ಬೆಂಗಳೂರು

ಸರ್ಕಾರವನ್ನು ಉಳಿಸಿಕೊಳ್ಳಲು ಮೈತ್ರಿ ಪಕ್ಷಗಳಿಂದ ಅಂತಿಮ ಕಸರತ್ತು

ಬೆಂಗಳೂರು, ಜು.15-ಪವಾಡ ನಡೆಸಿಯಾದರೂ ಸರಿ ಸರ್ಕಾರ ಉಳಿಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಅಂತಿಮ ಕ್ಷಣದಲ್ಲಿ ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿವೆ. ಸದ್ಯದ ಸಂಖ್ಯಾಬಲದ ಪ್ರಕಾರ [more]

ಬೆಂಗಳೂರು

ಗುರುವಾರ 11 ಗಂಟೆಗೆ ವಿಶ್ವಾಸ ಮತಯಾಚನೆ ಮಾಡಲಿರುವ ಸಿಎಂ ಕುಮಾರಸ್ವಾಮಿ

ಬೆಂಗಳೂರು,ಜು.15- ಅಂತು ಇಂತೂ ಸಮ್ಮಿಶ್ರ ಶರ್ಕಾರ ವಿಶ್ವಾಸಮತಕ್ಕೆ ಮುಹೂರ್ತ ನಿಗಧಿಯಾಗಿದ್ದು ಗುರುವಾರ 11 ಗಂಟೆಗೆ ಎಚ್‍ಡಿಕೆ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಸ್ಪೀಕರ್ ರಮೇಶ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿಂದು ವಿಧಾನಸೌಧದಲ್ಲಿ [more]

ರಾಜ್ಯ

“ಸಾಲು ಮರಗಳ ತಾಯಿ ತಿಮ್ಮಕ್ಕ ನಾಟಕ”

ಥಿಯೇಟರ್ ಥೆರಪಿ (1)-1ನೆನ್ನೆ (13/ಜೂಲೈ/2019) ಹೊಸಕೋಟೆ ನಿಂಬೆಕಾಯಿಪುರದ ಜನಪದರು ಪ್ರೇಕ್ಷಾಗೃಹದಲ್ಲಿ “ಸಾಲು ಮರಗಳ ತಾಯಿ ತಿಮ್ಮಕ್ಕ ನಾಟಕ” ಅತ್ಯಂತ ಯಸಸ್ವಿಯಾಗಿ ಪ್ರದರ್ಶನ ಕಂಡಿತು. ‘ಥಿಯೇಟರ್ ಥೆರಪಿ’ ಅರ್ಪಿಸಿದ [more]

ಬೆಂಗಳೂರು

ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕದ ಪೂರ್ಣ ಕಾಲೀನ ಸ್ವಯಂಸೇವಕರು ಮತ್ತು ಸಂಘಟನಾ ಕಾರ್ಯದರ್ಶಿ ಡಾ ಶ್ರೀನಿವಾಸ ರಾವ್ ಅವರು ಇನ್ನಿಲ್ಲ.

ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕದ ಪೂರ್ಣ ಕಾಲೀನ ಸ್ವಯಂಸೇವಕರು ಮತ್ತು ಸಂಘಟಿಸುವ ಕಾರ್ಯದರ್ಶಿ ಡಾ ಶ್ರೀನಿವಾಸ ರಾವ್ ಅವರು ಇನ್ನಿಲ್ಲ. ಅವರಿಗೆ 56 ವರ್ಷ ವಾಯಸ್ಸಾಗಿತ್ತು. [more]

ರಾಜ್ಯ

ಅನಾರೋಗ್ಯದ ನೆಪವೊಡ್ಡಿ ಸದನಕ್ಕೆ ಗೈರಾಗಲು ನಾಗೇಂದ್ರ ನಿರ್ಧಾರ

ಬಳ್ಳಾರಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರು ವಿಶ್ವಾಸ ಮತಯಾಚನೆ ವೇಳೆ ಸದನಕ್ಕೆ ಗೈರು ಹಾಜರಾಗಲು ನಿರ್ಧರಿಸಿದ್ದಾರೆ. ಹೀಗಾಗಿ ದೋಸ್ತಿ ನಾಯಕರಿಗೆ ಮತ್ತೊಂದು ಬಿಗ್ [more]

ರಾಜ್ಯ

ಮುಂಬೈಗೆ ಹೊರಟಿದ್ದ ದೋಸ್ತಿ ಯೂಟರ್ನ್ ಪಡೆದಿದ್ದೇಕೆ?

ಬೆಂಗಳೂರು: ದೋಸ್ತಿ ರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಇಂದು ಮೈತ್ರಿ ದಿಗ್ಗಜರು ಮುಂಬೈಗೆ ತೆರಳಲಿದ್ದರು. ಆದರೆ ಈ ಬಗ್ಗೆ ಅಲ್ಲಿನ ಪೊಲೀಸರಿಗೆ ಅತೃಪ್ತರು ದೂರು ನೀಡಿದ ಬೆನ್ನಲ್ಲೇ ಇದೀಗ ದೋಸ್ತಿ [more]

ಕ್ರೀಡೆ

ಹೊಸ ದಾಖಲೆ ಬರೆದು ಸರಣಿ ಶ್ರೇಷ್ಠರಾಗಿ ಹೊರ ಹೊಮ್ಮಿದ ಕೇನ್ ವಿಲಿಯಮ್ಸನ್

ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಯಶಸ್ವಿಯಾಗಿ ಫೈನಲ್’ವರೆಗೆ ಮುನ್ನಡೆಸಿರುವ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅಪರೂಪದ ದಾಖಲೆ ಬರೆದಿದ್ದಾರೆ. 12 ವರ್ಷಗಳ ಹಿಂದಿದ್ದ ಮಹೇಲ್ ಜಯವರ್ಧನೆ ಹೆಸರಿನಲ್ಲಿದ್ದ ಅಪರೂಪದ [more]

ಕ್ರೀಡೆ

ಆಂಗ್ಲರಿಗೆ ಚೊಚ್ಚಲ ವಿಶ್ವಕಪ್ ಕಿರೀಟ: ವಿಶ್ವಕಪ್‍ನಲ್ಲೆ ಅತಿ ರೋಚಕ ಕದನ

ಇಂಗ್ಲೆಂಡ್ ಈಗ ವಿಶ್ವ ಕ್ರಿಕೆಟ್‌ನ ಹೊಸ ಚಾಂಪಿಯನ್. ಇದೇ ಮೊದಲ ಬಾರಿಗೆ  ವಿಶ್ವಕಪ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. ಲಾರ್ಡ್ಸ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ. ಈ [more]

ರಾಜ್ಯ

ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್ ಕುತೂಹಲಕ್ಕೆ ಇಂದು ತೆರೆ

ಬೆಂಗಳೂರು: ಕಳೆದ ವಾರ ಶಾಸ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿಯವರ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ. ದೋಸ್ತಿ ಪಕ್ಷಗಳ ನಾಯಕರು [more]

ರಾಜ್ಯ

ಸಿಎಂ ವಿಶ್ವಾಸ ಮತಯಾಚನೆ ಮಾಡಿದ್ರೂ, ಮಾಡದಿದ್ದರೂ ಬಿಜೆಪಿ ಮಾಡಿದೆ ಮಹಾ ಯೋಜನೆ

ಬೆಂಗಳೂರು: ಮೈತ್ರಿ ಸರ್ಕಾರ ಇಂದು ಕೊನೆಯಾಗುತ್ತಾ ಅಥವಾ ಉಳಿದುಕೊಳ್ಳುತ್ತಾ ಗೊತ್ತಿಲ್ಲ. ಆದರೆ ಇಂದಿನ ವಿಧಾನಸಭೆ ಕಲಾಪ ಮಾತ್ರ ಭಾರೀ ಕುತೂಹಲ ಮೂಡಿಸಿದೆ. ಇಂದು ಸಿಎಂ ವಿಶ್ವಾಸ ಮತಯಾಚನೆ ಮಾಡುತ್ತಾರಾ [more]

ರಾಜ್ಯ

ಉಪಗ್ರಹದಲ್ಲಿ ತಾಂತ್ರಿಕದೋಷ; ಚಂದ್ರಯಾನ 2 ಉಡಾವಣೆ ದಿನಾಂಕ ಮುಂದೂಡಿಕೆ

ಶ್ರೀಹರಿಕೋಟ: ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಂದ್ರಯಾನ-2 ಉಡಾವಣೆ ದಿನಾಂಕವನ್ನು ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಎಂದು ಇಸ್ರೋ ತಿಳಿಸಿದೆ. ಚಂದ್ರಯಾನ-2 ಯೋಜನೆಗಾಗಿ ಇಸ್ರೋ GSLV [more]

ಬೆಂಗಳೂರು

ಸಂಖ್ಯೆ 15ನ್ನು ದಾಟಿದ ಅತೃಪ್ತ ಶಾಸಕರ ಸಂಖ್ಯೆ

ಬೆಂಗಳೂರು, ಜು.14-ಕಾಂಗ್ರೆಸ್‍ನ ಮತ್ತಿಬ್ಬರು ಶಾಸಕರು ಇಂದು ಮುಂಬೈಗೆ ಹಾರಿದ್ದರಿಂದ ಸರ್ಕಾರದ ವಿರುದ್ಧ ಬಂಡೆದ್ದು ಮುಂಬೈನಲ್ಲಿ ನೆಲೆಯೂರಿರುವ ಅತೃಪ್ತ ಶಾಸಕರ ಸಂಖ್ಯೆ 15ನ್ನೂ ದಾಟಿದೆ. ನಿರೀಕ್ಷಿತ ಬೆಳವಣಿಗೆಯಲ್ಲಿ ಜೆಡಿಎಸ್-ಕಾಂಗ್ರೆಸ್ [more]

ಬೆಂಗಳೂರು

ಶಾಸಕ ನಾಗೇಂದ್ರ ಜೊತೆ ಮಾತುಕತೆ ನಡೆಸಿದ ಯಡಿಯೂರಪ್ಪ

ಬೆಂಗಳೂರು, ಜು. 14-ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಜತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಅತೃಪ್ತರ ಲಿಸ್ಟ್ಗೆ ಮತ್ತೊಬ್ಬರು ಸೇರ್ಪಡೆಯಾಗ್ತಾರಾ ಎನ್ನುವ [more]

ಬೆಂಗಳೂರು

ಸಿಎಂ ವಿಶ್ವಾಸ ಮತಯಾಚನೆಯ ನಿರ್ಧಾರ ಘೋಷನೆ ಹಿನ್ನಲೆ : ಲೆಕ್ಕಾಚಾರದಲ್ಲಿ ತೊಡಿಗಿರುವ ಆಡಳಿತ ಮತ್ತು ಪ್ರತಿಪಕ್ಷಗಳು

ಬೆಂಗಳೂರು, ಜು.14-ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿಯವರು ವಿಶ್ವಾಸ ಮತಯಾಚನೆಯ ನಿರ್ಧಾರವನ್ನು ಘೋಷಿಸಿದ ಬೆನ್ನಲ್ಲೇ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಸಂಖ್ಯಾಬಲದ ಲೆಕ್ಕಾಚಾರಗಳ ಆಟ ಜೋರಾಗಿ ನಡೆಯುತ್ತಿದೆ. ಮೈತ್ರಿ ಪಕ್ಷಗಳು [more]

ಬೆಂಗಳೂರು

ಹಿರಿಯ ನಾಯಕರ ಮಾತುಗಳಿಗೆ ಕ್ಯಾರೆಯನ್ನದ ಎರಡನೇ ಹಂತದ ನಾಯಕರು

ಬೆಂಗಳೂರು, ಜು.14-ಕಾಂಗ್ರೆಸ್-ಜೆಡಿಎಸ್‍ನ ಘಟನಾಘಟಿ ನಾಯಕರು ದಮ್ಮಯ್ಯ ಎಂದು ಅಂಗಲಾಚಿದರೂ ಅತೃಪ್ತ ಶಾಸಕರು ಮನಸ್ಸು ಬದಲಿಸದೆ ಮುನಿಸಿಕೊಂಡು ಹೋಗುತ್ತಿರುವುದರ ಹಿಂದೆ ಅದ್ಯಾವ ಶಕ್ತಿ ಕೆಲಸ ಮಾಡುತ್ತಿದೆ ಎಂಬ ಅಚ್ಚರಿ [more]

ಬೆಂಗಳೂರು

ಒಂದೇ ವಿಮಾನದಲ್ಲಿ ಮುಂಬೈಗೆ ಪ್ರಯಾಣಿಸಿದ ಎಂಟಿಬಿ ನಾಗರಾಜ್ ಮತ್ತು ಆರ್.ಆಶೋಕ್

ಬೆಂಗಳೂರು, ಜು.14-ಈವರೆಗೂ ತೆರೆಮರೆಯಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ಬಿಜೆಪಿ ಈಗ ನೇರವಾಗಿ ಅತೃಪ್ತರ ಜೊತೆ ಕಾಣಿಸಿಕೊಳ್ಳುವ ಮೂಲಕ ಸಮ್ಮಿಶ್ರ ಸರ್ಕಾರದ ವಿರುದ್ಧ ಸಮರ ಸಾರಿದೆ. ಶಾಸಕರ ರಾಜೀನಾಮೆಗೂ, ಬಿಜೆಪಿಗೂ [more]

ಬೆಂಗಳೂರು

ರಾಮಲಿಂಗಾರೆಡ್ಡಿಯವರಿಗೆ ಕಾಂಗ್ರೇಸ್ ಬಗ್ಗೆ ವಿಶೇಷ ಕಳಕಳಿಯಿದೆ

ಬೆಂಗಳೂರು, ಜು.14-ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಮನವೊಲಿಸುವ ಪ್ರಯತ್ನವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಮಾಜಿ ಸಚಿವ ಎಚ್.ಕೆ.ಪಾಟೀಲ್ ಇಂದು [more]

ಬೆಂಗಳೂರು

ಇಂದು ವಿಶ್ರಾಂತಿ ಮೂಡಿನಲ್ಲಿದ್ದ ಕಾಂಗ್ರೇಸ್ ಮುಖಂಡರು

ಬೆಂಗಳೂರು, ಜು.14-ಕಳೆದ ಒಂದು ವಾರದಿಂದಲೂ ನಿರಂತರ ರಾಜಕೀಯ ಚಟುವಟಿಕೆಗಳಲ್ಲಿ ಮುಳುಗಿ ಹೋಗಿದ್ದ ಕಾಂಗ್ರೆಸ್ ನಾಯಕರು ಇಂದು ವಿಶ್ರಾಂತಿ ಮೂಡ್‍ನಲ್ಲಿದ್ದರು. ಹಲವು ಸುತ್ತಿನ ಪ್ರಯತ್ನಗಳು ಫಲ ನೀಡದೆ ವಿಫಲವಾಗುತ್ತಿರುವ [more]

ಬೆಂಗಳೂರು

ಮುಂಬೈ ಸೇರಿದ ಶಾಸಕರಾದ ಎಂ.ಟಿ.ಬಿ.ನಾಗರಾಜ್ ಮತ್ತು ಡಾ.ಸುಧಾಕರ್

ಬೆಂಗಳೂರು, ಜು.14– ವಿಧಾನಸಭೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಚಿವ ಎಂ.ಟಿ.ಬಿ.ನಾಗರಾಜ್ ಹಾಗೂ ಶಾಸಕ ಸುಧಾಕರ್ ಅವರು ಇಂದು ಸಂಧಾನ ಪ್ರಕ್ರಿಯೆಗಳನ್ನು ಧಿಕ್ಕರಿಸಿ ಮುಂಬೈ ಸೇರುತ್ತಿದ್ದಂತೆ ಕಾಂಗ್ರೆಸ್ [more]

ಬೆಂಗಳೂರು

ಅತೃಪ್ತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ-ಹೆಚ್ಚ ತೊಡಗಿದೆ ದೋಸ್ತಿಗಳ ಟೆನ್ಷನ್

ಬೆಂಗಳೂರು, ಜು.14– ದಿನೇ ದಿನೇ ಬದಲಾಗುತ್ತಿರುವ ರಾಜಕೀಯ ಸನ್ನಿವೇಶಗಳಲ್ಲಿ ಈಗ ಇನ್ನಷ್ಟು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರ [more]

ಬೆಂಗಳೂರು

ಭಾರೀ ಕುತೂಹಲ ಕೆರಳಿಸಿರುವ ನಾಳಿನ ಸದನದ ಕಲಾಪ

ಬೆಂಗಳೂರು, ಜು.14– ರಾಜೀನಾಮೆ ನೀಡಿರುವ ಆಡಳಿತ ಪಕ್ಷದ ಶಾಸಕರ ಮನವೊಲಿಕೆ ಪ್ರಯತ್ನಗಳು ಫಲ ನೀಡದೆ ಅತೃಪ್ತ ಶಾಸಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಳೆಯೇ ವಿಶ್ವಾಸಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ [more]

ಬೆಂಗಳೂರು

ಕುತೂಹಲಕ್ಕೆ ಕಾರಣವಾಗಿರುವ ಬಿಜೆಪಿ ನಾಯಕರ ದೆಹಲಿ ಭೇಟಿ

ಬೆಂಗಳೂರು, ಜು. 14– ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆ ಬಳಿಕ ಕರ್ನಾಟಕದ ರಾಜಕೀಯದಲ್ಲಿ ಕ್ಷಣಕ್ಕೊಂದು ಬದಲಾವಣೆಯಾಗುತ್ತಿದೆ. ಪ್ರತಿಪಕ್ಷ ಬಿಜೆಪಿಯ ನಾಯಕರ ದೆಹಲಿ ಭೇಟಿ ರಾಜ್ಯದಲ್ಲಿ ಕುತೂಹಲಕ್ಕೆ [more]

ಬೆಂಗಳೂರು

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‍ರವರನ್ನು ಬಿಜೆಪಿಗೆ ಸೇರಿಸುಕೊಳ್ಳುವ ಪ್ರಶ್ನೆಯೇ ಇಲ್ಲ

ಬೆಂಗಳೂರು, ಜು. 14– ಯಾವ ಕಾರಣಕ್ಕೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದ ವಿಚಾರ ಎಂದು [more]

ಬೆಂಗಳೂರು

ನಿರಾಳವಾಗಿರುವ ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು, ಜು. 14- ಮುಂಬೈನಲ್ಲಿರುವ ಅತೃಪ್ತ ಶಾಸಕರ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗದಿರುವುದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿರಾಳರಾಗಿದ್ದಾರೆ. ಮುಂಜಾನೆ ವಾಕಿಂಗ್ ಮಾಡಿದ ಬಳಿಕ ಬಿಎಸ್‍ವೈ ನಾಳಿನ [more]