ಬೆಂಗಳೂರು

ಮಹಿಳೆಯನ್ನುಬೆದರಿಸಿ ಹೊಡೆದು ಸರ ಅಪಹರಿಸಿದ ದರೋಡೆಕೋರರು

ಬೆಂಗಳೂರು,ಅ.31- ನಡೆದು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿ ಬಂದ ದರೋಡೆಕೋರರ ರಾಡಿನಿಂದ ಒಡೆದು ಬೆದರಿಸಿ 40 ಗ್ರಾಂ ತೂಕದ ಮಾಂಗಲ್ಯ ಸರ ಬಿಚ್ಚಿಸಿಕೊಂಡು ಪರಾರಿಯಾಗಿರುವ ಘಟನೆ ಹುಳಿಮಾವು ಪೆÇಲೀಸ್ [more]

ಬೆಂಗಳೂರು

ಬೆಳಗಾವಿಯಲ್ಲಿ ನ.2ರಿಂದ 4ನೇ ಅಖಿಲಭಾರತ ಅಂತರ ವಿವಿಗಳ ಮಹಿಳಾ ಚಾಂಪಿಯನ್ಶಿಪ್

ಬೆಂಗಳೂರು, ಅ.31- ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ನ.2ರಿಂದ 4ನೇ ಅಖಿಲಭಾರತ ಅಂತರ ವಿವಿಗಳ ಮಹಿಳಾ ಚಾಂಪಿಯನ್‍ಶಿಪ್ ಏರ್ಪಡಿಸಲಾಗಿದೆ. ನಗರದ ಬಸವನಗುಡಿಯ ಆಕ್ವಾಟಿಕ್ ಸೆಂಟರ್‍ನಲ್ಲಿ ಚಾಂಪಿಯನ್‍ಶಿಪ್ ನಡೆಯಲಿದೆ [more]

ಬೆಂಗಳೂರು

ಉಪ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭ

ಬೆಂಗಳೂರು,ಅ.30- ರಾಜ್ಯ ರಾಜಕಾರಣದಲ್ಲಿ ಹೊಸ ಸಂದೇಶ ನೀಡಲಿದೆ ಎಂದು ಹೇಳಲಾಗುತ್ತಿರುವ ಮೂರು ಲೋಕಸಭೆ, ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸೋಲು-ಗೆಲುವಿನ ಮಧ್ಯೆ ನಾನಾ [more]

ಬೆಂಗಳೂರು

ಬೆಂಗಳೂರು ಎಬಿವಿಪಿ ಘಟಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಭಾಗಿ

ಬೆಂಗಳೂರು,ಅ.30- ಎಬಿವಿಪಿ ಬೆಂಗಳೂರು ಘಟಕ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡು ಮಿಷನ್ ಸಾಹಸಿ ಹೆಸರಿನಡಿ ವಿವಿಧ ಸ್ವ-ರಕ್ಷಣೆಗೆ ಸಂಬಂಧಿಸಿದಂದ [more]

ಬೆಂಗಳೂರು

ಮಾಜಿ ಉಪಮುಖ್ಯ ಮಂತ್ರಿ ಅರ್.ಅಶೋಕ್ ಬಗ್ಗೆ ಪಕ್ಷದ ವಲಯದಲ್ಲಿ ಅಸಮಾಧಾನ

ಬೆಂಗಳೂರು,ಅ.30-ಹಳೆ ಮೈಸೂರು ಭಾಗದ ಹೃದಯ ಭಾಗವಾಗಿರವ ಮಂಡ್ಯ ಲೋಕಸಭಾ ಉಪಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಬಿಜೆಪಿ ಅಭ್ಯರ್ಥಿ ಪರ ನಿರೀಕ್ಷೆಯಂತೆ ಪ್ರಚಾರ ಮಾಡುವಲ್ಲಿ ವಿಫಲರಾಗಿದ್ದು, [more]

ಬೆಂಗಳೂರು

ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಮಾಡಬಾರದು : ಡಾ.ಚಿದಾನಂದಮೂರ್ತಿ

ಬೆಂಗಳೂರು,ಅ.30- ಕರ್ನಾಟಕ ಸರ್ಕಾರ ನ.10ರಂದು ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿಯನ್ನು ಆಚರಣೆ ಮಾಡಬಾರದು ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಚಿದಾನಂದಮೂರ್ತಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು [more]

ಬೆಂಗಳೂರು

ಉಪಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ ಕೇಂದ್ರ ಸಚಿವ ಸದಾನಂದ ಗೌಡ

ಬೆಂಗಳೂರು,ಅ.30- ಮೂರು ಲೋಕಸಭಾ ಹಾಗೂ ಎರಡು ವಿಧಾನಸಬಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಭವಿಷ್ಯ ನುಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ [more]

ಬೆಂಗಳೂರು

ಕನ್ನಡ ಅಂದು-ಇಂದು-ಮುಂದು ವಿಚಾರ ಸಂಕಿರಣ ಗಾಂಧಿಭವನದಲ್ಲಿ ನವಂಬರ್ 1ರಂದು ಬೆಳಿಗ್ಗೆ 10 ಘಂಟೆಗೆ

ಬೆಂಗಳೂರು,ಅ.30-ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ 1ರಂದು ಕನ್ನಡ ಅಂದು-ಇಂದು ಮುಂದು ವಿಚಾರ ಸಂಕಿರಣವನ್ನು ಬೆಳಗ್ಗೆ 10 ಗಂಟೆಗೆ ಕರ್ನಾಟಕ ಗಾಂಧಿಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಪ್ನ ಬುಕ್ ಹೌಸ್‍ನ [more]

ಬೆಂಗಳೂರು

ಪರಿಶಿಷ್ಟ ಜಾತಿ, ಪಂಗಡದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಸುವ ಸಮೃದ್ದಿ ಯೋಜನೆ:

ಬೆಂಗಳೂರು,ಅ.30-ಪರಿಶಿಷ್ಟ ಜಾತಿ, ಪಂಗಡದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಮಹತ್ವಾಕಾಂಕ್ಷಿ ಸಮೃದ್ದಿ ಯೋಜನೆಯನ್ನು ಸಮಾಜ ಕಲ್ಯಾಣ ಇಲಾಖೆ ಘೋಷಿಸಿದೆ. ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ಈ [more]

ಬೆಂಗಳೂರು

ದಾಖಲಾತಿ ವೇಳೆ ಜಾತಿ ಕಾಲಂನಲ್ಲಿ ಬೌದ್ಧ ಧರ್ಮ ಬರೆಸಲು ಅವಕಾಶ, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ

ಬೆಂಗಳೂರು,ಅ.30-ಎಸ್ಸೆಸ್ಸೆಲ್ಸಿ, ಪಿಯುಸಿ ದಾಖಲಾತಿ ಸಂದರ್ಭದಲ್ಲಿ ಜಾತಿ ಕಾಲಂನಲ್ಲಿ ಬೌದ್ಧ ಧರ್ಮವೆಂದು ಬರೆಸುವ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿರುವ ಬಗ್ಗೆ ತಮಗೆ ತಿಳಿದಿಲ್ಲ. ಈ ಬಗ್ಗೆ [more]

ಬೆಂಗಳೂರು

ಕನ್ನಡ ರಾಜ್ಯೋತ್ಸವ ಸಮಿತಿ ವತಿಯಿಂದ ನವಂಬರ್ 1ರಂದು ವ್ಯೆಭವಯುತ ರಾಜ್ಯೋತ್ಸವ

ಬೆಂಗಳೂರು, ಅ.30- ಚಾಮರಾಜಪೇಟೆ ನಾಡಹಬ್ಬದ ಕನ್ನಡ ರಾಜ್ಯೋತ್ಸವ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ವೈಭವಯುತವಾಗಿ ಕನ್ನಡ ರಾಜ್ಯೋತ್ಸವವನ್ನು ನ.1ರಂದು ಹಮ್ಮಿಕೊಂಡಿದೆ. ಕಳೆದ ಹಲವು ವರ್ಷಗಳಿಂದ [more]

ಬೆಂಗಳೂರು

ಉಪನೊಂದಣಾಧಿಕಾರಿ ಕಚೃರಿ ಮೇಲೆ ಭ್ರಷ್ಟಾಚಾರ ನಿಗ್ರಹದ ದಾಳಿ

ಬೆಂಗಳೂರು, ಅ.30- ದಾಸನಪುರ ಉಪನೊಂದಣಾಧಿಕಾರಿಯವರ ಕಚೇರಿ ಮೇಲೆ ಬೆಂಗಳೂರು ಗ್ರಾಮಾಂತರ ಭ್ರಷ್ಟಾಚಾರ ನಿಗ್ರಹ ದಳ ದಾಳಿ ಮಾಡಿ 5.69 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದೆ. ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ನಡೆಸಿದ [more]

ಬೆಂಗಳೂರು

ಶ್ರೀ ಮಣಿಕಂಟ ಮಹೋತ್ಸವದ ಬೆಳ್ಳಿ ಹಬ್ಬ, ನಟ ಶಿವರಾಜ್ ಕುಮಾರ್ ಅವರಿಂದ ರಥಯಾತ್ರಗೆ ಚಾಲನೆ

ಬೆಂಗಳೂರು, ಅ.30- ಅಖಿಲ ಕರ್ನಾಟಕ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ವತಿಯಿಂದ 25ನೆ ವರ್ಷದ ಅಯ್ಯಪ್ಪ ಸ್ವಾಮಿ ಪೂಜೆಯ ಅಂಗವಾಗಿ ಶ್ರೀ ಮಣಿಕಂಠ ಮಹೋತ್ಸವ ಬೆಳ್ಳಿ [more]

ಬೆಂಗಳೂರು

ಸಂಸದರನ್ನು ಆಯ್ಕೆ ಮಾಡುವುದು ಜನತೆ, ಶ್ರೀ ರಾಮುಲು ಅಲ್ಲ ಸಚಿವ ಜಾರಕಿ ಹೋಳಿ

ಬೆಂಗಳೂರು, ಅ.30-ಯಾರನ್ನು ಅಭ್ಯರ್ಥಿ ಮಾಡಬೇಕೆಂಬುದನ್ನು ಪಕ್ಷ ನಿರ್ಧರಿಸುತ್ತದೆ, ಸಂಸದರಾಗಿ ಯಾರನ್ನು ಆಯ್ಕೆ ಮಾಡಬೇಕೆಂದು ಜನ ನಿರ್ಧರಿಸುತ್ತಾರೆ, ಶ್ರೀರಾಮುಲು ಅಲ್ಲ ಎಂದು ಸಚಿವ ರಮೇಶ್ ಜಾರಕಿ ಹೊಳಿ ಟಾಂಗ್ [more]

ಬೆಂಗಳೂರು

ಕನ್ನಡ ರಾಜ್ಯೋತ್ಸವ ಪ್ರಯುಕ್ತ ನವಂಬರ್ 1ರಂದು ಕನ್ನಡ ತಾಯಿ ಭುವನೇಶ್ವರಿ ಪೂಜೆ

ಬೆಂಗಳೂರು, ಅ.30-ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ತಾಯಿ ಭುವನೇಶ್ವರಿ ಪೂಜೆ, ಉತ್ಸವ, ನಗರ ದೇವತೆ ಅಣ್ಣಮ್ಮ ದೇವಿ ವೈಭವದ ಮೆರವಣಿಗೆಯನ್ನು ನವೆಂಬರ್ 1 ರಂದು ಮೈಸೂರು ಬೈಕ್ [more]

ಬೆಂಗಳೂರು

ಪೊಲೀಸ್ ಸಾಹಿತಿ ರಘು ಬೆಟ್ಟಳ್ಳಿ ಅವರ ತಿರುವು ಕಾದಂಬರಿ ಲೋಕಾರ್ಪಣೆ

ಬೆಂಗಳೂರು, ಅ.30- ಮನುಷ್ಯನ ಬದುಕಿನಲ್ಲಿ ಅನಿರೀಕ್ಷಿತ ತಿರುವುಗಳು ಎದುರಾದಾಗ ಎದೆಗುಂದದೆ ಒಳಿತಿನ ಕಡೆಗೆ ಮಾತ್ರ ಮುನ್ನಡೆಬೇಕೆಂದು ಕವಿ ಡಾ.ಸಿದ್ದಲಿಂಗಯ್ಯ ತಿಳಿಸಿದ್ದಾರೆ. ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ಡಾ. ಸಿದ್ದಲಿಂಗಯ್ಯ [more]

ಬೆಂಗಳೂರು

ಕ್ರಿಮಿನಲ್ ಪ್ರಕರಣ ಸಂಬಂಧ ಸತತ ಗೈರು ಹಾಜರು ಹಿನ್ನಲೆ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪಗೆ ಜಾಮೀನು ರಹಿತ ವಾರೆಂಟ್

ಬೆಂಗಳೂರು, ಅ.30- ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿ ಸತತ ಗೈರು ಹಾಜರಾದ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಗೆ ಇಲ್ಲಿನ ವಿಚಾರಣಾ [more]

ಬೆಂಗಳೂರು

ವಿಧಾನ ಪರಿಷತ್ನ ಮೂರು ನಾಮನಿರ್ದೇಶಿತ ಸ್ಥಾನಗಳಿಗೆ ರಾಜ್ಯಪಾಲರಿಂದ ನೇಮಕ

ಬೆಂಗಳೂರು, ಅ.30- ವಿಧಾನ ಪರಿಷತ್‍ನ ಮೂರು ನಾಮನಿರ್ದೇಶಿತ ಸ್ಥಾನಗಳ ಪೈಕಿ ಕಾಂಗ್ರೆಸ್ ಪಾಲಿನ ಎರಡು ಸ್ಥಾನಗಳಿಗೆ ಯು.ಬಿ. ವೆಂಕಟೇಶ್ ಮತ್ತು ಪ್ರಕಾಶ ರಾಥೋಡ್ ಅವರನ್ನು ನೇಮಕ ಮಾಡಿ [more]

ಬೆಂಗಳೂರು

ನೀವು ಮಾಡಿರುವ ಪಾಪಗಳಿಗೆ ನಿಮ್ಮ ಮಕ್ಕಳಿಗೆ ದೇವರು ಶಿಕ್ಷೆ ನೀಡದಿರಲಿ, ಮಾಜಿ ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು, ಅ.30- ನನ್ನ ಮಗನ ಸಾವು ನನಗೆ ದೇವರು ಕೊಟ್ಟ ಶಿಕ್ಷೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ. ಆದರೆ ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ [more]

ಬೆಂಗಳೂರು

ರಾಜ್ಯಾತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಸಾಧಕರ ಪಟ್ಟಿ ನಾಳೆ ಪ್ರಕಟಣೆ

ಬೆಂಗಳೂರು, ಅ.30-ರಾಜ್ಯ ಸರ್ಕಾರದ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ನಾಳೆ ಆಯ್ಕೆ ಮಾಡಿ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ನವೆಂಬರ್ 1ರಂದು ವಿವಿಧ ಕ್ಷೇತ್ರಗಳ ಗಣ್ಯರಿಗೆ [more]

ಬೆಂಗಳೂರು

ಮೀಟೂ ಹಗರಣ ಸಂಬಂಧಪಟ್ಟಂತೆ ಖ್ಯಾತ ನಟ ಅರ್ಜುನ್ ಸರ್ಜಾ ವಿಚಾರಣೆ

ಬೆಂಗಳೂರು, ಅ.30- ನಟಿ ಶ್ರುತಿ ಹರಿಹರನ್ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಖ್ಯಾತ ನಟ ಅರ್ಜುನ್ ಸರ್ಜಾ ಇಂದು ತನಿಖಾಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುವ [more]

ಬೆಂಗಳೂರು

ನಾಳೆ ಉಕ್ಕಿನ ಮನುಷ್ಯ ಪಟೇಲ್ ಅವರ ಜನ್ಮದಿನಚಾರಣೆ ಅಂಗವಾಗಿ ಬಿಜೆಪಿಯಿಂದ ಹಲವು ಕಾರ್ಯಕ್ರಮಗಳು

ಬೆಂಗಳೂರು, ಅ.30-ಮಾಜಿ ಉಪ ಪ್ರಧಾನಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ನಾಳೆ ನಗರದಲ್ಲಿ ಬಿಜೆಪಿ ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ಹಲವು [more]

ಬೆಂಗಳೂರು

ಬೇರೆ ಇಲಾಖೆಗಳಿಂದ ಯರವಲು ಸೇವೆ ಮೇಲೆ ಬಂದ ಅಧಿಕಾರಿಗಳದು ಗಟ್ಟಿಚರ್ಮ

ಬೆಂಗಳೂರು, ಅ.30- ಬಿಬಿಎಂಪಿಗೆ ವಿವಿಧ ಇಲಾಖೆಗಳಿಂದ ಯರವಲು ಸೇವೆ ಮೇಲೆ ಬಂದಂತಹ ಅಧಿಕಾರಿಗಳು ಅದೆಂತಹ ಗಟ್ಟಿಚರ್ಮದವರೆಂದರೆ ಸರ್ಕಾರವೇ ಅವರನ್ನು ಮಾತೃ ಇಲಾಖೆಗೆ ಆದೇಶ ನೀಡಿದ್ದರೂ ಇನ್ನೂ ಇಲ್ಲೇ [more]

ಬೆಂಗಳೂರು

ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ನ.24ರಂದು ಪ್ರೌಡಶಾಲಾ ಸಹ ಶಿಕ್ಷಕರ ಸಂಘದಿಂದ ಧರಣಿ

ಬೆಂಗಳೂರು, ಅ.30- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ನ.24ರಂದು ನಗರದ ಫ್ರೀಡಂಪಾರ್ಕ್‍ನಲ್ಲಿ ಧರಣಿ ನಡೆಸಲು ನಿರ್ಧರಿಸಿದೆ ಎಂದು ಸಂಘದ [more]

ಬೆಂಗಳೂರು

ಭ್ರಷ್ಟರು, ಕಳ್ಳರು ಪೂಜೆ ಮಾಡುತ್ತಾರೆ ದೇವರು ಅವರಿಗೂ ಒಳ್ಳೆಯ ಬುದ್ಧಿ ಕೊಡಲಿ ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ

ಬೆಂಗಳೂರು, ಅ.30- ಭ್ರಷ್ಟರು, ಕಳ್ಳರೂ ಪೂಜೆ-ಪುನಸ್ಕಾರ ಮಾಡುತ್ತಾರೆ.ದೇವರು ಅವರಿಗೂ ಒಳ್ಳೆಯ ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುವುದಾಗಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ಹೇಳಿದರು. ನಗರದಲ್ಲಿ ಹಮ್ಮಿಕೊಂಡಿದ್ದ [more]