ವಿಶ್ವಕಪ್‍ಗೆ ಟೀಂ ಇಂಡಿಯಾ ಪ್ರಕಟ: ಅಚ್ಚರಿಯಾಗಿ ಆಯ್ಕೆಯಾದ ದಿನೇಶ್ ಕಾರ್ತಿಕ್
ಮುಂಬರುವ ವಿಶ್ವಕಪ್‍ಗೆ 15 ಆಟಗಾರರನನೊಳಗೊಂಡ ಆಟಗಾರರನ್ನ ಟೀಂ ಇಂಡಿಯಾವನ್ನ ಬಿಸಿಸಿಐ ಪ್ರಕಟಿಸಿದೆ. ಮಹಾ ಸಮರದಲ್ಲಿ ವಿರಾಟ್ ತಂಡವನ್ನ ಮುನ್ನಡೆಸಲಿದ್ದು, ಅನುಭವಿ ಆಟಗಾರ ದಿನೇಶ್ ಕಾರ್ತಿಕ್‍ಗೆ ಸ್ಥಾನ ಕಲ್ಪಿಸಲಾಗಿದೆ. [more]