ಮಂಡ್ಯ

ಮೊದಲು ಪಟ್ಟಿ ಬಿಡುಗಡೆಯಾಗಲಿ, ನಂತರ ಸ್ಪರ್ಧೆ ಬಗ್ಗೆ ಹೇಳಿಕೆ ನೀಡುತ್ತೇನೆ: ಮಂಡ್ಯದಲ್ಲಿ ಸ್ಪರ್ಧೆ ಕುರಿತು ಅಂಬರೀಶ್ ಮೊದಲ ಪ್ರತಿಕ್ರಿಯೆ

ಬೆಂಗಳೂರು:ಏ-೧೦: ಮಂಡ್ಯದಲ್ಲಿ ಸ್ಪರ್ಧಿಸುವ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀದಿರುವ ನಟ ಅಂಬರೀಶ್, ಮಂಡ್ಯದಲ್ಲಿ ಸ್ಪರ್ಧಿಸುವ ಸಂಬಂಧ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ನಮ್ಮೊಂದಿಗೆ ಮಾತಾಡಿದ್ದು ನಿಜ. [more]

ಹಳೆ ಮೈಸೂರು

ಕಳವು ಮಾಡಲು ಬಂದಾಗ ಅಡ್ಡಿಪಡಿಸಿದ್ದ ಭದ್ರತಾ ಸಿಬ್ಬಂದಿಯ ಹತ್ಯೆ

ಮೈಸೂರು,ಏ.10- ಕಳವು ಮಾಡಲು ಬಂದಾಗ ಅಡ್ಡಿಪಡಿಸಿದ್ದ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದ ಮೂವರು ಆರೋಪಿಗಳನ್ನು ನಗರದ ವಿವಿಪುರಂ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಹಾರೋಹಳ್ಳಿಯ [more]

ಹಳೆ ಮೈಸೂರು

ಮೇಲುಕೋಟೆಯಲ್ಲಿನ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಎರಡು ತಿಂಗಳ ಅವಧಿಯಲ್ಲಿ 12 ಲಕ್ಷ 63 ಸಾವಿರದ 793 ರೂ. ಕಾಣಿಕೆ ಸಂಗ್ರಹವಾಗಿದೆ.

ಮಂಡ್ಯ, ಏ.9- ಮೇಲುಕೋಟೆಯಲ್ಲಿನ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಎರಡು ತಿಂಗಳ ಅವಧಿಯಲ್ಲಿ 12 ಲಕ್ಷ 63 ಸಾವಿರದ 793 ರೂ. ಕಾಣಿಕೆ ಸಂಗ್ರಹವಾಗಿದೆ. ಇತ್ತೀಚೆಗಷ್ಟೇ ವೈರಮುಡಿ ಉತ್ಸವ [more]

ಹಳೆ ಮೈಸೂರು

ರೈತರ ಬೆಳೆಗಳನ್ನು ಸಂರಕ್ಷಿಸಲು ಮುಂದಾಗಿರುವ ಜಿಲ್ಲಾಡಳಿತ ಕೆಆರ್‍ಎಸ್ ಜಲಾಶಯದಿಂದ ನಾಲೆಗಳಿಗೆ ಮಧ್ಯರಾತ್ರಿಯಿಂದ ನೀರು

ಮಂಡ್ಯ,ಏ.9-ರೈತರ ಬೆಳೆಗಳನ್ನು ಸಂರಕ್ಷಿಸಲು ಮುಂದಾಗಿರುವ ಜಿಲ್ಲಾಡಳಿತ ಕೆಆರ್‍ಎಸ್ ಜಲಾಶಯದಿಂದ ನಾಲೆಗಳಿಗೆ ಮಧ್ಯರಾತ್ರಿಯಿಂದ ನೀರು ಬಿಡುಗಡೆ ಮಾಡಿರುವುದು ರೈತರ ಮೊಗದಲ್ಲಿ ಸಂತಸ ತಂದಿದೆ. ವಿರಿಜಾ ನಾಲೆ, ಚಿಕ್ಕದೇವರಾಯ ನಾಲೆ [more]

ಹಳೆ ಮೈಸೂರು

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ – ಚುನಾವಣಾಧಿಕಾರಿ ಆರ್.ಯಶೋಧ

ನಾಗಮಂಗಲ,ಏ.9-ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಆರ್.ಯಶೋಧ ತಿಳಿಸಿದರು. ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರ ಕರ್ನಾಟಕದ ಪ್ರತಿಷ್ಠಿತ ಕ್ಷೇತ್ರವಾಗಿದ್ದು [more]

ಹಳೆ ಮೈಸೂರು

ಕಬ್ಬಿನ ಗದ್ದೆಗೆ ಹಾಕಲಾಗಿದ್ದ ರಾಸಾಯನಿಕಯುಕ್ತ ನೀರು ಕುಡಿದು 13 ಮೇಕೆಗಳು ಸಾವು:

ಮಂಡ್ಯ, ಏ.8-ಕಬ್ಬಿನ ಗದ್ದೆಗೆ ಹಾಕಲಾಗಿದ್ದ ರಾಸಾಯನಿಕಯುಕ್ತ ನೀರು ಕುಡಿದು 13 ಮೇಕೆಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊನ್ನಗಳ್ಳಿ ಮಠ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ಹೊನ್ನಗಳ್ಳಿ ಮಠ [more]

ಹಳೆ ಮೈಸೂರು

ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ ಎರಡೂವರೆ ಲಕ್ಷ ರೂ. ಹಣ ಮತ್ತು ಡಿಟರ್ಜೆಂಟ್ ಪೌಡರ್ ತುಂಬಿದ ಒಂದು ಗೂಡ್ಸ್ ವಾಹನ ವಶಕ್ಕೆ:

ಮಂಡ್ಯ, ಏ.3-ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ ಎರಡೂವರೆ ಲಕ್ಷ ರೂ. ಹಣ ಮತ್ತು ಡಿಟರ್ಜೆಂಟ್ ಪೌಡರ್ ತುಂಬಿದ ಒಂದು ಗೂಡ್ಸ್ ವಾಹನವನ್ನು ನಗುವಿನಹಳ್ಳಿ ಗೇಟ್ ಚೆಕ್‍ಪೆÇೀಸ್ಟ್‍ನಲ್ಲಿ ಪೆÇಲೀಸರು ವಶಪಡಿಸಿಕೊಂಡಿರುವ [more]

ಹಳೆ ಮೈಸೂರು

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬಳ ಶವ ಪತ್ತೆ:

ಮಳವಳ್ಳಿ, ಮಾ.31-ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬಳ ಶವ ಪತ್ತೆಯಾಗಿದ್ದು, ಕೊಲೆ ಎಂದು ಶಂಕಿಸಲಾಗಿದೆ. ಪಟ್ಟಣದ ತಮ್ಮಡಳ್ಳಿ ರಸ್ತೆ, ಗಂಗಾಮತ ಬೀದಿ ನಿವಾಸಿ ಗಂಗಮ್ಮ ಅಲಿಯಾಸ್ ಪವಿತ್ರ (24) [more]

ಹಳೆ ಮೈಸೂರು

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಒಂದು ಲಕ್ಷ ರೂ. ನಗದು ಹಾಗೂ ಅಪಾರ ಪ್ರಮಾಣದ ಬಟ್ಟೆಗಳನ್ನು ವಶ:

ಮಂಡ್ಯ, ಮಾ.31-ಚುನಾವಣಾಧಿಕಾರಿಗಳು ದಾಳಿ ನಡೆಸಿ ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಒಂದು ಲಕ್ಷ ರೂ. ನಗದು ಹಾಗೂ ಅಪಾರ ಪ್ರಮಾಣದ ಬಟ್ಟೆಗಳನ್ನು ವಶಕ್ಕೆ ಪಡೆದಿದ್ದಾರೆ. ನಗರದ ಹೊರವಲಯದ [more]

ಹಳೆ ಮೈಸೂರು

ಜೆಡಿಎಸ್ ಅಭ್ಯರ್ಥಿ ಆಯ್ಕೆ ತೀವ್ರ ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಯ ಆಯ್ಕೆಯನ್ನು ಪಕ್ಷದ ವರಿಷ್ಠರಾದ ದೇವೇಗೌಡ ಅವರ ಹೆಗಲಿಗೆ

ಮಂಡ್ಯ ,ಮಾ.30- ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ತೀವ್ರ ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಯ ಆಯ್ಕೆಯನ್ನು ಪಕ್ಷದ ವರಿಷ್ಠರಾದ ದೇವೇಗೌಡ ಅವರ ಹೆಗಲಿಗೆ ವರ್ಗಾಯಿಸಲು ಎಚ್.ಡಿ.ಕುಮಾರಸ್ವಾಮಿ [more]

ಹಳೆ ಮೈಸೂರು

ಕೌಟುಂಬಿಕ ಕಲಹದಿಂದ ಮನನೊಂದು ತಾಯಿ ತನ್ನ ಇಬ್ಬರು ಮಕ್ಕಳಿಗೆ ನೇಣು ಬಿಗಿದು, ತಾನೂ ಆತ್ಮಹತ್ಯೆ

ಮಳ್ಳವಳ್ಳಿ, ಮಾ.30- ಕೌಟುಂಬಿಕ ಕಲಹದಿಂದ ಮನನೊಂದು ತಾಯಿ ತನ್ನ ಇಬ್ಬರು ಮಕ್ಕಳಿಗೆ ನೇಣು ಬಿಗಿದು, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ರಾಜ್ಯ

ಜಮೀನು ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ

ಮಂಡ್ಯ, ಮಾ.30- ಜಮೀನು ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗವೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಹಲ್ಲಿಗೆರೆ ಗ್ರಾಮದ ಜಯಮ್ಮ [more]

ರಾಜ್ಯ

ರಾಜಕೀಯದಲ್ಲಿ ಆಸಕ್ತಿ ಇಲ್ಲ; ಯಾವುದೇ ಪಕ್ಷದ ಪರ ಪ್ರಚಾರವನ್ನೂ ಮಾಡುವುದಿಲ್ಲ: ರಾಜವಂಶಸ್ಥ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟನೆ

ಮೈಸೂರು:ಮಾ-29: ಮೈಸೂರು ರಾಜವಂಶಸ್ಥ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ತಂತ್ರ ರೂಪಿಸುತ್ತಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜವಂಶಸ್ಥರನ್ನು [more]

ಹಳೆ ಮೈಸೂರು

ಕುರಿ ದೊಡ್ಡಿಗೆ ನುಗ್ಗಿ ನಾಯಿಗಳ ದಾಳಿ:

ಮಂಡ್ಯ, ಮಾ.27-ದೊಡ್ಡಿಗೆ ನುಗ್ಗಿ ನಾಯಿಗಳು ದಾಳಿ ಮಾಡಿದ್ದರಿಂದ ಎರಡು ಕುರಿಗಳು ಮೃತಪಟ್ಟು, ಐದು ಕುರಿಗಳು ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಹಳವಾಡಿ ಗ್ರಾಮದಲ್ಲಿ ನಡೆದಿದೆ. ಮಂಡ್ಯ ತಾಲ್ಲೂಕು [more]

ಮಂಡ್ಯ

ವರದಕ್ಷಿಣೆ ಕಿರುಕುಳ : ಪತಿಗೆ ಜೀವಾವಧಿ ಶಿಕ್ಷೆ, ಅತ್ತೆಗೆ ಎರಡು ವರ್ಷ ಜೈಲು ಶಿಕ್ಷೆ

ಮಂಡ್ಯ, ಮಾ.27-ವರದಕ್ಷಿಣೆ ಕಿರುಕುಳ ನೀಡಿ ಮಹಿಳೆ ಸಾವಿಗೆ ಕಾರಣರಾದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಕೆಯ ಪತಿಗೆ ಜೀವಾವಧಿ ಶಿಕ್ಷೆ, ಅತ್ತೆಗೆ ಎರಡು ವರ್ಷ ಜೈಲು ಶಿಕ್ಷೆ ನೀಡಿ [more]

ಹಳೆ ಮೈಸೂರು

ಮೇಲುಕೋಟೆ ಚೆಲುವ ನಾರಾಯಣಸ್ವಾಮಿಗೆ ವೈರಮುಡಿ ಕಿರೀಟ:

ಮಂಡ್ಯ,ಮಾ.26- ಶ್ರೀಮನ್ನಾರಾಯಣನ ಕಿರೀಟವೆಂದೇ ಖ್ಯಾತಿ ಪಡೆದಿರುವ ವೈರಮುಡಿ ಕಿರೀಟವನ್ನು ಮೇಲುಕೋಟೆ ಚೆಲುವ ನಾರಾಯಣಸ್ವಾಮಿಗೆ ಧರಿಸಲು ಇಂದು ಜಿಲ್ಲಾ ಖಜಾನೆಯಿಂದ ಜಿಲ್ಲಾಧಿಕಾರಿ ಮಂಜುಶ್ರೀ ನೇತೃತ್ವದಲ್ಲಿ ತರಲಾಯಿತು. ಬ್ರಹ್ಮ ತಂತ್ರ [more]

ಹಳೆ ಮೈಸೂರು

ನರೇಂದ್ರ ಮೋದಿ ಅವರು ಈ ದೇಶ ಕಂಡ ಮಹಾನ್ ಸುಳ್ಳುಗಾರ ಪ್ರಧಾನಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ

ಮಳವಳ್ಳಿ, ಮಾ.25- ಕೋಮುವಾದಿ ಬಿಜೆಪಿ ಸರ್ಕಾರದ ನರೇಂದ್ರ ಮೋದಿ ಅವರು ಈ ದೇಶ ಕಂಡ ಮಹಾನ್ ಸುಳ್ಳುಗಾರ ಪ್ರಧಾನಿಯಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ [more]

ಹಳೆ ಮೈಸೂರು

ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತ:

ಮಂಡ್ಯ,ಮಾ.24- ಸಂಬಂಧಿಯೊಂದಿಗೆ ನಿಮಿಷಾಂಬ ದೇವಾಲಯಕ್ಕೆ ಬೈಕ್‍ನಲ್ಲಿ ಹೋಗುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ತಾಲ್ಲೂಕಿನ [more]

ಹಳೆ ಮೈಸೂರು

ಮಂಡ್ಯ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನ ಜೆಡಿಎಸ್ ತೆಕ್ಕೆಗೆ:

ಮಂಡ್ಯ, ಮಾ.22- ತ್ರೀವ ಕುತೂಹಲ ಕೆರಳಿಸಿದ್ದ ಮಂಡ್ಯ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನ ಜೆಡಿಎಸ್ ತೆಕ್ಕೆಗೆ ಬಿದ್ದಿದೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷಗಾದಿಗೆ ಇಂದು ಚುನಾವಣೆ ನಡೆದು, ಜೆಡಿಎಸ್‍ನ [more]

ಹಳೆ ಮೈಸೂರು

ನಾನು ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ – ಮಾಜಿ ಸಚಿವ ಅಂಬರೀಶ್

ಕೆ.ಆರ್.ಪೇಟೆ,ಮಾ.22-ನಾನು ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಒಟ್ಟಾರೆ ಜಿಲ್ಲೆಯ ಅಭಿವೃದ್ಧಿಯಾಗಬೇಕು. ಕಾವೇರಿ ನದಿ ನೀರಿನ ಸಮಸ್ಯೆಯ ವಿಚಾರವಾಗಿ ಪ್ರಧಾನಿಗಳ ಬಳಿ ಅನೇಕ ಬಾರಿ ಚರ್ಚೆ ನಡೆಸಿದ್ದೇನೆ. [more]

ಬೆಂಗಳೂರು ನಗರ

ಸ್ವಯಂಚಾಲಿತ ಶಬ್ದವಿಲ್ಲದೆ ಪ್ಲಾಸ್ಟಿಕ್ ಬಾಟಲ್ ಪುಡಿ ಮಾಡುವ ಯಂತ್ರ ಸ್ಥಾಪನೆ

ಮ್ಯೆಸೂರು: ಮೈಸೂರು ನಗರವನ್ನು ಹಸಿರು ನಗರವನ್ನಾಗಿ ಮಾಡುವದಕ್ಕೆ ಒಂದು ಸಣ್ಣ ಹೆಜ್ಜೆಯನ್ನು ಇಲ್ಲಿನ ರೈಲ್ವೆ ನಿಲ್ದಾಣದ ವತಿಯಿಂದ ಶುರು ಮಾಡಲಾಗಿದೆ. ಇಲ್ಲಿನ ರೈಲ್ವೆ ನಿಲ್ದಾಣದ ಕಟ್ಟಡಗಳು ಮತ್ತು [more]

ಹಳೆ ಮೈಸೂರು

ಮಂಡ್ಯ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನ ಜೆಡಿಎಸ್ ತೆಕ್ಕೆಗೆ

ಮಂಡ್ಯ, ಮಾ.22- ತ್ರೀವ ಕುತೂಹಲ ಕೆರಳಿಸಿದ್ದ ಮಂಡ್ಯ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನ ಜೆಡಿಎಸ್ ತೆಕ್ಕೆಗೆ ಬಿದ್ದಿದೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷಗಾದಿಗೆ ಇಂದು ಚುನಾವಣೆ ನಡೆದು, ಜೆಡಿಎಸ್‍ನ [more]

ಮಧ್ಯ ಕರ್ನಾಟಕ

ಮತ್ತೆ ಮಂಡ್ಯ ಎಸ್‍ಪಿಯಾಗಿ ರಾಧಿಕಾ ವರ್ಗಾವಣೆ

ಮಂಡ್ಯ,ಮಾ.20-ಬೆಂಗಳೂರು ಎಸಿಬಿ ಎಸ್‍ಪಿಯಾಗಿ ವರ್ಗಾವಣೆಯಾಗಿದ್ದ ಮಂಡ್ಯ ಎಸ್‍ಪಿ ರಾಧಿಕಾ ಅವರನ್ನು ಕೇವಲ 10 ದಿನಗಳಲ್ಲಿ ಮತ್ತೆ ಮಂಡ್ಯಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ರಾಜ್ಯ ಸರ್ಕಾರ ಕಳೆದ ಮಾ.9ರಂದು [more]

ಹಳೆ ಮೈಸೂರು

ಕಾರಿನಲ್ಲಿಟ್ಟಿದ್ದ 1.40 ಲಕ್ಷ ರೂ.ಗಳನ್ನು ಕಳ್ಳರು ದೋಚಿ ಪರಾರಿ

ಮಂಡ್ಯ, ಮಾ.16-ನಗರದ ಉದ್ಯಮಿಯೊಬ್ಬರು ಆಗಷ್ಟೇ ಬ್ಯಾಂಕ್‍ನಿಂದ ಹಣ ಡ್ರಾ ಮಾಡಿ ಕಾರಿನಲ್ಲಿಟ್ಟಿದ್ದ 1.40 ಲಕ್ಷ ರೂ.ಗಳನ್ನು ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ಪೂರ್ವ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ [more]

ಹಳೆ ಮೈಸೂರು

ಗಂಜಾಮ್‍ನ ಶ್ರೀ ನಿಮಿಷಾಂಬ ದೇವಾಲಯ ಹುಂಡಿಯಲ್ಲಿ ಎರಡು ತಿಂಗಳಲ್ಲಿ 21,79,411 ರೂ. ಸಂಗ್ರಹ

ಮಂಡ್ಯ, ಮಾ.15- ಶ್ರೀರಂಗಪಟ್ಟ ಹೊರವಲಯದ ಗಂಜಾಮ್‍ನ ಶ್ರೀ ನಿಮಿಷಾಂಬ ದೇವಾಲಯ ಹುಂಡಿಯಲ್ಲಿ ಎರಡು ತಿಂಗಳಲ್ಲಿ 21,79,411 ರೂ. ಸಂಗ್ರಹವಾಗಿದೆ. ದೇವಾಲಯದಲ್ಲಿ ಒಟ್ಟು 18 ಹುಂಡಿಗಳನ್ನು ಮುಜರಾಯಿ ಇಲಾಖೆ [more]