ಮೀ ಟೂ ಆರೋಪ: ಪರಸ್ಪರ ದೂರು-ಪ್ರತಿದೂರು ದಾಖಲಿಸಿದ ನಟ ಅರ್ಜುನ್ ಸರ್ಜಾ, ನಟಿ ಶ್ರುತಿ ಹರಿಹರನ್
ಬೆಂಗಳೂರು, ಅ.26-ಮೀ ಟೂ ಅಭಿಯಾನ ಈಗ ಕೋರ್ಟ್, ಪೆÇಲೀಸ್ ಠಾಣೆಯ ಮೆಟ್ಟಿಲೇರಿದ್ದು, ಆರೋಪಕ್ಕೆ ಗುರಿಯಾಗಿರುವ ಹಿರಿಯ ನಟ ಅರ್ಜುನ್ ಸರ್ಜಾ, ನಟಿ ಶ್ರುತಿ ಹರಿಹರನ್ ಪರಸ್ಪರ ದೂರು-ಪ್ರತಿದೂರು [more]
ಬೆಂಗಳೂರು, ಅ.26-ಮೀ ಟೂ ಅಭಿಯಾನ ಈಗ ಕೋರ್ಟ್, ಪೆÇಲೀಸ್ ಠಾಣೆಯ ಮೆಟ್ಟಿಲೇರಿದ್ದು, ಆರೋಪಕ್ಕೆ ಗುರಿಯಾಗಿರುವ ಹಿರಿಯ ನಟ ಅರ್ಜುನ್ ಸರ್ಜಾ, ನಟಿ ಶ್ರುತಿ ಹರಿಹರನ್ ಪರಸ್ಪರ ದೂರು-ಪ್ರತಿದೂರು [more]
ಬೆಂಗಳೂರು, ಅ.26- ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಪಾಲಿನ ಅತ್ಯಂತ ನಿರ್ಣಾಯಕ ಕ್ಷೇತ್ರವೆನಿಸಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತನ್ನ ಪ್ರತಿಷ್ಠೆಯನ್ನು [more]
ಬೆಂಗಳೂರು, ಅ.26- ಬಳ್ಳಾರಿ ಜಿಲ್ಲೆಯ ಉಪಚುನಾವಣೆ ಕಣದಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಲು ನಿರಾಸಕ್ತಿ ತೋರಿದ ಸಚಿವ ರಮೇಶ್‍ಜಾರಕಿಹೊಳಿ ಅವರನ್ನು ಉಸ್ತುವಾರಿಯಿಂದ ಬದಲಾವಣೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯ [more]
ಬೆಂಗಳೂರು, ಅ.26- ನನಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಆಸೆಯಿಲ್ಲ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಈಗಾಗಲೇ ಮುಖ್ಯಮಂತ್ರಿಯಾಗಿ ಐದು [more]
ಬೆಂಗಳೂರು, ಅ.25- ತನ್ನ ಕಾರ್ಯ ಮಾಡುವಲ್ಲಿ ವಿಫಲವಾಗಿ ಈಗಾಗಲೇ ಹಲವಾರು ಬಾರಿ ಹೈಕೋರ್ಟ್‍ನಿಂದ ಛೀಮಾರಿ ಹಾಕಿಸಿಕೊಂಡಿರುವ ಬಿಬಿಎಂಪಿಗೆ ಇದೀಗ ಹಸಿರು ನ್ಯಾಯಮಂಡಳಿ ಕೂಡ ಚಳಿ ಬಿಡಿಸಿದೆ. ಕ್ವಾರಿಗಳಲ್ಲಿ [more]
ಬೆಂಗಳೂರು, ಅ.25- ಸರ್ವೋಚ್ಛ ನ್ಯಾಯಾಲಯವು ತನ್ನ ಆದೇಶವನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿ ಇದೇ 27ರಂದು ಬೆಳಗ್ಗೆ 11 ಗಂಟೆಗೆ ನಗರದ ಟೌನ್‍ಹಾಲ್‍ನಿಂದ ಫ್ರೀಡಂಪಾರ್ಕ್‍ವರೆಗೂ ಶಾಂತಿ ಸದ್ಭಾವನಾ [more]
ಬೆಂಗಳೂರು, ಅ.25-ಸಣ್ಣ ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ 23 ನಿರ್ಣಾಯಕ ಅಂಶಗಳ ಪರಿಹಾರೋಪಾಯಗಳನ್ನು ಕೋರಿ ಸಚಿವರಿಗೆ ನಿವೇದನಾ ಪತ್ರ ಸಲ್ಲಿಸಿರುವುದಾಗಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಗೌರವ [more]
ಬೆಂಗಳೂರು, ಅ.25-ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಪೌಷ್ಟಿಕ ಆಹಾರ ಸೇವನೆ, ವ್ಯಾಯಾಮ ಮತ್ತು ಯೋಗದಿಂದ ಆರೋಗ್ಯವನ್ನು [more]
ಬೆಂಗಳೂರು, ಅ.25-ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡಾ.ಕೆ.ಎಸ್.ರಾಜಣ್ಣ ಅವರು ಚುನಾವಣಾ ಖರ್ಚು, ವೆಚ್ಚಕ್ಕಾಗಿ ನೆರವು ಕೋರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ಚೇತನರ ಪ್ರತಿನಿಧಿಯಾಗಿ [more]
ಬೆಂಗಳೂರು, ಅ.25-ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು, ರಾಜ್ಯಸರ್ಕಾರದ ಆರೋಗ್ಯ ಕ್ಷೇತ್ರದ ಬಜೆಟ್‍ನ್ನು ಶೇ.15ರಷ್ಟಕ್ಕೆ ಏರಿಕೆ ಮಾಡಬೇಕು, ಅದಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು [more]
ಬೆಂಗಳೂರು, ಅ.25- ದಿನ ಕಳೆದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರ ಕಣ ಕಾವೇರ ತೊಡಗಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ [more]
ಬೆಂಗಳೂರು, ಅ.25- ನಾಡಿನಲ್ಲಿ ನಿರಂತರವಾಗಿ ಕನ್ನಡದ ಕೆಲಸ ಮಾಡುತ್ತಿರುವ ಕೆ.ಆರ್. ಕುಮಾರ್ ನಾಯಕ್ವದ ಕನ್ನಡ ಸೇನೆ ಇದೀಗ, ಕನ್ನಡದ ಕಂಪನ್ನು ರಾಜ್ಯದ ಹೊರಭಾಗಕ್ಕೂ ಪಸರಿಸಲುವ ಮುಂದಾಗಿದೆ. ಕನ್ನಡ [more]
ಬೆಂಗಳೂರು, ಅ.25- ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿದ್ದು, ಇನ್ನೂ ಒಂದು ವಾರ ಉತ್ತಮ ಮಳೆಯಾಗುವ ಮುನ್ಸೂಚನೆ ಇಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ [more]
ಬೆಂಗಳೂರು, ಅ.25- ನಕಲಿ ಇಮೇಲ್ ಮತ್ತು ಟ್ವಿಟರ್‍ಗಳನ್ನು ಸೃಷ್ಟಿಸಿ ತಮ್ಮ ತೇಜೋವಧೆ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ನಟ ಅರ್ಜುನ್ ಸರ್ಜಾ ಅವರು ಇಂದು ನಗರ ಪೆÇಲೀಸ್ [more]
ಬೆಂಗಳೂರು, ಅ.25- ರಾಜ್ಯದ 3 ಲೋಕಸಭಾ ಕ್ಷೇತ್ರ ಹಾಗೂ 2 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಕಣದಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತಿನಲ್ಲಿ [more]
ಬೆಂಗಳೂರು, ಅ.25- ನ.3ರಂದು ನಡೆಯಲಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪ ಚುನಾವಣೆಗಳಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳ ಲೂಟಿಗೆ ನೆರವಾಗುತ್ತಿರುವ ಮತ್ತು ದುಡಿಯುವ ಜನತೆಯ ವಿರೋಧಿಯಾದ ಭ್ರಷ್ಟ [more]
ಬೆಂಗಳೂರು, ಅ.25- ಬಾಲಿವುಡ್, ಸ್ಯಾಂಡಲ್‍ವುಡ್, ಟಾಲಿವುಡ್‍ನಲ್ಲಿ ಮೀ ಟೂ ಆಯ್ತು. ಇದೀಗ ಬಿಬಿಎಂಪಿಯಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಮೀ ಟೂ ಹೆಸರಿನಲ್ಲಿ ಮಹಿಳೆಯೊಬ್ಬರು [more]
ಬೆಂಗಳೂರು, ಅ.25- ಕೊರಟಗೆರೆ ತಾಲ್ಲೂಕಿನ ತುಂಬಗಾನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಕೆಎಸ್‍ಆರ್‍ಪಿ ಕಟ್ಟಡಕ್ಕೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಧಾನಸೌಧದಲ್ಲಿ ನಡೆಸಿದರು. ತುಂಬಗಾನಹಳ್ಳಿಯಲ್ಲಿ 120ಎಕರೆ ಪ್ರದೇಶದಲ್ಲಿ ಕೆಎಸ್‍ಆರ್‍ಪಿಯ [more]
ಬೆಂಗಳೂರು, ಅ.25- ಬಿಬಿಎಂಪಿ ವ್ಯಾಪ್ತಿಯ ಖಾಸಗಿ ಜಮೀನಿನಲ್ಲಿ ಅಳವಡಿಸಲಾಗಿರುವ ಅಧಿಕೃತವಾದ ಜಾಹೀರಾತು ಫಲಕಗಳನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಿ ಟೌನ್‍ಹಾಲ್ ಎದುರು ಔಟ್‍ಡೋರ್ ಅಡ್ವಟೈಸಿಂಗ್ ಅಸೋಸಿಯೇಷನ್ ಬೃಹತ್ ಪ್ರತಿಭಟನೆ [more]
ಬೆಂಗಳೂರು, ಅ.25- ವರನಟ, ಪದ್ಮಭೂಷಣ ಡಾ.ರಾಜ್‍ಕುಮಾರ್ ಸಾರಥ್ಯದಲ್ಲಿ 36 ವರ್ಷಗಳ ಹಿಂದೆ ಕನ್ನಡ ಭಾಷಾ ಉಳಿವಿಗಾಗಿ ನಡೆದ ಅವಿಸ್ಮರಣೀಯ ಗೋಕಾಕ್ ಚಳವಳಿಯನ್ನು ಸ್ಮರಣೀಯವನ್ನಾಗಿಸಲು ಮಲ್ಲೇಶ್ವರ ಶಾಸಕ ಅಶ್ವಥನಾರಾಯಣ [more]
ಬೆಂಗಳೂರು, ಅ.25- ಸಾರಿಗೆ ಇಲಾಖೆ ಹರಾಜು ಹಾಕುವ ಫ್ಯಾನ್ಸಿ ನಂಬರ್ ಖರೀದಿ ಮಾಡಲು ವಾಹನ ಮಾಲೀಕರು ನಿರಾಸಕ್ತಿ ತೋರುತ್ತಿದ್ದಾರೆ. ಹೆಚ್ಚುವರಿ ಆದಾಯ ಸಂಗ್ರಹಕ್ಕಾಗಿ ಸಾರಿಗೆ ಇಲಾಖೆ ಖಾಸಗಿ [more]
ಬೆಂಗಳೂರು, ಅ.25- ಮಹಿಳೆಯರಿಗೆ ಸಿನಿಮಾರಂಗದಲ್ಲೂ ಸಮಾನ ಗೌರವ ಸಿಗುವಂತಾಗಬೇಕು. ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಅಭಿಯಾನವೇ ಹೊರತು ಪುರುಷರ ವಿರುದ್ಧ ಅಲ್ಲ ಎಂದು ಹಿರಿಯ ವಕೀಲರಾದ ಹೇಮಲತಾ [more]
ಬೆಂಗಳೂರು, ಅ.25- ದಸರಾಹಬ್ಬ, ಆಯುಧಪೂಜೆ, ವಿಜಯದಶಮಿ ಮುಗಿದು ಒಂದು ವಾರವಾಯಿತು. ನಗರದಲ್ಲಿ ಕಸದ ಸಮಸ್ಯೆ ಮರುಕಣಿಸಬಾರದು ಎಂದು ಮೇಯರ್ ಗಂಗಾಂಬಿಕೆ ಎಚ್ಚರಿಕೆ ನೀಡಿದ್ದರು. ಆದರೆ, ಅವರ ಮಾತಿಗೆ [more]
ಬೆಂಗಳೂರು, ಅ.25-ಬೆಂಗಳೂರಿನಲ್ಲಿ ಹೆಚ್ಚುವರಿಯಾಗಿ 30 ಸಾವಿರ ಆಟೋಗಳಿಗೆ ಪರವಾನಗಿ ನೀಡಲು ರಾಜ್ಯ ಸರ್ಕಾರ ಆರು ತಿಂಗಳ ಹಿಂದೆಯೇ ಅನುಮತಿ ನೀಡಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ [more]
ಬೆಂಗಳೂರು, ಅ.25-ವಿಧಾನಸಭೆ ಚುನಾವಣೆಗೂ ಮುನ್ನ ಪರಸ್ಪರ ಹಾವು-ಮುಂಗುಸಿಯಂತಿದ್ದ ಕುಮಾರಸ್ವಾಮಿ-ಸಿದ್ದರಾಮಯ್ಯ ಈಗ ಒಂದಾಗುವ ಮೂಲಕ ಸಮಯ ಸಾಧಕತನದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಾಗ್ದಾಳಿ ನಡೆಸಿದರು. [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ