ಬೆಂಗಳೂರು

ರೈಲಿಗೆ ಸಿಕ್ಕಿ ಗಂಭೀರವಾಗಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು

  ಬೆಂಗಳೂರು, ಆ.27- ರೈಲಿಗೆ ಸಿಕ್ಕಿ ಗಂಭೀರವಾಗಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ವಾರಸುದಾರರ ಪತ್ತೆಗಾಗಿ ಯಶವಂತಪುರ ರೈಲ್ವೆ ಪೆÇಲೀಸರು ಮನವಿ ಮಾಡಿದ್ದಾರೆ. ಸುಮಾರು [more]

ಧಾರವಾಡ

ನನ್ನ ವೈಯಕ್ತಿಕ ವಿಚಾರ ಕೇಳಲು ಅಧಿಕಾರ ಇಲ್ಲ: ಆರ್.ವಿ. ದೇಶಪಾಂಡೆ

ಹುಬ್ಬಳ್ಳಿ:- ನಾನು ನಾಳೆ ಮಡಿಕೇರಿಗೆ ಹೋಗ್ತೇನೆ. ಅದನ್ನ ಬಿಟ್ಟು ಪರ್ಸನಲ್ ಕೇಳೋದಕ್ಕೆ ನಿಮಗೆ ಅಧಿಕಾರವೇ ಇಲ್ಲ. ಇದಕ್ಕೆ ನಾನ್ ಉತ್ತರವನ್ನೂ ಕೊಡೊದಿಲ್ಲ ಅಂತ ಕಂದಾಯ ಸಚಿವ ಆರ್.ವಿ [more]

ಬೆಂಗಳೂರು

ಮುಖ್ಯಮಂತ್ರಿ ಒಂದು ಲಕ್ಷ ಮನೆ ನಿರ್ಮಾಣ ಯೋಜನೆ ಮುಂದಿನ ಮೂರು ತಿಂಗಳ ಒಳಗಾಗಿ ಆರಂಭಗೊಳ್ಳಲಿದೆ: ಸಚಿವ ಯು.ಟಿ.ಖಾದರ್

  ಬೆಂಗಳೂರು, ಆ.27- ಮುಖ್ಯಮಂತ್ರಿ ಒಂದು ಲಕ್ಷ ಮನೆ ನಿರ್ಮಾಣ ಯೋಜನೆ ಮುಂದಿನ ಮೂರು ತಿಂಗಳ ಒಳಗಾಗಿ ಆರಂಭಗೊಳ್ಳಲಿದೆ ಎಂದು ವಸತಿ ಸಚಿವ ಯು.ಟಿ.ಖಾದರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿಂದು [more]

ಬೆಂಗಳೂರು

ನಗರದಲ್ಲಿ ಸಂಭವಿಸಬಹುದಾದ ಮಳೆ ಅನಾಹುತ ತಪ್ಪಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ : ಮೇಯರ್ ಸಂಪತ್‍ರಾಜ್

ಬೆಂಗಳೂರು, ಆ.27- ನಗರದಲ್ಲಿ ಸಂಭವಿಸಬಹುದಾದ ಮಳೆ ಅನಾಹುತ ತಪ್ಪಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮೇಯರ್ ಸಂಪತ್‍ರಾಜ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, [more]

ಧಾರವಾಡ

ಸಂಭ್ರಮದ ಸಿದ್ಧಾರೂಢರ 89 ನೇ ತೆಪ್ಪೋತ್ಸವ

ಹುಬ್ಬಳ್ಳಿ- ಸಿದ್ದಾರೂಢ ಸ್ವಾಮೀಜಿಯ 89 ನೇ  ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ತೆಪ್ಪೋತ್ಸವ ಜರುಗಿತು. ಸಾವಿರಾರು ಭಕ್ತರು ತೆಪ್ಪೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಸಿದ್ದರೂಢ ಶ್ರೀಗಳ ಕೃಪೆಗೆ ಪಾತ್ರರಾದರು. ನಗರದ [more]

ಬೆಂಗಳೂರು

ಅಧಿಕಾರ ಮುಗಿಯುವವರೆಗೆ 5 ವರ್ಷಗಳ ಕಾಲ ಎಚ್.ಡಿ. ಕುಮಾರಸ್ವಾಮಿ ಬೆನ್ನಿಗೆ ನಿಲ್ಲುವೆ : ಡಿ.ಕೆ. ಶಿವಕುಮಾರ್

ಬೆಂಗಳೂರು, ಆ.26- ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನಾಲ್ಕೂವರೆ ವರ್ಷ ಅವರ ಬೆನ್ನಿಗೆ ನಿಂತು ಬೆಂಬಲ ನೀಡಿದ್ದೆ. ಈಗ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಐದು ವರ್ಷ ಅಧಿಕಾರ [more]

ಬೆಂಗಳೂರು

ವಿನಾಶದ ಅಂಚಿನಲ್ಲಿ ಆಫ್ರಿಕಾದ ಕಪ್ಪು ಮತ್ತು ಬಿಳಿ ಘೇಂಡಾಮೃಗಗಳು

ಬೆಂಗಳೂರು, ಆ.26- ಆಫ್ರಿಕಾದ ಕಪ್ಪು ಮತ್ತು ಬಿಳಿ ಘೇಂಡಾಮೃಗಗಳು ವಿನಾಶದ ಅಂಚಿನಲ್ಲಿದ್ದು, ಅದರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕೇಂದ್ರ ಲಂಡನ್‍ನಲ್ಲಿ ಸಹಾಯಾರ್ಥ ಸಂಸ್ಥೆ ಟಸ್ಕ್ [more]

ಬೆಂಗಳೂರು

ಪ್ರವಾಹ ಪೀಡಿತ ಕೇರಳದ ಯುವತಿಯರು ಡಾ.ಅಗರ್ವಾಲ್ ಆಸ್ಪತ್ರೆಯಲ್ಲಿ ರಕ್ಷಾ ಬಂಧನ ಆಚರಣೆ

  ಬೆಂಗಳೂರು, ಆ.26- ಪ್ರವಾಹ ಪೀಡಿತ ಕೇರಳದ ಯುವತಿಯರು ಡಾ.ಅಗರ್ವಾಲ್ ಆಸ್ಪತ್ರೆಯಲ್ಲಿ ಓಣಂ ಮತ್ತು ರಕ್ಷಾಬಂಧನ ಪ್ರಯುಕ್ತ ಎಡಿಜಿಪಿ ಭಾಸ್ಕರ್ ರಾವ್, ಶಾಂತಿನಗರ ಶಾಸಕ ಎನ್.ಎ.ಹ್ಯಾರೀಸ್ ಗೆ [more]

ಬೆಂಗಳೂರು

ಹಿಂದುಳಿದ ಸಮಾಜಗಳು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದು ಮುಖ್ಯವಾಹಿನಿಗೆ ಬರಬೇಕು

  ಬೆಂಗಳೂರು, ಆ.26- ತಿಗಳರ ಸಮಾಜ ಸೇರಿದಂತೆ ಎಲ್ಲಾ ಹಿಂದುಳಿದ ಸಮಾಜಗಳು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಎಂದು ವೈದ್ಯಕೀಯ ಮತ್ತು [more]

No Picture
ಬೆಂಗಳೂರು

ಖಾಸಗಿ ವಲಯದಲ್ಲಿ ಅಧಿನಿಯಮದ ಅನುಸಾರ ಉದ್ಯೋಗ ನೀಡಲು ನಿರಾಕರಣೆ

  ಬೆಂಗಳೂರು, ಆ.26-ಸರ್ಕಾರಿ ವಲಯದಲ್ಲಿ ದೃಷ್ಟಿಚೇತನರು ಹಾಗೂ ವಿಕಲಚೇತನರಿಗೆ ಮೀಸಲಾತಿ ಇರುವಂತೆ ಖಾಸಗಿ ವಲಯದಲ್ಲಿ ಅಧಿನಿಯಮದ ಅನುಸಾರ ಉದ್ಯೋಗ ನೀಡಲು ನಿರಾಕರಣೆ ಮಾಡುವಂತಿಲ್ಲ. ಅರ್ಜಿ ಹಾಕಿದವರ ಸಂದರ್ಶನ [more]

ಬೆಂಗಳೂರು

ಫುಟ್‍ಪಾತ್ ವ್ಯಾಪಾರಿಗಳಿಗೆ ಎತ್ತಂಗಡಿ ಭಾಗ್ಯ

  ಬೆಂಗಳೂರು, ಆ.26- ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಗರದ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಸಂಗ್ರಹವಾಗಿದ್ದ ಹಸಿ ಕಸ ವಿಲೇವಾರಿ ಸಂಬಂಧ ಮೇಯರ್ ಸಂಪತ್‍ರಾಜ್ ಪರಿಶೀಲನೆ ಸಂದರ್ಭದಲ್ಲಿ ಫುಟ್‍ಪಾತ್ [more]

No Picture
ಬೆಂಗಳೂರು

ಉದಯಭಾನು ಉನ್ನತ ಕೇಂದ್ರ ಗವಿಪುರದಲ್ಲಿ ಪ್ರಾರಂಭ

  ಬೆಂಗಳೂರು,ಆ.26-ಉಯದಭಾನು ಕಲಾಸಂಘವು 1965ರಲ್ಲಿ ಸ್ಥಾಪನೆಯಾಗಿ ಹಲವು ಯುವಕರ ಕನಸು ನನಸು ಮಾಡಿದೆ ಎಂದು ಸಂಘದ ಸಂಸ್ಥಾಪಕ ಗೌರವ ಕಾರ್ಯದರ್ಶಿ ಎಂ.ನರಸಿಂಹ ತಿಳಿಸಿದರು. ಬಸವನಗುಡಿಯಲ್ಲಿ ಉದಯಭಾನು ಕಲಾಸಂಘದ [more]

ಬೆಂಗಳೂರು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕಾಂಗಿ ಅಲ್ಲಃ ಎಚ್.ಎಂ. ರೇವಣ್ಣ

  ಬೆಂಗಳೂರು, ಆ.26- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕಾಂಗಿಯಲ್ಲ. ಅವರು ಕಾಂಗ್ರೆಸ್‍ನ ಪ್ರಬಲ ನಾಯಕರು. ಹೈಕಮಾಂಡ್‍ನ ಬೆಂಬಲವೂ ಅವರಿಗಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು. [more]

ಬೆಂಗಳೂರು

ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ನೀರಿನ ಅದಾಲತನ್ನು ನಾಳೆ

  ಬೆಂಗಳೂರು, ಆ.26- ಬೆಂಗಳೂರು ಜಲಮಂಡಲಿಯ (ದಕ್ಷಿಣ-4) (ವಾಯುವ್ಯ-1) ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ [more]

ಬೆಂಗಳೂರು

ಸುಗ್ರೀವಾಜ್ಞೆ ಮೂಲಕ ಅನಧಿಕೃತ ಲೇವಾದೇವಿ ಮಟ್ಟ

  ಬೆಂಗಳೂರು, ಆ.26- ಲೇವಾದೇವಿ ಕಾಯ್ದೆಯನ್ನು ಸಚಿವ ಸಂಪುಟದಲ್ಲಿ ಏಕಾಏಕಿ ಮಂಡನೆ ಮಾಡಿಲ್ಲ. ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ನಡುವೆ ಸುದೀರ್ಘ ಚರ್ಚೆಯ ನಂತರವೇ ಕಾಯ್ದೆ ಮಂಡನೆಯಾಗಿದೆ. ಸುಗ್ರೀವಾಜ್ಞೆ ಮೂಲಕ [more]

ರಾಜ್ಯ

ಅನಾಥ ಆಶ್ರಮದಲ್ಲಿ ರಕ್ಷಾ ಬಂಧನ ಆಚರಣೆ

ಅನಾಥ ಆಶ್ರಮದಲ್ಲಿ ರಕ್ಷಾ ಬಂಧನ ಆಚರಣೆ … ವಿಜಯಪುರ ನಗರದ ಬಸವನಗರ ಬಡಾವಣೆಯಲ್ಲಿ ಇರುವ ಅನಾಥ ಆಶ್ರಮದಲ್ಲಿ ಜೈ ಭೀಮ್ ಸೇನಾ ಮಹಿಳಾ ಸಂಘಟನೆಯ ಕಾರ್ಯಕರ್ತರು ಅನಾಥ [more]

No Picture
ಬೆಂಗಳೂರು

ಬೆಂಗಳೂರಿನ ಇನ್ವೆಂಚರ್ ಅಕಾಡೆಮಿಯ ವಿದ್ಯಾರ್ಥಿಗಳ ತಂಡಕ್ಕೆ ಬೆಸ್ಟ್ ಡೆಲಿಗೇಷನ್ ಪ್ರಶಸ್ತಿ

  ಬೆಂಗಳೂರು, ಆ.25- ಇತ್ತೀಚೆಗೆ ಬೀಜಿಂಗ್‍ನಲ್ಲಿ ನಡೆದ ವಿಶ್ವಸಂಸ್ಥೆಯ ಡಬ್ಲ್ಯೂಇ ಮಾಡೆಲ್ ವಸ್ತುಪ್ರದರ್ಶನದಲ್ಲಿ ಬೆಂಗಳೂರಿನ ಇನ್ವೆಂಚರ್ ಅಕಾಡೆಮಿಯ ವಿದ್ಯಾರ್ಥಿಗಳ ತಂಡಕ್ಕೆ ಬೆಸ್ಟ್ ಡೆಲಿಗೇಷನ್ ಪ್ರಶಸ್ತಿ ಲಭಿಸಿದೆ. ಮೂರು [more]

ಬೆಂಗಳೂರು

2000 ಕೋಟಿ ರೂ.ನೆರವಿಗೆ ಮನವಿ

  ಕೊಡಗು ಜಿಲ್ಲೆಯ ಪುನರ್ ನಿರ್ಮಾಣಕ್ಕೆ ಕನಿಷ್ಠ 3000 ಕೋಟಿ ರೂ. ಅಗತ್ಯವಿದೆ. ಕನಿಷ್ಠ 2000 ಕೋಟಿ ರೂ. ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ. ಈವರೆಗೆ [more]

ಬೆಂಗಳೂರು

ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಜತೆ ರಕ್ಷಣಾ ಸಚಿವೆ ನಡೆದುಕೊಂಡ ರೀತಿಗೆ ಉಪ ಮುಖ್ಯಮಂತ್ರಿ ಅಸಮಾಧಾನ

  ಬೆಂಗಳೂರು, ಆ.25- ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಡೆದುಕೊಂಡ ರೀತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಉಪ [more]

ಬೆಂಗಳೂರು

ರಾಜ್ಯದ ನೆರೆ ಸಂತ್ರಸ್ತರಿಗಾಗಿ ಸಿಎಂÀ ಪರಿಹಾರ ನಿಧಿಗೆ 25,16,89,808ರೂ. ದೇಣಿಗೆ ಸಂಗ್ರಹ

  ಬೆಂಗಳೂರು, ಆ.25-ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಅನಾಹುತ ಸಂಭವಿಸಿ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಮತ್ತಿತರ ಜಿಲ್ಲೆಗಳ ನೆರವಿಗೆ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ನಿನ್ನೆಯವರೆಗೆ 25,16,89,808ರೂ. ದೇಣಿಗೆ [more]

ಬೆಂಗಳೂರು

ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಒಂದು ದಿನದ ವೇತನ ಸಿಎಂ ಪರಿಹಾರ ನಿಧಿಗೆ

  ಬೆಂಗಳೂರು, ಆ.25-ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕೊಡಗಿನಲ್ಲಿ ಆಗಿರುವ ಭೀಕರ ಅನಾಹುತಗಳಿಗೆ ಸ್ಪಂದಿಸುವ ಸಲುವಾಗಿ ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು [more]

ಬೆಂಗಳೂರು

ಬ್ರಹ್ಮಶ್ರೀ ನಾರಾಯಣಗುರು ಜಯಂತಿ

  ಬೆಂಗಳೂರು, ಆ.25-ಕನ್ನಡ ಮತ್ತು ಸಂಸ್ಕøತಿ ಇಲಾಖೆವತಿಯಿಂದ ಇದೇ 27 ರಂದು ಸಂಜೆ 5.30 ಗಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕೇರಳದ ವರ್ಕಲದಲ್ಲಿರುವ ಶಿವಗಿರಿ ಮಠದ ಶ್ರೀ [more]

ಬೆಂಗಳೂರು

45 ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ

  ಬೆಂಗಳೂರು, ಆ.25-ಉತ್ತಮ ಸೇವೆ ಸಲ್ಲಿಸಿದ ರಾಜ್ಯದ ಮೂವರು ಶಿಕ್ಷಕರು ಸೇರಿದಂತೆ ರಾಷ್ಟ್ರದ ಒಟ್ಟು 45 ಶಿಕ್ಷಕರಿಗೆ ಈ ಬಾರಿ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಲಭಿಸಿದೆ. ಸೆಪ್ಟೆಂಬರ್ [more]

ಬೆಂಗಳೂರು

ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ ಎಚ್ಚರಿಕೆ

  ಬೆಂಗಳೂರು, ಆ.25- ಮುಂದಿನ ಎರಡು ದಿನಗಳ ನಂತರ ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ದಟ್ಟ ಮೋಡಗಳು ಆವರಿಸುತ್ತಿದ್ದು, ವಾಯುಭಾರ [more]

No Picture
ಬೆಂಗಳೂರು

ಮುಖ್ಯಮಂತ್ರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಸೆ.2 ರಂದು ಬೃಹತ್ ಉದ್ಯೋಗ ಮೇಳ

  ಬೆಂಗಳೂರು, ಆ.25- ಮುಖ್ಯಮಂತ್ರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಸೆ.2 ರಂದು ಬೃಹತ್ ಉದ್ಯೋಗ ಮೇಳವನ್ನು ಹೆಬ್ಬಾಳದ ಏಟ್ರಿಯಾ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ [more]