ಹೈದರಾಬಾದ್ ಕರ್ನಾಟಕ

ವ್ಯಕ್ತಿಯೊಬ್ಬನಿಂದ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ

ಬಳ್ಳಾರಿ,ಏ.10- ಬಿಜೆಪಿ ಕಾರ್ಯಕರ್ತನೊಬ್ಬ ಬಾಲಕಿಯ ಮೇಲೆ ನಿರಂತರ ಅತ್ಯಾಚಾರವೆಸಗಿರುವ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಆರೋಪಿ ಚಂದ್ರಶೇಖರ್(60) ವಿರುದ್ಧ ಪೋಕ್ಸೋ ಕಾಯ್ದೆಯಡಿ ಹೊಸಪೇಟೆ [more]

ಹೈದರಾಬಾದ್ ಕರ್ನಾಟಕ

ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನ ಪ್ರಭಾರವರಿಂದ ಬಿಜೆಪಿ ಪರ ಪ್ರಚಾರ

ಕಲಬುರಗಿ, ಏ.10- ಕಲಬುರಗಿ ಕ್ಷೇತ್ರದ ವಿವಿಧೆಡೆ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನ ಪ್ರಭಾ ಅವರು ಬಿಜೆಪಿ ಪರವಾಗಿ ಮತ ಯಾಚನೆ ಮಾಡಿದರು. ಕಾಂಗ್ರೆಸ್‍ನ ಪ್ರಭಾವಿ ನಾಯಕ ಮಲ್ಲಿಕಾರ್ಜುನ [more]

ರಾಜ್ಯ

ಕೆಆರ್‍ಎಸ್ ಭಾಗದ ಯಾವುದೇ ಕುಟುಂಬವನ್ನು ಎತ್ತಂಗಡಿ ಮಾಡಲು ಬಿಡುವುದಿಲ್ಲ-ಮುಖ್ಯಮಂತ್ರಿ ಕುಮಾರಸ್ವಾಮಿ

ಮಂಡ್ಯ,ಏ.10-ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಹಾಗೂ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಪರವಾಗಿ ಕೆಆರ್‍ಎಸ್‍ನ ಹಳ್ಳಿಕಟ್ಟೆ ಸರ್ಕಲ್‍ನಿಂದ ಚುನಾವಣಾ ಪ್ರಚಾರದ ಅಂಗವಾಗಿ ರೋಡ್ ಶೋ [more]

ರಾಜ್ಯ

ಜನ ಬಯಸಿದರೆ ಚುನಾವಣೆಗೆ ಸ್ಪರ್ಧಿಸುತ್ತೇನೆ-ಮಾಜಿ ಸಚಿವ, ದಿವಂಗತ ಶಿವಳ್ಳಿಯವರ ಪತ್ನಿ ಕುಸುಮಾ ಶಿವಳ್ಳಿ

ಕುಂದಗೋಳ ಏ.10-ಶಿವಳ್ಳಿಯವರ ನಿಧನದಿಂದ ತೆರವಾದ ಕುಂದಗೋಳ ಕ್ಷೇತ್ರಕ್ಕೆ ಮೇ.19ರಂದು ಚುನಾವಣೆ ಘೋಷಣೆಯಾದ ಹಿನ್ನೆಲೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಳ್ಳಿಯವರ ಪತ್ನಿ ಕುಸುಮ ಅವರು, ನನಗೆ ಚುನಾವಣೆ ಬಗ್ಗೆ ಏನೂ [more]

ಹೈದರಾಬಾದ್ ಕರ್ನಾಟಕ

ರಾಜ್ಯದಲ್ಲಿ ಮುಂದುವರೆದ ಐಟಿ ದಾಳಿ

ಬಳ್ಳಾರಿ,ಏ.10- ಚುನಾವಣೆಗೆ ಕೇವಲ 8 ದಿನ ಬಾಕಿ ಇದೆ. ಅಕ್ರಮ ಹಣ ವಹಿವಾಟಿನ ಮೇಲೆ ಹದ್ದಿನ ಕಣ್ಣಿಟ್ಟಿರುವ ಐಟಿ ಅಧಿಕಾರಿಗಳು ಹಲವೆಡೆ ದಾಳಿ ನಡೆಸುತ್ತಿದ್ದಾರೆ. ನಿನ್ನೆ ತಡರಾತ್ರಿ [more]

ಮತ್ತಷ್ಟು

ಡಾ.ಗೀತಾ ಖಂಡ್ರೆಗೆ ಆರತಿ ಮಾಡಿ ಸ್ವಾಗತ

ಬೀದರ್: ಕ್ಷೇತ್ರದ ಮೈತ್ರಿ ಪಕ್ಷಗಳ ಅಭ್ಯರ್ಥಿ ಈಶ್ವರ ಖಂಡ್ರೆ ಗೆಲುವಿಗಾಗಿ ಪತ್ನಿ ಡಾ. ಗೀತಾ ಅವರು ಬುಧವಾರ ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಪ್ರಚಾರ ನಡೆಸಿದರು. ನೂರಾರು [more]

ಶಿವಮೊಗ್ಗಾ

ಕಡೂರಿನಲ್ಲಿ ಸ್ಥಳೀಯ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ

ವಿಧಾನಸಭೆ ವಿರೋಧ ಪಕ್ಷದ ನಾಯಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್‌.ಯಡಿಯೂರಪ್ಪ ನವರು ಇಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಎ.ಮಂಜು ಅವರ ಪರವಾಗಿ [more]

ರಾಜ್ಯ

ಬಿಜೆಪಿ ಸಂವಾದ ಒಂದು ವರದಿ

ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಶ್ರೀ ಮುರಳೀಧರ್ ರಾವ್ ಅವರು ಇಂದು(10.04.2019), ಬುಧವಾರದಂದು “ರಾಜ್ಯದ ಯುವಕರು, ಐಟಿ ಉದ್ಯೋಗಿಗಳ ಮತ್ತು ವಿವಿಧ [more]

ರಾಷ್ಟ್ರೀಯ

ಲೋಕಸಭಾ ಸಮರ: ನಾಳೆ ಮೊದಲ ಹಂತಕ್ಕೆ ಮತದಾನ

ನವದೆಹಲಿ, ಏ.10- ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆದಿರುವ ಭಾರತದಲ್ಲಿ ಹೈವೊಲ್ಟೇಜ್ ಲೋಕಸಭಾ ಸಮರದ ಮೊದಲಹಂತಕ್ಕೆ ನಾಳೆ ಮತದಾನ ನಡೆಯಲಿದೆ. ಇದರೊಂದಿಗೆ ಒಟ್ಟು [more]

ರಾಷ್ಟ್ರೀಯ

ಲಾಲು ಪ್ರಸಾದ್ ಯಾದವ್ ಜಾಮೀನು ಅರ್ಜಿ ವಜಾ

ನವದೆಹಲಿ, ಏ.10- ಬಹು ಕೋಟಿ ರೂ.ಗಳ ಮೇವು ಹಗರಣ ಪ್ರಕರಣಗಳಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳ(ಆರ್‍ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಜಾಮೀನು ಅರ್ಜಿಯನ್ನು [more]

ರಾಷ್ಟ್ರೀಯ

ಅಮೇಥಿಯಿಂದ ನಾಮಪತ್ರ ಸಲ್ಲಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

ಅಮೇಥಿ, ಏ, 10-ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದು ಈಗಾಗಲೇ ಉಮೇದುವಾರಿಕೆ ಸಲ್ಲಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಬೆಳಗ್ಗೆ ಅಮೇಥಿಯ ಚುನಾವಣಾಧಿಕಾರಿ [more]

ರಾಷ್ಟ್ರೀಯ

ಭ್ರಷ್ಟಚಾರ ಮತ್ತು ಹಗರಣಗಳಿಗೆ ಅನ್ವರ್ಥ ರೂಪವೇ ಕಾಂಗ್ರೇಸ್: ಪ್ರಧಾನಿ ಮೋದಿ

ಜುನಾಗಢ್, ಏ.10-ಕಾಂಗ್ರೆಸ್ ಚುನಾವಣಾ ಪ್ರಚಾರವನ್ನು ತುಘಲಕ್ ರೋಡ್ ಎಲೆಕ್ಷನ್ ಹಗರಣ ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ, ಬಡವರು, ಗರ್ಭಿಣಿಯರು ಹಣವನ್ನು ಲೂಟಿ ಮಾಡಿರುವ ಕಾಂಗ್ರೆಸ್ ಈಗ [more]

ರಾಷ್ಟ್ರೀಯ

ಐದು ರಾಜ್ಯಗಳ ಹೈಕೋರ್ಟ್‍ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಸುಪ್ರೀಂ ಕೊಲಿಜಿಯಂ ಶಿಫಾರಸು

ನವದೆಹಲಿ,ಏ.10- ರಾಜಸ್ಥಾನ, ಕೇರಳ, ಮೇಘಾಲಯ, ಆಂಧ್ರಪ್ರದೇಶ ಮತ್ತು ಛತ್ತೀಸ್‍ಘಡ ಹೈಕೋರ್ಟ್‍ಗಳಿಗೆ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಎಸ್.ರಾಘವೇಂದ್ರಭಟ್, [more]

ಅಂತರರಾಷ್ಟ್ರೀಯ

5ನೇ ಬಾರಿಗೆ ಇಸ್ರೇಲ್ ಪ್ರಧಾನಿಯಾಗಿ ಬೆಂಜಮಿನ್ ನೆತನಾಹ್ಯು ಅಧಿಕಾರಕ್ಕೆ

ಜೆರುಸಲೆಂ, ಏ.10- ಇಸ್ರೇಲ್ ಸಾರ್ವತ್ರಿಕ ಚುನಾವಣಾ ಫಲಿತಾಂಶ ಪೂರ್ಣಗೊಂಡಿದ್ದು, ಪ್ರಧಾನಮಂತ್ರಿ ಬೆಂಜಮಿನ್ ನೆತನಾಹ್ಯು ಐದನೆ ಬಾರಿ ಅಧಿಕಾರಕ್ಕೇರುವುದು ಖಚಿತವಾಗಿದೆ.ಇದರೊಂದಿಗೆ ಇಸ್ರೇಲ್‍ನಲ್ಲಿ ಬಲಪಂಥೀಯ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. [more]

ರಾಷ್ಟ್ರೀಯ

ರಫೇಲ್ ಹಗರಣ ಮರು ವಿಚಾರಣೆಗೆ ಸುಪ್ರೀಂ ಅಂಗೀಕಾರ ಸಂತಸ ತಂದಿದೆ: ರಾಹುಲ್ ಗಾಂಧಿ

ಅಮೇಥಿ, ಏ.10 -ಅಮೇಥಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಸಂದರ್ಶನವೊಂದರಲ್ಲಿ ರಫೇಲ್ [more]

ರಾಷ್ಟ್ರೀಯ

ರಫೇಲ್ ವಿವಾದ: ಕೇಂದ್ರ ಸಲ್ಲಿಸಿದ್ದ ಆಕ್ಷೇಪ ತಳ್ಳಿಹಾಕಿದ ಸುಪ್ರೀಂ

ನವದೆಹಲಿ, ಏ.10-ರಫೇಲ್ ಹಗರಣದಲ್ಲಿ ನ್ಯಾಯಾಲಯ ನೀಡಿದ್ದ ಕ್ಲೀನ್‍ಚಿಟ್ ತೀರ್ಪನ್ನು ಮರುಪರಿಶೀಲನೆಗೆ ಒಳಪಡಿಸಬಾರದು ಎಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಆಕ್ಷೇಪವನ್ನು ತಳ್ಳಿ ಹಾಕಿರುವ ಸುಪ್ರೀಂಕೋರ್ಟ್, ಮುಂದಿನ ವಿಚಾರಣೆಯಲ್ಲಿ ರಫೇಲ್ [more]

ರಾಜ್ಯ

ಮೈಸೂರು ಎಸ್ಪಿ ವಿರುಧ್ಧ ಬಿಜೆಪಿ ದೂರು

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕರಾದ ಶ್ರೀ ಸಿ.ಟಿ.ರವಿ ಅವರ ನಿಯೋಗದಲ್ಲಿ ರಾಜ್ಯ ಸಹವಕ್ತಾರರಾದ ಶ್ರೀ ಎ.ಹೆಚ್.ಆನಂದ, ಬಿಜೆಪಿ ಮುಖಂಡ ಶ್ರೀ ದತ್ತಗುರು ಹೆಗಡೆ, ಅವರು [more]

ಬೀದರ್

ಪತಿ ಖೂಬಾ ಪರ ಪತ್ನಿ ಬಿರುಸಿನ ಪ್ರಚಾರ

ಬೀದರ್: ಚಿಂಚೋಳಿ ನಗರದಲ್ಲಿ ಭಾರತಿಯ ಜನತಾ ಪಕ್ಷದ ಅಭ್ಯರ್ಥಿಯಾದ ಸಂಸದರಾದ ಶ್ರೀ. ಭಗವಂತ ಖೂಬಾರವರ ಪರವಾಗಿ ಧರ್ಮಪತ್ನಿಯಾದ ಶ್ರೀಮತಿ. ಶಿಲಾ ಭಗವಂತ ಖೂಬಾರವರು ಇಂದು ಚಿಂಚೋಳಿ ನಗರದಲ್ಲಿ [more]

ಬೆಂಗಳೂರು

ಬಿಜೆಪಿಯನ್ನು ಬೆಂಬಲಿಸಲು ರಾಜ್ಯ ನೇಕಾರರ ಮಹಾಸಭಾ ತೀರ್ಮಾನ

ಬೆಂಗಳೂರು, ಏ.10- ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲು ರಾಜ್ಯ ನೇಕಾರರ ಮಹಾಸಭಾ ತೀರ್ಮಾನಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೈ ಮಗ್ಗ ವೃತ್ತಿಯನ್ನು ಗುರುತಿಸಿ [more]

ಬೆಂಗಳೂರು

ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ರಾಜ್ಯಸರ್ಕಾರದ ಪ್ರಯತ್ನ-ಸಚಿವ ವೆಂಕಟರಾವ್ ನಾಡಗೌಡ

ಉಡುಪಿ,ಏ.10-ಸಮುದ್ರದಲ್ಲಿ ನಾಪತ್ತೆಯಾಗಿರುವ ಏಳು ಮೀನುಗಾರರ ಪತ್ತೆಗೆ ಸಂಬಂಧಿಸಿದಂತೆ ರಾಜ್ಯಸರ್ಕಾರ ಎಲ್ಲ ರೀತಿಯ ಪ್ರಯತ್ನವನ್ನು ಮಾಡಿದೆ ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, [more]

ಬೆಂಗಳೂರು

ಪ್ರಧಾನಿ ಮೋದಿ ನಮ್ಮ ಸಾಧನೆಗಳನ್ನು ನಕಲು ಮಾಡಿದ್ದಾರೆ-ಮಾಜಿ ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು, ಏ.10- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ಸಾಧನೆಗಳನ್ನು ನಕಲು ಮಾಡಿ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. [more]

ಬೆಂಗಳೂರು

ಮತಗಳಿಸುವ ಉದ್ಧೇಶದಿಂದ ಬಿಜೆಪಿ ಪ್ರಣಾಳಿಕೆ ತಯಾರಿಸಿದೆ-ಎಐಸಿಸಿ ವಕ್ತಾರೆ ಖುಷ್ಬು ಸುಂದರ್

ಬೆಂಗಳೂರು, ಏ.10- ಬಿಜೆಪಿ 2014ರ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನೇ ಈಡೇರಿಸಿಲ್ಲ. ಈಗ ಮತ್ತೆ ಹೊಸದಾಗಿ ಸಂಕಲ್ಪ ಪತ್ರವನ್ನು ಹೊರಡಿಸಿದೆ. ಅದನ್ನೂ ಸುಳ್ಳಿನಿಂದಲೇ ಆರಂಭಿಸಿ ಸುಳ್ಳಿನಿಂದಲೇ ಮುಕ್ತಾಯಗೊಳಿಸಲಾಗಿದೆ ಎಂದು [more]

No Picture
ಬೆಂಗಳೂರು

ಅಕ್ರಮ ಮತ್ತು ಭ್ರಷ್ಟಚಾರ-ತಡೆಯಲು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಸಜ್ಜು

ಬೆಂಗಳೂರು, ಏ.10- ಚುನಾವಣೆ ಸಂದರ್ಭದಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರಗಳನ್ನು ತಡೆಯುವ ನಿಟ್ಟಿನಲ್ಲಿ ಹೋರಾಡಲು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಸಜ್ಜಾಗಿದೆ. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಅಧ್ಯಕ್ಷ ವಿ.ಆರ್.ಮರಾಠ [more]

ಬೆಂಗಳೂರು

ಈ ಭಾರಿ ಮತದಾನ ಮಾಡದಿದ್ದರೆ ಐಟಿ ಉದ್ಯೋಗಿಗಳ ವೇತನಕ್ಕೆ ಕತ್ತರಿ

ಬೆಂಗಳೂರು,ಏ.10- ಪ್ರತಿ ಚುನಾವಣೆಯಲ್ಲಿ ಮತದಾನದ ವೇಳೆ ಚಕ್ಕರ್ ಹೊಡೆದು ರಜೆಯ ಮಜಾ ಅನುಭವಿಸಲು ಹೊರಡುತ್ತಿದ್ದ ಐಟಿ ಉದ್ಯೋಗಿಗಳಿಗೆ ಈ ಬಾರಿ ಮತದಾನ ಮಾಡದಿದ್ದರೆ ವೇತನಕ್ಕೆ ಕತ್ತರಿ ಬೀಳಲಿದೆ. [more]

ಬೆಂಗಳೂರು

ಇದೇ 19ರಂದು ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ

ಬೆಂಗಳೂರು,ಏ.10- ಇದೇ 19ರಂದು ಇತಿಹಾಸ ಪ್ರಸಿದ್ಧ ಕರಗ ಶಕ್ತ್ಯೋತ್ಸವ ನಡೆಯಲಿದ್ದು, ನಾಳೆಯಿಂದ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿನಾಳೆಯಿಂದ ಏ.21ರವರೆಗೂ ಸ್ನಾನಘಟ್ಟದ ಪೂಜೆಗಳು, ವಿಶೇಷ [more]