ಬೆಂಗಳೂರು

ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲಿ ಭಾರೀ ಅಗ್ನಿ ಅವಘಡ: ಹೊತ್ತಿ ಉರಿದ ಬಿಗ್ ಬಾಸ್ ಮನೆ

ರಾಮನಗರ: ಬಿಡದಿಯ ಇನ್ನೊವೇಟಿವ್‌ ಫಿಲ್ಮ್ ಸಿಟಿಯಲ್ಲಿ ಗುರುವಾರ ನಸುಕಿನ 3 ಗಂಟೆಯ ವೇಳೆಗೆ  ಭಾರೀ ಅಗ್ನಿ ಅವಘಡ ಸಂಭವಸಿದೆ. ಜನಪ್ರಿಯ ಟಿವಿ ರಿಯಾಲಿಟಿ ಶೋ ಬಿಗ್‌ಬಾಸ್‌ ಮನೆ ಹೊತ್ತಿ [more]

ರಾಜ್ಯ

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ

ಬೆಂಗಳೂರು, ಫೆ.21-ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ 262 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಆದ್ಯತೆ ಮೇರೆಗೆ ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ [more]

ರಾಜ್ಯ

ಮೈಸೂರು-ಬೆಂಗಳೂರು ಷಟ್ಪಥ ರಸ್ತೆ ನಿರ್ಮಾಣ

ಮೈಸೂರು, ಫೆ.21-ಮೈಸೂರು-ಬೆಂಗಳೂರು ಷಟ್ಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಆರ್ಥಿಕ ವ್ಯವಹಾರ ಸಚಿವ ಸಂಪುಟ ಸಮಿತಿ ಅನುಮೋದನೆ ನೀಡಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ನಗರಕ್ಕೆ ಆಗಮಿಸಿದ್ದ [more]

ಬೆಂಗಳೂರು ನಗರ

ಶಾಸಕರಿಗಾಗಿ ಲೋಕೋಪಯೋಗಿ ಇಲಾಖೆ ವತಿಯಿಂದ ನೂತನ ಸಾಂಸಾರಿಕ ಕೊಠಡಿಗಳು – ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ

ಬೆಂಗಳೂರು, ಫೆ.21-ಶಾಸಕರ ಭವನದ ಆವರಣದಲ್ಲಿ ಶಾಸಕರಿಗಾಗಿ ಲೋಕೋಪಯೋಗಿ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಿದ ಸಾಂಸಾರಿಕ ಕೊಠಡಿಗಳ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಕಟ್ಟಡವು ಮೂರು ಅಂತಸ್ತುಗಳ ಪಾರ್ಕಿಂಗ್ [more]

ರಾಜ್ಯ

ಶ್ರೀ ಗೌರಿಶಂಕರ ಶ್ರೀಮಠಕ್ಕೆ ನೂತನ ಉತ್ತರಾಧಿಕಾರಿಯನಾಗಿ ಪರ್ವತ ದೇವರು ನೇಮಕ: ಶ್ರೀ ಶ್ರೀಶೈಲ ಜಗದ್ಗುರುಗಳು

ಬಾಗಲಕೋಟ,- ಶ್ರೀ ಗೌರಿಶಂಕರ ಬಿಲ್ವಾಶ್ರಮ ಶ್ರೀಮಠ ನೂತನ ಉತ್ತರಾಧಿಕಾರಿಯಾಗಿ ಕಂದಗಲ್ಲ ವರಕವಿಗಳಾದ ಪರ್ವತ ಶಾಸ್ತ್ರೀಯ ಮೊಮ್ಮಗ ವೇ.ಮೂ. ಶ್ರೀ ಶಾಸ್ತ್ರೀಗಳು ಹಾಗೂ ತಾಯಿ ಗಿರಿಜಾದೇವಿ ಇವರ ದ್ವೀತಿಯ [more]

ರಾಜ್ಯ

ಕೃಷ್ಣಾ ಹಾಗೂ ತುಂಗಭದ್ರಾ ಜಲಾಶಯಗಳ ಮೇಲ್ಭಾಗದಲ್ಲಿ ನದಿಗಳ ಜೋಡಣೆಗೆ ರೈತರ ಮನವಿ

ಬಳ್ಳಾರಿ:ಫೆ-21:ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ಜಲಾಶಯಗಳ ಮೇಲ್ಭಾಗದಲ್ಲಿ ನದಿಜೋಡಣೆ ಮಾಡಬೇಕು ಹಾಗೂ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ 33 ಟಿಎಂಸಿ ಹೂಳನ್ನು ತೆಗೆಯಬೇಕು ಎಂದು [more]

ಬೆಂಗಳೂರು

ಬಡವರಿಗೆ ಉಚಿತ ಆರೋಗ್ಯ ಚಿಕಿತ್ಸೆ: ಕುಮಾರ ರಕ್ಷಾ ಜನಸೇವಾ ವಾಹನಕ್ಕೆ ಹೆಚ್ ಡಿಕೆ ಚಾಲನೆ

ಬೆಂಗಳೂರು:ಫೆ-21: ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೆಸರಲ್ಲಿ ಮತ್ತೊಂದು ಜನಪರ ಯೋಜನೆ ಜಾರಿಗೊಂಡಿದೆ. ರಾಜ್ಯದ ಬಡ ಜನರಿಗೆ ಆರೋಗ್ಯ ಚಿಕಿತ್ಸೆ ಹಿನ್ನಲೆಯಲ್ಲಿ ಉಚಿತ [more]

ರಾಜ್ಯ

ಕೃಷ್ಣಮಠದಲ್ಲಿ ಅಮಿತ್ ಶಾ

ಉಡುಪಿ;21:ರಾಷ್ಟ್ರಾ‍ಧ್ಯಕ್ಷ ಅಮಿತ್ ಶಾ ಅವರ ಉಡುಪಿಯಲ್ಲಿ ಎರಡನೇ ದಿನದ ಕಾರ್ಯಕ್ರಮದಲ್ಲಿ ಪಲಿಮಾರು ಮಠದ ಛತ್ರ “ರಾಮಧಾಮ” ಉದ್ಘಾಟಿಸಿದರು. ಉದ್ಘಾಟನೆ ಬಳಿಕ ಕೃಷ್ಣಮಠಕ್ಕೆ ತೆರಳಿ ಬಿಎಸ್ ವೈ ಜೊತೆ [more]

ರಾಜ್ಯ

ಪೇಜಾವರಮಠದ ಶ್ರೀವಿಶ್ವೇಶ್ವರತೀರ್ಥರ ಹೃದಯ ವೈಶಾಲ್ಯ

ಉಡುಪಿ: ಪೇಜಾವರಮಠದ ಶ್ರೀವಿಶ್ವೇಶ್ವರತೀರ್ಥ ಶ್ರೀಪಾದರನ್ನು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಶ್ರೀಗಳು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ರಾಘವೇಶ್ವರ ಶ್ರೀಗಳು ಭೇಟಿಗೆ ಹೋಗಿದ್ದಾಗ, ನೀವು ಕುಳಿತಿರುವಾಗ, ನಾವು ಕುಳಿತು ಮಾತನಾಡಲಾಗುತ್ತಿಲ್ಲ. [more]

ರಾಜ್ಯ

ರಾಜ್ಯದಲ್ಲಿ ಅನಿಲ ಭಾಗ್ಯಕ್ಕೆ ಸಿಎಂ ಚಾಲನೆ

ಬೆಂಗಳೂರು, ಫೆಬ್ರುವರಿ. 20. 2018-ಬಿಪಿಎಲ್ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ, ಸಿಲಿಂಡರ್, ಒಲೆ ವಿತರಿಸುವ `ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯುಕ್ತವಾಗಿ [more]

ರಾಜ್ಯ

ಔಷಧಿಗಳ ತಯಾರಿಕೆಯಲ್ಲಿ ಮತ್ತೊಂದು ಮೈಲುಗಲ್ಲು ಮಧುಮೇಹ ನಿರ್ವಹಣೆಗೆ ಪೂರಕವಾದ ತೌಜಿಯೋ ಇನ್ಸುಲಿನ್

ಬೆಂಗಳೂರು, ಫೆ.20-ಸ್ಯಾನೊಫಿ ಇಂಡಿಯಾ ಔಷಧಿಗಳ ತಯಾರಿಕೆಯಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದ್ದು, ಇದೀಗ ಮಧುಮೇಹ ನಿರ್ವಹಣೆಗೆ ಪೂರಕವಾದ ತೌಜಿಯೋ ಇನ್ಸುಲಿನ್ ಅನ್ನು ಬಿಡುಗಡೆ ಮಾಡಿದೆ. ಟೈಪ್ 1 ಮತ್ತು [more]

ರಾಜ್ಯ

ಕಾವೇರಿ ತೀರ್ಪಿನ ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅತೃಪ್ತಿ

ಹಾಸನ: ಕಾವೇರಿ ಅಂತಿಮ ತೀರ್ಪು ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅತೃಪ್ತಿ ವ್ಯಕ್ತಪಡಿಸಿದ್ದು, ನ್ಯಾಯಯುತವಾಗಿ ನಮಗೆ ೪೦ ಟಿಎಂಸಿ ನೀರು ಸಿಗಬೇಕಿತ್ತು ಎಂದು ಹೇಳಿದ್ದಾರೆ. [more]

ರಾಜ್ಯ

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಮಿತ್ ಶಾ ವಾಗ್ದಾಳಿ

ಮಂಗಳೂರು:ಫೆ-20: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸಿದ್ದರಾಮಯ್ಯ ಸರ್ಕಾರ ಬದಲಿಸಬೇಕೆನ್ನುವುದು ಜನರ ಆಶಯವಾಗಿದೆ. ಮುಂದಿನ ಚುನಾವಣೆಯಲ್ಲಿ [more]

ಉತ್ತರ ಕನ್ನಡ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ: ವಿಶೇಷ ಪೂಜೆ

ಮಂಗಳೂರು:ಫೆ-20: ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚುತ್ತಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮೂರು ದಿನಗಳ ಕರಾವಳಿ ಪ್ರವಾಸ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಶಾ ಇಂದು ಪುಣ್ಯಕ್ಷೇತ್ರ [more]

ಬೆಂಗಳೂರು

ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಿಧ್ವತ್ ನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಪವರ್ ಸ್ಟಾರ್

ಬೆಂಗಳೂರು:ಫೆ-20:ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್ ನನ್ನು ಭೇಟಿಯಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಆರೋಗ್ಯ ವಿಚಾರಿಸಿದ್ದಾರೆ. ಮೊಹಮ್ಮದ್ [more]

ರಾಜ್ಯ

ಕರಾವಳಿಯಲ್ಲಿ ಶಾ ಚುನಾವಣಾ ರಣಕಹಳೆ

ಸುಳ್ಯ: ರಾಜ್ಯದ ಕರಾವಳಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೋಮವಾರ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ದಕ್ಷಿಣ ಕನ್ನಡದ ಸುಳ್ಯ ತಾಲ್ಲೂಕಿನ ಕಲ್ಕುಂದದಲ್ಲಿ ನಡೆದ ಬಿಜೆಪಿ ನವಶಕ್ತಿ ಸಮಾವೇಶಕ್ಕೆ [more]

ರಾಜ್ಯ

ಅಕಾಲಿಕ ನಿಧನರಾದ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

ಬೆಂಗಳೂರು, ಫೆ.19- ಅಕಾಲಿಕ ನಿಧನರಾದ ರೈತ ಸಂಘದ ನಾಯಕ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ನಾಳೆಗೆ ಕಲಾಪ ಮುಂದೂಡಲಾಯಿತು. ವಿಧಾನಸಭೆ: [more]

ರಾಜ್ಯ

ಸಮಯದೊಂದಿಗೆ ಬದಲಾಗುವುದು ನಮ್ಮ ಶಕ್ತಿ: ಮೋದಿ ಅಭಿಮತ

ಶ್ರವಣಬೆಳಗೊಳ:ಫೆ:19 ಸಮಯ ಬದಲಾದ ಹಾಗೂ ಅದಕ್ಕೆ ಹೊಂದಿಕೊಂಡು ಬದಲಾಗಿ ಜೀವನ ಮಾಡುವುದು ನಮ್ಮ ನಮ್ಮ ಸಮಾಜ ನಮಗೆ ಕಲಿಸಿಕೊಟ್ಟಿರುವ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. [more]

ರಾಜ್ಯ

ಕಮಿಷನ್ ಸರ್ಕಾರ ತೊಲಗಿಸಿ ಮಿಶನ್ ಸರ್ಕಾರವನ್ನ ಗೆಲ್ಲಿಸಿ: ರಾಜ್ಯದ ಜನತೆಗೆ ಪ್ರಧಾನಿ ಮೋದಿ ಕರೆ

ಮೈಸೂರು:ಫೆ-೧೯: ಕರ್ನಾಟಕದಲ್ಲಿ ಕಮಿಷನ್ ಸರ್ಕಾರ ತೊಲಗಿಸಿ ಮಿಶನ್ ಸರ್ಕಾರವನ್ನ ಗೆಲ್ಲಿಸಿ. ಈ ಬಾರಿ ಬಿಜೆಪಿಯನ್ನ ಗೆಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಮೈಸೂರಿನ ಮಹಾರಾಜ [more]

ರಾಜ್ಯ

ಮೈಸೂರು–ಬೆಂಗಳೂರು ವಿದ್ಯುತ್‌ ರೈಲು ಮಾರ್ಗ ಹಾಗೂ ಪ್ಯಾಲೆಸ್‌ ಕ್ವೀನ್‌ ಹಮ್‌ಸಫರ್‌ ನೂತನ ರೈಲು ಸಂಚಾರಕ್ಕೆ ಪ್ರಧಾನಿ ಚಾಲನೆ

ಮೈಸೂರು:ಫೆ-19: ಮೈಸೂರು–ಬೆಂಗಳೂರು ವಿದ್ಯುತ್‌ ರೈಲು ಮಾರ್ಗ ಹಾಗೂ ಮೈಸೂರು–ರಾಜಸ್ತಾನದ ಉದಯಪುರ ನಡುವಣ ‘ಪ್ಯಾಲೆಸ್‌ ಕ್ವೀನ್‌ ಹಮ್‌ಸಫರ್‌’ ನೂತನ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಶ್ರವಣಬೆಳಗೊಳದಿಂದ [more]

ರಾಜ್ಯ

ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡಿದ್ದು ನನ್ನ ಸೌಭಾಗ್ಯ: ಪ್ರಧಾನಿ ಮೋದಿ

ಹಾಸನ:ಫೆ-19: ಭಗವಾನ್‌ ಬಾಹುಬಲಿಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನನ್ನ ಸೌಭಾಗ್ಯ.12 ವರ್ಷಗಳಿಗೊಮ್ಮೆರ್ ನಡೆಯುವ ಈ ಧಾರ್ಮಿಕ ಕಾರ್ಯಕ್ರಮ ಮುಂದಿನ 12 ವರ್ಷ ನಮ್ಮ ದೇಶ ಎತ್ತ ಸಾಗಬೇಕು [more]

ರಾಜ್ಯ

ದುಂಡಾವರ್ತನೆ ಪ್ರಕರಣ: ಶಾಸಕ ಹಾರಿಸ್ ಪುತ್ರ ಮೊಹಮ್ಮದ್ ಪೊಲೀಸರಿಗೆ ಶರಣು

ಬೆಂಗಳೂರು: ಉದ್ಯಮಿಯೊಬ್ಬರ ಪುತ್ರ ವಿದ್ವತ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಪೊಲೀಸರಿಗೆ ಶರಣಾಗಿದ್ದಾನೆ. ಹಲ್ಲೆ ಬಳಿಕ ತಲೆಮರೆಸಿಕೊಂಡಿದ್ದ ಮೊಹಮ್ಮದ್ [more]

ರಾಜ್ಯ

ಬಾಹುಬಲಿಗೆ 3ನೇ ದಿನದ ಉತ್ಸವಕ್ಕೆ ತೆರೆ: ಸಾರ್ವಜನಿಕ ದರ್ಶನಕ್ಕೆ ಅವಕಾಶ

ಶ್ರವಣಬೆಳಗೊಳ: ಭಗವಾನ್ ಬಾಹುಬಲಿಗೆ ಮಹಾ ಮಸ್ತಕಾಭಿಷೇಕ ಮೂರನೇ ದಿನವಾದ ಸೋಮವಾರವೂ ನಡೆಯಿತು. ಬೆಳಗ್ಗೆ 8 ಗಂಟೆಯಿಂದ 1008 ಕಳಶದಿಂದ ಜಲಾಭಿಷೇಕ, ನಂತರ ಪಂಚಾಮೃತ‌ ಅಭಿಷೇಕ, ಅಷ್ಟದ್ರವ್ಯ ಮಹಾಮಂಗಳಾರತಿ [more]

ಬೆಂಗಳೂರು

ಹಲ್ಲೆ ಪ್ರಕರಣ: ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನೆಲಪಾಡ್ ಪೊಲೀಸರಿಗೆ ಶರಣು

ಬೆಂಗಳೂರು:ಫೆ-19: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಶಾಸಕ ಹ್ಯಾರಿಸ್ ಪುತ್ರ ಆರೋಪಿ ಮೊಹಮ್ಮದ್‌ ನಲಪಾಡ್ ಇದೀಗ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಕೊನೆಗೂ [more]

ರಾಜ್ಯ

ಕೆ ಎಸ್ ಪುಟ್ಟಣ್ಣಯ್ಯ ಅಂತಿಮ ದರ್ಶನ ಪಡೆದ ನಟ ದರ್ಶನ್

ಮಂಡ್ಯ:ಫೆ-19: ರೈತ ಮುಖಂಡ ಕೆ ಎಸ್‌ ಪುಟ್ಟಣ್ಣಯ್ಯ ಅವರ ನಿಧನ ಹಿನ್ನೆಲೆಯಲ್ಲಿ ಸ್ವಗ್ರಾಮ ಕ್ಯಾತನಹಳ್ಳಿಯಲ್ಲಿ ಗಣ್ಯರು ಪುಟ್ಟಣ್ಣಯ್ಯ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಪುಟ್ಟಣ್ಣಯ್ಯ [more]