು, ಮೇ 27- ಸರಗಳ್ಳರ ಹಾವಳಿ ಮಿತಿಮೀರಿದೆ. ಚಿನ್ನಾಭರಣದ ಬಗ್ಗೆ ಎಚ್ಚರ ವಹಿಸಿ ಎಂದು ಬುದ್ಧಿವಾದ ಹೇಳುವ ನೆಪದಲ್ಲಿ ಬಂದ ನಕಲಿ ಪೆÇಲೀಸಪ್ಪನೊಬ್ಬ ವೃದ್ಧೆಯ ಕತ್ತಿನಲ್ಲಿದ್ದ 50 [more]
ಬೆಂಗಳೂರು, ಮೇ 27- ಬಟ್ಟೆ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಬಂದ ಖತರ್ನಾಕ್ ಕಳ್ಳನೊಬ್ಬ ಕ್ಯಾಷ್‍ಬಾಕ್ಸ್‍ನಲ್ಲಿದ್ದ ಹಣ ಕದ್ದು ಇದೀಗ ಪೆÇಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಗಂಗೊಂಡನಹಳ್ಳಿ ನಿವಾಸಿ ಮಹಮ್ಮದ್ ಜಮೀರ್ [more]
ನವದೆಹಲಿ, ಮೇ 27-ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುವ ಸಾಧ್ಯತೆ ಇದೆ. ನಿಗದಿಯಂತೆ ಉಭಯ ಪಕ್ಷಗಳಿಂದ ಸಚಿವರ ಆಯ್ಕೆಯಾಗಿದ್ದರೆ, ಬುಧವಾರ ಸಂಪುಟ ವಿಸ್ತರಣೆಯಾಗಬೇಕಿತ್ತು. ಆದರೆ [more]
ಬೆಂಗಳೂರು, ಮೇ 27-ರಾಜ್ಯದ ರೈತರ ಹಿತ ಕಾಯಲು ನಾನು ಬದ್ಧ. ಅದು ಆಗುವುದಿಲ್ಲ ಎಂದರೆ ನಾನು ಕುರ್ಚಿಗಂಟಿಕೊಂಡು ಕೂರುವುದಿಲ್ಲ. ನಾನೇ ರಾಜೀನಾಮೆ ಕೊಟ್ಟು ಹೋಗುತ್ತೇನೆ. ವಿಶ್ವಾಸಮತ ಸಾಬೀತಾಗಿ [more]
ಬೆಂಗಳೂರು, ಮೇ 27-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿಯವರನ್ನು ನಾಳೆ ಭೇಟಿ ಮಾಡುವ ಸಂಬಂಧ ಇಂದು ರಾತ್ರಿ ನವದೆಹಲಿಗೆ ತೆರಳಲಿದ್ದಾರೆ. ಜವಾಹರಲಾಲ್ ನೆಹರೂ ಅವರ ಪುಣ್ಯತಿಥಿ ಅಂಗವಾಗಿ [more]
ನವದೆಹಲಿ, ಮೇ 27-ಮೈತ್ರಿ ಆಡಳಿತದ ಅಧಿಕಾರ ಹಂಚಿಕೆ ವಿಷಯ ಚರ್ಚೆಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ [more]
ಬೆಂಗಳೂರು, ಮೇ 27- ಇಂದು ರಾತ್ರಿ ನವದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರನ್ನು ಭೇಟಿ [more]
ಬೆಂಗಳೂರು, ಮೇ 27- ವೋಟರ್ ಐಡಿ ಅಕ್ರಮ ಸಂಗ್ರಹ ಆರೋಪದಡಿ ಮುಂದೂಡಲಾಗಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ನಾಳೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದು, ಮತದಾನಕ್ಕಾಗಿ [more]
ಬೆಂಗಳೂರು, ಮೇ 27- ರೈತರ ಸಾಲಮನ್ನಕ್ಕೆ ಒತ್ತಾಯಿಸಿ ನಾಳೆ ಬಿಜೆಪಿ ಕರೆ ನೀಡಿರುವ ಕರ್ನಾಟಕ ಬಂದ್‍ಗೆ ನಗರದಲ್ಲಿ ಅವಕಾಶ ಕಲ್ಪಿಸಿಕೊಡುವುದಿಲ್ಲ ಎಂದು ನಗರ ಪೆÇಲೀಸ್ ಆಯುಕ್ತ [more]
ಬೆಂಗಳೂರು, ಮೇ 27- ಹೈದರಾಬಾದ್ ಕರ್ನಾಟಕಕ್ಕೆ ಒಂದು, ಉತ್ತರ ಕರ್ನಾಟಕಕ್ಕೆ ಒಂದು ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ [more]
ಮುಂಬೈ, ಮೇ 27- ಈ ಬಾರಿಯ ಕಪ್ ನಮ್ದೇ ಎಂದು ಬಿಂಬಿಸಿಕೊಂಡಿದ್ದ ಘಟಾನುಘಟಿ ತಂಡಗಳು ತರೆಮರೆಗೆ ಸರಿದಿರುವ ಬೆನ್ನಲ್ಲೇ ಐಪಿಎಲ್ 11ನೆ ಆವೃತ್ತಿಯು ಕ್ರೀಡಾಭಿಮಾನಿಗಳ ಹೃದಯದಲ್ಲಿ ಮಿಂಚಿನ [more]
ಬೆಂಗಳೂರು, ಮೇ 27-ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಬಿಜೆಪಿ ಶಾಸಕ ವಿ.ಸುನೀಲ್‍ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಮೇ 25ರಿಂದ ಜಾರಿಗೆ ಬರುವಂತೆ ಸುನೀಲ್‍ಕುಮಾರ್ ಅವರನ್ನು [more]
ಬೆಂಗಳೂರು, ಮೇ 27- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಇಂದು ಹ್ಯಾಟ್ರಿಕ್ ಹೀರೊ ಶಿವರಾಜ್‍ಕುಮಾರ್ ದಂಪತಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾದ [more]
ಬೆಂಗಳೂರು, ಮೇ 27- ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವ ಹಿನ್ನೆಲೆಯಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತಿದ್ದೇವೆ ಎಂದು [more]
ನವದೆಹಲಿ, ಮೇ 27- ಸಚಿವ ಸಂಪುಟ ವಿಸ್ತರಣೆ ಕಸರತ್ತು ಕಾಂಗ್ರೆಸ್‍ನಲ್ಲಿ ಮುಂದುವರಿದಿದೆ. ಸಂಪುಟಕ್ಕೆ ಯಾರನ್ನು ಶಿಫಾರಸು ಮಾಡಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, [more]
ಬೆಂಗಳೂರು, ಮೇ 27- ಜವಾಹರ್ ಲಾಲ್ ನೆಹರು ಅವರು ಪ್ರಧಾನಿಯಾಗಿ ದೇಶದ ಅಭ್ಯುದಯಕ್ಕೆ ಶ್ರಮಿಸಿದವರು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ವಿಧಾನಸೌಧದ ಬಳಿಯ ನೆಹರು ಪ್ರತಿಮೆಗೆ [more]
ಬೆಂಗಳೂರು, ಮೇ 27- ರಾಜರಾಜೇಶ್ವರಿನಗರ ವಿಧಾನಸಭೆ ಚುನಾವಣೆಯಲ್ಲಿ ಯಾವ ರೀತಿಯ ಬೆಂಬಲ ನೀಡಬೇಕು ಎಂಬುದನ್ನು ಆ ಕ್ಷೇತ್ರದ ಜನರು ತೀರ್ಮಾನಿಸಲಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಸುದ್ದಿಗಾರರೊಂದಿಗೆ [more]
ನವದೆಹಲಿ, ಮೇ 27- ಭಾರತೀಯ ವಾಯುಪಡೆಗಾಗಿ ಎಸ್-400 ಟ್ರೂಯಿಂಫ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಹೊಂದುವ 40,000 ಕೋಟಿ ರೂ. ವೆಚ್ಚದ ವಹಿವಾಟು ಸಂಬಂಧ ಭಾರತ ಮತ್ತು [more]
ರಿಯೊ-ಡಿ-ಜನೈರೊ, ಮೇ 27-ಬ್ರೆಜಿಲ್ ಬಂದೀಖಾನೆಯೊಂದರಲ್ಲಿ ಮತ್ತೊಂದು ಹತ್ಯಾಕಾಂಡ ನಡೆದಿದೆ. ಗೊಯಿಯಾನಿಯಾ ನಗರದಲ್ಲಿರುವ ಬಾಲಾಪರಾಧಿಗಳ ಜೈಲಿನಲ್ಲಿ ಗಲಭೆ ವೇಳೆ ಕೆಲವು ದುಷ್ಕರ್ಮಿಗಳು ಹಾಸಿಗೆಗಳಿಗೆ ಬೆಂಕಿ ಹಚ್ಚಿದ್ದರಿಂದ ಒಂಭತ್ತು ಅಪ್ರಾಪ್ರ [more]
ಗುರ್‍ಗಾಂವ್, ಮೇ 27-ರಾಜಧಾನಿ ದೆಹಲಿ ಸಮೀಪದ ಗುರ್‍ಗಾಂವ್‍ನಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂಥ ಹೇಯ ಘಟನೆ ನಡೆದಿದೆ. ಆಸ್ಪತ್ರೆಗೆ ತಪಾಸಣೆಗಾಗಿ ತೆರಳಿ ಹಿಂದಿರುಗುತ್ತಿದ್ದ ಆರು ತಿಂಗಳ ಗರ್ಭಿಣಿ ಮೇಲೆ [more]
ನವದೆಹಲಿ, ಮೇ 27-ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಹರ್‍ಲಾಲ್ ನೆಹರು ಅವರ 54ನೇ ಪುಣ್ಯತಿಥಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಕಾಂಗ್ರೆಸ್ ಅಧ್ಯಕ್ಷ [more]
ವಾಷಿಂಗ್ಟನ್, ಮೇ 27-ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಐತಿಹಾಸಿಕ ಶೃಂಗಸಭೆ ಮಾತುಕತೆ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವಾಗಲೇ ನಿಗದಿಯಾದ ಜೂನ್ 12ರಂದೇ ಸಿಂಗಪುರ್‍ನಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ [more]
ನವದೆಹಲಿ, ಮೇ 27-ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಒಟ್ಟು 18,500 ಕೋಟಿ ರೂ.ಗಳ ವೆಚ್ಚದ ಎರಡು ಮಹತ್ವದ ಹೆದ್ದಾರಿಗಳನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು. 7,500 ಕೋಟಿ [more]
ಇಸ್ಲಾಮಾಬಾದ್, ಮೇ 27-ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿರುವ ಪಾಕಿಸ್ತಾನದಲ್ಲಿ ಜುಲೈ 25ರಂದು ಸಾರ್ವತಿಕ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಜುಲೈ 25 ಮತ್ತು 27ರ ನಡುವೆ ರಾಷ್ಟ್ರೀಯ ಚುನಾವಣೆ ಮತ್ತು [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ