ಬೆಂಗಳೂರು

ವೈಕುಂಠ ಏಕಾದಶಿ ಪ್ರಯುಕ್ತ ಶ್ರೀನಿವಾಸ ದೇವಲಾಯಗಳಲ್ಲಿ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಕ್ತರಿಗೆ ಲಾಡು ಹಂಚಿಕೆ

ಬೆಂಗಳೂರು, ಡಿ.16-ಪವಿತ್ರ ವೈಕುಂಠ ಏಕಾದಶಿ ಅಂಗವಾಗಿ ಪ್ರಮುಖ ಶ್ರೀನಿವಾಸ ದೇವಾಲಯಗಳಲ್ಲಿ ಭಕ್ತರಿಗೆ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಲಾಡುಗಳ ವಿತರಣೆ ಮಾಡಲಾಗುವುದು. ಚಾರಿಟಬಲ್ ಟ್ರಸ್ಟ್‍ನ ಮುಖ್ಯಸ್ಥರು ಹಾಗೂ [more]

ಬೆಂಗಳೂರು

ಇದೇ 22ರಂದು ಸಂಪುಟ ವಿಸ್ತರಣೆ ಹಿನ್ನಲೆ ದಹಲಿಗೆ ತೆರಳಲಿರುವ ಕಾಂಗ್ರೇಸ್ ಮುಖಂಡರು

ಬೆಂಗಳೂರು, ಡಿ.16-ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯಾಗುವುದು ಸನ್ನಿಹಿತವಾಗಿದೆ. ಇದೇ 22 ರಂದು ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ, ಸಂಸದೀಯ ಕಾರ್ಯದರ್ಶಿಗಳ ನೇಮಕ ಮಾಡಲು ನಿರ್ಧರಿಸಲಾಗಿದೆ. [more]

ಬೆಂಗಳೂರು

ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಆದ್ಯತೆ, ಬಿಬಿಎಂಪಿಯಿಂದ ದಿಟ್ಟ ಹೆಜ್ಜೆ

ಬೆಂಗಳೂರು,ಡಿ.16- ಸ್ವಯಂ ಉದ್ಯೋಗ ಕೈಗೊಳ್ಳಲು ಅಗತ್ಯವಿರುವ ಸಾಧನ, ಸಲಕರಣೆಗಳು ಹಾಗೂ ಉಪಕರಣಗಳನ್ನು ವಿತರಿಸುವ ಮೂಲಕ ಮಹಿಳೆಯರು ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಬಡವರನ್ನು ಸ್ವಾವಲಂಬಿಗಳನ್ನಾಗಿಸಲು ಬಿಬಿಎಂಪಿ ದಿಟ್ಟ ಹೆಜ್ಜೆ [more]

ಬೆಂಗಳೂರು

ಹಿಂಗಾರು ಮಳೆ ಕೊರತೆ ಹಿನ್ನಲೆ, ಕೆಲವೆಡೆ ಹೊಣಗುತ್ತಿರುವ ಬೆಳೆಗಳು

ಬೆಂಗಳೂರು,ಡಿ.16- ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿ ಮುಂದುವರೆದ ಬೆನ್ನಲ್ಲೆ ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಉಂಟಾಗಿ ರಾಜ್ಯದ ಬಹುತೇಕ ಭಾಗ ಬರದ ಛಾಯೆಗೆ ಸಿಲುಕಿದೆ. ನವೆಂಬರ್ ಹಾಗೂ [more]

No Picture
ಬೆಂಗಳೂರು

ಪ್ರಮುಖ ಎಜುಟೆಕ್ ಸಂಸ್ಥೆಯಾದ ಬ್ರೈನ್ಲಿಯಿಂದ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ

ಬೆಂಗಳೂರು,ಡಿ.16- ದೇಶದಾದ್ಯಂತ ಇರುವಂತಹ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು, ಶೈಕ್ಷಣಿಕವಾಗಿ ಪ್ರಗತಿ ಸಾಧಿಸ ವಿಶ್ವದ ಅತಿದೊಡ್ಡ ಜ್ಞಾನ ಪ್ರಸರಣ ಮತ್ತು ಕೂಲಂಕುಷವಾಗಿ ಕಲಿಸುವ ಸಂಸ್ಥೆಯಾದ, ಬ್ರೈನ್ಲಿ, ಪ್ರಸ್ತುತ [more]

ಬೆಂಗಳೂರು

ನಾಳೆ ಕರ್ನಾಟಕ ಪ್ರದೇಶ ಮೀನುಗಾರರ ಕಾಂಗ್ರೇಸ್ ಸಮಿತಿಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ

ಬೆಂಗಳೂರು,ಡಿ.16- ಕರ್ನಾಟಕ ಪ್ರದೇಶ ಮೀನುಗಾರರ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ನಾಳೆ ಬೆಳಗ್ಗೆ 9.30ಕ್ಕೆ ಕ್ವೀನ್ಸ್ ರಸ್ತೆಯಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ [more]

ಬೆಂಗಳೂರು

ಇಂಗ್ಲೀಷ್ ವ್ಯಾಮೋಹ ಬಿಟ್ಟು ಕನ್ನಡ ಭಾಷೆ ಬಳಕೆ ಮಾಡುವಂತೆ ಕರೆ ನೀಡಿದ ಕವಿ ನಿಸಾರ್ ಅಹಮ್ಮದ್

ಬೆಂಗಳೂರು, ಡಿ.16-ಮೊದಲು ಇಂಗ್ಲಿಷ್ ವ್ಯಾಮೋಹ ಬಿಡಿ, ಕನ್ನಡ ಭಾಷೆ ಬಳಕೆ ಮಾಡಿ ಎಂದು ನಾಡೋಜ ನಿಸಾರ್ ಅಹಮ್ಮದ್ ಕರೆ ನೀಡಿದರು. ನಯನ ಸಭಾಂಗಣದಲ್ಲಿಂದು ಅಖಿಲ ಕರ್ನಾಟಕ ಕುವೆಂಪು [more]

ಬೆಂಗಳೂರು

ಪೊಲೀಸರು ಮತ್ತು ವಿದ್ಯಾರ್ಥಿಗಳಿಂದ ಅಪರಾಧ ತಡೆ ಮತ್ತು ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಲು ಮ್ಯಾರಥಾನ್ ಓಟ ಆಯೋಜಿಸಲಾಗಿತ್ತು

ಬೆಂಗಳೂರು, ಡಿ.16- ಅಪರಾಧ ತಡೆ ಹಾಗೂ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸರು ಹಾಗೂ ವಿದ್ಯಾರ್ಥಿಗಳಿಂದ ನಗರದಲ್ಲಿ ಮ್ಯಾರಥಾನ್ ಆಯೋಜಿಸಲಾಗಿತ್ತು. ಅಪರಾಧ ತಡೆ ಮಾಸಾಚರಣೆ 2018 ಪ್ರಯುಕ್ತ ಉತ್ತರ [more]

ಬೆಂಗಳೂರು

ಸಿ.ಎಂ.ಕುಮಾರಸ್ವಾಮಿ ಅವರಿಗೆ ಶುಭಾಷಯ ಕೋರಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಬೆಂಗಳೂರು, ಡಿ.16- ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹಾರೈಸಿದ್ದಾರೆ. ಇಂದು ಬೆಳಗ್ಗೆ ದೂರವಾಣಿ ಮೂಲಕ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿದ ರಾಷ್ಟ್ರಪತಿಗಳು [more]

ಬೆಂಗಳೂರು

ಕುಟುಂಬ ಸದಸ್ಯರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು,ಡಿ.16- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಹುಟ್ಟುಹಬ್ಬವನ್ನು ಕುಟುಂಬ ಸದಸ್ಯರೊಂದಿಗೆ ಸರಳವಾಗಿ ಆಚರಿಸಿಕೊಂಡರು. ಕುಮಾರಸ್ವಾಮಿ ಅವರು 59 ವರ್ಷವನ್ನು ಪೂರ್ಣಗೊಳಿಸಿ 60ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಪತ್ನಿ [more]

ಬೆಂಗಳೂರು

ಆಸ್ತಿ ತೆರಿಗೆಯನ್ನು ಪಾವತಿಸದ ಕಟ್ಟಡ ಮಾಲೀಕರು ಕೂಡಲೇ ತೆರಿಗೆ ಪಾವತಿಸಬೇಕು ಪಾವತಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು, ಜಂಟಿ ಆಯುಕ್ತರ ಎಚ್ಚರಿಕೆ

ಬೆಂಗಳೂರು, ಡಿ.16- ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯನ್ನು ಈವರೆಗೆ ಪಾವತಿಸದ ಕಟ್ಟಡ ಮಾಲೀಕರು ಕೂಡಲೇ ತೆರಿಗೆ ಪಾವತಿಸಬೇಕು.ಒಂದು ವೇಳೆ ಪಾವತಿಸದಿದ್ದರೆ ದಂಡ ಹಾಗೂ ಜಫ್ತಿ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ [more]

ಬೆಂಗಳೂರು

ಬೆಂಗಳೂರಿನ ಗ್ಲೋಬಲ್ ಅಕಾಡಮಿ ಆಫ್ ಟೆಕ್ನಾಲಜಿಯಲ್ಲಿ ಉತ್ಕ್ರಸ್ಟತಾ ಕೇಂದ್ರವನ್ನು ತೆರೆದ ಟೊಯೋಟಾ ಸಂಸ್ಥೆ

ಬೆಂಗಳೂರು, ಡಿ.16- ಕೌಶಲ್ಯ ಅಭಿವೃದ್ಧಿ ಕಡೆಗೆ ತನ್ನ ಸುಸ್ಥಿರ ಪ್ರಯತ್ನಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಲ್ಲಿ ಟೊಯೋಟಾ [more]

ಬೆಂಗಳೂರು

ಲೈಂಗಿಕ ದೌರ್ಜನ್ಯ ವಿರೋಧಿ ಜನ ಚಳುವಳಿ ಆಯೋಜಿಸಿದ್ದ ವೇದಿಕೆಯಲ್ಲಿ ಮಾತನಾಡಿದ ಹೋರಾಟಗಾರ್ತಿ ಕವಿತಾ ರತ್ನಂ

ಬೆಂಗಳೂರು, ಡಿ.16ನಗರದ ಗಾಂಧಿಭವನದಲ್ಲಿ ಮಹಿಳಾ ಮುನ್ನಡೆ ಮತ್ತು ಲೈಂಗಿಕ ದೌರ್ಜನ್ಯ ವಿರೋಧಿ ಜನ ಚಳವಳಿ ವತಿಯಿಂದ ಆಯೋಜಿಸಿದ್ದ ಮಹಿಳಾ ನ್ಯಾಯಾಲಯ ಸಭೆಯಲ್ಲಿ ಮಾತನಾಡಿದ ಹೋರಾಟಗಾರ್ತಿ ಕವಿತಾ ರತ್ನಂ [more]

ಬೆಂಗಳೂರು

ನಾಳೆಯಿಂದ ರಂಗೇರಲಿರುವ ಬೆಳಗಾವಿಯ ಅಧಿವೇಶನ

ಬೆಂಗಳೂರು, ಡಿ.16- ಈವರೆಗೂ ಅಷ್ಟೇನೂ ಕಳೆಗಟ್ಟದಿದ್ದ ಬೆಳಗಾವಿಯ ಚಳಿಗಾಲದ ಅಧಿವೇಶನ ನಾಳೆಯಿಂದ ರಂಗೇರಲಿದೆ. ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್ ದೋಸ್ತಿ ಸರ್ಕಾರದ ವಿರುದ್ಧ ಮುಗಿ ಬೀಳಲು ಸಜ್ಜಾಗಿರುವ ಬಿಜೆಪಿ [more]

ಬೆಂಗಳೂರು

ರಾಜ್ಯ ಬಿಜೆಪಿ ಉಸ್ತುವಾರಿ ಮುರುಳಿಧರರಾವ್ ಅವರ ಕಾರ್ಯವೈಕರಿ ಅಸಮಾಧಾನ ವ್ಯಕ್ತಪಡಿಸಿದ ರಾಜ್ಯ ಬಿಜೆಪಿ ನಾಯಕರು

ಬೆಂಗಳೂರು, ಡಿ.16- ಪಕ್ಷ ಸಂಘಟನೆ, ಶಾಸಕರು ಹಾಗೂ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಅವರನ್ನು ಬದಲಾವಣೆ ಮಾಡಬೇಕೆಂದು ಬಿಜೆಪಿ [more]

ರಾಜ್ಯ

ಬಾಗಲಕೋಟೆ: ಸಕ್ಕರೆ ಕಾರ್ಖಾನೆಯಲ್ಲಿರುವ ಡಿಸ್ಟಲರಿ ಸಂಸ್ಕರಣಾ ಘಟಕ ಸ್ಫೋಟ: ನಾಲ್ವರು ಸಾವು

ಬಾಗಲಕೋಟೆ: ಮುಧೋಳ ತಾಲೂಕಿನ ಕುಳಲಿಯಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿರುವ ಡಿಸ್ಟಲರಿ ಸಂಸ್ಕರಣಾ ಘಟಕದಲ್ಲಿ ಭಾರೀ ಸ್ಫೋಟ ಸಂಭವಿಸಿದ ಪರಿಣಾಮ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ [more]

ರಾಜ್ಯ

ಸರಬ್​ಜಿತ್ ಸಿಂಗ್ ಹತ್ಯೆಯ ಶಂಕಿತ ಆರೋಪಿಗಳ ಖುಲಾಸೆಗೊಳಿಸಿದ ಪಾಕಿಸ್ತಾನ ಕೋರ್ಟ್

ಲಾಹೋರ್: ಪಾಕಿಸ್ತಾನ ಜೈಲಿನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ಭಾರತೀಯ ಮೂಲದ ಖೈದಿ ಸರಬ್​ಜಿತ್ ಸಿಂಗ್ ಶಂಕಿತ ಕೊಲೆ ಆರೋಪಿಗಳನ್ನು ಪಾಕ್ ನ್ಯಾಯಾಲಯ ಖುಲಾಸೆಗೊಳಿಸಿದೆ. ಮರಣ ದಂಡನೆ ಗುರಿಯಾಗಿರುವ ಅಮಿರ್ [more]

ರಾಜ್ಯ

ದೇಶಾದ್ಯಂತ 2000 ಥೇಟರ್ ಗಳಲ್ಲಿ ಬಿಡುಗಡೆಯಾಗಲಿದೆ ಯಶ್ ‘ಕೆಜಿಎಫ್’

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಬಿಡುಗಡೆಯಾಗಲು ಇನ್ನು ಕೆಲವೇ ದಿನಗಳು ಬಾಕಿ ಇದ್ದು,ಇದೇ ಭಾನುವಾರದಂದು ಸಿನಿಮಾದ ಆನ್ಲೈನ್  ಬುಕಿಂಗ್ ಕೂಡ  ಪ್ರಾರಂಭವಾಗಲಿದೆ. ಸಧ್ಯ ಬಂದಿರುವ [more]

ರಾಜ್ಯ

ವಿಷ ಪ್ರಸಾದ ಸೇವನೆ; ಮುಂದುವರಿದ ಮರಣ ಮೃದಂಗ, ಇಂದು ಬೆಳಗ್ಗೆ ಇಬ್ಬರು ಸಾವು, ಮೃತರ ಸಂಖ್ಯೆ 13ಕ್ಕೇರಿಕೆ

ಮೈಸೂರು: ಸುಳ್ವಾಡಿ ಗ್ರಾಮದಲ್ಲಿ ವಿಷ ಪ್ರಸಾದ ಸೇವಿಸಿ, ಗಂಭೀರವಾಗಿ ಅಸ್ವಸ್ಥರಾಗಿದ್ದ ಇಬ್ಬರು ಇಂದು ಬೆಳಗ್ಗೆ ಮೈಸೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇದರೊಂದಿಗೆ ಪ್ರಸಾದ ತಿಂದು ಅಸುನೀಗಿದವರ ಸಂಖ್ಯೆ 13ಕ್ಕೇರಿದೆ. ಎಂ.ಜಿ.ದೊಡ್ಡಿ [more]

ಬೆಂಗಳೂರು

ದೇಗುಲ ದುರಂತದಲ್ಲಿ ಸತ್ತವರಿಗೆ 5 ಲಕ್ಷ ರೂ. ಘೋಷಿಸಿದ ರಾಜ್ಯ ಸರ್ಕಾರ

ಬೆಂಗಳೂರು,ಡಿ.15- ಕಿಚ್ಚುಗತ್ತಿ ಮಾರಮ್ಮ ದೇಗುಲ ದುರಂತದಲ್ಲಿ ಮಡಿದವರಿಗೆ ಸರ್ಕಾರ ಘೋಷಿಸಿರುವ 5 ಲಕ್ಷ ರೂ. ಪರಿಹಾರದ ಜೊತೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ 1 ಲಕ್ಷ ರೂ.ಪರಿಹಾರ ನೀಡುವುದಾಗಿ ಕೆಪಿಸಿಸಿ [more]

ಬೆಂಗಳೂರು

ಕನಕದಾಸ ಜಯಂತಿ ಪ್ರಯುಕ್ತ ಗೀತಗಾಯನ ಸಾಂಸ್ಕೃತಿಕ ಕಾರ್ಯಕ್ರಮ

ಬೆಂಗಳೂರು,ಡಿ.15-ಶ್ರೀ ಪಾತಾಳೇಶ್ವ ರ ಸಾಂಸ್ಕøತಿಕ ಕಲಾ ಟ್ರಸ್ಟ್ ವತಿಯಿಂದ ಕನಕದಾಸ ಜಯಂತ್ಯೋತ್ಸವದ ಅಂಗವಾಗಿ ನಾಳೆ ಸಂಜೆ 5ರಿಂದ 9 ಗಂಟೆವರೆಗೆ ಗೀತಗಾಯನ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಭುವನೇಶ್ವರಿನಗರ [more]

ಬೆಂಗಳೂರು

ರಾತ್ರಿ ಸಮಯದಲ್ಲಿ ದರೋಡೆಕೋರರ ಕಾಟ ಜಾಸ್ತಿಯಾಗಿರುವ ಹಿನ್ನಲೆ, ಭಯ ಪೀಡಿತರಾಗಿರುವ ರಾತ್ರಿ ಪಾಳ್ಯ ನೌಕರರು

ಬೆಂಗಳೂರು,ಡಿ.15- ರಾತ್ರಿ ವೇಳೆ ದರೋಡೆಕೋರರು ಕಾದು ಕುಳಿತು ಒಂಟಿಯಾಗಿ ಹೋಗುವ ದಾರಿಹೋಕರನ್ನು ಅಡ್ಡಗಟ್ಟಿ ದರೋಡೆ, ಸುಲಿಗೆ ಮಾಡುತ್ತಿರುವ ಪ್ರಕರಣಗಳಿಂದ ರಾತ್ರಿ ಪಾಳ್ಯ ನೌಕರರು ಭಯಭೀತರಾಗಿದ್ದಾರೆ. ಕೆಲಸ ಮುಗಿಸಿಕೊಂಡು [more]

ಬೆಂಗಳೂರು

ಮನೆಗೆ ನುಗ್ಗಿ ಚಾಕು ತೋರಿಸಿ ವ್ಯಕ್ತಿಯಿಂದ ಚಿನ್ನ ದೋಚಿ ಪರಾರಿಯಾದ ಕಳ್ಳರು

ಬೆಂಗಳೂರು,ಡಿ.15- ತೆರೆದಿದ್ದ ಬಾಗಿಲು ಮೂಲಕ ಒಳನುಗ್ಗಿದ ಚೋರರು ಟಿವಿ ವೀಕ್ಷಿಸುತ್ತಿದ್ದ ವ್ಯಕ್ತಿಗೆ ಚಾಕು ತೋರಿಸಿ ಬೆದರಿಸಿ 47 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಹುಳಿಮಾವು ಪೊಲೀಸ್ [more]

ಬೆಂಗಳೂರು

ಮನೆಯ ಬೀಗ ಒಡೆದು ಚಿನ್ನಾಭರಣ ಮತ್ತು ಬೆಳ್ಳಿ ಕಳ್ಳತನ ಮಾಡಿದ ಕಳ್ಳರು

ಬೆಂಗಳೂರು,ಡಿ.15- ಅಪಾರ್ಟ್‍ಮೆಂಟ್‍ವೊಂದರ ಮನೆಯ ಬೀಗ ಒಡೆದು ಒಳನುಗ್ಗಿದ ಚೋರರು 200 ಗ್ರಾಂ ಚಿನ್ನಾಭರಣ ಹಾಗೂ ಎರಡು ಕೆಜಿ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ತಲ್ಲಘಟ್ಟಪುರ ಪೊಲೀಸ್ [more]

ಬೆಂಗಳೂರು

ಭಕ್ತಿ ಭಾವ ಮೂಡಬೇಕಾಗಿದ್ದ ಜಾಗದಲ್ಲಿ ವೈಷಮ್ಯದ ಬೆಂಕಿಗೆ ಅಮಾಯಕ ಜೀವಗಳ ಬಲಿ

ಬೆಂಗಳೂರು,ಡಿ.14- ಸುಳ್ವಾಡಿ ಗ್ರಾಮ ಹಾಗೂ ಸುತ್ತಮುತ್ತಲ ಹತ್ತು ಹಳ್ಳಿಯ ಜನ ಮತ್ತು ಗಡಿ ಗ್ರಾಮಗಳನ್ನು ಕಾಯುತ್ತಿದ್ದ ಕಿಚ್ಚುಗತ್ತಿ ಮಾರಮ್ಮ ಮುನಿದಳಾ..? ಭಕ್ತಿ ಭಾವ ಮೂಡಬೇಕಾಗಿದ್ದ ಜಾಗದಲ್ಲಿ ವೈಷಮ್ಯದ [more]