ಬೆಂಗಳೂರು

ಸೈಕೋ ಕಿಲ್ಲರ್ ಪೊಲೀಸ ವಶಕ್ಕೆ: ತೀವ್ರ ವಿಚಾರಣೆ

ಬೆಂಗಳೂರು, ಮೇ 29-ತಮಿಳುನಾಡು ಮೂಲದ ಸೈಕೋ ಕಿಲ್ಲರ್‍ವೊಬ್ಬನನ್ನು ಬೆಂಗಳೂರು ಹೊರವಲಯದ ಬ್ಯಾಡರಹಳ್ಳಿ ಠಾಣೆ ಪೆÇಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಯರನ್ನು ಪರಿಚಯಿಸಿಕೊಂಡು ಸ್ನೇಹ ಬೆಳೆಸಿ ಅವರ [more]

ಬೆಂಗಳೂರು

ವಿಧಾನಪರಿಷತ್ ಚುನಾವಣೆ: ಜೆಡಿಎಸ್‍ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

  ಬೆಂಗಳೂರು, ಮೇ 29-ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‍ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜೂ.11 ರಂದು ಮೇಲ್ಮನೆಯ 11 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಮೇ [more]

ಬೆಂಗಳೂರು

ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಜೀವದಾನ ಅಭಿಯಾನ

  ಬೆಂಗಳೂರು, ಮೇ 29-ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಕಾಂಡಕೋಶಗಳ ದಾನವನ್ನು ಪೆÇ್ರೀ ಹಾಗೂ ರಕ್ತದ ಕ್ಯಾನ್ಸರ್ ಹೊಂದಿರುವ ರೋಗಿಗಳಲ್ಲಿ ಭರವಸೆ ಮೂಡಿಸಲು ಬೆಂಗಳೂರಿನ ಫೆÇೀರ್ಟಿಸ್ ಆಸ್ಪತ್ರೆ [more]

ಹಳೆ ಮೈಸೂರು

ಪತ್ನಿ ಹಾಗೂ ಮಗಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದಾಗ, ಪೆÇಲೀಸರು ಬಂಧಿಸಿದ್ದಾರೆ

ಮೈಸೂರು, ಮೇ 29-ಪತ್ನಿ ಹಾಗೂ ಮಗಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಟೆಕ್ಕಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ವಿಜಯನಗರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ವಿಜಯನಗರದ 4ನೆ [more]

ಬೆಂಗಳೂರು

ಪ್ರಧಾನಿ ನರೇಂದ್ರಮೋದಿ ಅವರಿಗೆ ನವರಸ ನಾಯಕ ಜಗ್ಗೇಶ್ ಫಿಟ್ನೆಸ್ ಚಾಲೆಂಜ್

ಬೆಂಗಳೂರು, ಮೇ 29- ನವರಸ ನಾಯಕ ಜಗ್ಗೇಶ್ ಅವರು ಪ್ರಧಾನಿ ನರೇಂದ್ರಮೋದಿ ಅವರಿಗೆ ಚಾಲೆಂಜ್ ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಜಗ್ಗೇಶ್ ಅವರು ಮೊದಲಿನಿಂದಲೂ ಮೋದಿ ಅವರ [more]

ಬೆಂಗಳೂರು

ರೆಬೆಲ್ ಸ್ಟಾರ್ ಅಂಬರೀಷ್‍ಗೆ 66ನೆ ಹುಟ್ಟುಹಬ್ಬದ ಸಡಗರ

  ಬೆಂಗಳೂರು, ಮೇ 29- ರೆಬೆಲ್ ಸ್ಟಾರ್ ಅಂಬರೀಷ್‍ಗೆ ಈ ಬಾರಿ ಡಬಲ್ ಧಮಾಕದ ಖುಷಿಯಲ್ಲಿದ್ದಾರೆ. ನಿನ್ನೆಯಷ್ಟೇ ತಮ್ಮ ಪುತ್ರ ಅಭಿಷೇಕ್ ಅಭಿನಯದ ಅಮರ್ ಚಿತ್ರದ ಮುಹೂರ್ತ [more]

ಬೆಂಗಳೂರು

ನಿಗಮ ಮಂಡಳಿ ಅಧ್ಯಕ್ಷರ ವಜಾ: ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ

ಬೆಂಗಳೂರು, ಮೇ 29-ಸಚಿವ ಸಂಪುಟ ರಚನೆ ಹಾಗೂ ಸಮನ್ವಯ ಸಮಿತಿ ಸಭೆ ನಡೆಯುವ ಮುನ್ನವೇ ಹಿಂದಿನ ಅವಧಿಯಲ್ಲಿ ನೇಮಕವಾಗಿದ್ದ ನಿಗಮ ಮಂಡಳಿ ಅಧ್ಯಕ್ಷರನ್ನು ವಜಾಗೊಳಿಸಿರುವುದು ಕಾಂಗ್ರೆಸ್ ಪಾಳಯದಲ್ಲಿ [more]

ಬೆಂಗಳೂರು

ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಉಂಟಾದ ಹಿನ್ನಡೆ ಹಾಗೂ ಜೂ.11ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಪ್ರಚಲಿತ ವಿದ್ಯಮಾನಗಳ ಕುರಿತ ಬಿಜೆಪಿ ಕೋರ್‍ಕಮಿಟಿ ಸಭೆ

  ಬೆಂಗಳೂರು, ಮೇ 29- ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಉಂಟಾದ ಹಿನ್ನಡೆ ಹಾಗೂ ಜೂ.11ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಪ್ರಚಲಿತ ವಿದ್ಯಮಾನಗಳ ಕುರಿತ [more]

ರಾಷ್ಟ್ರೀಯ

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಬ್ಯಾಂಕ್‍ಗಳ ಸಂಘ ಮುಷ್ಕರಕ್ಕೆ ಕರೆ!

ನವದೆಹಲಿ, ಮೇ 29- ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಬ್ಯಾಂಕ್‍ಗಳ ಸಂಘ (ಐಬಿಎ) ನಾಳೆಯಿಂದ ಎರಡು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ [more]

ಬೆಂಗಳೂರು

ರಾಜಕೀಯ ಪಕ್ಷಗಳ ಹಗ್ಗ ಜಗ್ಗಾಟ: ಇನ್ನೂ ಚಾಲನೆ ಪಡೆಯದ ಆಡಳಿತ ಯಂತ್ರ

ಬೆಂಗಳೂರು, ಮೇ 29- ರಾಜ್ಯದಲ್ಲಿ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗಿ 15 ದಿನ ಕಳೆಯುತ್ತಾ ಬಂದಿದೆ. ಯಾವ ಪಕ್ಷಕ್ಕೂ ಪೂರ್ಣ ಬಹುಮತ ಬಾರದ ಹಿನ್ನೆಲೆ ಸಮ್ಮಿಶ್ರ ಸರ್ಕಾರ [more]

ಬೆಂಗಳೂರು

13 ಸಾವಿರ ಕೋಟಿ ವೆಚ್ಚz ಎತ್ತಿನ ಹೊಳೆ ಯೋಜನೆಯಲ್ಲಿ ಹುಡುಗಾಟಿಕೆ ಆಡಲು ಸಾಧ್ಯವಿಲ್ಲ: ಸ್ಪೀಕರ ರಮೇಶ್‍ಕುಮಾರ್ ತಿರುಗೇಟು

ಬೆಂಗಳೂರು, ಮೇ 29- ತಜ್ಞರ ವರದಿ ಆಧಾರದ ಮೇಲೆ ಎತ್ತಿನ ಹೊಳೆ ಯೋಜನೆಯನ್ನು ಕೈಎತ್ತಿಕೊಳ್ಳಲಾಗಿದೆ. ಈಗಾಗಲೇ ಸಾವಿರಾರು ಕೋಟಿ ಖರ್ಚಾಗಿದೆ. 13 ಸಾವಿರ ಕೋಟಿ ವೆಚ್ಚದ ಯೋಜನೆಯಲ್ಲಿ [more]

ರಾಷ್ಟ್ರೀಯ

ತಿರುಪತಿ ದೇವಸ್ಥಾನಕ್ಕೆ 2 ಕೋಟಿ ರೂ. ಮೌಲ್ಯದ ಚಿನ್ನದ ಖಡ್ಗ ಕೊಡುಗೆ

ತಿರುಪತಿ, ಮೇ 29- ವಿಶ್ವವಿಖ್ಯಾತ ತಿರುಪತಿ ದೇವಸ್ಥಾನಕ್ಕೆ ಭಕ್ತರೊಬ್ಬರು 2 ಕೋಟಿ ರೂ. ಮೌಲ್ಯದ ಚಿನ್ನದ ಖಡ್ಗವನ್ನು ಕೊಡುಗೆಯಾಗಿ ಸಮರ್ಪಿ ಸಿದ್ದಾರೆ. 6 ಕೆಜಿ ತೂಕದ ಈ [more]

ಬೆಂಗಳೂರು

ಸಂಪುಟ ವಿಸ್ತರಣೆಯಿಂದ ಉಂಟಾಗುವ ಅಸಮಾಧಾನದ ಲಾಭ ಪಡೆಯಲು ಬಿಜೆಪಿ ತಂತ್ರ

ಬೆಂಗಳೂರು, ಮೇ 29- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಂಪುಟ ವಿಸ್ತರಣೆಯಿಂದ ಉಂಟಾಗುವ ಅಸಮಾಧಾನದ ಲಾಭ ಪಡೆಯಲು ಬಿಜೆಪಿ ಕಾಂಗ್ರೆಸ್‍ನ 13 ಮಂದಿ ಶಾಸಕರಿಗೆ ಗಾಳ ಹಾಕಿ ಕಾದು [more]

ರಾಷ್ಟ್ರೀಯ

ಕಾಳಿ ದೇವಿಯಂತೆ ವೇಷ ಧರಿಸುತ್ತಿದ್ದ ವ್ಯಕ್ತಿ ಬರ್ಬರವಾಗಿ ಕೊಲೆ!

ನವದೆಹಲಿ, ಮೇ 29-ಕಾಳಿ ದೇವಿಯಂತೆ ವೇಷ ಧರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಕಾಲು ಅಲಿಯಾಸ್ ಕಾಲೌ ಎಂಬಾತ ಹತ್ಯೆಗೀಡಾದ ವ್ಯಕ್ತಿ. ಈ [more]

ರಾಷ್ಟ್ರೀಯ

ಅಮಿತ್ ಶಾ ಹಾಗೂ ಕೇಂದ್ರ ಸಚಿವರ ಭೇಟಿಯು ಸಮನ್ವಯ ಸಭೆ ಅಲ್ಲ – ರಾಷ್ಟ್ರೀಯ ಸ್ವಯಂ ಸೇವಕ ಸಂಘ

ನವದೆಹಲಿ, ಮೇ 29-ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಸಚಿವರ ಭೇಟಿಯು ಸಮನ್ವಯ ಸಭೆ ಅಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‍ಎಸ್‍ಎಸ್) ಸ್ಪಷ್ಟಪಡಿಸಿದೆ. [more]

ರಾಷ್ಟ್ರೀಯ

ಬೀದಿ ನಾಯಿಗಳ ದಾಳಿಗೆ ಎರಡು ವರ್ಷ ಬಾಲಕಿ ಬಲಿ!

ಗಾಝಿಯಾಬಾದ್, ಮೇ 29- ಬೀದಿ ನಾಯಿಗಳ ದಾಳಿಗೆ ಎರಡು ವರ್ಷ ಬಾಲಕಿಯೊಬ್ಬಳು ಬಲಿಯಾದ ಹೃದಯ ವಿದ್ರಾವಕ ಘಟನೆ ಉತ್ತರಪ್ರದೇಶ ಗಾಝಿಯಾಬಾದ್‍ನಲ್ಲಿ ನಡೆದಿದೆ. ಇಲ್ಲಿನ ಮೋದಿ ನಗರದ ಭೀಮ್ [more]

ರಾಷ್ಟ್ರೀಯ

ಮಿಂಚು ಮತ್ತು ಗುಡುಗು-ಸಿಡಿಲಿನ ಆರ್ಭಟಕ್ಕೆ ಒಂಭತ್ತು ಮಂದಿ ಮೃತ!

ಲಕ್ನೋ, ಮೇ 29-ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಮಿಂಚು ಮತ್ತು ಗುಡುಗು-ಸಿಡಿಲಿನ ಆರ್ಭಟಕ್ಕೆ ಒಂಭತ್ತು ಮಂದಿ ಮೃತಪಟ್ಟು, ಇತರ ಆರು ಜನ ತೀವ್ರ ಗಾಯಗೊಂಡಿರುವ ಘಟನೆ ನಿನ್ನೆ [more]

ರಾಷ್ಟ್ರೀಯ

12 ಕೋಟಿ ಫಲಾನುಭವಿಗಳಿಗೆ 6 ಲಕ್ಷ ಕೋಟಿ ರೂ.ಗಳ ಮುದ್ರಾ ಸಾಲ ಸೌಲಭ್ಯ – ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ, ಮೇ 29-ಬ್ಯಾಂಕ್‍ಗಳು ಮತ್ತು ಹಣಕಾಸು ಸಂಸ್ಥೆಗಳು 12 ಕೋಟಿ ಫಲಾನುಭವಿಗಳಿಗೆ 6 ಲಕ್ಷ ಕೋಟಿ ರೂ.ಗಳ ಮುದ್ರಾ ಸಾಲ ಸೌಲಭ್ಯಗಳನ್ನು ವಿತರಿಸಿವೆ ಎಂದು ಪ್ರಧಾನಮಂತ್ರಿ ನರೇಂದ್ರ [more]

ರಾಷ್ಟ್ರೀಯ

ನೈಋತ್ಯ ಮುಂಗಾರು ಮೂರು ದಿನಗಳ ಮೊದಲೇ ಕರಾವಳಿ ರಾಜ್ಯ ಕೇರಳ ಪ್ರವೇಶಿಸಿದೆ

ನವದೆಹಲಿ, ಮೇ 29-ನೈಋತ್ಯ ಮುಂಗಾರು ಮೂರು ದಿನಗಳ ಮೊದಲೇ ಕರಾವಳಿ ರಾಜ್ಯ ಕೇರಳ ಪ್ರವೇಶಿಸಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಇದರೊಂದಿಗೆ ಕರ್ನಾಟಕ ಸೇರಿದಂತೆ [more]

ರಾಷ್ಟ್ರೀಯ

ಮಹಿಳೆಯೊಬ್ಬರನ್ನು ಅಪಹರಿಸಿ ಅಕ್ರಮ ಬಂಧನದಲ್ಲಿಟ್ಟು ಐವರಿಂದ ಸಾಮೂಹಿಕ ಅತ್ಯಾಚಾರ

ಬಲಿಯಾ, ಮೇ 29-ವಿವಾಹಿತ ಮಹಿಳೆಯೊಬ್ಬರನ್ನು ಅಪಹರಿಸಿ ಅಕ್ರಮ ಬಂಧನದಲ್ಲಿಟ್ಟು ಐವರಿಂದ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ [more]

ಅಂತರರಾಷ್ಟ್ರೀಯ

ಕಾರು ಅಪಹರಣಕಾರ ಗುಂಡಿಗೆ ಭಾರತೀಯ ಮೂಲದ ಬಾಲಕಿ ಬಲಿ!

ಜೋಹಾನ್ಸ್‍ಬರ್ಗ್, ಮೇ 29-ಕಾರು ಅಪಹರಣಕಾರ ಗುಂಡಿಗೆ ಭಾರತೀಯ ಮೂಲದ ಒಂಭತ್ತು ವರ್ಷದ ಬಾಲಕಿ ಬಲಿಯಾಗಿರುವ ಘಟನೆ ದಕ್ಷಿಣ ಆಫ್ರಿಕಾದ ಚಾಟ್ಸ್‍ವರ್ಥ್‍ನಲ್ಲಿ ನಡೆದಿದೆ. ಈ ಘಟನೆಯಿಂದ ಭಾರತೀಯ ಸಮುದಾಯದವರು [more]

ರಾಷ್ಟ್ರೀಯ

ಹಿಡಿಶಾಪದ ನಡುವೆಯೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಮತ್ತೆ ಏರಿಕೆ!

ದೆಹಲಿ/ಮುಂಬೈ, ಮೇ 29-ಸಾರ್ವಜನಿಕರು ಮತ್ತು ಪ್ರತಿಪಕ್ಷಗಳ ಹಿಡಿಶಾಪದ ನಡುವೆಯೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ಕಂಡುಬಂದಿದೆ. ಸತತ 13ನೇ ದಿನವೂ ಇಂಧನ ದರ [more]

ರಾಷ್ಟ್ರೀಯ

ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿಯಾಗಿ ಇಬ್ಬರು ಮಹಿಳೆಯರೂ ಸೇರಿದಂತೆ ಏಳು ಮಂದಿ ಮೃತ

ಕರೀಂನಗರ, ಮೇ 29-ಸರ್ಕಾರಿ ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿಯಾಗಿ ಇಬ್ಬರು ಮಹಿಳೆಯರೂ ಸೇರಿದಂತೆ ಏಳು ಮಂದಿ ಮೃತಪಟ್ಟು, ಇತರ 14 ಜನರು ತೀವ್ರ ಗಾಯಗೊಂಡಿರುವ ಘಟನೆ [more]

ರಾಷ್ಟ್ರೀಯ

ಮಕ್ಕಳ ಕಳ್ಳರ ವದಂತಿ ಒಡಿಶಾ ರಾಜ್ಯಕ್ಕೂ ಹಬ್ಬಿದ್ದು, ವಿವಿಧೆಡೆ ವ್ಯಾಪಕ ಹಿಂಸಾಚಾರ

ಭುವನೇಶ್ವರ್, ಮೇ 29-ಮಕ್ಕಳ ಕಳ್ಳರ ವದಂತಿ ಒಡಿಶಾ ರಾಜ್ಯಕ್ಕೂ ಹಬ್ಬಿದ್ದು, ವಿವಿಧೆಡೆ ವ್ಯಾಪಕ ಹಿಂಸಾಚಾರ ನಡೆದಿದೆ. ಒಡಿಶಾದ ಕೊರಾಪಟ್‍ನಲ್ಲಿ ಮಕ್ಕಳ ಕಳ್ಳರೆಂಬ ಶಂಕೆಯಿಂದ ಉದ್ರಿಕ್ತ ಗುಂಪೆÇಂದು 15 [more]

ರಾಷ್ಟ್ರೀಯ

ಲೋಕಸಭೆ ಸದಸ್ಯ ಸ್ಥಾನಕ್ಕೆ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ, ಶ್ರೀರಾಮುಲು ಹಾಗೂ ಜೆಡಿಎಸ್‍ನ ಸಿ.ಎಸ್.ಪುಟ್ಟರಾಜು ರಾಜೀನಾಮೆ

ನವದೆಹಲಿ, ಮೇ 29- ಲೋಕಸಭೆ ಸದಸ್ಯ ಸ್ಥಾನಕ್ಕೆ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ, ಶ್ರೀರಾಮುಲು ಹಾಗೂ ಜೆಡಿಎಸ್‍ನ ಸಿ.ಎಸ್.ಪುಟ್ಟರಾಜು ಅವರ ರಾಜೀನಾಮೆಯನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅಂಗೀಕರಿಸಿದ್ದಾರೆ. ಕಳೆದ 2014ರ [more]