ಬೆಂಗಳೂರು

ಬಹುಮಹಡಿ ವಾಹನ ನಿಲುಗಡೆ ಸೌಲಭ್ಯ

  ಬೆಂಗಳೂರು, ಜು.5- ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಐದು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಹಭಾಗಿತ್ವದಡಿ ಬಹುಮಹಡಿ ವಾಹನ ನಿಲುಗಡೆ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ. ನಾಗರಿಕರಿಗೆ [more]

ಬೆಂಗಳೂರು

ಬೆಳ್ಳಂದೂರು ಕೆರೆಯ ಸರ್ವಾಂಗೀಣ ಅಭಿವೃದ್ಧಿಗೆ 50 ಕೋಟಿ ರೂ.

  ಬೆಂಗಳೂರು, ಜು.5- ನೊರೆ ಉತ್ಪಾದನೆಯಿಂದ ನಗರಕ್ಕೆ ಅಪಖ್ಯಾತಿ ತರುತ್ತಿರುವ ಬೆಳ್ಳಂದೂರು ಕೆರೆಯ ಸರ್ವಾಂಗೀಣ ಅಭಿವೃದ್ಧಿಗೆ 50 ಕೋಟಿ ರೂ.ಗಳನ್ನು ಮೀಸಲಿರಿಸಿರುವ ಸಮ್ಮಿಶ್ರ ಸರ್ಕಾರ ಅಂತರಗಂಗಾ ಸೂಕ್ಷ್ಮ [more]

ಬೆಂಗಳೂರು

ಮೂರನೆ ಹಂತದ ಮೆಟ್ರೋ ರೈಲು ಯೋಜನೆ

  ಬೆಂಗಳೂರು, ಜು.5- ನಗರದ ವಾಹನ ದಟ್ಟಣೆಯನ್ನು ಸುಧಾರಿಸುವಲ್ಲಿ ಮೆಟ್ರೋ ರೈಲು ಸಂಚಾರ ಸಹಕಾರಿಯಾಗಿರುವುದನ್ನು ಮನಸ್ಸಿನಲ್ಲಿಟ್ಟುಕೊಂಡು ರೈಲು ಸಂಚಾರವನ್ನು ವಿಸ್ತರಿಸಲು ಬಜೆಟ್‍ನಲ್ಲಿ ಆದ್ಯತೆ ನೀಡಲಾಗಿದೆ. ನಮ್ಮ ಮೆಟ್ರೋ [more]

ಬೆಂಗಳೂರು

ಹಾಸನದಲ್ಲಿ ಮೆಗಾ ಡೈರಿ

  ಬೆಂಗಳೂರು, ಜು.5- ಹಾಸನದಲ್ಲಿ ಮೆಗಾ ಡೈರಿ ಸ್ಥಾಪನೆ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ 50 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ತಮ್ಮ [more]

ಬೆಂಗಳೂರು

ರೇಷ್ಮೆ ಗೂಡು ಮಾರುಕಟ್ಟೆ

  ಬೆಂಗಳೂರು, ಜು.5- ಮೈಸೂರು ಜಿಲ್ಲೆಯ ರೇಷ್ಮೆ ಬೆಳೆಗಾರರು ಮತ್ತು ರೀಲರ್‍ಗಳಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಉತ್ಪಾದಿಸುವ ರೇಷ್ಮೆ ಗೂಡಿಗೆ ಮಾರುಕಟ್ಟೆ ಕಲ್ಪಿಸಲು ಮೂರು ಕೋಟಿ ರೂ. ವೆಚ್ಚದಲ್ಲಿ [more]

ಬೆಂಗಳೂರು

ತೋಟಗಾರಿಕಾ ವಲಯದಲ್ಲಿ ಇಸ್ರೇಲ್ ಮಾದರಿ ನೀರಾವರಿ ಕ್ರಮ

  ಬೆಂಗಳೂರು, ಜು.5- ಕಾರವಾರ, ತುಮಕೂರು, ಯಾದಗಿರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಇಸ್ರೇಲ್ ಮಾದರಿ ತೋಟಗಾರಿಕಾ ಮಾಡಲು 150 ಕೋಟಿ ರೂ. [more]

ಬೆಂಗಳೂರು

ಇಸ್ರೇಲ್ ಮಾದರಿ ಕೃಷಿಗೆ 150 ಕೋಟಿ ರೂ

  ಬೆಂಗಳೂರು, ಜು.5- ಕೋಲಾರ, ಚಿತ್ರದುರ್ಗ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ತಲಾ 5 ಸಾವಿರ ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಇಸ್ರೇಲ್ ಮಾದರಿ ಕೃಷಿ ಮಾಡಲು 150 [more]

ಬೆಂಗಳೂರು

ಕೆರೆಗಳಿಗೆ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸುವ ಯೋಜನೆ

  ಬೆಂಗಳೂರು,ಜು.5- ಕೃಷಿಕರಿಗೆ ಬೆಂಬಲವಾಗಿರುವ ಸಣ್ಣ ನೀರಾವರಿ ಇಲಾಖೆ ಅಭಿವೃದ್ದಿಗೊಳಿಸಲು ಕಟಿಬದ್ಧವಾಗಿರುವ ಸರ್ಕಾರ ಹೇಮಾವತಿ ನದಿಯಿಂದ ಹಾಸನ ತಾಲ್ಲೂಕು ದುದ್ದ ಮತ್ತು ಶಾಂತಿ ಗ್ರಾಮ ಹೋಬಳಿ ವ್ಯಾಪ್ತಿಯ [more]

ಬೆಂಗಳೂರು

ಹಿರಿಯ ನಾಗರಿಕರಿಗೆ 600 ರೂ.ಗಳ ಮಾಸಾಶನ ಒಂದು ಸಾವಿರ ರೂ.ಗೆ

  ಬೆಂಗಳೂರು,ಜು.5- ಹಿರಿಯರ ನಾಗರಿಕರ ಕಲ್ಯಾಣಕ್ಕಾಗಿ ಬದ್ಧವಾಗಿರುವ ಸರ್ಕಾರ ಹಿರಿಯ ನಾಗರಿಕರಿಗೆ ನೀಡುತ್ತಿರುವ 600 ರೂ.ಗಳ ಮಾಸಾಶನವನ್ನು ಒಂದು ಸಾವಿರ ರೂ.ಗೆ ಹೆಚ್ಚಿಸಿ ನ.1ರಿಂದ ಜಾರಿಗೊಳಿಸಲು ನಿರ್ಧರಿಸಿದೆ. [more]

ಬೆಂಗಳೂರು

ಮಾತೃಶ್ರೀ ಯೋಜನೆÀ ನವೆಂಬರ್ 1ರಿಂದ

  ಬೆಂಗಳೂರು,ಜು.5- ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬದ ಗರ್ಭಿಣಿಯರಿಗೆ ಮಾಸಾಶನ ನೀಡಲು ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯನ್ನು ನವೆಂಬರ್ 1ರಿಂದ ರಾಜ್ಯಾದ್ಯಂತ ಜಾರಿಯಾಗಲಿದೆ. ಹಣಕಾಸು ಖಾತೆಯನ್ನು ಹೊಂದಿರುವ [more]

ಬೆಂಗಳೂರು

ಬದಲಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಮೈತ್ರಿ ಸರ್ಕಾರ ಅನಿವಾರ್ಯ- ಮುಖ್ಯಮಂತ್ರಿ ಎ ಚ್.ಡಿ.ಕುಮಾರಸ್ವಾಮಿ

  ಬೆಂಗಳೂರು,ಜು.5- ಬದಲಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಮೈತ್ರಿ ಸರ್ಕಾರ ಕೇಂದ್ರ ಮತ್ತು ರಾಜ್ಯಕ್ಕೆ ಅನಿವಾರ್ಯ ಎಂಬುದನ್ನು ಮುಖ್ಯಮಂತ್ರಿಎ ಚ್.ಡಿ.ಕುಮಾರಸ್ವಾಮಿ ತಮ್ಮ ಬಜೆಟ್ ಭಾಷಣದಲ್ಲಿ ಒತ್ತಿ ಹೇಳಿದ್ದಾರೆ. ಇತ್ತೀಚೆಗೆ [more]

ಬೆಂಗಳೂರು

ಸುಸ್ತಿಬೆಳೆಯ ಸಾಲ ಒಂದೇ ಹಂತದಲ್ಲಿ ಮನ್ನಾ

  ಬೆಂಗಳೂರು, ಜು.5- ವಿಧಾನಸಭೆ ಚುನಾವಣೆಗೂ ಮುನ್ನ ಘೋಷಣೆ ಮಾಡಿದಂತೆ ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಎರಡು ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವ ಮಹತ್ವದ ಯೋಜನೆಯನ್ನು ಬಜೆಟ್‍ನಲ್ಲಿ ಇಂದು [more]

ಬೆಂಗಳೂರು

ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ 2 ಲಕ್ಷ ರೂ.ವರೆಗಿನ 34000 ಕೋಟಿ ಸಾಲ ಮನ್ನಾ – ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ತಮ್ಮ ಚೊಚ್ಚಲ ಬಜೆಟ್‍ನಲ್ಲಿ ಘೋಷಣೆ

  ಬೆಂಗಳೂರು,ಜು.5- ವಿಧಾನಸಭೆ ಚುನಾವಣೆಗೂ ಮುನ್ನ ನಾಡಿನ ಜನತೆಗೆ ಕೊಟ್ಟ ವಾಗ್ದಾನದಂತೆ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿ ರೈತರು ಪಡೆದಿದ್ದ 2 ಲಕ್ಷ ರೂ.ವರೆಗಿನ ಸುಮಾರು 34000 [more]

ಬೆಂಗಳೂರು

ಬಜೆಟ್ ಮುಖ್ಯಾಂಶಗಳು

  * ಆರೋಗ್ಯ ಕರ್ನಾಟಕ ಯೋಜನೆ ಜಾರಿ * ಹೋಬಳಿಗೊಂದು ವಸತಿ ಶಾಲೆ *ಗರ್ಭಿಣಿ ಮತ್ತು ಬಾಣಂತಿಯರಿಗೆ ಮುಖ್ಯಮಂತ್ರಿ ಮಾತೃಶ್ರೀ ಯೋಜನೆ *ಹೊಸ ಸೌರಶಕ್ತಿ ನೀತಿ *ಎಲ್ಲಾ [more]

ದಾವಣಗೆರೆ

ಉದ್ಯೋಗ ಸಿಗಲಿಲ್ಲವೆಂಬ ಕಾರಣಕ್ಕೆ ಯುವಕ ಆತ್ಮಹತ್ಯೆ

ದಾವಣಗೆರೆ, ಜು.4- ಪದವೀಧರನಾದರೂ ಉದ್ಯೋಗ ಸಿಗಲಿಲ್ಲವೆಂಬ ಕಾರಣಕ್ಕೆ ನೊಂದ ಯುವಕನೊಬ್ಬ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವಂತೆ ಮುಖ್ಯಮಂತ್ರಿಗಳ ಹೆಸರಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ [more]

ದಾವಣಗೆರೆ

ನಿಧಿ ಆಸೆ ತೋರಿಸಿ ವಂಚನೆ

ದಾವಣಗೆರೆ, ಜು.4- ನಿಧಿ ಸಿಕ್ಕಿರುವುದಾಗಿ ನಂಬಿಸಿ ನಕಲಿ ಬಂಗಾರ ಕೊಟ್ಟು ಹಣ ಪಡೆದು ವಂಚಿಸಿದ್ದ ಇಬ್ಬರನ್ನು ಹೊನ್ನಾಳಿ ಪೆÇಲೀಸರು ಬಂಧಿಸಿದ್ದಾರೆ. ಚನ್ನಗಿರಿ ತಾಲೂಕಿನ ಚಿಕ್ಕ ಕುರುಬರಹಳ್ಳಿ ವಾಸಿ [more]

ಹಳೆ ಮೈಸೂರು

ಕಳ್ಳತನ ಬೇಧಿಸಿದ ಪೆÇಲೀಸರು ಆರೋಪಿಗಳ ಬಂಧನ

ಚನ್ನಪಟ್ಟಣ, ಜು.4- ತಿಂಗಳ ಹಿಂದೆ ಮನೆಯ ಬಾಗಿಲು ಹೊಡೆದು ಒಳನುಗ್ಗಿ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣ ಬೇಧಿಸಿರುವ ಗ್ರಾಮಾಂತರ ಠಾಣೆ ಪೆÇಲೀಸರು ಆರೋಪಿಯನ್ನು ಬಂಧಿಸಿ 125 ಗ್ರಾಂ [more]

ಹಳೆ ಮೈಸೂರು

ವ್ಯೆಕ್ತಿಯ ಮೇಲೆ ಬಸ್ ಹರಿದು ಸಾವು

ಕೊಳ್ಳೆಗಾಲ, ಜು.4- ಅಂಗಡಿ ಮುಂದೆ ಮಲಗಿದ್ದ ವ್ಯಕ್ತಿಯೊಬ್ಬರ ಮೇಲೆ ಕೆಎಸ್‍ಆರ್‍ಟಿಸಿ ಬಸ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ [more]

ತುಮಕೂರು

ಮೊಬೈಲ್ ಅಂಗಡಿಯಲ್ಲಿ ಮಟ್ಕಾ, ಇಬ್ಬರ ಬಂಧನ

ತುಮಕೂರು,ಜು.4-ಮೊಬೈಲ್ ಅಂಗಡಿಯಲ್ಲಿ ಮಟ್ಕಾ ಆಡಿಸುತ್ತಿದ್ದ ಇಬ್ಬರನ್ನು ಅಪರಾಧ ಪತ್ತೆದಳದ ಪೆÇಲೀಸರು ಬಂಧಿಸಿ 13,780 ರೂ. ವಶಪಡಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಾದ ದಿವ್ಯಗೋಪಿನಾಥ್ ಅವರಿಗೆ ಜಿಲ್ಲೆಯಲ್ಲಿ ಮುಗಿಲು [more]

ಹಳೆ ಮೈಸೂರು

ಕಾಪಿ ಹೊಡೆದು ಸಿಕ್ಕಿಬಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

ಮಂಡ್ಯ,ಜು.4-ಪರೀಕ್ಷೆಯಲ್ಲಿ ಕಾಪಿ ಹೊಡೆದು ಸಿಕ್ಕಿಬಿದ್ದ ಕಾರಣಕ್ಕೆ ಮನನೊಂದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ಳೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆ.ಆರ್.ಪೇಟೆ ತಾಲ್ಲೂಕಿನ ಶೀಳ ನೆರೆ [more]

ಹಳೆ ಮೈಸೂರು

ಮಾನಸ ಸರೋವರಕ್ಕೆ ತೆರಳಿದ 12 ಮಂದಿ ಯಾತ್ರಾರ್ಥಿಗಳು ಸುರಕ್ಷಿತ

ಮೈಸೂರು,ಜು.4-ಮಾನಸ ಸರೋವರಕ್ಕೆ ತೆರಳಿದ ಮೈಸೂರಿನ 12 ಮಂದಿ ಯಾತ್ರಾರ್ಥಿಗಳು ಸುರಕ್ಷಿತ ಸ್ಥಳದಲ್ಲೇ ಇದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ನಿನ್ನೆ ರಾತ್ರಿ ಬಂದ ಮಾಹಿತಿಯಲ್ಲಿ 12 ಮಂದಿ ಯಾತ್ರಾರ್ಥಿಗಳು [more]

ಹಳೆ ಮೈಸೂರು

ಅಡ್ಡಾದಿಡ್ಡಿ ಚಲಿಸಿದ ಲಾರಿ ಮೂವರಿಗೆ ಗಾಯ

ಮೈಸೂರು,ಜು.4-ಅಡ್ಡಾದಿಡ್ಡಿ ಚಲಿಸಿದಲಾರಿ, ರಸ್ತೆ ಬಳಿಯ ದೇವಾಲಯಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅರ್ಚಕ ಸೇರಿ ಮೂವರು ಸಣ್ಣಪುಟ್ಟ ಗಾಯಗೊಂಡಿರುವ ಘಟನೆ ನಡೆದಿದೆ. ದೇವಾಲಯದ ಅರ್ಚಕ ಅನ್ನದಾನಪ್ಪ , ರವಿಚಂದ್ರ, [more]

ಹಳೆ ಮೈಸೂರು

ನಿವೃತ್ತ ಸಿಸಿಬಿ ಪಿಎಸ್‍ಐ ಕೊಲೆ ಪ್ರಕರಣ: ಆರೋಪಿಗಳ ಬಂಧನ

ಚನ್ನಪಟ್ಟಣ, ಜು.4- ಕೆಲ ದಿನಗಳ ಹಿಂದೆ ತಾಲ್ಲೂಕಿನ ಮಾಗನೂರು ರಸ್ತೆಯಲ್ಲಿ ನಡೆದ ನಿವೃತ್ತ ಸಿಸಿಬಿ ಪಿಎಸ್‍ಐರವರ ಭೀಕರ ಕೊಲೆಯ ಪ್ರಕರಣ ಬೇಧಿಸಿದ ಪೆÇಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ [more]

ಹಳೆ ಮೈಸೂರು

ಅತ್ತೆ ಮಗಳು ಮದುವೆಗೆ ನಿರಾಕರಣೆ, ಯುವಕ ಆತ್ಮಹತ್ಯೆಗೆ ಯತ್ನ

ಮೈಸೂರು,ಜು.4- ಅತ್ತೆ ಮಗಳು ತನ್ನನ್ನು ಮದುವೆಯಾಗಲಿಲ್ಲ ಎಂಬ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ. ಪಡುವಾರಳ್ಳಿ ನಿವಾಸಿ ಸತೀಶ್ (23) [more]

ತುಮಕೂರು

ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವು

ತುಮಕೂರು, ಜು.4-ದ್ವಿಚಕ್ರ ವಾಹನ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮ್ಯಾಕಾನಿಕ್ಸ್‍ಗಳು ಸಾವನಪ್ಪಿರುವ ಘಟನೆ ಗುಬ್ಬಿ-ನಿಟ್ಟೂರು ಮಾರ್ಗಮಧ್ಯೆಯ ಬೆಂಜನಗೆರೆಗೇಟ್ ಬಳಿ ತಡರಾತ್ರಿ ಸಂಭವಿಸಿದೆ. ತುಮಕೂರಿನ [more]