ಹಾಸನ

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ

ಬೇಲೂರು, ಮಾ.10-ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೆÇಲೀಸ್ ವೃತ್ತ ನಿರೀಕ್ಷಕ ಯೋಗೀಶ್ ಅವರು ಇಬ್ಬರನ್ನು ಬಂಧಿಸಿ, ಮರಳು ತುಂಬಿದ ಟ್ರ್ಯಾಕ್ಟರ್ ವಶಪಡಿಸಿ [more]

ಹಳೆ ಮೈಸೂರು

ಬಸವ ಸಮಿತಿ ಯೋಜನೆಗೆ ಆಯ್ಕೆ ಸಂಬಂಧ ಲಂಚಕ್ಕೆ ಪೀಡಿಸುತ್ತಿದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಎಸಿಬಿ ಬಲೆಗೆ ಬಿದ್ದಿದ್ದಾರೆ

ಮಂಡ್ಯ, ಮಾ.10-ಬಸವ ಸಮಿತಿ ಯೋಜನೆಗೆ ಆಯ್ಕೆ ಸಂಬಂಧ ಲಂಚಕ್ಕೆ ಪೀಡಿಸುತ್ತಿದ್ದ ಉಪ್ಪರಕಾನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಹಂಪಾಪುರ ನಿವಾಸಿಯಾದ ಅಧ್ಯಕ್ಷೆ ಪದ್ಮಾ ಅವರು [more]

ಚಿಕ್ಕಮಗಳೂರು

ಅಮೆಜಾನ್ ಕಂಪೆನಿಗೆ ಒಂದು ಕೋಟಿಗೂ ಹೆಚ್ಚು ಹಣ ವಂಚನೆ

ಚಿಕ್ಕಮಗಳೂರು, ಮಾ.10-ಪ್ರಖ್ಯಾತ ಅಮೆಜಾನ್ ಕಂಪೆನಿಗೆ ಒಂದು ಕೋಟಿಗೂ ಹೆಚ್ಚು ಹಣವನ್ನು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಕಾಳಿದಾಸ ನಗರದ ದರ್ಶನ್, ತೇಜು, ತೀರ್ಥ ಮತ್ತು [more]

ರಾಜ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ 16 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಮೈಸೂರು, ಮಾ.10-ತವರು ಜಿಲ್ಲೆ ಮೈಸೂರಿನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಿಗ್ಗೆಯಿಂದ ಸಂಜೆಯವರೆಗೂ ಸುಮಾರು 16 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯಲ್ಲಿ ಬ್ಯುಸಿಯಾಗಿದ್ದರು. ಚುನಾವಣಾ ದಿನಾಂಕ [more]

ಬೆಂಗಳೂರು

ಕಾರು ತೆಗೆದುಕೊಳ್ಳಲು ಲೋನ್ ಪಡೆಯುವ ಸಲುವಾಗಿ ಬ್ಯಾಂಕ್‍ವೊಂದಕ್ಕೆ ನಕಲಿ ದಾಖಲೆಗಳನ್ನು ನೀಡಿದ್ದ ಪ್ರಕರಣ

ಬೆಂಗಳೂರು,ಮಾ.10- ಕಾರು ತೆಗೆದುಕೊಳ್ಳಲು ಲೋನ್ ಪಡೆಯುವ ಸಲುವಾಗಿ ಬ್ಯಾಂಕ್‍ವೊಂದಕ್ಕೆ ನಕಲಿ ದಾಖಲೆಗಳನ್ನು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‍ಎಂಸಿಯಾರ್ಡ್ ಪೆÇಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕೇರಳ ಮೂಲದ ಮನೋಜ್(40) ಮತ್ತು [more]

ತುಮಕೂರು

ಜೆಡಿಎಸ್‍ಗೆ ಸೆಡ್ಡು ಹೊಡೆದು ಕಾಂಗ್ರೆಸ್ ಶಕ್ತಿ ಪ್ರದರ್ಶಿಸಲು ವೇದಿಕೆ ಸಜ್ಜಾಗಿದೆ

ತುಮಕೂರು, ಮಾ.10-ಜೆಡಿಎಸ್‍ಗೆ ಸೆಡ್ಡು ಹೊಡೆದು ಕಾಂಗ್ರೆಸ್ ಶಕ್ತಿ ಪ್ರದರ್ಶಿಸಲು ವೇದಿಕೆ ಸಜ್ಜಾಗಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸ್ಪರ್ಧಿಸಲಿರುವ [more]

ಬೆಂಗಳೂರು

ಮಹಿಳೆ ಮೇಲೆ ಗುಂಡು ಹಾರಿಸಿ ಬೈಕ್‍ನಲ್ಲಿ ಪರಾರಿ

ಬೆಂಗಳೂರು,ಮಾ.10-ಮಹಿಳೆ ಮೇಲೆ ಗುಂಡು ಹಾರಿಸಿ ಬೈಕ್‍ನಲ್ಲಿ ಪರಾರಿಯಾಗಿರುವ ಇಬ್ಬರು ದುಷ್ಕರ್ಮಿಗಳಿಗಾಗಿ ವಿದ್ಯಾರಣ್ಯಾಪುರ ಠಾಣೆ ಪೆÇಲೀಸರು ಶೋಧ ಕೈಗೊಂಡಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿರುವ ಸಿಂಧು ಅವರ ಮೇಲೆ [more]

ಮುಂಬೈ ಕರ್ನಾಟಕ

ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿತ : ಭದ್ರತಾ ಲೋಪದಿಂದಲೇ ಈ ಪ್ರಕರಣ ನಡೆದಿದೆ

ಬಾಗಲಕೋಟೆ, ಮಾ.10-ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಿವೃತ್ತ ಉಪಲೋಕಾಯುಕ್ತ ಸುಭಾಷ್ ಬಿ. ಅಡಿ ಲೋಕಾಯುಕ್ತ ಕಚೇರಿಗೆ ಸೂಕ್ತ ಭದ್ರತೆ ಇದ್ದಿದ್ದರೆ [more]

ಬೆಂಗಳೂರು

ಬೈಕ್‍ನಲ್ಲಿ ಬಂದ ಇಬ್ಬರು ದರೋಡೆಕೋರರು ವೈದ್ಯರೊಬ್ಬರನ್ನು ಬೆದರಿಸಿ ಕತ್ತಿನ ಬಳಿ ಗಾಯಗೊಳಿಸಿ ಮೊಬೈಲ್ ಹಾಗೂ 20 ಸಾವಿರ ಹಣವಿದ್ದ ಪರ್ಸ್ ಕಸಿದುಕೊಂಡು ಪರಾರಿ

ಬೆಂಗಳೂರು, ಮಾ.10- ಬೈಕ್‍ನಲ್ಲಿ ಬಂದ ಇಬ್ಬರು ದರೋಡೆಕೋರರು ವೈದ್ಯರೊಬ್ಬರನ್ನು ಬೆದರಿಸಿ ಕತ್ತಿನ ಬಳಿ ಗಾಯಗೊಳಿಸಿ ಮೊಬೈಲ್ ಹಾಗೂ 20 ಸಾವಿರ ಹಣವಿದ್ದ ಪರ್ಸ್ ಕಸಿದುಕೊಂಡು ಪರಾರಿಯಾಗಿರುವ ಘಟನೆ [more]

ಬೆಂಗಳೂರು

ಲಿಂಗಾಯಿತ ಧಾರ್ಮಿಕ ಅಲ್ಪಸಂಖ್ಯಾತರ ಧರ್ಮವೆಂದು ಶಿಫಾರಸಿಗೆ ಮಾತೆ ಮಹಾದೇವಿ ಮನವಿ

ಬೆಂಗಳೂರು, ಮಾ. 10-ನಿವೃತ್ತ ನ್ಯಾಯಾಧೀಶ ನಾಗಮೋಹನ್‍ದಾಸ್ ವರದಿಯ ಪ್ರಕಾರ ಲಿಂಗಾಯಿತ ಧಾರ್ಮಿಕ ಅಲ್ಪಸಂಖ್ಯಾತರ ಧರ್ಮವೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲಿಂಗಾಯಿತ ಧರ್ಮ [more]

ಬೆಂಗಳೂರು

ಟಿಕೆಟ್ ಹಂಚಿಕೆ ಸಂಬಂಧ ಬಿಜೆಪಿ ವೀಕ್ಷಕರ ತಂಡದಿಂದ ರಾಜ್ಯದಲ್ಲಿ ಪ್ರವಾಸ

  ಬೆಂಗಳೂರು,ಮಾ.10-ರಾಜ್ಯದಲ್ಲಿ ಶತಾಯಗತಾಯ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಪಣ ತೊಟ್ಟಿರುವ ಬಿಜೆಪಿ ಟಿಕೆಟ್ ಹಂಚಿಕೆ ಸಂಬಂಧ ಇಂದಿನಿಂದ ರಾಜ್ಯದ ವಿವಿಧ ಕಡೆ ವೀಕ್ಷಕರ ತಂಡ [more]

ಹಳೆ ಮೈಸೂರು

ನಗರದ ಹೃದಯ ಭಾಗದಲ್ಲಿ ಎಟಿಎಂ ದೋಚಲು ವಿಫಲ ಯತ್ನ

ಮೈಸೂರು, ಮಾ.10- ನಗರದ ಹೃದಯ ಭಾಗದಲ್ಲಿ ಎಟಿಎಂ ದೋಚಲು ವಿಫಲ ಯತ್ನ ನಡೆದಿದೆ. ಕೆ.ಆರ್.ವೃತ್ತದಲ್ಲಿರುವ ವಿಜಯಬ್ಯಾಂಕ್ ಎಟಿಎಂನಲ್ಲಿ ಹಣ ದೋಚಲು ಮುಂದಾಗಿ ಕಳ್ಳರು ವಿಫಲರಾಗಿದ್ದಾರೆ. ಇಂದು ಬೆಳಗ್ಗೆ [more]

ಬೆಂಗಳೂರು

ಸೋನಿ ಬಿಬಿಸಿ ಅರ್ತ್ ಫೀಲ್ ಲೈವ್ ಅವರ್ಸ್ ಕಾರ್ಯಕ್ರಮ: ಬೆಂಗಳೂರಿನ ಜೀವಕಳೆಯ ಅನಾರವಣ

ಬೆಂಗಳೂರು, ಮಾ.10- ಭಾರತದ ಶ್ರೇಷ್ಠ ಟಿವಿ ವಾಹಿನಿಯಾದ ಸೋನಿ ಬಿಬಿಸಿ ಅರ್ತ್ ಫೀಲ್ ಲೈವ್ ಅವರ್ಸ್ ಎಂಬ ಒಂದು ವಿಶಿಷ್ಟ ಕಾರ್ಯಕ್ರಮದ ಮೂಲಕ ಬೆಂಗಳೂರಿನ ಜೀವಕಳೆಯ ಅನಾರವಣ [more]

ಬೆಂಗಳೂರು

ನಮ್ಮ ಮೆಟ್ರೋ: ಆರು ಬೋಗಿಯ ಮೊದಲ ರೈಲು ಏ.15ರಂದು ಪ್ರಯಾಣಿಕರ ಸೇವೆಗೆ

  ಬೆಂಗಳೂರು,ಮಾ.10- ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮೆಟ್ರೋ ಮಾರ್ಗದಲ್ಲಿ ಆರು ಬೋಗಿಯ ಮೊದಲ ರೈಲನ್ನು ಏ.15ರಂದು ಪ್ರಯಾಣಿಕರ ಸೇವೆಗೆ ಒದಗಿಸಲು ಬಿಎಂಆರ್ ಸಿಎಲ್ ಸಿದ್ಧತೆ ನಡೆಸಿದೆ. ಭಾರತ್ ಅರ್ತ್ ಮೂವರ್ಸ್ [more]

ಬೆಂಗಳೂರು

ನಾಳೆಯಿಂದ ಮಾ.14 ರವರೆಗೆ 2ನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ

ಬೆಂಗಳೂರು, ಮಾ.11-ಬೆಂಗಳೂರು ನಗರ ಜಿಲ್ಲೆಯಲ್ಲಿ ನಾಳೆಯಿಂದ ಮಾ.14 ರವರೆಗೆ 2ನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನವನ್ನು ಆಯೋಜಿಸಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ [more]

ಬೆಂಗಳೂರು

18 ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು, ಮಾ.10- ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದ್ದ ವದಂತಿಯಂತೆ ಕಳೆದ ರಾತ್ರಿ 18 ಹಿರಿಯ ಐಪಿಎಸ್ ಅಧಿಕಾರಿಗಳನ್ನು ಚುನಾವಣಾ ಆಯೋಗದ ಅನುಮತಿಯಂತೆ ವರ್ಗಾವಣೆ ಮಾಡಿ ರಾಜ್ಯ [more]

ಬೆಂಗಳೂರು

ಸಿರಿಯಾದಲ್ಲಿ ಅಮಾಯಕ ಮುಸ್ಲಿಮರ ಹತ್ಯಾಕಾಂಡ ಅಖಿಲ ಇಂಡಿಯಾ ತೌಹಿತ್ ಜಮಾತ್ ಕರ್ನಾಟಕ ಪ್ರದೇಶ ಸಂಘಟನೆ ಖಂಡನೆ

ಬೆಂಗಳೂರು, ಮಾ.10- ಸಿರಿಯಾದ ಅಮಾಯಕ ಮುಸ್ಲಿಮರ ಜನಾಂಗೀಯ ಹತ್ಯಾಕಾಂಡವನ್ನು ತೀವ್ರವಾಗಿ ಖಂಡಿಸುವುದಾಗಿ ಅಖಿಲ ಇಂಡಿಯಾ ತೌಹಿತ್ ಜಮಾತ್ ಕರ್ನಾಟಕ ಪ್ರದೇಶ ಸಂಘಟನೆ ಹೇಳಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ [more]

ಬೆಂಗಳೂರು

ಲೋಟಸ್ ಪಾರ್ಟಿಹಾಲ್‍ನಲ್ಲಿ ಸ್ತ್ರೀ ಶಕ್ತಿ ಉತ್ಸವ

ಲೋಟಸ್ ಪಾರ್ಟಿಹಾಲ್‍ನಲ್ಲಿ ಸ್ತ್ರೀ ಶಕ್ತಿ ಉತ್ಸವ ಬೆಂಗಳೂರು, ಮಾ.10- ವಿಡಿಎಂ ಇಂಡಿಯಾ ಆನ್ ಮೂವ್ ವತಿಯಿಂದ ಸ್ತ್ರೀ ಶಕ್ತಿ ಉತ್ಸವವನ್ನು ನಾಳೆ ಬೆಳಗ್ಗೆ 9.30ಕ್ಕೆ ಎನ್‍ಆರ್‍ಐ ಲೇಔಟ್‍ನ [more]

ಬೆಂಗಳೂರು

ವಿಧಾನಸಭೆ ಚುನಾವಣೆ: ಅರ್ಜಿ ಪಡೆಯುವ ದಿನಾಂಕ ವಿಸ್ತರಣೆ

ವಿಧಾನಸಭೆ ಚುನಾವಣೆ: ಅರ್ಜಿ ಪಡೆಯುವ ದಿನಾಂಕ ವಿಸ್ತರಣೆ ಬೆಂಗಳೂರು, ಮಾ.10- ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‍ನಿಂದ ಸ್ಪರ್ಧಿಸುವ ಸಂಬಂಧ ಅರ್ಜಿ ಪಡೆಯುವ ದಿನಾಂಕವನ್ನು ಸೋಮವಾರದವರೆಗೆ ವಿಸ್ತರಣೆ ಮಾಡಲಾಗಿದೆ. ಈವರೆಗೆ [more]

ಬೆಂಗಳೂರು

ಜೆಡಿಎಸ್‍ನೊಂದಿಗೆ ಕೈ ಜೋಡಿಸುವುದು ಸೂಕ್ತ

ಬೆಂಗಳೂರು, ಮಾ.10- ಜೆಡಿಎಸ್ ಈಗಾಗಲೇ ಅಲ್ಪ ಸಂಖ್ಯಾತ ಅಭ್ಯರ್ಥಿಯನ್ನು ರಾಜ್ಯಸಭಾ ಚುನಾವಣೆಗೆ ಕಣಕ್ಕಿಳಿಸಿದ್ದು, ಈ ಅಭ್ಯರ್ಥಿಗೆ ಬೆಂಬಲ ನೀಡಬೇಕೆಂಬ ಅಭಿಪ್ರಾಯ ಕಾಂಗ್ರೆಸ್ ವಲಯದಿಂದ ಕೇಳಿಬಂದಿದೆ. ಜಾತ್ಯತೀತ ಶಕ್ತಿಗಳೊಂದಿಗೆ [more]

ಬೆಂಗಳೂರು

ಬಿಬಿಎಂಪಿಯನನ್ನು ಸರ್ಕಾರ ಸೂಪರ್‍ಸೀಡ್ ಮಾಡಲು ಹೊರಟಿದೆ: ಬಿಜೆಪಿ ಆರೋಪ

ಬೆಂಗಳೂರು, ಮಾ.10-ಸ್ಥಾಯಿ ಸಮಿತಿ ಆಯುಕ್ತರು ಹಾಗೂ ಪಾಲಿಕೆ ಸಭೆಯ ಎಲ್ಲಾ ಸ್ವಾಯತ್ತ ಅಧಿಕಾರವನ್ನು ಕಸಿದುಕೊಂಡು ಅಧಿಕಾರಯುಕ್ತ ಸಮಿತಿ ರಚಿಸಿರುವ ಸರ್ಕಾರ ಈ ಮೂಲಕ ಬಿಬಿಎಂಪಿಯನ್ನು ಪರೋಕ್ಷವಾಗಿ ಸೂಪರ್‍ಸೀಡ್ [more]

ಬೆಂಗಳೂರು

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರಿಂದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಭೇಟಿ

ಬೆಂಗಳೂರು, ಮಾ.10-ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅಪಾಯದಿಂದ ಪಾರಾಗಿದ್ದಾರೆ. ಇಂತಹ ಕೃತ್ಯ ಎಸಗಿದವರಿಗೆ ಶಿಕ್ಷೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಇಂದಿಲ್ಲಿ ತಿಳಿಸಿದರು. ನಗರದ ಮಲ್ಯ ಆಸ್ಪತ್ರೆಯಲ್ಲಿ [more]

ಬೆಂಗಳೂರು

ಸಚಿವರಾದ ಯು.ಟಿ.ಖಾದರ್, ರಮಾನಾಥ್‍ರೈ ಯಾವ ಟೆರೆರಿಸ್ಟ್‍ಗಳಿಗೂ ಕಡಿಮೆ ಇಲ್ಲ: ಬಿಜೆಪಿ ಪ್ರಧಾನಕಾರ್ಯದರ್ಶಿ ರವಿಕುಮಾರ್ ವಾಗ್ದಾಳಿ

ಬೆಂಗಳೂರು, ಮಾ.10-ರಾಜ್ಯ ಸಚಿವರ ವಿರುದ್ಧ ಬಿಜೆಪಿ ಪ್ರಧಾನಕಾರ್ಯದರ್ಶಿ ರವಿಕುಮಾರ್ ಅವರು ಇಂದಿಲ್ಲಿ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ಕಾನೂನು ಮತ್ತು ಸಂಸದೀಯ ಪ್ರಕೋಷ್ಟವನ್ನು ಉದ್ಘಾಟಿಸಿ ಮಾತನಾಡಿದ ಅವರು, [more]

ಬೆಂಗಳೂರು

ಧನದಾಹಿ ಆ್ಯಂಬುಲೆನ್ಸ್ ಕರ್ಮಕಾಂಡ: ಯುವಕನಿಂದ ವಿಡಿಯೋ ವೈರಲ್

ಬೆಂಗಳೂರು, ಮಾ.10- ಧನದಾಹಿ ಆ್ಯಂಬುಲೆನ್ಸ್ ಕರ್ಮಕಾಂಡವನ್ನು ಯುವಕನೊಬ್ಬ ಬೆಂಗಳೂರಿನಲ್ಲಿ ಬಯಲಿಗೆಳೆದು ಜನ್ಮಜಾಲಾಡಿರುವ ವಿಡಿಯೋ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಆ್ಯಂಬುಲೆನ್ಸ್‍ನಲ್ಲಿ ಅಮಾಯಕರೊಬ್ಬರು ತಮ್ಮ ಸಂಬಂಧಿಕರ ಶವ ಸಾಗಿಸುತ್ತಿದ್ದಾಗ, ಧನದಾಹಿ [more]

ಬೆಂಗಳೂರು

ಪರಪ್ಪನ ಅಗ್ರಹಾರ ಕಾರಾಗೃಹದಲ್ಲೇ ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡ ಕುಖ್ಯಾತ ಅತ್ಯಾಚಾರಿ ಮತ್ತು ಹಂತಕ ಸೈಕೋ ಜೈಶಂಕರ್ ಪ್ರಕರಣ

ಬೆಂಗಳೂರು. ಮಾ.10- ಪರಪ್ಪನ ಅಗ್ರಹಾರ ಕಾರಾಗೃಹದಲ್ಲೇ ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡ ಕುಖ್ಯಾತ ಅತ್ಯಾಚಾರಿ ಮತ್ತು ಹಂತಕ ಸೈಕೋ ಜೈಶಂಕರ್ ಪ್ರಕರಣದ ಸಂಬಂಧ ರಾಜ್ಯ ಪೆÇಲೀಸ್ ಮಹಾ [more]