ಬೆಂಗಳೂರು

ಡಿಸ್ಕೋ ಟೆಕ್, ಡ್ಯಾನ್ಸ್ ಬಾರ್ ಪರವಾನಗಿ ವಿಷಯ, ಪೋಲಿಸರು ಮತ್ತು ಮಾಲೀಕರ ಹಗ್ಗಜಗ್ಗಾಟ

ಬೆಂಗಳೂರು, ಡಿ.4-ಡಿಸ್ಕೋ ಟೆಕ್, ಡ್ಯಾನ್ಸ್ ಬಾರ್‍ಗಳ ಪರವಾನಗಿ ವಿಷಯದಲ್ಲಿ ಮತ್ತೆ ಪೆÇಲೀಸರು ಮತ್ತು ಮಾಲೀಕರ ನಡುವೆ ಹಗ್ಗಜಗ್ಗಾಟ ಆರಂಭಗೊಂಡಿದೆ. ಡಿಸ್ಕೋ ಟೆಕ್, ಡ್ಯಾನ್ಸ್ ಬಾರ್, ನೈಟ್ ಕ್ಲಬ್‍ಗಳಲ್ಲಿ [more]

No Picture
ಬೆಂಗಳೂರು

ಶೈಕ್ಷಣಿಕ ಸಾಲವನ್ನು ಮನ್ನಾ ಮಾಡುವಂತೆ ದೆಹಲಿಯಲ್ಲಿ ಸತ್ಯಾಗ್ರಹ ನಡೆಸಲಿರುವ ಶಿಕ್ಷಕರ ವೇದಿಕೆ:

ಬೆಂಗಳೂರು, ಡಿ.4-ಕಲಬುರಗಿ ಈಶಾನ್ಯ ವಲಯದ ಶಿಕ್ಷಕರ ವೇದಿಕೆ ವತಿಯಿಂದ ಉನ್ನತ ವ್ಯಾಸಂಗಕ್ಕಾಗಿ ಪಡೆದ ಶೈಕ್ಷಣಿಕ ಸಾಲವನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ಡಿ.13 ರಂದು ದೆಹಲಿಯ ಜಂತರ್ ಮಂತರ್‍ನಲ್ಲಿ [more]

ಬೆಂಗಳೂರು

ಭ್ರಷ್ಟಚಾರ ನಿಗ್ರಹ ದಳದ ಬಲೆಗೆ ಸಿಕ್ಕಿ ಬಿದ್ದ ಸಹಕಾರ ಇಲಾಖೆಯ ಇಬ್ಬರೂ ಅಧಿಕಾರಿಗಳು

ಬೆಂಗಳೂರು, ಡಿ.4-ಸಹಕಾರ ಸಂಘದ ಷೇರು ಸಂಗ್ರಹದ ಅನುಮತಿ ಪತ್ರ ನೀಡಲು 10 ಲಕ್ಷ ಲಂಚ ಕೇಳಿ 50 ಸಾವಿರ ನಗದು ಪಡೆಯುವಾಗ ಸಹಕಾರ ಇಲಾಖೆಯ ಅಧಿಕಾರಿಗಳಿಬ್ಬರು ಭ್ರಷ್ಟಾಚಾರ [more]

ಬೆಂಗಳೂರು

ಖ್ಯಾತ ನಿರ್ದೇಶಕ ಎ.ಅರ್.ಬಾಬು ನಿಧನ

ಬೆಂಗಳೂರು, ಡಿ.4- ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಎ.ಆರ್.ಬಾಬು ಅವರು ಇಂದು ಬೆಳಗ್ಗೆ ಶೇಷಾದ್ರಿಪುರಂನ ಅಪೆÇೀಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಎ.ಆರ್.ಬಾಬು ಅವರು ಇಬ್ಬರು [more]

ಬೆಂಗಳೂರು

ಪೊಲೀಸ್ ಇಲಾಖೆಯಲ್ಲಿ ಮತ್ತೆ ವರ್ಗಾವಣೆ ಪ್ರಕ್ರಿಯೆ

ಬೆಂಗಳೂರು, ಡಿ.4- ಪೆÇಲೀಸ್ ಇಲಾಖೆಯಲ್ಲಿ ಮತ್ತೆ ವರ್ಗಾವಣೆ ಪ್ರಕ್ರಿಯೆ ಮುಂದುವರಿದಿದ್ದು, ಕಳೆದ ರಾತ್ರಿ 29 ಪಿಎಸ್‍ಐಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ಸೇರಿದಂತೆ [more]

ಬೆಂಗಳೂರು

ಕಂಟೀರವ ಸ್ಟುಡಿಯೋದಲ್ಲಿ ಪೂಜಾ ವಿಧಿ-ವಿಧಾನಗಳೊಂದಿಗೆ ನೆರವೇರಿದ ಅಂಬರೀಷ್ ಅವರ ಪುಣ್ಯಸ್ಮರಣೆ

ಬೆಂಗಳೂರು, ಡಿ.4- ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುಣ್ಯಸ್ಮರಣೆ ಇಂದು ಕಂಠೀರವ ಸ್ಟುಡಿಯೋದಲ್ಲಿ ಪೂಜಾ ವಿಧಿ-ವಿಧಾನಗಳೊಂದಿಗೆ ನೆರವೇರಿತು. ಬೆಳಗ್ಗೆ 8.30ಕ್ಕೆ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಹಾಗೂ [more]

ಬೆಂಗಳೂರು

ಕಾಂಗ್ರೇಸ್-ಜೆಡಿಎಸ್ ನಡುವೆ ಮುಂದುವರೆದ ಹಗ್ಗ-ಜಗ್ಗಾಟ

ಬೆಂಗಳೂರು, ಡಿ.4- ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಹಂಚಿಕೆ ಸಂಬಂಧ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಸಹಮತ ವ್ಯಕ್ತವಾಗಿದ್ದರೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗಾಗಿ ಹಗ್ಗ-ಜಗ್ಗಾಟ [more]

ಬೆಂಗಳೂರು

ಅರ್ಜಿ ವಿಚಾರಣೆಯನ್ನು ಮುಂದೂಡಿದ ಹೈಕೋರ್ಟ್

ಬೆಂಗಳೂರು, ಡಿ.4- ಆ್ಯಂಬಿಡೆಂಟ್ ಕಂಪೆನಿ ಜತೆ ಜನಾರ್ದನರೆಡ್ಡಿ ಡೀಲ್ ಪ್ರಕರಣದ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ರೆಡ್ಡಿ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ [more]

ಬೆಂಗಳೂರು

ಡಿ-ನೋಟಿಫಿಕೇಷನ್ ಪ್ರಕರಣ, ಮಾಜಿ ಸಿ.ಎಂ. ಯಡಿಯೂರಪ್ಪ ಅವರಿಗೆ ರಿಲೀಫ್

ಬೆಂಗಳೂರು, ಡಿ.4- ಹಲವಾರು ಡಿ-ನೋಟಿಫಿಕೇಷನ್ ಪ್ರಕರಣಗಳಿಂದ ಜರ್ಝರಿತರಾಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಾನೂನು ಹೋರಾಟದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ.ಮತ್ತೆ ರಾಜ್ಯಪಾಲರ ಅನುಮತಿ [more]

ಬೆಂಗಳೂರು

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಜಾಹಿರಾತು ಫಲಕಗಳನ್ನು ತೆರೆವು ಮಾಡುವಂತೆ ಸೂಚನೆ

ಬೆಂಗಳೂರು, ಡಿ.4- ಮೈಸೂರು-ಬೆಂಗಳೂರು ನಡುವೆ ನಿರ್ಮಾಣವಾಗಲಿರುವ ದಶಪಥ ರಸ್ತೆಯಲ್ಲಿರುವ ಜಾಹಿರಾತು ಫಲಕಗಳನ್ನು ತಕ್ಷಣವೇ ತೆರವುಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚನೆ ನೀಡಿರುವ ಅಂಶ ಬೆಳಕಿಗೆ ಬಂದಿದೆ. ಮೈಸೂರು-ಬೆಂಗಳೂರು [more]

ಬೆಂಗಳೂರು

ಸೋಲಿನ ಭಯದಿಂದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಕಾಂಗ್ರೇಸ್ ನಾಯಕನ ಮನೆ ಮೇಲೆ ದಾಳಿ ಮಾಡಿ ಬಂಧಿಸಿದ್ದಾರೆ, ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಡಿ.4- ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಭಯದಿಂದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರ ಸರ್ಕಾರ ಮಧ್ಯರಾತ್ರಿ ಅಲ್ಲಿನ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ರೇವಂತ್ ರೆಡ್ಡಿ [more]

ಬೆಂಗಳೂರು

ಆಪರೇಷನ್ ಕಮಲದ ಬಗ್ಗೆ ನಾವು ಕಣ್ಣು ಮುಚ್ಚಿ ಕುಳಿತಿಲ್ಲ, ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಡಿ.4- ಬಿಜೆಪಿ ನಡೆಸುತ್ತಿರುವ ಆಪರೇಷನ್ ಕಮಲದ ಬಗ್ಗೆ ನಾವು ಕಣ್ಮುಚ್ಚಿ ಕುಳಿತಿಲ್ಲ. ಬೆಂಕಿ ಇಲ್ಲದೆಯೇ ಹೊಗೆಯಾಡುತ್ತದೆಯೇ ?ಸರ್ಕಾರ ಅಸ್ಥಿರಗೊಳಿಸಲು ಯಾರ್ಯಾರು ಏನೇನು ನಡೆಸುತ್ತಿದ್ದಾರೆ ಎಂಬುದು ನಮಗೆ [more]

ಬೆಂಗಳೂರು

ಕೆ.ಸಿ.ಕೊಂಡಯ್ಯ ಅವರನ್ನು ಮಂತ್ರಿ ಮಾಡುವಂತೆ ಒತ್ತಾಯಿಸಿ ವಿವಿಧ ಮಠಾಧೀಶರ ನಿಯೋಗದಿಂದ ಕಾಂಗ್ರೇಸ್ ನಾಯಕರ ಭೇಟಿ

ಬೆಂಗಳೂರು, ಡಿ.4- ನೇಕಾರ ಸಮುದಾಯದ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ವಿವಿಧ ಮಠಾಧೀಶರ ನಿಯೋಗ ಇಂದು ಕಾಂಗ್ರೆಸ್‍ನ ಪ್ರಮುಖ [more]

ಬೆಂಗಳೂರು

ನಾಳೆಯಿಂದ ಡಿ.9ರವರೆಗೆ ಜಿಜ್ಞಾಸದ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಆರೋಗ್ಯ ಮೇಳ

ಬೆಂಗಳೂರು, ಡಿ.4- ಜಿಜ್ಞಾಸದ ಅಂತಾರಾಷ್ಟ್ರೀಯ ಸಮ್ಮೇಳನ ಹಾಗೂ ಆರೋಗ್ಯ ಮೇಳವನ್ನು ನಾಳೆಯಿಂದ 9 ರವರೆಗೆ ಸೆಂಟ್ರಲ್ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಟಿಎಸ್‍ಎಸ್‍ಟಿನ ಮುಖಂಡ ಅಲ್ಲಮಪ್ರಭು [more]

ಬೆಂಗಳೂರು

ಕೇಂದ್ರ ಸರ್ಕಾರದ ಮುಂದೆ ಬಾಕಿಯಿರುವ ಪ್ರಸ್ತಾವನೆಗಳ ಅನುಮೋದನೆಗೆ ಸಂಸದರು ಒತ್ತಡ ತರಬೇಕು ಎಂದು ಸಿ.ಎಂ. ಮನವಿ

ಬೆಂಗಳೂರು, ಡಿ.4- ಕೇಂದ್ರ ಸರ್ಕಾರದ ಮುಂದಿರುವ ರಾಜ್ಯದ ನೆಲ, ಜಲ, ಕೈಗಾರಿಕೆ, ಕೃಷಿ, ವೈಮಾನಿಕ, ರಕ್ಷಣಾ ಇಲಾಖೆ ಸೇರಿದಂತೆ 15 ಇಲಾಖೆಗಳ ವಿವಿಧ ಪ್ರಸ್ತಾವನೆಗಳು ಬಾಕಿ ಇದ್ದು, [more]

ರಾಜ್ಯ

ಅಂಬರೀಶ್ 11ನೇ ದಿನದ ಪುಣ್ಯತಿಥಿ; ಕಂಠೀರವ ಸ್ಟುಡಿಯೋದಲ್ಲಿ ಜಮಾಯಿಸಿದ ಜನರು, ಅಭಿಮಾನಿಗಳಿಂದ ಕೇಶಮುಂಡನ

ಬೆಂಗಳೂರು: ಇಂದು ‘ರೆಬೆಲ್​ ಸ್ಟಾರ್’​ ಅಂಬರೀಶ್​ ಅವರ 11ನೇ ದಿನದ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಅವರ ಪುತ್ರ ಅಭಿಷೇಕ್​ ಹಾಗೂ ಸುಮಲತಾ ಪೂಜೆ [more]

ರಾಜ್ಯ

ಆಪರೇಷನ್ ಕಮಲಕ್ಕೆ ಪ್ರತ್ಯುತ್ತರ: 6 ಮಂದಿಯ ಸುತ್ತ `ಗುಪ್ತ’ ಬೇಹುಗಾರಿಕೆ

ಬೆಂಗಳೂರು: ಆಪರೇಷನ್ ಕಮಲಕ್ಕೆ ಪ್ರತ್ಯುತ್ತರ ನೀಡಲು ಸಮ್ಮಿಶ್ರ ಸರ್ಕಾರ ಸಜ್ಜಾಗಿದ್ದು, ಡಿಸೆಂಬರ್ ಟಾರ್ಗೆಟ್ ಫೇಲ್ಯೂರ್ ಮಾಡಲು ಮಹಾಪ್ಲಾನ್ ರೂಪಿಸಲಾಗಿದ್ದು, 6 ಮಂದಿಯ ಸುತ್ತ ಗುಪ್ತಚರ ಇಲಾಖೆ ಬೇಹುಗಾರಿಕೆ ನಡೆಸುತ್ತಿದೆ [more]

ಬೆಂಗಳೂರು

ಬಿಜೆಪಿಯ ಗೇಮ್ ಪ್ಲ್ಯಾನ್ ಬಗ್ಗೆ ನಿಗಾ ವಹಿಸುವಂತೆ ಸಿ.ಎಂ ಸೂಚನೆ

ಬೆಂಗಳೂರು, ಡಿ.3-ಡಿಸೆಂಬರ್ 10 ರಂದು ನಡೆಯಲಿರುವ ಬೆಳಗಾವಿ ಅಧಿವೇಶನದ ವೇಳೆಗೆ ಸುಮಾರು 25 ಶಾಸಕರನ್ನು ತನ್ನತ್ತ ಸೆಳೆದು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಡೆಸಿದ ಪ್ರಯತ್ನದ ಆಡಿಯೋವೊಂದು [more]

ಬೆಂಗಳೂರು

ನಾಳೆ ರಾಜ್ಯದ ಎಲ್ಲಾ ಸಂಸದರೊಂದಿಗೆ ಸಭೆ ನಡೆಸಲಿರುವ ಮುಖ್ಯಮಂತ್ರಿ

ಬೆಂಗಳೂರು, ಡಿ.3-ಸಂಸತ್ತಿನ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸಂಸದರೊಂದಿಗೆ ನಾಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ. ವಿಧಾನಸೌಧದಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯ ಹಾಗೂ ಲೋಕಸಭಾ ಸದಸ್ಯರು [more]

ಬೆಂಗಳೂರು

ಅಂಬೇಡ್ಕರ್ ಅವರ 62ನೇ ಪರಿನಿರ್ವಾಣದ ಆಂಗವಾಗಿ 6ನೇ ಮುಂಬೈ ಮಹಾಯಾತ್ರೆ : ಜಿಗಣಿ ಶಂಕರ್

ಬೆಂಗಳೂರು, ಡಿ.3-ಕರ್ನಾಟಕ ರಿಪಬ್ಲಿಕನ್ ಸೇನೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಪರಿನಿರ್ವಾಣದ ಅಂಗವಾಗಿ 6ನೇ ಮುಂಬೈ ಮಹಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ತಿಳಿಸಿದ್ದಾರೆ. ಈಗಾಗಲೇ [more]

ಬೆಂಗಳೂರು

ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು ನಿಯಮವನ್ನು ಎಲ್ಲರಿಗೂ ಕಡ್ಡಾಯಗೊಳಿಸಬೇಕು

ಬೆಂಗಳೂರು, ಡಿ.3-ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬಾರದು ಎಂಬ ನಿಯಮವನ್ನು ಎಲ್ಲರಿಗೂ ಕಡ್ಡಾಯಗೊಳಿಸಬೇಕು ಎಂದು ವಕೀಲ ಲೋಹಿತ್‍ಕುಮಾರ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಸುರಕ್ಷತೆಗೆ ಯಾವಾಗಲೂ [more]

ಬೆಂಗಳೂರು

ದಿವಂಗತ ಅನಂತ್ ಕುಮಾರ್ ಅವರ ಕನಸು ನನಸು ಮಾಡಲು ಬಿಬಿಎಂಪಿ ಚಿಂತನೆ

ಬೆಂಗಳೂರು, ಡಿ.3- ಇತಿಹಾಸ ಪ್ರಸಿದ್ಧ ಬುಲ್ ಟೆಂಪಲ್ ಅನ್ನು ಪ್ರಮುಖ ಯಾತ್ರಾ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವ ದಿವಂಗತ ಅನಂತಕುಮಾರ್ ಅವರ ಕನಸನ್ನು ನನಸು ಮಾಡಲು ಬಿಬಿಎಂಪಿ ಚಿಂತನೆ ನಡೆಸಲಿದೆ [more]

ಬೆಂಗಳೂರು

ಕೆ.ಈ.ಅರ್.ಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿಸಲ್ಲಿಸಿರುವ ಐಎಎಸ್ ಅಧಿಕಾರಿಗಳು

ಬೆಂಗಳೂರು,ಡಿ.3- ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್‍ಸಿ) ಅಧ್ಯಕ್ಷ ಸ್ಥಾನಕ್ಕೆ ಐಎಎಸ್ ಅಧಿಕಾರಿಗಳು ಸೇರಿದಂತೆ 20ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ರೇಸ್‍ನಲ್ಲಿ ಕೆಪಿಎಸ್‍ಸಿ ಅಧ್ಯಕ್ಷರಾಗಿರುವ ಟಿ. [more]

ಬೆಂಗಳೂರು

ಬ್ಯಾಂಕುಗಳಿಂದ ರೈತರಿಗೆ ಇನ್ನೂ ಸಿಗದ ಋಣಮುಕ್ತ ಪತ್ರ

ಬೆಂಗಳೂರು,ಡಿ.3- ಅಧಿಕಾರ ಬಂದ ನಂತರದ ದಿನಗಳಲ್ಲಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಬೆಳೆ ಸಾಲ ಮನ್ನಾ ಮಾಡಿದ್ದರು. ಆದರೆ, ಸಾಲ ಮನ್ನಾ ಘೋಷಣೆ ಮಾಡಿ, [more]

ಬೆಂಗಳೂರು

ಜೂನ್ ನಿಂದ ನವೆಂಬರ್ ಕೊನೆಯವರೆಗೆ ರಾಜ್ಯದಿಂದ ತಮಿಳುನಾಡಿಗೆ 387 ಟಿಎಂಸಿ ಕಾವೇರಿ ಕೊಳ್ಳದ ನೀರು ಬಿಡುಗಡೆ

ಬೆಂಗಳೂರು,ಡಿ.3-ಕಳೆದ ಜೂನ್‍ನಿಂದ ನವೆಂಬರ್ ಅಂತ್ಯದವರೆಗೆ ರಾಜ್ಯದ ಕಾವೇರಿ ಕೊಳ್ಳದಿಂದ ತಮಿಳುನಾಡಿಗೆ 387 ಟಿಎಂಸಿ ಅಡಿ ನೀರು ಬಿಡಲಾಗಿದೆ. ಈ ಬಾರಿಯ ಮುಂಗಾರು ಮಳೆ ಆರಂಭದಲ್ಲೇ ಆರ್ಭಟಿಸಿ ರಾಜ್ಯದಲ್ಲಿ [more]