ಬೆಂಗಳೂರು

ಏ.29ರಂದು ಅರಮನೆ ಮೈದಾನದಲ್ಲಿ 11,111 ಮಹಿಳೆಯರಿಂದ ದೀಪೋತ್ಸವ

ಬೆಂಗಳೂರು,ಮಾ.15-ಶ್ರೀ ಆದಿಶಿವಶಕ್ತಿ ಸಿದ್ದರ್ ಜ್ಞಾನಪೀಠಂ ವತಿಯಿಂದ ಏ.29ರಂದು ಅರಮನೆ ಮೈದಾನದಲ್ಲಿ ತ್ರಿಪುರವಾಸಿನಿಯಲ್ಲಿ 11,111 ಮಹಿಳೆಯರಿಂದ ದೀಪೆÇೀತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಪೀಠದ ಅಧ್ಯಕ್ಷೆ ಡಾ.ಕೊಂದೈ ನಾಯಕಿ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ [more]

ಬೆಂಗಳೂರು

ರಾಜ್ಯಸಭೆ ಚುನಾವಣೆ: ಐದು ಮಂದಿ ನಾಮಪತ್ರ ಸಲ್ಲಿಕೆ

ಬೆಂಗಳೂರು,ಮಾ.15- ರಾಜ್ಯಸಭೆ ಚುನಾವಣೆಯ ನಾಲ್ಕು ಸ್ಥಾನಗಳಿಗೆ ಐದು ಮಂದಿ ಅರ್ಜಿ ಸಲ್ಲಿಸಿದ್ದು, ಅರ್ಜಿ ಹಿಂಪಡೆಯಲು ಕೊನೆಯ ದಿನವಾದ ಇಂದು ಯಾರೂ ಕಣದಿಂದ ಹಿಂದೆ ಸರಿಯದ ಕಾರಣ ಚುನಾವಣೆ [more]

ಬೆಂಗಳೂರು

ಆರ್‍ಎಸ್‍ಎಸ್ ಚುನಾವಣೆಯಲ್ಲಿ ಭಾಗವಹಿಸುವುದಿಲ; ದೇಶ ಕಟ್ಟುವ ಕೆಲಸ ಮಾಡುತ್ತಿರುತ್ತದೆ: ವಿ.ನಾಗರಾಜ್

  ಬೆಂಗಳೂರು, ಮಾ.15-ದೇಶದ ಸಂಸ್ಕøತಿ, ಸಂಸ್ಕಾರದ ರಕ್ಷಣೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೆಲಸ ನಿರಂತರವಾಗಿರುತ್ತದೆ. ಆರ್‍ಎಸ್‍ಎಸ್ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ. ದೇಶ ಕಟ್ಟುವಲ್ಲಿ ತನ್ನ ಕೆಲಸವನ್ನು ತಾನು [more]

ಬೆಂಗಳೂರು

ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಆದೇಶ ಹೊರಡಿಸಿರುವುದನ್ನು ಸ್ವಾಗತ

ಬೆಂಗಳೂರು, ಮಾ.15-ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಆದೇಶ ಹೊರಡಿಸಿರುವುದನ್ನು ಸ್ವಾಗತಿಸಿರುವ ಆದೇಶವನ್ನು ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ ಸ್ವಾಗತಿಸಿದೆ. 2018-21ನೆ ಸಾಲಿನ ಅಧ್ಯಾಪಕರ ಸಂಘದ [more]

ಬೆಂಗಳೂರು

ನನ್ನ ನಿವೃತ್ತಿ ವೇತನ ಸೆಟ್ಲ್ ಮಾಡಿ… ಇಲ್ಲ ಅಂದ್ರೆ ಸಾಯಲು ಅನುಮತಿ ನೀಡಿ

ಬೆಂಗಳೂರು, ಮಾ.15-ನನ್ನ ನಿವೃತ್ತಿ ವೇತನ ಸೆಟ್ಲ್ ಮಾಡಿ… ಇಲ್ಲ ಅಂದ್ರೆ ಸಾಯಲು ಅನುಮತಿ ನೀಡಿ ಎಂದು ವಿಷದ ಬಾಟಲಿ ಹಾಗೂ ದಯಾಮರಣ ಪತ್ರ ಕೈಯಲ್ಲಿಡಿದು ವ್ಯಕ್ತಿಯೊಬ್ಬ ಪಾಲಿಕೆ [more]

ಬೆಂಗಳೂರು

ವಿದ್ಯುನ್ಮಾನ ಮಂತಯಂತ್ರಗಳಿಗೆ ಬದಲಾಗಿ ಮತ ಪತ್ರಗಳನ್ನು ಬಳಸುವಂತೆ ರಾಜ್ಯ ಮುಖ್ಯಚುನಾವಣಾಧಿಕಾರಿಗಳಿಗೆ ಜೆಡಿಎಸ್ ಮನವಿ

  ಬೆಂಗಳೂರು, ಮಾ.15-ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮಂತಯಂತ್ರಗಳಿಗೆ ಬದಲಾಗಿ ಮತ ಪತ್ರಗಳನ್ನು ಬಳಸುವಂತೆ ಜೆಡಿಎಸ್ ರಾಜ್ಯ ವಕ್ತಾರ ಡಾ.ವಿ.ರಾಘವೇಂದ್ರರಾವ್ ರಾಜ್ಯ ಮುಖ್ಯಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ವಿದ್ಯುನ್ಮಾನ [more]

ಬೆಂಗಳೂರು

ನಾಳೆ ಸರ್‍ಪ್ರೈಸ್ ಕಾದಿದೆ: ಶಾಸಕ ಕೆ.ಜಿ.ಬೋಪಯ್ಯರಿಂದ ಕುತೂಹಲಕಾರಿ ಸ್ಟೇಟಸ್

  ಬೆಂಗಳೂರು, ಮಾ.15-ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ತಮ್ಮ ಸ್ಟೇಟಸ್‍ನಲ್ಲಿ ನಾಳೆ ಸರ್‍ಪ್ರೈಸ್ ಕಾದಿದೆ ಕಾದು ನೋಡಿ… ಎಂದು ಹಾಕಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. [more]

ಬೆಂಗಳೂರು

ಗೂಂಡಾಗಳು, ರೌಡಿಗಳ ಹೆಡೆಮುರಿ ಕಟ್ಟಿ: ಪೊಲೀಸರಿಗೆ ಗೃಹಸಚಿವರ ಖಡಕ್ ಸೂಚನೆ

ಬೆಂಗಳೂರು, ಮಾ.15-ನಗರದಲ್ಲಿ ಗೂಂಡಾಗಳು, ರೌಡಿಗಳು ಹೆಡೆ ಬಿಚ್ಚುತ್ತಿದ್ದಾರೆ. ಇವರನ್ನು ಹೆಡೆಮುರಿ ಕಟ್ಟಿ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಪೆÇಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ. ಪೆÇಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ [more]

ಬೆಂಗಳೂರು

ಜೆಡಿಎಸ್ ನ 7 ಬಂಡಾಯ ಶಾಸಕರು ಮತ ಚಲಾಯಿಸದಂತೆ ಎಚ್.ಡಿ.ದೇವೇಗೌಡರಿಂದ ಕಾನೂನು ಹೋರಾಟ

ಬೆಂಗಳೂರು, ಮಾ.15-ಇದೇ 23 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ 7 ಬಂಡಾಯ ಶಾಸಕರು ಮತ ಚಲಾಯಿಸದಂತೆ ತಡೆಯಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕಾನೂನು ಹೋರಾಟಕ್ಕೆ ಮುಂದಾಗಿದ್ದರೆ, ಅವರಿಗೆ [more]

ಬೆಂಗಳೂರು

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಆಡಳಿತ ಕಚೇರಿ ಕಟ್ಟಡ ಸಂಪರ್ಕ ಸೌಧ ಉದ್ಘಾಟಿನೆ

ಬೆಂಗಳೂರು, ಮಾ.15- ರಾಜಾಜಿನಗರ ಡಾ.ರಾಜ್‍ಕುಮಾರ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಆಡಳಿತ ಕಚೇರಿ ಕಟ್ಟಡ ಸಂಪರ್ಕ ಸೌಧವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಉದ್ಘಾಟಿಸಿದರು. [more]

ಬೆಂಗಳೂರು

ವಿಕ್ರಂ ಇನ್‍ವೆಸ್ಟ್‍ಮೆಂಟ್ ಕಂಪೆನಿಯ ಮೋಸ ಜಾಲ ಬಗೆದಷ್ಟು ಬಯಲು

ಬೆಂಗಳೂರು, ಮಾ.15- ಎಕ್ಸ್‍ಪೆÇೀರ್ಟ್ ಅಂಡ್ ಷೇರು ಬ್ಯುಸಿನೆಸ್ ಮಾಡೋದಾಗಿ ಹೂಡಿಕೆದಾರರಿಂದ ಹಣ ಕಟ್ಟಿಸಿಕೊಂಡು ವಂಚಿಸಿರುವ ವಿಕ್ರಂ ಇನ್‍ವೆಸ್ಟ್‍ಮೆಂಟ್ ಕಂಪೆನಿಯ ಮೋಸ ಜಾಲ ಬಗೆದಷ್ಟು ಬಯಲಾಗ್ತಿದೆ. ಹೂಡಿಕೆದಾರರಿಗೆ ಕಮಿಷನ್ [more]

ಬೆಂಗಳೂರು

ವರ್ತೂರು ಹಾಗೂ ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಗಮನ ಕೊಧದೆ ಕೇಂದ್ರ ಸಚಿವರು ಫೆÇೀಟೋಗಳಿಗೆ ಪೆÇೀಸ್ ಕೊಟ್ಟು ಹೋಗಿದ್ದಾರೆ

ಮಹದೇವಪುರ, ಮಾ.15- ಕೇಂದ್ರ ಸಚಿವರು ನೀಡಿದ ಭರವಸೆ ಈಡೇರಿಸಲಾಗದೆ ಸುಳ್ಳು ಮಾತುಗಳನ್ನು ಹೇಳಿ ಫೆÇೀಟೋಗಳಿಗೆ ಪೆÇೀಸ್ ಕೊಟ್ಟು ಹೋಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ವಾಗ್ದಾಳಿ [more]

ಬೆಂಗಳೂರು

ನಾನಾಗಲಿ ನನ್ನ ಮಗನಾಗಲಿ ಟಿಕೆಟ್ ಆಕಾಂಕ್ಷಿ ಅಲ್ಲ: ಸಚಿವ ಎಂ.ಆರ್.ಸೀತಾರಾಮ್ ಸ್ಪಷ್ಟನೆ

ಬೆಂಗಳೂರು, ಮಾ.15- ನಾನಾಗಲಿ ನನ್ನ ಮಗನಾಗಲಿ ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಸಚಿವ ಎಂ.ಆರ್.ಸೀತಾರಾಮ್ ಸ್ಪಷ್ಟಪಡಿಸಿದರು. ಮಲ್ಲೇಶ್ವರ ಕ್ಷೇತ್ರದಿಂದ ನನ್ನ ಪುತ್ರನಾಗಲಿ ನಾನಾಗಲಿ ಆಕಾಂಕ್ಷಿಗಳಲ್ಲ ಎಂದು ಹೇಳಿದರು. [more]

ಬೆಂಗಳೂರು

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ವಿರೋಧ: ಮಠಾಧೀಶರ ನಿಯೋಗದಿಂದ ಮುಖ್ಯಮಂತ್ರಿ ಮೇಲೆ ಒತ್ತಡ

ಬೆಂಗಳೂರು, ಮಾ.15-ತಜ್ಞರ ಸಮಿತಿ ಆಧರಿಸಿ ಪ್ರತ್ಯೇಕ ಲಿಂಗಾಯತ ಧರ್ಮ ಮಾಡಲು ಕೇಂದ್ರ ಸರ್ಕಾರಕ್ಕ ಶಿಫಾರಸು ಮಾಡಬಾರದು, ರಾಜ್ಯ ಸರ್ಕಾರ ಅಂತಹ ನಿರ್ಧಾರ ತೆಗೆದುಕೊಂಡರೆ ಉಗ್ರ ಸ್ವರೂಪದ ಹೋರಾಟ [more]

ಬೆಂಗಳೂರು

ಕಾವೇರಿ ನದಿ ನೀರು ಹಂಚಿಕೆ ವಿಚಾರ: ಸುಪ್ರೀಂ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರಲು ರಾಜ್ಯ ಸರ್ಕಾರ ತೀರ್ಮಾನ

ಬೆಂಗಳೂರು,ಮಾ.15- ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ನಾಳೆ ನವದೆಹಲಿಯಲ್ಲಿ [more]

ಬೆಂಗಳೂರು

ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಲೆಕ್ಕಾಚಾರಗಳು ಏನೆಂಬುದರ ಬಗ್ಗೆ ತಿಳಿಯದ ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಗೊಂದಲ

ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಲೆಕ್ಕಾಚಾರಗಳು ಏನೆಂಬುದರ ಬಗ್ಗೆ ತಿಳಿಯದ ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಗೊಂದಲ ಬೆಂಗಳೂರು,ಮಾ.15- ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಲೆಕ್ಕಾಚಾರಗಳು [more]

ಬೆಂಗಳೂರು

ಕಲೆ ಮತ್ತು ವಿಜ್ಞಾನ ಬೇರೆ ಬೇರೆ ಅಲ್ಲ; ಅವರೆಡರಲ್ಲೂ ಸಾಮ್ಯತೆ: ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್‍ಕುಮಾರ್

ಬೆಂಗಳೂರು,ಮಾ.15- ವೈದ್ಯಕೀಯ ವೃತ್ತಿ ಪವಿತ್ರವಾಗಿದ್ದು, ವೈದ್ಯರು ದೇವರ ಸ್ವರೂಪರೆಂದು ಹಿರಿಯ ಬಾಹ್ಯಾಕಾಶ ವಿಜ್ಞಾನಿ, ನಿವೃತ್ತ ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್‍ಕುಮಾರ್ ತಿಳಿಸಿದರು. ಇಂದು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು [more]

ರಾಜ್ಯ

ತೊಗರಿ ಖರೀದಿ ಕೇಂದ್ರದಲ್ಲಿ ಲಂಚಾವತಾರ

ಸರಕಾರದಿಂದ ಜಿಲ್ಲೆಯಲ್ಲಿ ತೆರೆಯಲಾಗಿರುವ ತೊಗರಿ ಖರೀದಿ ಕೇಂದ್ರದಲ್ಲಿ ಲಂಚಾವತಾರ ನಡೆಯುತ್ತಿದೆ, ಅಷ್ಟೇ ಅಲ್ಲದೇ ಒಬ್ಬ ರೈತನಿಂದ ೧೦ ಕ್ವಿಂಟಲ್ ಮಾತ್ರ ಖರೀದಿ ಮಾಡುತ್ತಿದ್ದಾರೆ, ನಾವು ಜಾಸ್ತಿ ತೊಗರಿ [more]

ಹೈದರಾಬಾದ್ ಕರ್ನಾಟಕ

ಕೊಪ್ಪಳ ರೈತರ ಮೊಗದಲ್ಲಿ ಹರ್ಷ

ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಲು ಸಿಎಂ ಸಿದ್ಧರಾಮಯ್ಯ ಗೆ ಈ ಭಾಗದ ಜನಪ್ರತಿನಿಧಿಗಳಿಂದ ಒತ್ತಡ. ಗೃಹ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ನಿಯೋಗ. ಶಾಸಕರಾದ [more]

ಬೆಂಗಳೂರು

ಆರು ಜನ ದುಷ್ಕರ್ಮಿಗಳಿಂದ ಕ್ಲಿನಿಕ್ ಮಾಲೀಕರ ಮೇಲೆ ಹಲ್ಲೆ ಮತ್ತು ಅಪಹರಣ

ಬೆಂಗಳೂರು, ಮಾ.14-ಆರು ಜನ ದುಷ್ಕರ್ಮಿಗಳಿಂದ ಹಲ್ಲೆ ಮತ್ತು ಅಪಹರಣಕ್ಕೊಳಗಾಗಿದ್ದ ಕ್ಲಿನಿಕ್ ಮಾಲೀಕರೊಬ್ಬರು ಸಿನಿಮೀಯ ರೀತಿಯಲ್ಲಿ ಪಾರಾಗಿರುವ ಘಟನೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರು ರಸ್ತೆಯಲ್ಲಿ [more]

ಬೆಂಗಳೂರು

ಗಾಂಜಾ ಮತ್ತಿನಲ್ಲಿ ಶಾಲಾ ವಿದ್ಯಾರ್ಥಿಗಳ ಪುಂಡಾಟ

ಹೊಸಕೋಟೆ, ಮಾ.14-ಗಾಂಜಾ ಮತ್ತಿನಲ್ಲಿ ಶಾಲಾ ವಿದ್ಯಾರ್ಥಿಗಳು ಪಟ್ಟಣದಲ್ಲಿ ಪುಂಡಾಟ ನಡೆಸಿದ್ದು ತೊಂದರೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ವಿದ್ಯಾರ್ಥಿಗಳು ಗಾಂಜಾ ಸೇವಿಸಿ ಶಾಲೆಗೆ ಚಕ್ಕರ್ ಹೊಡೆದು ಸಾರ್ವಜನಿಕ [more]

ಹಳೆ ಮೈಸೂರು

-ರಸ್ತೆ ದಾಟುತ್ತಿದ್ದ ಮಹಿಳೆಗೆ ಟಾಟಾ ಇಂಡಿಕಾ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತ

ಮಳವಳ್ಳಿ,ಮಾ.14-ರಸ್ತೆ ದಾಟುತ್ತಿದ್ದ ಮಹಿಳೆಗೆ ಟಾಟಾ ಇಂಡಿಕಾ ಕಾರು ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಿರುಗಾವಲು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ [more]

ದಾವಣಗೆರೆ

ಕೊಟ್ಟ ಕುದುರೆ ಏರದವ ವೀರನೂ ಅಲ್ಲ, ಶೂರನೂ ಅಲ್ಲ: ಬಿ.ಎಸ್.ಯಡಿಯೂರಪ್ಪ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ

ದಾವಣಗೆರೆ, ಮಾ.14-ಕೊಟ್ಟ ಕುದುರೆ ಏರದವ ವೀರನೂ ಅಲ್ಲ, ಶೂರನೂ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ನಗರದಲ್ಲಿ ವಿವಿಧ ಯೋಜನೆಗಳ [more]

ರಾಜ್ಯ

ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಮಳಿಗೆಗಳು ಹಾಗೂ ಮನೆಗಳ ಮೇಲೆ ಐಟಿ ದಾಳಿ

ದಾವಣಗೆರೆ, ಮಾ.14- ಪ್ರತಿಷ್ಠಿತ ಜವಳಿ ಅಂಗಡಿಯಾದ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಮಳಿಗೆಗಳು ಹಾಗೂ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ದಾಳಿ ಮಾಡಿದ ಐಟಿ ಅಧಿಕಾರಿಗಳು ಹಲವು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. [more]

ತುಮಕೂರು

ರಸ್ತೆಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಒಂದೇ ರೀತಿಯ ಪರಿಹಾರ: ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಆದೇಶ

ತುಮಕೂರು, ಮಾ.14- ಹುಳಿಯಾರು ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 234ಕ್ಕೆ ಸಂಬಂಧಿಸಿದಂತೆ ರಸ್ತೆಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಒಂದೇ ರೀತಿಯ ಪರಿಹಾರ ಒದಗಿಸುವಂತೆ ರಾಷ್ಟ್ರೀಯ ಹೆದ್ದಾರಿ [more]