ಇಂದು ಟೀಂ ಇಂಡಿಯಾ-ಬಾಂಗ್ಲಾ ಸೂಪರ್ ಫೋರ್ ಕಾದಾಟ
ದುಬೈ: ಏಷ್ಯಾಕಪ್‍ನಲ್ಲಿ ಇಂದಿನಿಂದ ಸೂಪರ್ ಫೋರ್ ಹಂತ ಶುರುವಾಗಲಿದ್ದು ಮೊದಲ ಕಾದಾಟದಲ್ಲಿ ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಲಿವೆ. ಹಾಂಗ್ ಕಾಂಗ್, ಪಾಕಿಸ್ತಾನ ವಿರುದ್ಧ ಬ್ಯಾಕ್ [more]
ದುಬೈ: ಏಷ್ಯಾಕಪ್‍ನಲ್ಲಿ ಇಂದಿನಿಂದ ಸೂಪರ್ ಫೋರ್ ಹಂತ ಶುರುವಾಗಲಿದ್ದು ಮೊದಲ ಕಾದಾಟದಲ್ಲಿ ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಲಿವೆ. ಹಾಂಗ್ ಕಾಂಗ್, ಪಾಕಿಸ್ತಾನ ವಿರುದ್ಧ ಬ್ಯಾಕ್ [more]
ಅಬುದಾಬಿ: ರಶೀದ್ ಖಾನ್ ಅವರ ಆಲ್‍ರೌಂಡ್ ಆಟದ ನೆರವಿನಿಂದ ಅಫ್ಘಾನಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ 136 ರನ್‍ಗಳ ಭರ್ಜರಿ ಗೆಲುವು ದಾಖಲಿಸಿ ಸೂಪರ್ 4 ರೌಂಡ್‍ಗೆ ಲಗ್ಗೆ [more]
ದುಬೈ:ಏಷ್ಯಾಕಪ್‍ನ ಟೀಂ ಇಂಡಿಯಾ ತನ್ನ ಬದ್ಧ ವೈರಿ ಪಾಕಿಸ್ತಾನ ತಂಡವನ್ನ 8 ವಿಕೆಟ್‍ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿ ಸಂಭ್ರಮಿಸಿತು.ಇತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಂದ್ಯಕ್ಕೂ ಮುನ್ನ [more]
ದುಬೈ: ಪ್ರತಿಷ್ಠಿತ ಏಷ್ಯಾಕಪ್‍ನ ಲೀಗ್‍ನ ಎ ಗುಂಪಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ 8 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. 163 ರನ್‍ಗಳ [more]
ದುಬೈ: ಯುಇಎನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2018 ಕ್ರಿಕೆಟ್ ಟೂರ್ನೆಮೆಂಟ್‌ನಲ್ಲಿ ಲೀಗ್ ಹಂತದ ಪಂದ್ಯಗಳು ಇನ್ನು ಮುಗಿಯಲಿರುವಂತೆಯೇ ಸೂಪರ್ ಫೋರ್ ಹಂತದ ಎಲ್ಲ ನಾಲ್ಕು ತಂಡಗಳ ಲೈನಪ್ ಸಿದ್ಧಗೊಂಡಿದೆ. ‘ಎ’ [more]
ದುಬೈ: ಕರ್ನಾಟಕದ ಮನೀಷ್ ಪಾಂಡೆಗೆ ಆಡುವ ಬಳಗದಲ್ಲಿ ಕಾಣಿಸಲು ಅವಕಾಶ ದೊರಕದೇ ಇರಬಹುದು. ಆದರೆ ಟೀಮ್ ಇಂಡಿಯಾಗಾಗಿ ಕೊಡುಗೆ ಸಲ್ಲಿಸಲು ತಮಗೆ ದೊರಕಿದ ಯಾವುದೇ ಅವಕಾಶವನ್ನು ಮಿಸ್ [more]
ಹುಬ್ಬಳ್ಳಿ: ದುಬೈನಲ್ಲಿ ನಡೆಯಿತ್ತಿರುವ ಎಷ್ಯಾಕಪ್ ನಲ್ಲಿ ಇಂದು ಭಾರತ ಹಾಗೂ ಪಾಕಿಸ್ತಾನ ತಂಡ ಸೆನಸಾಡಲಿದ್ದು, ಸಂಪ್ರದಾಯಿಕ ಎದುರಾಳಿ ಶತ್ರುರಾಷ್ಟ್ರದ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಭಾರತ ಜಯಗಳಿಸಲಿ [more]
ಅಬುಧಾಬಿ: ಐದು ಬಾರಿ ಏಷ್ಯನ್ ಚಾಂಪಿಯನ್ ಶ್ರೀಲಂಕಾ ತಂಡ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ವಿರುದ್ಧ 91 ರನ್‍ಗಳ ಹೀನಾಯ ಸೋಲು ಕಂಡು ಟೂರ್ನಿಯಿಂದ ಹೊರ ಬಿದ್ದಿದೆ. ಟಾಸ್ [more]
ಮುಂಬೈ: ನಟ ಸಲ್ಮಾನ್ ನಿರೂಪಣೆಯಲ್ಲಿ ಬಿಗ್ ಬಾಸ್ 12ನೇ ಆವೃತ್ತಿಯ ಮೊನ್ನೆ ಸೋಮವಾರ ಅದ್ದೂರಿಯಾಗಿ ಆರಂಭ ಪಡೆದಿದೆ. ಶೋನ ಮೊದಲ ದಿನ ಎಲ್ಲ ಸ್ಪರ್ಧಿಗಳು ಭರ್ಜರಿಯಾಗಿ ಬಿಗ್ [more]
ನವದೆಹಲಿ: ಭಾರತ ಕ್ರೀಡೆ ಇತ್ತೀಚನ ದಿನಗಳಲ್ಲಿ ವಿಶ್ವದ ಗಮನ ಸೆಳೆಯುತ್ತಿದೆ. ಕೆಲವು ವರ್ಷಗಳ ಹಿಂದೆ ಕ್ರಿಕೆಟ್ ಒಂದೇ ದೇಶದ ನಾಡಿ ಮಿಡಿತವಾಗಿತ್ತು. ಇನ್ನು ಮುಂದಿನ 5 ವರ್ಷಗಳಲ್ಲಿ [more]
ಮುಂಬೈ: ಕ್ರಿಕೆಟ್ ದಂತ ಕತೆ ಸಚಿನ್ ತೆಂಡೂಲ್ಕರ್ ಐದನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಗೂ ಮುನ್ನವೇ ತಂಡದಲ್ಲಿದ್ದ ತಮ್ಮ 20ರಷ್ಟು ಷೇರುಗಳನ್ನ ಮಾರಾಟ ಮಾಡಿದ್ದಾರೆ. [more]
ಸಿಡ್ನಿ: ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‍ಮನ್ ಕೆಮರಾನ್ ವೈಟ್ ದೇಸಿ ಟೂರ್ನಿ ವೇಳೆ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಇಲ್ಲಿನ ದೇಸಿ ಟೂರ್ನಿ ಜೆಎಲ್‍ಟಿ ಕಪ್‍ನಲ್ಲಿ [more]
ದುಬೈ:ಬಾಂಗ್ಲ ದೇಶ ತಂಡದ ಓಪನರ್ ತಮೀಮ್ ಇಕ್ಬಾಲ್ ಏಷ್ಯಾಕಪ್‍ನ ಉದ್ಘಾಟನಾ ಪಂದ್ಯದಲ್ಲಿ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿ ಸರ್‍ಪ್ರೈಸ್ ನೀಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ [more]
ಲಂಡನ್: 2015ರ ಆಶಸ್ ಸರಣಿ ವೇಳೆ ಆಸ್ಟ್ರೇಲಿಯಾ ಕ್ರಿಕೆಟಿಗನೊಬ್ಬ ತಮ್ಮನ್ನು ಒಸಮಾ ಎಂದು ನಿಂದಿಸಿದ್ದ ಇಂಗ್ಲೆಂಡ್ ತಂಡದ ಆಲ್‍ರೌಂಡರ್ ಮೊಯಿನ್ ಅಲಿ ತಮಗೆ ಆದ ಅನುಭವವನ್ನ ತಮ್ಮ [more]
ದುಬೈ:ಏಷ್ಯಾ ಕಪ್ ಉದ್ಘಾಟನಾ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಶ್ರೀಲಂಕಾ ವಿರುದ್ಧ 137 ರನ್‍ಗಳ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ [more]
ಅಬುಧಾಭಿ: ಪ್ರಾಕ್ಟೀಸ್ ಸೇಷನ್ ವೇಳೆ ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್.ಧೋನಿ ಅವರನ್ನ ಭೇಟಿ ಮಾಡಿ ಗೌರವ ಸೂಚಿಸುವ ಮೂಲಕ ಕಿರಿಯ ಕ್ರಿಕೆಟಿಗೆರಿಗೆ ಮಾದರಿಯಾಗಿದ್ದಾರೆ. ಮೈದಾನದಲ್ಲಿ ಪರಸ್ಪರ [more]
ನಾಳೆಯಿಂದ ಆರಂಭವಾಗಲಿರುವ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಆಡಲು ದುಬೈಗೆ ಬಂದಿಳಿದಿದ ಟೀಂ ಇಂಡಿಯಾ ಅಟಗಾರರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ರೋಹಿತ್ ಶರ್ಮಾ ನೇತೃತ್ವದಲ್ಲಿ ರೋಹಿತ್ ಶರ್ಮಾ, ಎಂ.ಎಸ್.ಧೋನಿಅಂಬಾಟಿ [more]
ಹೊಸದಿಲ್ಲಿ: ನೇರವಾದ ಮಾತು ಮತ್ತು ಕೊಟ್ಟ ಮತಿನಂತೆ ನಡೆದುಕೊಂದು ಆಗಾಗ ಸುದ್ದಿಯಾಗುತ್ತಿರುವ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಈಗ ಸೀರೆ ಉಟ್ಟು, ಬಿಂದಿ ಹಾಕಿಕೊಳ್ಳುವ ಮೂಲಕ [more]
ಓವೆಲ್: ಟೀಂ ಇಂಡಿಯಾ ವಿರುದ್ಧ ಕೊನೆಯ ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ ಇಂಗ್ಲೆಂಡ್ ತಂಡದ ಘಾತಕ ವೇಗಿ ಜೇಮ್ಸ್ ಆಂಡರ್ಸನ್ ಕೊನೆಯ ಇನ್ನಿಂಗ್ಸ್‍ನಲ್ಲಿ 5 ವಿಕೆಟ್ [more]
ಓವೆಲ್: ಡ್ರಾ ಮಾಡಿಕೊಳ್ಳುವ ಅವಕಾಶವಿದ್ದರೂ ಅನಗತ್ಯ ತಪಪುಗಳನ್ನ ಮಾಡಿದ ಟೀಂ ಇಂಡಿಯಾ ಆಂಗ್ಲರ ವಿರುದ್ಧ ಐದನೆ ಮತ್ತು ಅಂತಮ ಟೆಸ್ಟ್ ಪಂದ್ಯದಲ್ಲಿ 118 ರನ್‍ಗಳಿಂದ ಸೋಲು ಮೂಲಕ [more]
ಓವೆಲ್: ಓವೆಲ್ ಟೆಸ್ಟನಲ್ಲಿ ಟೀಂ ಇಂಡಿಯಾ ವಿರುದ್ಧ ಶತಕ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ 33ನೇ ಶತಕ ಬಾರಿಸಿದ ಆಲಿಸ್ಟರ್ ಕುಕ್ ಸ್ಪೆಶಲ್ ಗಿಫ್ಟ್ ಪಡೆದಿದ್ದಾರೆ. ನಾಲ್ಕನೆ [more]
ಓವೆಲ್: ವಿದಾಯದ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಲಿಸ್ಟರ್ ಕುಕ್ ಹಲವಾರು ದಾಖಲೆಗಳನ್ನ ಮುಡಿಗೇರಿಸಿಕೊಂಡಿದ್ದಾರೆ. ಟೀಂ ಇಂಡಿಯಾ ವಿರುದ್ಧ ಕೊನೆಯ [more]
ಓವೆಲ್: ನಾಲ್ಕನೆ ದಿನ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ ಆಂಗ್ಲರು ಐದನೆ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಪಡೆ ವಿರುದ್ಧ ಬಿಗಿ ಹಿಡಿತ ಸಾಧಿಸಿದ್ದಾರೆ. [more]
ನವದೆಹಲಿ: ಟ್ರಿಪಲ್ ಜಂಪರ್ ಅರ್ಪಿಂದರ್ ಸಿಂಗ್ ಕಂಚಿನ ಪದಕ ಗೆಲ್ಲುವ ಮೂಲಕ ಪ್ರತಿಷ್ಠಿತ ಐಎಎಎಫ್ ಕಾಂಟಿನೆಂಟಲ್ ಕಪ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ [more]
ಓವೆಲ್: ಅಲ್‍ರೌಂಡರ್ ರವೀಂದ್ರ ಜಡೇಜಾ ಅವರ 86 ರನ್ ಗಳ ಭರ್ಜರಿ ಆಟದ ನೆರವಿನಿಂದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‍ನಲ್ಲಿ 292 ರನ್ ಗಳಿಗೆ ಆಲೌಟ್ ಅಯಿತು. [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ