ಬೆಂಗಳೂರು

ಅನ್ನ ಭಾಗ್ಯ ಯೋಜನೆ: 7 ಕೆಜಿ ಅಕ್ಕಿ ವಿತರಣೆ ಮಾಡಲು ಸೂಚನೆ

ಬೆಂಗಳೂರು, ಆ.7- ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನ್ನ ಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ 7 ಕೆಜಿ ಅಕ್ಕಿ ವಿತರಣೆ [more]

ಬೆಂಗಳೂರು

ತುಮಕೂರು ತಾಲೂಕಿನ ಎಲ್ಲಾ ಕೆರೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲು ಮನವಿ

ಬೆಂಗಳೂರು, ಆ.7- ತುಮಕೂರು ತಾಲೂಕಿನ ಎಲ್ಲಾ ಕೆರೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹೆಬ್ಬೂರು-ಗೂಳೂರು ಏತನೀರಾವರಿ ಹೋರಾಟ ಸಮಿತಿ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ [more]

ಬೆಂಗಳೂರು

ಮೈತ್ರಿ ಸರ್ಕಾರದಲ್ಲಿದ್ದೇವೆ ಎಂಬ ಮಾತ್ರಕ್ಕೆ ತಪ್ಪು ಒಪ್ಪುಗಳನ್ನು ತೆರೆದಿಡಬಾರದೆಂಬ ನಿಯಮಗಳೇನೂ ಇಲ್ಲ: ಎಚ್.ವಿಶ್ವನಾಥ್

ಬೆಂಗಳೂರು, ಆ.7- ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಜೊತೆಗಿದ್ದ ಮಾತ್ರಕ್ಕೆ ಅದರ ತಪ್ಪುಗಳನ್ನು ಹೇಳಬಾರದೆಂದೇನೂ ಇಲ್ಲ ಎಂದು ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಾದ [more]

ಬೆಂಗಳೂರು

ಬಿಜೆಪಿಯಿಂದ ರಾಜ್ಯಪಾಲರ ದುರುಪಯೋಗ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು, ಆ.7- ಬಿಜೆಪಿಯವರು ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಂಡು ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಪ್ರಯತ್ನ ಮಾಡಿದರು. ಈಗ ನಮ್ಮ ಬಗ್ಗೆ ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ [more]

ಬೆಂಗಳೂರು

ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ಅಧಿಕಾರ ಮತ್ತು ಹಣದ ಆಮಿಶ

ಬೆಂಗಳೂರು, ಆ.7- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಈಗಲೂ ಪ್ರಯತ್ನ ಮುಂದುವರೆಸಿದ್ದು, ಕಾಂಗ್ರೆಸ್ ಶಾಸಕರಿಗೆ ಅಧಿಕಾರ ಮತ್ತು ಹಣದ ಆಸೆ ತೋರಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ [more]

ಧಾರವಾಡ

ತಮೀಳು ನಾಡಿನ ಸೂರ್ಯ ಅಸ್ತಂಗತ

  ಸಂಜೆ 6:10 ಕ್ಕೆ ಇಹಲೋಕ ಯಾತ್ರೆ‌ ಮುಗಿಸಿದ‌ ಮುತ್ತು ವೇಲು ಕರುಣಾ‌ನಿಧಿ. ದ್ರಾವಿಡ ಚಳುವಳಿಯಿಂದಲೇ ಅನಭಿಷಿಕ್ತ, ಸಾಮ್ರಾಟನಾಗಿ, ರಾಜ್ಯದ ಮುಖ್ಯಸ್ಥನಾಗಿ, ಮಾಧ್ಯಮಗಳ ದೊರೆಯಾಗಿಯೂ ಬಹುಮುಖಿ ನಾಯಕನಾಗಿದ್ದ, [more]

ಬೆಂಗಳೂರು

ಒಂದು ವಾರದ ಕಾಲ ನಿರಂತರ ಪ್ರತಿಭಟಿನೆ

ಬೆಂಗಳೂರು, ಆ.7- ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮೋಟಾರು ವಾಹನ ತಿದ್ದುಪಡಿ ವಿಧೇಯಕವನ್ನು ಹಿಂಪಡೆಯದಿದ್ದರೆ ಒಂದು ವಾರದ ಕಾಲ ನಿರಂತರ ಪ್ರತಿಭಟಿಸುವುದಾಗಿ ಸಾರಿಗೆ ನೌಕರರ ಮುಖಂಡ [more]

ಬೆಂಗಳೂರು

ತೆಂಗು ನಾರು ಅಭಿವೃದ್ಧಿ ಮಂಡಳಿ ಪುನಃಶ್ಚೇತನ: ಸಚಿವ ಎಸ್.ಆರ್.ಶ್ರೀನಿವಾಸ್

ಬೆಂಗಳೂರು, ಆ.7- ತೆಂಗು ನಾರು ಅಭಿವೃದ್ಧಿ ಮಂಡಳಿಗಳನ್ನು ಪುನಃಶ್ಚೇತನಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಣ್ಣ ಕೈಗಾರಿಕೆಗಳ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು. ಜೆಡಿಎಸ್ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ಕಾರ್ಯಕರ್ತರು ಹಾಗೂ [more]

ಬೆಂಗಳೂರು

ರಾಜ್ಯದ ಇನ್ನೂ ಮೂರು ಕೆ-ಟಿಐ ಹಬ್ ಸ್ಥಾಪನೆ

ಬೆಂಗಳೂರು, ಆ.7-ಮಂಗಳೂರು, ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಇನ್ನೂ ಮೂರು ಕೆ-ಟಿಐ ಹಬ್‍ಗಳನ್ನು ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಪ್ರಕಟಿಸಿದರು. ಜಾಲಹಳ್ಳಿಯಲ್ಲಿಂದು ಕೆ-ಟೆಕ್ [more]

ಬೆಂಗಳೂರು

10 ಜಿಲ್ಲೆಗಳಲ್ಲಿ ಮಳೆ ಕೊರತೆ

ಬೆಂಗಳೂರು, ಆ.7- ರಾಜ್ಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಉತ್ತರ ಒಳನಾಡಿನ 10 ಜಿಲ್ಲೆಗಳಲ್ಲಿ ಮಳೆ ಕೊರತೆ ಎದುರಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ವಿಧಾನಸೌಧದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ [more]

ಬೆಂಗಳೂರು

ನಾಳೆ ರಾಷ್ಟ್ರ ವ್ಯಾಪಿ ಸಾರಿಗೆ ಮುಷ್ಕರ

ಬೆಂಗಳೂರು, ಆ.6- ಮೋಟಾರ್ ವಾಹನ ತಿದ್ದುಪಡಿ ಮಸೂದೆ – 2017ನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಸಾರಿಗೆ ಕಾರ್ಮಿಕರ ಸಂಘಟನೆಗಳು ನಾಳೆ ರಾಷ್ಟ್ರ ವ್ಯಾಪಿ ಮುಷ್ಕರಕ್ಕೆ [more]

ಬೆಂಗಳೂರು

ಆ.13ರಂದು ಬೀದರ ನಲ್ಲಿ ರೈತರ ಬೃಹತ್ ಸಮಾವೇಶಕ್ಕೆ ಕಾಂಗ್ರೆಸ್ ಸಜ್ಜು

  ಬೆಂಗಳೂರು, ಆ.6-ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ಆರಂಭಿಸಿದೆ. ಇದೇ 13 ರಂದು ಬೀದರ್‍ನಲ್ಲಿ ರೈತರ ಬೃಹತ್ ಸಮಾವೇಶ ನಡೆಸಲು ಸಿದ್ಧ ಮಾಡಿಕೊಂಡಿದ್ದು, ಎಐಸಿಸಿ ಅಧ್ಯಕ್ಷ [more]

ಬೆಂಗಳೂರು

ಸಾಲ ಮರುಪಾವತಿಗೆ ಬ್ಯಾಂಕ್ ನೀಡುತ್ತಿರುವ ನೋಟೀಸ್‍ಗೆ ಆತಂಕ ಬೇಡ: ರೈತರಿಗೆ ಸಿಎಂ ಅಭಯ

ಬೆಂಗಳೂರು, ಆ.6-ಸಾಲ ಮರುಪಾವತಿಸುವಂತೆ ಬ್ಯಾಂಕ್‍ನವರು ನೋಟೀಸ್ ನೀಡುತ್ತಿರುವುದಕ್ಕೆ ರೈತರು ಗಾಬರಿಯಾಗುವುದು ಬೇಡ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಯ ನೀಡಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸಾಲ [more]

ಬೆಂಗಳೂರು

ಶಾಲೆಯಲ್ಲಿ ಕಾಣಿಸಿಕೊಂಡ ಹಾವು: ಆತಂಕಕ್ಕೀಡಾದ ಮಕ್ಕಳು

ಬೆಂಗಳೂರು, ಆ.6-ನಗರದ ಚಾಲುಕ್ಯ ಸರ್ಕಲ್‍ನಲ್ಲಿರು ಪ್ರತಿಷ್ಠಿತ ಸೋಫಿಯಾ ಶಾಲೆಯಲ್ಲಿ ಹಾವು ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಗಳು ಕ್ಷಣ ಕಾಲ ಆತಂಕಕ್ಕೀಡಾದ ಘಟನೆ ನಡೆಯಿತು. ಕ್ರೀಡಾ ಸಾಮಗ್ರಿಗಳನ್ನು [more]

ಬೆಂಗಳೂರು

ನೂತನ ಜಾಹೀರಾತು ನೀತಿಗೆ ಬಿಬಿಎಂಪಿ ಮಹತ್ವದ ಚರ್ಚೆ

ಬೆಂಗಳೂರು, ಆ.6- ಮಿತಿ ಮೀರಿದ ಅಕ್ರಮ ಜಾಹೀರಾತುಗಳ ಹಾವಳಿಯಿಂದ ಬೆಂಗಳೂರು ಮಹಾನಗರ ಅಂದಗೆಡುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಹೈಕೋರ್ಟ್ ಛೀಮಾರಿ ಹಾಕಿ ನೂತನ ಜಾಹೀರಾತು ನೀತಿ ರೂಪಿಸುವಂತೆ ಕಟ್ಟಪ್ಪಣೆ [more]

ಬೆಂಗಳೂರು

ವಿಶ್ವಾಸಕ್ಕೆ ಧಕ್ಕೆಯಾಗದಂತೆ ಪಕ್ಷಕ್ಕೆ ಹೊಸ ಸ್ವರೂಪ: ಜೆಡಿಎಸ್‍ನ ನೂತನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್

  ಬೆಂಗಳೂರು, ಆ.6- ತಮ್ಮ ಮೇಲೆ ಇಟ್ಟಿರುವ ಅಭಿಮಾನ, ನಂಬಿಕೆ, ವಿಶ್ವಾಸಕ್ಕೆ ಧಕ್ಕೆಯಾಗದಂತೆ ಪಕ್ಷಕ್ಕೆ ಹೊಸ ಸ್ವರೂಪ ನೀಡಲಾಗುವುದು ಎಂದು ಜೆಡಿಎಸ್‍ನ ನೂತನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದರು. [more]

ಬೆಂಗಳೂರು

ಡ್ರಗ್ಸ್ ಮಾಫಿಯಾ ತಡೆಗಟ್ಟಲು ಕಠಿಣ ಕ್ರಮ: ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮನವಿ

ಬೆಂಗಳೂರು,ಆ.6-ನಗರದಲ್ಲಿ ಹೆಚ್ಚಿರುವ ಡ್ರಗ್ಸ್ ಮಾಫಿಯಾವನ್ನು ತಡೆಗಟ್ಟಲು ಕಠಿಣ ಕ್ರಮ ವಹಿಸುವಂತೆ ಮನವಿ ಮಾಡಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದರು. ಅಶೋಕ್ ನೇತೃತ್ವದಲ್ಲಿ ಪೆÇಲೀಸ್ ಆಯುಕ್ತ ಸುನೀಲ್‍ಕುಮಾರ್ [more]

ಬೆಂಗಳೂರು

ಜೆಡಿಎಸ್‍ನಿಂದ ದೂರ ಸರಿದಿರುವ ನಾಯಕರ ಒಗ್ಗೂಡಿಸುವ ಯತ್ನ ಮಾಡಲಾಗುವುದು: ನೂತನ ರಾಜ್ಯಾಧ್ಯಕ್ಷರ ಹೇಳಿಕೆ

ಬೆಂಗಳೂರು, ಆ.6-ಜನತಾ ಪರಿವಾರದಿಂದ ದೂರ ಸರಿದಿರುವ ನಾಯಕರನ್ನು ಒಗ್ಗೂಡಿಸುವ ಪ್ರಯತ್ನ ಮಾಡಲಾಗುವುದು ಎಂದು ಜೆಡಿಎಸ್‍ನ ನೂತನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದರು. ನಗರದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ [more]

ಬೆಂಗಳೂರು

60 ಸಾವಿರ ಮನೆಗಳ ನಿರ್ಮಾಣ ಯೋಜನೆಗೆ ಆ.12ರಂದು ಚಾಲನೆ

ಬೆಂಗಳೂರು, ಆ.6- ರಾಜ್ಯಾದ್ಯಂತ ಸುಮಾರು 60 ಸಾವಿರ ಮನೆಗಳನ್ನು ನಿರ್ಮಿಸುವ ಮುಖ್ಯಮಂತ್ರಿ ವಸತಿ ಯೋಜನೆಗೆ ಇದೇ 12ರಂದು ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಾಗುವುದು ಎಂದು ವಸತಿ ಸಚಿವ ಯು.ಟಿ.ಖಾದರ್ [more]

ಧಾರವಾಡ

ವಿಜಯ್ ಗುಂಟ್ರಾಳ ಗಡಿಪಾರಿಗೆ ಒತ್ತಾಯ

  ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಗುತ್ತಿಗೆ ಪೌರ ಕಾರ್ಮಿಕರನ್ನು ಹಾದಿ ತಪ್ಪಿಸುತ್ತಿರುವ ಹು-ಧಾ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ವಿಜಯ್ [more]

ಧಾರವಾಡ

ಎಸ್.ಐ.ಟಿ. ವಿಚಾರಣೆ ಕುಸಿದು ಬಿದ್ದ ಗಣೇಶ ತಾಯಿ

ಹುಬ್ಬಳ್ಳಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ. ಅಧಿಕಾರಿಗಳು ಹುಬ್ಬಳ್ಳಿಯಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದು, ಬಂಧಿತ ಆರೋಪಿ ಗಣೇಶ ಮಿಸ್ಕಿನ್ ಕುಟುಂಬಸ್ಥರ ವಿಚಾರಣೆ ವೇಳೆ ಗಣೇಶ [more]

ಬೆಂಗಳೂರು

ಇಬ್ಬರು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಕೊಲೆ ಮಾಡಿ ಶವಗಳನ್ನು ಹೂತು ಹಾಕಿ ಪರಾರಿ

  ಬೆಂಗಳೂರು, ಆ.5- ಇಬ್ಬರು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಕೊಲೆ ಮಾಡಿ ಶವಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಗಳು ನೀಡಿರುವ ಹೇಳಿಕೆಯ ಆಧಾರದ ಮೇಲೆ ದಕ್ಷಿಣ ವಿಭಾಗದ [more]

ಬೆಂಗಳೂರು

ವಿವಾಹಿತ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿ ಕಿರುಕುಳ

  ಬೆಂಗಳೂರು, ಆ.5-ವಿವಾಹಿತ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಗಂಗಮ್ಮನಗುಡಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ವೃತ್ತಿಯಲ್ಲಿ ಕಾರು ಚಾಲಕನಾಗಿರುವ ವೆಂಕಟೇಶ (46) ಬಂಧಿತ [more]

ಬೆಂಗಳೂರು

ನೆಣು ಬಿಗಿದುಕೊಂಡು ಮಹಿಳೆ ಅತ್ಮಹತ್ಯೆ

    ಬೆಂಗಳೂರು, ಆ.5- ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆಆರ್ ಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಟಿಸಿ [more]

ಬೆಂಗಳೂರು

ಕರ್ನಾಟಕ ಸುರಕ್ಷತೆ ಕಾಯ್ದೆ ಜಾರಿ: 100 ಜನರು ಸೇರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ

  ಬೆಂಗಳೂರು, ಆ.5-ಸಾರ್ವಜನಿಕರ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕರ್ನಾಟಕ ಸುರಕ್ಷತೆ (ಕ್ರಮಗಳು) ಕಾಯ್ದೆ ಜಾರಿಗೊಳಿಸಿದ್ದು, ಇದರನ್ವಯ ಬಸ್ ನಿಲ್ದಾಣ, ವಾಣಿಜ್ಯ ಸಂಸ್ಥೆ ಸೇರಿದಂತೆ 100 [more]