![](http://kannada.vartamitra.com/wp-content/uploads/2018/02/Baby-Dies-in-Delhi-326x245.jpg)
ಕೊರೋನಾ ಹರಡುವ ಭೀತಿ: ನಾಲ್ಕು ದಿನದ ಮಗು ಸಾವು
ಮಡಿಕೇರಿ: ಕೊರೊನಾ ಸೋಂಕು ತಗಲಬಹುದೆಂಬ ಆತಂಕದಿಂದ ಬಾಣಂತಿ ತಾಯಿ ಹಾಗೂ ನವಜಾತ ಮಗುವಿನ ಬಳಿಗೆ ಯಾರನ್ನೂ ಬಿಡದ ಹಿನ್ನೆಯಲ್ಲಿ ನಾಲ್ಕು ದಿನದ ಮಗುವೊಂದು ಸಾವನ್ನಪ್ಪಿರುವ ಘಟನೆ ನಗರದ [more]
ಮಡಿಕೇರಿ: ಕೊರೊನಾ ಸೋಂಕು ತಗಲಬಹುದೆಂಬ ಆತಂಕದಿಂದ ಬಾಣಂತಿ ತಾಯಿ ಹಾಗೂ ನವಜಾತ ಮಗುವಿನ ಬಳಿಗೆ ಯಾರನ್ನೂ ಬಿಡದ ಹಿನ್ನೆಯಲ್ಲಿ ನಾಲ್ಕು ದಿನದ ಮಗುವೊಂದು ಸಾವನ್ನಪ್ಪಿರುವ ಘಟನೆ ನಗರದ [more]
ಮಡಿಕೇರಿ: ಲಾಕ್‍ಡೌನ್ ಆದೇಶದ ನಡುವೆಯೂ ಪ್ರವಾಸಿಗರನ್ನು ಉಳಿಸಿಕೊಂಡಿದ್ದ ರೆಸಾರ್ಟ್ ಒಂದರ ಪರವಾನಗಿಯನ್ನು ರದ್ದುಗೊಳಿಸಿರುವ ಜಿಲ್ಲಾಡಳಿತ ಆ ರೆಸಾರ್ಟ್‍ನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಪಂಚಾಯಿತಿಗೆ ನಿರ್ದೇಶನ ನೀಡಿದೆ. ಜಿಲ್ಲೆಯಲ್ಲಿ [more]
ಬೆಂಗಳೂರು: ಗಾಂ ಅನುಯಾಯಿ, ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎಂ.ವಿ. ರಾಜಶೇಖರನ್ ಸೋಮವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. 1928ರ ಸೆ.12 ರಂದು ಬೆಂಗಳೂರು ಸಮೀಪದ [more]
ಬೆಂಗಳೂರು: ರಾಜ್ಯದಲ್ಲಿ ಏ.15 ರ ಬುಧವಾರದಿಂದ 2ನೇ ಹಂತದ ಲಾಕ್‍ಡೌನ್ ಘೋಷಣೆ ಯಾಗಲಿದ್ದು, ಕೆಲವೆಡೆ ಲಾಕ್‍ಡೌನ್ ಕೊಂಚ ಸಡಿಲಗೊಂಡರೆ, ಮತ್ತೆ ಕೆಲವೆಡೆ ಇನ್ನಷ್ಟು ಬಿಗಿಯಾಗಲಿದೆ. ಒಟ್ಟಾರೆ ತಿಂಗಳಾಂತ್ಯದವರೆಗೂ ಷರತ್ತುಬದ್ಧ [more]
ಬೆಂಗಳೂರು: ಕೊರೋನಾ ವೈರಸ್ ಸೋಂಕು ಇದೀಗ ವಿಶ್ವವನ್ನೇ ಕಾಡುತ್ತಿರುವ ಸಾಂಕ್ರಾಮಿಕ ರೋಗವಾಗಿದ್ದು, ಸ್ವಲ್ಪ ವಿಳಂಬವಾಗಿ ಬೆಂಗಳೂರಿಗೆ ಕಾಲಿರಿಸಿದರೂ ಇಡೀ ನಗರವನ್ನು ಭಯ ಭೀತಿಗೊಳಿಸಿದೆ. ಆದರೆ, ಕಳೆದ ಎರಡು [more]
ಬೆಂಗಳೂರು: ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಸಭೆಯಲ್ಲಿ ಏಪ್ರಿಲ್.15 ರಿಂದ ’ಸ್ಮಾರ್ಟ್ ಲಾಕ್‌ಡೌನ್’ ಜಾರಿ ಮಾಡುವ ಕುರಿತಾಗಿ ಚಿಂತನೆ ನಡೆಸಲಾಗಿದ್ದು, ಯಾವುದೇ ಕಾರಣಕ್ಕೂ ವಿನಾಯಿತಿ [more]
ವಿಜಯಪುರ: ನಗರದಲ್ಲಿ ವೃದ್ಧೆ ಸೇರಿದಂತೆ 6 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಕಾರಿ ವೈ.ಎಸ್. ಪಾಟೀಲ ಹೇಳಿದರು. ಇಲ್ಲಿನ ಚಪ್ಪರಬಂದ್ ಕಾಲೋನಿಯ 60 ವರ್ಷದ ವೃದ್ಧೆಗೆ [more]
ಮೈಸೂರು: ಕೊರೋನಾ ವೈರಸ್ ಹಾವಳಿಯಿಂದ ಕಂಗಲಾಗಿರುವ ಜನರಿಗೆ ಕೊಂಚ ನಿರಾಳ. ಮೈಸೂರಿನಲ್ಲಿ ಒಂದೆಡೆ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾದರೆ, ಮತ್ತೊಂದೆಡೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಕೂಡಾ ಏರಿಕೆಯಾಗಿದೆ. [more]
ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 232ಕ್ಕೆ ಏರಿದ್ದರೆ ಇನ್ನೊಂದೆಡೆ ಸೋಂಕಿನಿಂದ ಗುಣಮುಖ ರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಕೊಂಚ ನೆಮ್ಮದಿ ಮೂಡುವಂತಾಗಿದೆ. ರಾಜ್ಯದ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ [more]
ಬೆಂಗಳೂರು: ಬೆಂಗಳೂರನಲ್ಲಿ ತಬ್ಲೀಘಿಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೂ ಕೊರೋನಾ ಸೋಂಕು ಹರಡಿರುವ ಆತಂಕಕಾರಿ ವಿಚಾರ ಬಯಲಾಗಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ತಬ್ಲಿಘಿ ಜಮಾತ್‍ಗೆ ಹೋಗಿ ಬಂದಿದ್ದವರಿಗೆ ಚಿಕಿತ್ಸೆ [more]
ಬೆಂಗಳೂರು: ಕೊರೋನಾ ಪರಿಹಾರ ನಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ 3 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಪಿಎಂ ನಿಧಿಗೆ 1 ಲಕ್ಷ ರೂ. ಕರ್ನಾಟಕ ಮುಖ್ಯಮಂತ್ರಿಗಳ [more]
ಮಂಗಳೂರು: ತಾಲೂಕಿನ ಮಲ್ಲೂರಿನಲ್ಲಿ ಕರ್ತವ್ಯದಲ್ಲಿದ್ದ ಆಶಾ ಕಾರ್ಯಕರ್ತೆಯೊಬ್ಬರ ಮೇಲೆ ಹಲ್ಲೆಗೆ ಮುಂದಾಗಿ ಬೆದರಿಕೆ ಹಾಕಿದ ಇಬ್ಬರು ಎಸ್‍ಡಿಪಿಐ ಕಾರ್ಯಕರ್ತರನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಶನಿವಾರ ಬಂಸಿದ್ದಾರೆ. ಮಲ್ಲೂರು [more]
ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ದೇಶಾದ್ಯಂತ 21 ದಿನಗಳ ಕಾಲ ಕೇಂದ್ರ ಸರ್ಕಾರ ಘೋಷಿಸಿದ್ದ ಲಾಕ್‍ಡೌನ್ ಅವಯು ಏ.14ಕ್ಕೆ ಅಂತ್ಯಗೊಳ್ಳಲಿದ್ದು, ಏ.30ರವರೆಗೆ 2ನೇ ಹಂತದ ಲಾಕ್ ಡೌನ್ ಘೋಷಣೆಯಾಗಿದೆಯಲ್ಲದೆ, [more]
ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, ಶನಿವಾರ ಬೆಳಗ್ಗೆ ಮೈಸೂರಿನಲ್ಲಿ ನಗರ ಪ್ರದಕ್ಷಿಣೆ ನಡೆಸಿ, ರೈತರ ಅಹವಾಲುಗಳನ್ನು ಆಲಿಸಿದರು.ಎಪಿಎಂಸಿಗೆ ಭೇಟಿ ನೀಡಿ, ಕೊರೋನಾ ಸೋಂಕು ನಿವಾರಕ ಟನಲ್ [more]
ಬೆಂಗಳೂರು : ಕರ್ನಾಟಕದಲ್ಲಿ ಲಾಕ್ ಡೌನ್ ವಿಸ್ತರಣೆ ಕುರಿತಂತೆ ಮುಖ್ಯಮಂತ್ರಿ ಬಿಎಸ್ ಯಡಿಯ್ಯೂರಪ್ಪನವರು ಮಹತ್ವದ ಮುನ್ಸೂಚನೆ ನೀಡಿದ್ದಾರೆ. ಅವರು ಇಂದು ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ನಡೆದ [more]
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 207ಕ್ಕೆ ಏರಿಕೆಯಾಗಿದೆ. ಇದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಎರಡು ವಾರ್ಡ್‍ಗಳನ್ನು ಕ್ಲ್ಯಾಂಪ್‍ಡೌನ್ [more]
ಬೆಂಗಳೂರು: ಪೌರ ಕಾರ್ಮಿಕರ ಅನುಪಸ್ಥಿತಿಯಲ್ಲಿ ಸಚಿವ ಸುರೇಶ್ ಕುಮಾರ್ ತಮ್ಮ ಮನೆಯ ಮಂದಿನ ರಸ್ತೆಯ ಕಸವನ್ನು ಗುಡಿಸಿದ್ದಾರೆ. ತಮ್ಮ ಮನೆಯ ಮುಂದಿನ ರಸ್ತೆಯ ಕಸ ಗುಡಿಸುವ ಲಿಂಗಮ್ಮ ಅವರ [more]
ಬೆಂಗಳೂರು: ಕೇಂದ್ರ ಸರ್ಕಾರ ಏ.೧೪ ರವರೆಗೆ ದೇಶಾದ್ಯಂತ ಘೋಷಿಸಿದ್ದ ಲಾಕ್‌ಡೌನ್ ಅವ ಮುಕ್ತಾಯಗೊಳ್ಳಲು ಕೇವಲ ನಾಲ್ಕೈದು ದಿನಗಳು ಬಾಕಿಯಿದ್ದು, ದೇಶದ ಹಲವು ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಏ.೧೪ರ [more]
ಬೆಂಗಳೂರು, ಏ.8- ಸಮೀಕ್ಷೆಯೊಂದರ ಪ್ರಕಾರ 3,196 ವಲಸೆ ಕಟ್ಟಡ ಕಾರ್ಮಿಕರಿಗೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಕಾರಣ [more]
ಬೆಂಗಳೂರು, ಏ.8- ಕೇವಲ ಅರ್ಧ ಲೀಟರ್ ಉಚಿತ ಹಾಲಿಗಾಗಿ ಕೊರೊನಾ ಭೀತಿಯನ್ನು ಮರೆತು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕಿಲೋ ಮೀಟರ್‍ಗಟ್ಟಲೆ ಜನ ಸರದಿ ಸಾಲಿನಲ್ಲಿ ನಿಂತ ಘಟನೆ [more]
ಬೆಂಗಳೂರು, ಏ.8- ಕೊರೊನಾ ವೈರಾಣು ಹೇಗಿರುತ್ತದೆ, ಅದು ಮನುಷ್ಯನ ದೇಹಕ್ಕೆ ಯಾವ ರೀತಿ ಸೇರುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಅದರ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ [more]
ಬೆಂಗಳೂರು, ಏ.8- ತುರ್ತು ನಿರ್ವಹಣೆಗಾಗಿ ವಿವಿಧ ಜಿಲ್ಲೆಗಳಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ರಸ್ತೆಗಿಳಿಸಿದೆ. ಆಯಾ ಡಿಪೋ ವ್ಯಾಪ್ತಿಗಳಲ್ಲಿ ಮುನ್ನೆಚ್ಚರಿಕೆ ಹಾಗೂ ಎಲ್ಲಾ ಆರೋಗ್ಯ ಭದ್ರತೆಯೊಂದಿಗೆ ಬಸ್‍ಗಳು ರಸ್ತೆಗಿಳಿಯಲಿವೆ ಎಂದು [more]
ಬೆಂಗಳೂರು, ಏ.8- ಕೊರೊನಾ ವೈರಸ್ ನಿಂದಾಗಿ ರಕ್ತ ನಿಧಿಗಳ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಕರ್ನಾಟಕ ರೆಡ್ ಕ್ರಾಸ್ ರಕ್ತ ನಿಧಿಯಲ್ಲಿ ರಕ್ತದ ತೀವ್ರ ಅಭಾವ ಎದುರಾಗಿದೆ. [more]
ಬೆಂಗಳೂರು, ಏ.8- ಜನರಿಲ್ಲದೆ ವೃದ್ಧಾಶ್ರಮಗಳಂತಾಗಿದ್ದ ರಾಜ್ಯದ ಬಹುತೇಕ ಹಳ್ಳಿಗಳು ಈಗ ತುಂಬಿ ತುಳುಕುತ್ತಿವೆ. 30 ರಾಜ್ಯಗಳ ಗುಡ್ಡಗಾಡು ಪ್ರದೇಶಗಳನ್ನು ಹೊರತುಪಡಿಸಿದರೆ 20 ಸಾವಿರಕ್ಕೂ ಹೆಚ್ಚು ಹಳ್ಳಿಗಳ ಮನೆಗಳು [more]
ರಾಮನಗರ: ಉಗ್ರನ ವಾಸಸ್ಥಾನವಾಗಿದ್ದ ರಾಮನಗರದಲ್ಲಿನ ಬೆಳವಣಿಗೆ ಆತಂಕ ಸೃಷ್ಟಿಸಿದ್ದು, ೧೪ ಜನ ತಬ್ಲಿಘಿಗಳು ಏಕಾಏಕಿ ನಾಪತ್ತೆಯಾಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಜಮಾತ್ ಹೆಸರಲ್ಲಿ ಜಿಲ್ಲೆಯ ದಾಖಲಾತಿ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ