ಬೆಂಗಳೂರು

ಕ್ಷೇತ್ರದಲ್ಲಿ ಪ್ರತ್ಯಕ್ಷರಾದ ಕಾಂಗ್ರೇಸ್ ಶಾಸಕ ಮಹೇಶ್ ಕಮಟಳ್ಳಿ

ಬೆಂಗಳೂರು,ಜ.25- ಅಪರೇಷನ್ ಕಮಲಕ್ಕೆ ಒಳಗಾಗಿ ಮುಂಬೈನಲ್ಲಿದ್ದಾರೆ ಎನ್ನಲಾದ ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಶ್ ಕುಮಟಳ್ಳಿ ಅವರು ಕ್ಷೇತ್ರದಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ [more]

ಬೆಂಗಳೂರು

ನಾಳೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 188ನೇ ಸ್ಮರಣೋತ್ಸವ

ಬೆಂಗಳೂರು,ಜ.25- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 188ನೇ ಸ್ಮರಣೋತ್ಸವದ ಅಂಗವಾಗಿ ನಾಳೆ ನಗರದ ದೇವರಾಜ ಅರಸು ವೃತ್ತದಲ್ಲಿರುವ ಸಂಗೊಳ್ಳಿ ರಾಯಣ್ಣ ಪುತ್ಥಳಿ ಬಳಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವೀರ [more]

ಬೆಂಗಳೂರು

ದೇಶಕ್ಕೆ ಅಚ್ಚೇದಿನ್ ಬಂದಿಲ್ಲ ದುರ್ಗತಿ ಬಂದಿದೆ; ದಿನೇಶ್ ಗುಂಡುರಾವ್

ಬೆಂಗಳೂರು, ಜ.25- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದಂತೆ ದೇಶಕ್ಕೆ ಅಚ್ಚೇದಿನ್ ಬರಲಿಲ್ಲ. ಬದಲಾಗಿ ದುರ್ಗತಿ ಬಂದಿದೆ.ಇದು ಸರಿ ಹೋಗಿ ಅಚ್ಚೇದಿನ್ ಬರಬೇಕಾದರೆ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ [more]

ಬೆಂಗಳೂರು

ಶೇ 100ರಷ್ಟು ಮತದಾನ ಮಾಡಿದಾಗ ಮಾತ್ರ ಒಳ್ಳೆಯ ಅಭ್ಯರ್ಥಿ ಆಯ್ಕೆ ಸಾಧ್ಯ

ಬೆಂಗಳೂರು, ಜ.25- ಚುನಾವಣೆಯಲ್ಲಿ ಎಲ್ಲರೂ ಪಾಲ್ಗೊಂಡು ಶೇ.100ಕ್ಕೆ 100ರಷ್ಟ ಮತದಾನ ಮಾಡಿದಾಗ ಒಳ್ಳೆಯ ಅಭ್ಯರ್ಥಿಗಳು ಆಯ್ಕೆಯಾಗಲು ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಹೇಳಿದರು. ರಾಜ್ಯ ಮಹಿಳಾ [more]

ಬೆಂಗಳೂರು

ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಭೆಗಳನ್ನು ನಡೆಸುತ್ತಿರುವ ಕಾಂಗ್ರೇಸ್

ಬೆಂಗಳೂರು, ಜ.25- ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್ ನಿನ್ನೆಯಿಂದಲೂ ಮಹತ್ವದ ಸಭೆಗಳನ್ನು ನಡೆಸುತ್ತಿದೆ. ಎಐಸಿಸಿ ಆದೇಶದಂತೆ ನಿನ್ನೆಯಿಂದಲೂ ಸರಣಿ ಸಭೆಗಳು ಆರಂಭಗೊಂಡಿದ್ದು, ನಿನ್ನೆ ಎಐಸಿಸಿ [more]

ಬೆಂಗಳೂರು

ಪಶು ವೈದ್ಯಕೀಯ ಇಲಾಖೆಯಲ್ಲಿನ ಖಾಲಿ ಹುದ್ದೆಗಳಿಗೆ ಡಿಪ್ಲೋಮಾ ಪದವಿದರರಿಗೆ ನೀಡಬೇಕು

ಬೆಂಗಳೂರು, ಜ.25- ಪಶು ವೈದ್ಯಕೀಯ ಇಲಾಖೆಯಲ್ಲಿನ ಖಾಲಿ ಇರುವ ಹುದ್ದೆಗಳಿಗೆ ಡಿಪೆÇ್ಲಮಾ ಪೂರೈಸಿದವರಿಗೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಡಿಪೆÇ್ಲಮಾ ಪಶುಸಂಗೋಪನಾ ಪದವೀಧರರ ಸಂಘ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ [more]

ಬೆಂಗಳೂರು

ರಾಜ್ಯಪಾಲರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಜ.25- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇಂದು ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಫೆಬ್ರವರಿಯಲ್ಲಿ ನಡೆಯಲಿರುವ ಅಧಿವೇಶನ ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು. [more]

ಬೆಂಗಳೂರು

ರೈತ ಮುಖಂಡರೊಂದಿಗೆ ಸಭೆದ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಜ.25-ಬಜೆಟ್ ಪೂರ್ವ ಸಿದ್ಧತೆ ಹಿನ್ನೆಲೆಯಲ್ಲಿ ರೈತರ ಸಂಘ-ಸಂಸ್ಥೆ ಮತ್ತು ರೈತ ಮುಖಂಡರೊಂದಿಗೆ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಭೆ ನಡೆಸಿದರು. ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೃಷಿ [more]

ಬೆಂಗಳೂರು

ಟಿಕೆಟ್ ಆಕಾಂಕ್ಷಿಗಳ ಜೊತೆ ಸಮಾಲೋಚನೆ ನಡೆಸಿದ ಕಾಂಗ್ರೇಸ್ ಹೈಕಮಾಂಡ್

ಬೆಂಗಳೂರು, ಜ.25- ಲೋಕಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳ ಜತೆ ಕಾಂಗ್ರೆಸ್ ಹೈಕಮಾಂಡ್ ಇಂದು ಸುದೀರ್ಘ ಸಮಾಲೋಚನೆ ನಡೆಸಿತು. ಕೆಪಿಸಿಸಿ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಬೆಂಗಳೂರು ಕೇಂದ್ರ, ಉತ್ತರ [more]

No Picture
ಬೆಂಗಳೂರು

ಅಖಿಲ ಕರ್ನಾಟಕ ಮಕ್ಕಳ್ಳಿಂದ ಜ.30ರಂದು ಗಣರಾಜ್ಯೋತ್ಸವ ಕಾರ್ಯಕ್ರಮ

ಬೆಂಗಳೂರು, ಜ.25- ಅಖಿಲ ಕರ್ನಾಟಕ ಮಕ್ಕಳ ಕೂಟದ ವತಿಯಿಂದ ಗಣರಾಜ್ಯೋತ್ಸವ ಹಾಗೂ ಕೆ.ಸುಭಾಷ್ ಆಳ್ವಾ ಸ್ಮಾರಕ ಸಾಂಸ್ಕøತಿಕ ಕಾರ್ಯಕ್ರಮವನ್ನು ಜ.30ರಂದು ಸಂಜೆ 4 ಗಂಟೆಗೆ ಮಕ್ಕಳ ಕೂಟದಲ್ಲಿ [more]

ಬೆಂಗಳೂರು

ಜೆಡಿಎಸ್ ಶಾಸಕ ಮತ್ತು ಡಿಸಿಪಿ ನಡುವೆ ಮಾತಿನ ಚಕಮಕಿ

ಬೆಂಗಳೂರು, ಜ.25- ನಟ ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣದ ಪ್ರೀಮಿಯರ್ ಶೋ ಪಾರ್ಟಿ ನಂತರ ಜೆಡಿಎಸ್ ಶಾಸಕ ಹಾಗೂ ಡಿಸಿಪಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. [more]

ಬೆಂಗಳೂರು

ಮುಖ್ಯಮಂತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗೃಹ ಸಚಿವ; ಎಂ.ಬಿ.ಪಾಟೀಲ್

ಬೆಂಗಳೂರು,ಜ.25- ಮೂರು ನಗರಗಳ ಪೆÇಲೀಸ್ ಆಯುಕ್ತರ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಗೃಹ ಸಚಿವ ಎಂಬಿ ಪಾಟೀಲ್ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಮುನಿಸಿಕೊಂಡಿದ್ದಾರೆ. ಎಲ್ಲಾ ಕೆಲಸಗಳನ್ನು [more]

ಬೆಂಗಳೂರು

ಶಾಸಕರ ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಬೆಂಗಳೂರು,ಜ.25-ಶಾಸಕ ಆನಂದ್ ಸಿಂಗ್ ಮೇಲೆ ಜೆ.ಗಣೇಶ್ ಈಗಲ್ಟನ್ ರೆಸಾರ್ಟ್‍ನಲ್ಲಿ ನಡೆಸಿದ ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಬಂದಿದೆ. ಸದ್ಯಕ್ಕೆ ಪೆÇಲೀಸರ ಬಂಧನದಿಂದ ಪಾರಾಗಲು ತಲೆಮರೆಸಿಕೊಂಡಿರುವ ಶಾಸಕ ಗಣೇಶ್ [more]

ಬೆಂಗಳೂರು

ಶಾಸಕರ ಚಲನವಲನಗಳ ಮೇಲೆ ಕಣ್ಣಿಡುವಂತೆ ಗುಪ್ತಚರ ಅಧಿಕಾರಿಗಳಿಗೆ ಸೂಚನೆ

ಬೆಂಗಳೂರು,ಜ.25-ಪ್ರತಿಯೊಬ್ಬ ಶಾಸಕರು ಎಲ್ಲಿ ಹೋಗುತ್ತಾರೆ, ಏನು ಮಾಡುತ್ತಾರೆ, ಅವರ ಜೊತೆ ಯಾರು ಇರುತ್ತಾರೆ, ಕ್ಷೇತ್ರದಲ್ಲಿ ಎಷ್ಟು ಸಮಯ ಕಳೆಯುತ್ತಾರೆ ಎಂಬುದು ಸೇರಿದಂತೆ ಅವರ ದಿನನಿತ್ಯದ ದಿನಚರಿಗಳನ್ನು ಪ್ರತಿ [more]

ಬೆಂಗಳೂರು

ಸಚಿವಾಲಯ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋದಿಸಿದ ಸಚಿವರು

ಬೆಂಗಳೂರು, ಜ.25-ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಇಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ವಿಧಾನಸೌಧದಲ್ಲಿ ಸಚಿವಾಲಯ ಅಧಿಕಾರಿ, ಸಿಬ್ಬಂದಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ [more]

ಬೆಂಗಳೂರು

ನೇತ್ರ ಪರೀಕ್ಷೆ ನಂತರ ಮತ್ತೆ ಅಪೋಲೋ ಆಸ್ಪತ್ರೆಗೆ ಶಾಸಕ ಆನಂದ್ ಸಿಂಗ್

ಬೆಂಗಳೂರು, ಜ.25- ಈಗಲ್‍ಟನ್ ರೆಸಾರ್ಟ್‍ನಲ್ಲಿ ಜನವರಿ 20ರಂದು ನಡೆದ ಗಲಾಟೆಯಲ್ಲಿ ಗಾಯಗೊಂಡು ಅಪೆÇೀಲೋ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರನ್ನು ವೈದ್ಯರ ಸಲಹೆ ಮೇರೆಗೆ [more]

ಬೆಂಗಳೂರು

ಹೆಚ್ಚಿನ ಚಿಕಿತ್ಸೆ ಹಿನ್ನಲೆ ನಾರಾಯಣ ನೇತ್ರಾಲಯಕ್ಕೆ ಶಿಫ್ಟ್ ಆದ ಶಾಸಕ ಆನಂದ್ ಸಿಂಗ್

ಬೆಂಗಳೂರು, ಜ.24- ಶಾಸಕರ ಹೊಡೆದಾಟದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಆನಂದ್‍ಸಿಂಗ್ ಕಣ್ಣಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಹಿನ್ನೆಲೆಯಲ್ಲಿ ಅವರನ್ನು ನಾರಾಯಣ ನೇತ್ರಾಲಯಕ್ಕೆ ಶಿಫ್ಟ್ ಮಾಡಲಾಗಿದೆ. ಶೇಷಾದ್ರಿಪುರದ ಅಪಲೋ [more]

ಬೆಂಗಳೂರು

70ನೇ ಗಣರಾಜ್ಯೋತ್ಸವದ ಸಿದ್ಧತೆಗಳನ್ನು ಪರಿಶೀಲಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಬೆಂಗಳೂರು, ಜ.24- ಟೆಂಟ್‍ಪೆಗ್ಗಿಂಗ್, ಮ್ಯೂಲ್ ಟ್ರಕ್ ರೈಡಿಂಗ್ ಟೀಮ್, ರೂಮ್ ಇಂಟರ್ವೆನ್ಷನ್ ಹಾಗೂ ನೂರಾರು ಮಕ್ಕಳು ನಡೆಸಿಕೊಡುವ ಕಾರ್ಗಿಲ್ ಕಥನ, ನಮ್ಮ ಭಾರತ ಭವ್ಯ ಭಾರತ ಈ [more]

ಬೆಂಗಳೂರು

ಬೆಂಕಿ ಕಾಣಿಸಿಕೊಂಡ ಹಿನ್ನಲೆ ವರ್ತೂರು ಕೆರೆಗೆ ಬಿಬಿಎಂಪಿಯಿಂದ ಸೂಕ್ತ ಭದ್ರತೆ

ಬೆಂಗಳೂರು, ಜ.24- ವರ್ತೂರು ಕೆರೆಗೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆರೆಗೆ ಸೂಕ್ತ ಭದ್ರತೆ ಒದಗಿಸಲು ಮುಂದಾಗಿರುವ ಬಿಬಿಎಂಪಿ 21 ಮಾರ್ಷಲ್‍ಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಕೆರೆಯ ಸುತ್ತಮುತ್ತ [more]

ಬೆಂಗಳೂರು

ಶಾಸಕರು ಕುಡಿದು ಗಲಾಟೆ ಮಾಡಿರುವುದು ತಲೆತಗ್ಗಿಸುವ ವಿಷಯ

ಬೆಂಗಳೂರು, ಜ.24- ಕಂಠಪೂರ್ತಿ ಕುಡಿದು ಶಾಸಕರು ಗಲಾಟೆ ಮಾಡಿಕೊಂಡಿರುವುದು ತಲೆತಗ್ಗಿಸುವ ವಿಷಯವಾಗಿದೆ.ಈ ಸಂಬಂಧ ಕಾನೂನು ತನ್ನ ಕ್ರಮ ತೆಗೆದುಕೊಳ್ಳಬೇಕು ಎಂದು ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್ ಹೇಳಿದ್ದಾರೆ. [more]

ಬೆಂಗಳೂರು

ಮಾಧ್ಯಮದ ವಿರುದ್ಧ ಗರಂ ಆದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್

ಬೆಂಗಳೂರು, ಜ.24- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಅನಗತ್ಯವಾಗಿ ಮಾಧ್ಯಮದ ವಿರುದ್ಧ ಇಂದು ಗರಂ ಆಗಿದ್ದಾರೆ. ಕಂಪ್ಲಿ ಶಾಸಕ ಗಣೇಶ್ ಪರವಾಗಿ ಅವರ ಬೆಂಬಲಿಗರು ಇಂದು [more]

ಬೆಂಗಳೂರು

ಕಾಂಗ್ರೇಸ್ ಮುಖಂಡರಿಂದ ಅತೃಪ್ತ ಶಾಸಕ ಉಮೇಶ್ ಜಾದವ್ ಅವರನ್ನು ಮನವೊಲಿಸುವ ಯತ್ನ

ಬೆಂಗಳೂರು, ಜ.24-ಅತೃಪ್ತಗೊಂಡಿರುವ ಶಾಸಕ ಉಮೇಶ್ ಜಾದವ್ ಅವರನ್ನು ಮನವೊಲಿಸುವ ಯತ್ನವನ್ನು ಕಾಂಗ್ರೆಸ್ ಮುಖಂಡರು ನಡೆಸಿದ್ದಾರೆ. ಕಾಂಗ್ರೆಸ್‍ನಿಂದ ಬೇಸರಗೊಂಡು ಬಿಜೆಪಿ ಪಾಳಯಕ್ಕೆ ಜಿಗಿಯಲು ಮುಂದಾಗಿ ಮುಂಬೈ ರೆಸಾರ್ಟ್‍ನಲ್ಲಿ ಕಳೆದ [more]

No Picture
ಬೆಂಗಳೂರು

ಎಫ್ಜಿ ಪರ್ವ ಪ್ಲೇಯರ್ ಕ್ರಿಕೆಟೆ ಶಿಷ್ಯವೇತನಕ್ಕೆ ಚಾಲನೆ ನೀಡಿದ ಗೌತಮ್ ಗಂಭೀರ್

ಬೆಂಗಳೂರು, ಜ.23- ಎರಡು ಬಾರಿ ವಿಶ್ವಕಪ್ ವಿಜೇತ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕøತ ಗೌತಮ್ ಗಂಭೀರ್ ಕ್ರೀಡಾ ತಂತ್ರe್ಞÁನ ಕಂಪನಿ ಫನ್ ಎಂಗೇಜï.ಕಾಂ ಸಹಯೋಗದಲ್ಲಿ ಎಫ್ಜಿ ಪರ್ವ [more]

ಬೆಂಗಳೂರು

ಈ ಬಾರಿ ರಾಷ್ಟ್ರಪತಿ ಪದಕಕ್ಕೆ ರಾಜ್ಯದಿಂದ ಯಾವುದೇ ಅಧಿಕಾರಿ ಆಯ್ಕೆಯಾಗಿಲ್ಲ

ಬೆಂಗಳೂರು,ಜ.24- ಹೊಂದಾಣಿಕೆ ಕೊರತೆ , ವೃತ್ತಿ ವೈಷಮ್ಯ, ಒಬ್ಬರ ವಿರುದ್ಧ ಮತ್ತೊಬ್ಬರ ಮಸಲತ್ತು, ಪರಸ್ಪರ ಕಾಲೆಳೆಯುವಿಕೆ ಪರಿಣಾಮ ಈ ಬಾರಿ ರಾಜ್ಯದ ಯಾವುದೇ ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ [more]

ಬೆಂಗಳೂರು

ಮೈತ್ರಿ ಸರ್ಕಾರಕ್ಕೆ ಹೆಚ್ಚಿನ ದಿನಗಳ ಅವಕಾಶ ನೀಡಬಾರದು ಬಿಜೆಪಿ

ಬೆಂಗಳೂರು,ಜ.24-ಸಮ್ಮಿಶ್ರ ಸರ್ಕಾರವನ್ನು ಹೆಚ್ಚಿನ ದಿನಗಳ ಕಾಲ ಮುಂದುವರೆಯಲು ಅವಕಾಶ ನೀಡಬಾರದೆಂಬ ತೀರ್ಮಾನಕ್ಕೆ ಬಂದಿರುವ ಬಿಜೆಪಿ ಮೊದಲ ಹಂತದಲ್ಲಿ ಆರು ಶಾಸಕರಿಂದ ರಾಜೀನಾಮೆ ಕೊಡಿಸುವ ಲೆಕ್ಕಾಚಾರಕ್ಕೆ ಬಂದಿದೆ. ಇದೇ [more]