ಕಾಂಗ್ರೇಸ್ ವಿರುದ್ಧ ಕಿಡಿ ಕಾರಿದ ಎಚ್.ವಿಶ್ವನಾಥ್
ಬೆಂಗಳೂರು,ಜೂ.22-ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರರಾಗಲು ಸಾಧ್ಯವಾಗದಿದ್ದರೆ ಬೆಂಬಲ ವಾಪಸ್ ಪಡೆದುಕೊಂಡು ಹೋಗಿ ಎಂದು ಜೆಡಿಎಸ್‍ನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು [more]




