ಬೆಂಗಳೂರು

ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಂಸದ ಶ್ರೀರಾಮುಲು ಅವರ ಮತಗಳು ಎರಡೂ ಕ್ಷೇತ್ರಗಳಲ್ಲಿ ಇಲ್ಲದಿರುವುದು ವಿಪರ್ಯಾಸ

ಬೆಂಗಳೂರು, ಮೇ 12- ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಂಸದ ಶ್ರೀರಾಮುಲು ಅವರ ಮತಗಳು ಎರಡೂ ಕ್ಷೇತ್ರಗಳಲ್ಲಿ ಇಲ್ಲದಿರುವುದು ವಿಪರ್ಯಾಸ. ಬಾದಾಮಿ, [more]

ಬೆಂಗಳೂರು

ರಾಜ್ಯದ ವಿವಿಧ ಗ್ರಾಮಗಳಲ್ಲಿ ಮತದಾನ ಬಹಿಷ್ಕರ

  ಬೆಂಗಳೂರು, ಮೇ 12- ಮೂಲಭೂತ ಸೌಲಭ್ಯ, ಮತಯಂತ್ರಗಳ ದೋಷ ಸೇರಿದಂತೆ ಮತ್ತಿತರರ ಕಾರಣಗಳಿಂದ ರಾಜ್ಯದ ವಿವಿಧ ಗ್ರಾಮಗಳಲ್ಲಿ ಇಂದು ಮತದಾರರು ಮತದಾನ ಬಹಿಷ್ಕರಿಸಿದ ಘಟನೆಗಳು ವರದಿಯಾಗಿವೆ. [more]

ಬೆಂಗಳೂರು

ಸ್ಯಾಂಡಲ್‍ವುಡ್ ನಟ-ನಟಿಯರಿಂದ ಹಕ್ಕು ಚಲಾವಣೆ

ಬೆಂಗಳೂರು, ಮೇ 12- ಸ್ಯಾಂಡಲ್‍ವುಡ್ ನಟ-ನಟಿಯರು ತಮ್ಮ ಹಕ್ಕು ಚಲಾಯಿಸಲು ಮುಂಚೂಣಿಯಲ್ಲಿದ್ದರು. ಇಂದು ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಆಗಮಿಸಿದ ನಟ-ನಟಿಯರು ಹಿರಿ-ಕಿರಿ ತೆರೆಯ ಕಲಾವಿದರು ಮತಗಟ್ಟೆಗೆ ಆಗಮಿಸಿ ಸರದಿ [more]

ಬೆಂಗಳೂರು

ವಿವಿ ಪ್ಯಾಟ್ ಯಂತ್ರಗಳನ್ನು ಕಂಡು ಮತದಾರರು ಫುಲ್ ಖುಷ್..! ಮತದಾರರ ಮೊಗದಲ್ಲಿ ಮಂದಹಾಸ

ಬೆಂಗಳೂರು, ಮೇ 12- ವಿವಿ ಪ್ಯಾಟ್ ಯಂತ್ರಗಳನ್ನು ಕಂಡು ಮತದಾರರು ಫುಲ್ ಖುಷ್..! ತಾವು ಯಾರಿಗೆ ಮತದಾನ ಮಾಡಿದ್ದೇವೆ ಎಂಬುದನ್ನು ಖಾತರಿಪಡಿಸಿಕೊಂಡ ಮತದಾರರ ಮೊಗದಲ್ಲಿ ಮಂದಹಾಸ ಮೂಡಿತ್ತು. [more]

ಬೆಂಗಳೂರು

ಚುನಾವಣಾ ಕರ್ತವ್ಯಕ್ಕಾಗಿ ಸಾವಿರಾರು ಬಸ್‍ಗ¼ ಬಳಕೆ ಸಾರ್ವಜನಿಕರ ಪರದಾತ

ಬೆಂಗಳೂರು, ಮೇ 12-ಚುನಾವಣಾ ಕರ್ತವ್ಯಕ್ಕಾಗಿ ಸಾವಿರಾರು ಬಸ್‍ಗಳನ್ನು ಬಳಸಿಕೊಂಡಿದ್ದರಿಂದ ಸಾರ್ವಜನಿಕರು ಸಂಚಾರಕ್ಕಾಗಿ ಪರದಾಡುವಂತಾಯಿತು. ದೂರದ ಊರುಗಳಿಗೆ ಮತ ಹಾಕಲು ಹೋಗಬೇಕಿದ್ದ ಜನ ಬಸ್‍ಗಳಿಲ್ಲದೆ ಗಂಟೆಗಟ್ಟಲೆ ನಿಲ್ದಾಣಗಳಲ್ಲಿ ಕಾಯುತ್ತಾ [more]

ಬೆಂಗಳೂರು

ಬೆಳಗ್ಗೆ 6 ಗಂಟೆಗೆ ಅಣಕು ಮತದಾನದ ಮೂಲP ಮತದಾನಕ್ಕೆ ಚಾಲನೆ

ಬೆಂಗಳೂರು, ಮೇ 12-ಮತಯಂತ್ರಗಳ ತಾಂತ್ರಿಕ ಸಮಸ್ಯೆಯಿಂದಾಗಿ ಆರಂಭದಲ್ಲಿ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿ ಇನ್ಯಾವುದೇ ಗಂಭೀರ ಸಮಸ್ಯೆ ಎದುರಾಗದಂತೆ ಆಯೋಗ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆಯನ್ನು ಆಯೋಜಿಸಿತ್ತು. ಇಂದು ಬೆಳಗ್ಗೆ [more]

ಬೆಂಗಳೂರು

ಶಿವಾಜಿನಗರದ ಮತಗಟ್ಟೆಯಲ್ಲಿ ವೃದ್ಧ ಮತದಾರರೊಬ್ಬರಿಂದ ಪ್ರತಿಭಟನೆ

ಬೆಂಗಳೂರು, ಮೇ 12-ತಮ್ಮ ಇಳಿವಯಸ್ಸಿನಲ್ಲೂ ಮತದಾನ ಮಾಡಲು ಉತ್ಸಾಹದಿಂದ ಬಂದ ವೃದ್ಧರೊಬ್ಬರಿಗೆ ಸಿಬ್ಬಂದಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿಲ್ಲ ಎಂದು ಶಾಕ್ ಕೊಟ್ಟಿದ್ದು, ಇದರಿಂದ ಕೆರಳಿದ ಅವರು [more]

ಬೆಂಗಳೂರು

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ನಾಳೆ ಯಶಸ್ವಿ 5 ವರ್ಷ

ಬೆಂಗಳೂರು, ಮೇ 12-ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ನಾಳೆಗೆ ಐದು ವರ್ಷ ಪೂರೈಸಲಿದ್ದಾರೆ. 2013ರ ಮೇನಲ್ಲಿ ಚುನಾವಣೆ ನಡೆದು ಫಲಿತಾಂಶ ಪ್ರಕಟಗೊಂಡ ನಂತರ ಮೇ 13 ರಂದು [more]

ಬೆಂಗಳೂರು

ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಜಾರಿಗೊಳಿಸಿದ ಚುನಾವಣಾ ಆಯೋಗ

ಬೆಂಗಳೂರು, ಮೇ 12-ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನೀತಿ ಸಂಹಿತೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಿದ ಚುನಾವಣಾ ಆಯೋಗ ಇಂದು ಮತಗಟ್ಟೆಯ 100 ಮೀಟರ್ ಅಂತರದಲ್ಲಿ ಯಾವುದೇ ಪಕ್ಷದ ಪ್ರಚಾರಕ್ಕೆ [more]

ಬೆಂಗಳೂರು

ಮತದಾನದ ವೇಳೆ ಹಲವೆಡೆ ಇವಿಎಂ ಯಂತ್ರ ದೋಷ: ವಿಳಂಬವಾಗಿ ಆರಂಭವಅದ ಮತದಾನ

ಬೆಂಗಳೂರು, ಮೇ 12- ರಾಜ್ಯಾದ್ಯಂತ ಇಂದು ನಡೆದ ಮತದಾನದ ವೇಳೆ ಹಲವೆಡೆ ಇವಿಎಂ ಯಂತ್ರ ದೋಷದಿಂದಾಗಿ ಮತದಾನ ತಡವಾಗಿ ಆರಂಭವಾದ ಹಾಗೂ ಸಮಯಕ್ಕೆ ಸರಿಯಾಗಿ ಮತದಾನ ಮಾಡಲಾಗದೆ [more]

ಬೆಂಗಳೂರು

ಸಣ್ಣಪುಟ್ಟ ಘಟನೆ ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿ ನಡೆದ ಮತದಾನ

ಬೆಂಗಳೂರು, ಮೇ 12- ರಾಜ್ಯದಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕರಾದ ಕಮಲ್‍ಪಂಥ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ [more]

ಬೆಂಗಳೂರು

ಮಹಿಳಾ ಮತದಾರರನ್ನು ಆಕರ್ಷಿಸಲು ಜಾರಿಗೆ ತಂದ ಪಿಂಕ್ ಮತಗಟ್ಟೆಗಳ ಪ್ರಯೋಗ ಯಶಸ್ವಿ

  ಬೆಂಗಳೂರು, ಮೇ 12-ಮಹಿಳಾ ಮತದಾರರನ್ನು ಆಕರ್ಷಿಸಲು ಭಾರತ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಜಾರಿಗೆ ತಂದ ಗುಲಾಬಿ (ಪಿಂಕ್) ಬಣ್ಣದ ಮತಗಟ್ಟೆಗಳ ಪ್ರಯೋಗ ಯಶಸ್ವಿಯಾಗಿದೆ. [more]

ಬೆಂಗಳೂರು

ರಾಜ್ಯ ವಿಧಾನಸಭೆ ಚುನಾವಣೆ: ಬಹುತೇಕ ಶಾಂತಿಯುತ ಮತದಾನ

ಬೆಂಗಳೂರು, ಮೇ 12- ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ಮತಚಲಾಯಿಸಿದ್ದು, ಬಹುತೇಕ ಶಾಂತಿಯುತ ಮತದಾನವಾಗಿದೆ ಎಂದು ರಾಜ್ಯ ಮುಖ್ಯ [more]

ಬೆಂಗಳೂರು

ಮತಗಳಿಸಲು ಹಣ ಹಂಚಿ ಆಮಿಷ: ಕಲಬುರ್ಗಿಯ ಬಸವನಗರದಲ್ಲಿ ಮಹಿಳಾ ಸಂಘಗಳಿಗೆ 10ಸಾವಿರ ರೂ. ಹಣ ಹಂಚಿದ ಪಕ್ಷ

ಬೆಂಗಳೂರು, ಮೇ 12- ಮತಗಳಿಸಲು ಹಣ ಹಂಚಿ ಆಮಿಷ ಒಡ್ಡುವ ಪ್ರಕ್ರಿಯೆ ಮತದಾನದ ದಿನವೂ ಮುಂದುವರೆದಿದ್ದು, ರಾಜ್ಯದ ಒಂದೆರಡು ಕಡೆ ಇಂದೂ ಸಹ ಮತದಾರರಿಗೆ ಹಣ ಹಂಚಿರುವ [more]

ಬೆಂಗಳೂರು

ಚುನಾವಣೆ ವೇಳೆ ಆಯೋಗದ ಮೊಬೈಲ್ ಅಪ್ಲಿಕೇಷನ್ ಕೈಕೊಟ್ಟು ಮತದಾರರ ಪರದಾತÀ

  ಬೆಂಗಳೂರು, ಮೇ 12- ವಿಧಾನಸಭೆ ಚುನಾವಣೆ ವೇಳೆ ಆಯೋಗದ ಮೊಬೈಲ್ ಅಪ್ಲಿಕೇಷನ್ ಕೈಕೊಟ್ಟು ಮತದಾರರು ಪರದಾಡಿದ ಪ್ರಸಂಗ ಜರುಗಿದೆ. ಮತದಾರರ ಪಟ್ಟಿಯಲ್ಲಿ ಹೆಸರನ್ನು ಹುಡುಕಲು ಮತ್ತು [more]

ಬೆಂಗಳೂರು

ಮತದಾನ ಎಲ್ಲರ ಹಕ್ಕು: ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ

ಬೆಂಗಳೂರು, ಮೇ 12- ಮತದಾನ ಎಲ್ಲರ ಹಕ್ಕು. ಉತ್ತಮ ವ್ಯಕ್ತಿಗಳಿಗೆ ಮತ ಹಾಕಬೇಕೆಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ಸಲಹೆ ನೀಡಿದ್ದಾರೆ. ಮತದಾನ ಮಾಡಿದ ನಂತರ [more]

ಬೆಂಗಳೂರು

ಕೆಲವಡೆÉ ಕೈ ಕೊಟ್ಟ ಮತಯಂತ್ರಗಳು; ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ; ಇಳಿ ವಯಶಸ್ಸಿನಲ್ಲೂ ಮತ ಚಲಾಯಿಸಿ ಯುವಕರಿಗೆ ಮಾದರಿಯಾದ ಸಿದ್ದಗಂಗಾ ಶ್ರೀ

ಬೆಂಗಳೂರು, ಮೇ12- ಕೈ ಕೊಟ್ಟ ಮತಯಂತ್ರಗಳು, ಪ್ರಮುಖ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ, ಹಣ ಹಂಚಿಕೆ ವೇಳೆ ಸಿಕ್ಕಿಬಿದ್ದ ಬೆಂಬಲಿಗರು, ಮತ ಹಾಕದಿದ್ದಕ್ಕೆ ಮನೆ ಮೇಲೆ [more]

ಬೆಂಗಳೂರು

ವಿಧಾನಸಭೆ ಚುನಾವಣೆಯ ಬಹಿರಂಗ ಮತಯಾಚನೆ ಅಂತ್ಯ: ಕೊನೆ ಕ್ಷಣದಲ್ಲಿ ಮೊಬೈಲ್, ಎಸ್‍ಎಂಎಸ್, ಫೇಸ್‍ಬುಕ್, ವಾಟ್ಸಾಪ್‍ಗಳ ಮೂಲಕ ಮತದಾರರಿಗೆ ಮನವಿ

ಬೆಂಗಳೂರು, ಮೇ 11- ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಮತಯಾಚನೆ ಅಂತ್ಯವಾಗಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಭ್ಯರ್ಥಿಗಳು ಮತದಾರರ ಮನವೊಲಿಸುವ ತಮ್ಮ ಕೊನೆ ಕ್ಷಣದ ಕಸರತ್ತನ್ನು ಮುಂದುವರಿಸಿದ್ದು, [more]

ಬೆಂಗಳೂರು

ಮತದಾರರಿಗೆ ಹಂಚಲು ತಂದ ಭಾರೀ ಪ್ರಮಾಣದ ಮದ್ಯವನ್ನು ವಶಪಡಿಸಿಕೊಂದ ಅಬಕಾರಿ ಅಧಿಕಾರಿಗಳು

ಬೆಂಗಳೂರು, ಮೇ 11- ರಾಜ್ಯದ ವಿವಿಧೆಡೆ ದಾಳಿ ನಡೆಸಿರುವ ಅಬಕಾರಿ ಅಧಿಕಾರಿಗಳು ಮತದಾರರಿಗೆ ಹಂಚಲೆಂದು ಸಂಗ್ರಹಿಸಿದ್ದ ಭಾರೀ ಪ್ರಮಾಣದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಹೊಳೆನರಸೀಪುರ ತಾಲೂಕು ಅಗ್ರಹಾರ ಗೇಟ್ [more]

ಬೆಂಗಳೂರು

ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಮೃತಪಟ್ಟರೆ ಹತ್ತಿರದ ಸಂಬಂಧಿಗೆ 10 ಲಕ್ಷ ರೂ. ಪರಿಹಾರ: ಚುನಾವಣಾ ಆಯೋಗ ಶಿಫಾರಸು

  ಬೆಂಗಳೂರು, ಮೇ 11- ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಮೃತಪಟ್ಟರೆ ಹತ್ತಿರದ ಸಂಬಂಧಿಗೆ 10 ಲಕ್ಷ ರೂ. ಪರಿಹಾರ ಧನ ನೀಡುವಂತೆ ಭಾರತದ ಚುನಾವಣಾ ಆಯೋಗ [more]

ಬೆಂಗಳೂರು

ಶಾಂತಿಯುತ ಮತದಾನಕ್ಕೆ ನಗರದಲ್ಲಿ 20 ಸಾವಿರಕ್ಕೂ ಹೆಚ್ಚು ಪೆÇಲೀಸರ ನಿಯೋಜನೆ

ಬೆಂಗಳೂರು, ಮೇ 11- ಶಾಂತಿಯುತ ಮತದಾನಕ್ಕೆ ನಗರದಲ್ಲಿ 20 ಸಾವಿರಕ್ಕೂ ಹೆಚ್ಚು ಪೆÇಲೀಸರನ್ನು ನಿಯೋಜಿಸಲಾಗಿದ್ದು, ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನಿರ್ಭೀತಿಯಿಂದ ಮತಗಟ್ಟೆಗೆ ತೆರಳಿ ಮುಕ್ತವಾಗಿ ಮತ [more]

ಬೆಂಗಳೂರು

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಹಲವೆಡೆ ದಾಳಿ: ಅಶೋಕ್ ಖೇಣಿ, ಸತೀಶ್ ಶೈಲ್ ಗೆ ಐಟಿ ಶಾಕ

ಬೆಂಗಳೂರು, ಮೇ 11-ಚುನಾವಣಾ ಮುನ್ನ ದಿನವಾದ ಇಂದೂ ಕೂಡ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಲವೆಡೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ನೈಸ್ ಸಂಸ್ಥೆ ಮುಖ್ಯಸ್ಥ, [more]

ಬೆಂಗಳೂರು

ಹೆಚ್ಚಿದ ಕಾಂಚಾಣದ ಅಬ್ಬರ: ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂ. ವಶ

ಬೆಂಗಳೂರು, ಮೇ 11-ಚುನಾವಣಾ ಪ್ರಚಾರದ ಅಬ್ಬರ ಮುಗಿಯುತ್ತಿದ್ದಂತೆ, ನಿನ್ನೆಯಿಂದ ಕಾಂಚಾಣದ ಅಬ್ಬರ ಜೋರಾಗಿದೆ. ಇದನ್ನು ನಿಯಂತ್ರಿಸಲು ಚುನಾವಣಾಧಿಕಾರಿಗಳು, ಪೆÇಲೀಸರು ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂ. ಗಳನ್ನು [more]

ಬೆಂಗಳೂರು

ಚುನಾವಣೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸೇವೆ: ಇಂದು ಪ್ರಯಾಣಿಕರ ಪರದಾಥ

  ಬೆಂಗಳೂರು, ಮೇ 11-ರಾಜ್ಯ ವಿಧಾನಸಭೆ ಚುನಾವಣೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳನ್ನು ನೀಡಿರುವುದರಿಂದ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಕಂಡುಬಂದಿತು. ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ [more]

ಬೆಂಗಳೂರು

ಮತದಾರರು ಪರ್ಯಾಯ 12 ವಿಧದ ಗುರುತಿನ ಚೀಟಿಗಳನ್ನು ಹಾಜರುಪಡಿಸಿ ಮತ ಚಲಾಯಿಸಲು ಅವಕಾಶ

ಬೆಂಗಳೂರು, ಮೇ 11-ನಾಳೆ ರಾಜ್ಯ ವಿಧಾನಸಭೆಗೆ ನಡೆಯಲಿರುವ ಮತದಾನದ ವೇಳೆ ಮತದಾರರು ಪರ್ಯಾಯ 12 ವಿಧದ ಗುರುತಿನ ಚೀಟಿಗಳನ್ನು ಹಾಜರುಪಡಿಸಿ ಮತ ಚಲಾಯಿಸಲು ಭಾರತದ ಚುನಾವಣಾ ಆಯೋಗ [more]