ರಾಷ್ಟ್ರೀಯ

ಕೇಂದ್ರ ಸರ್ಕಾರದಿಂದ ಸುವಿಧಾ ಯೋಜನೆಯಡಿಯಲ್ಲಿ ಕೇವಲ 2.50 ರೂ. ಗೆ  ಸ್ಯಾನಿಟರ್ ನ್ಯಾಪ್ಕಿನ್ ಬಿಡುಗಡೆ

ನವದೆಹಲಿ:ಮಾ-8: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಅತ್ಯಂತ ಅಗ್ಗದ ಮತ್ತು ಗುಣಮಟ್ಟದ ಶೇ.100ರಷ್ಟು ಬಯೋ ಡಿಗ್ರೇಬಲ್ ಸ್ಯಾನಿಟರ್ ನ್ಯಾಪ್ಕಿನ್ ಗಳನ್ನು  ಬಿಡುಗಡೆ ಮಾಡಿದೆ. ದೆಹಲಿಯಲ್ಲಿ [more]

ರಾಷ್ಟ್ರೀಯ

ನಾಗ್ಯಾಲ್ಯಾಂಡ್ ನ ನೂತನ ಮುಖ್ಯಮಂತ್ರಿಯಾಗಿ ನೀಫಿಯು ರಿಯೊ ಪದಗ್ರಹಣ 

ಕೊಹಿಮಾ:ಮಾ-8: ನಾಗ್ಯಾಲ್ಯಾಂಡ್ ನ ನೂತನ ಮುಖ್ಯಮಂತ್ರಿಯಾಗಿ  ನೀಫಿಯು ರಿಯೊ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಾಗಾಲ್ಯಾಂಡ್ ರಾಜ್ಯಪಾಲರಾದ ಪದ್ಮನಾಭ ಆಚಾರ್ಯ ಅವರು ನೂತನ ಸಿಎಂ ನೀಫಿಯು ಅವರಿಗೆ [more]

ರಾಷ್ಟ್ರೀಯ

ದೇಶದಲ್ಲಿ ಮುಂದುವರೆದ ಪ್ರತಿಮೆಗಳ ಧ್ವಂಸ ಪ್ರಕರಣ: ಕೇರಳ ಕಣ್ಣೂರಿನಲ್ಲಿ ಗಾಂಧಿ ಪ್ರತಿಮೆ ಧ್ವಂಸ

ನವದೆಹಲಿ:ಮಾ-8: ದೇಶದ ವಿವಿಧ ರಾಜ್ಯಗಳಲ್ಲಿ ಐತಿಹಾಸಿಕ ವ್ಯಕ್ತಿಗಳ ಪ್ರತಿಮೆ ಧ್ವಂಸ ಪ್ರಕರಣಗಳು ಮುಂದುವರೆದಿದ್ದು, ಕೇರಳ ಕಣ್ಣೂರು ಜಿಲ್ಲೆಯ ತಾಳಿಪರಂಬ ದಲ್ಲಿ ತಾಲೂಕು ಕಚೇರಿಯ ಮುಂದಿರುವ ಮಹಾತ್ಮ ಗಾಂಧೀಜಿ [more]

ರಾಷ್ಟ್ರೀಯ

ಕೇಂದ್ರ ಸರ್ಕಾರದಿಂದ ಸುವಿಧಾ ಯೋಜನೆಯಡಿಯಲ್ಲಿ ಕೇವಲ 2.50 ರೂ. ಗೆ  ಸ್ಯಾನಿಟರ್ ನ್ಯಾಪ್ಕಿನ್ ಬಿಡುಗಡೆ

ನವದೆಹಲಿ:ಮಾ-8: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಅತ್ಯಂತ ಅಗ್ಗದ ಮತ್ತು ಗುಣಮಟ್ಟದ ಶೇ.100ರಷ್ಟು ಬಯೋ ಡಿಗ್ರೇಬಲ್ ಸ್ಯಾನಿಟರ್ ನ್ಯಾಪ್ಕಿನ್ ಗಳನ್ನು  ಬಿಡುಗಡೆ ಮಾಡಿದೆ. ದೆಹಲಿಯಲ್ಲಿ [more]

ರಾಷ್ಟ್ರೀಯ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವನಿತೆಯರಿಗೆ ಪ್ರಧಾನಿ ಗುಣಗಾನ

ನವದೆಹಲಿ, ಮಾ.8-ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದ ವನಿತೆಯರನ್ನು ಸ್ಮರಿಸಿದ್ದಾರೆ. ಮನುಕುಲದ ಇತಿಹಾಸದಲ್ಲಿ ಹಲವಾರು [more]

ರಾಷ್ಟ್ರೀಯ

ರಾಜಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ನವದೆಹಲಿ,ಮಾ.8- ರಾಜಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದೆ. ಉತ್ತರ ಪ್ರದೇಶದಿಂದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಬಿಹಾರದ ಕಾನೂನು ಸಚಿವ [more]

ರಾಷ್ಟ್ರೀಯ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ನವದೆಹಲಿ/ಮುಂಬೈ, ಮಾ.8-ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ದೇಶದ ವಿವಿಧ ಕ್ಷೇತ್ರಗಳಲ್ಲಿ ಅತ್ಯಂತ ಪ್ರಭಾವಿ ಮತ್ತು ಬಹು ಮೆಚ್ಚಿನ ಖ್ಯಾತನಾಮ ಮಹಿಳಾಮಣಿಗಳನ್ನು ಸಮೀಕ್ಷೆಯೊಂದು ಗುರುತಿಸಿದೆ. ಅದರ ಪ್ರಕಾರ ಸಿನಿಮಾ [more]

ರಾಷ್ಟ್ರೀಯ

ರೈತ ಕೇವಲ ಶ್ರಮಜೀವಿ ಮಾತ್ರ ಅಲ್ಲ. ಆತ ಸೃಜನಾತ್ಮಕ ಪ್ರತಿಭಾವಂತನೂ ಹೌದು

ನಲ್ಲೂರು, ಮಾ.8- ರೈತ ಕೇವಲ ಶ್ರಮಜೀವಿ ಮಾತ್ರ ಅಲ್ಲ. ಆತ ಸೃಜನಾತ್ಮಕ ಪ್ರತಿಭಾವಂತನೂ ಹೌದು. ಇದಕ್ಕೊಂದು ಸ್ಪಷ್ಟ ನಿದರ್ಶನ ಆಂಧ್ರಪ್ರದೇಶದ ನಲ್ಲೂರು ಜಿಲ್ಲೆಯ ಬಂದಕಿಂಡುಪಲ್ಲೆ ಗ್ರಾಮದ ಚೆಂಚುರೆಡ್ಡಿ [more]

ರಾಷ್ಟ್ರೀಯ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಹತ್ವದ ಯೋಜನೆಗೆ ವಿರೋಧ

ನವದೆಹಲಿ, ಮಾ.8- ದೇಶದ ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್‍ನಲ್ಲಿ ಆಂತರಿಕ ಬದಲಾವಣೆಗಳನ್ನು ಮಾಡಬೇಕೆಂಬ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಹತ್ವದ ಯೋಜನೆಗೆ ಆರಂಭದಲ್ಲಿ ವಿಘ್ನಗಳು [more]

ರಾಜ್ಯ

ಪ್ರತ್ಯೇಕ ತ್ರಿವರ್ಣ ನಾಡಧ್ವಜ ಅನಾವರಣಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು:ಮಾ-8: ಕರ್ನಾಟಕಕ್ಕೆ ಪ್ರತ್ಯೇಕ ತ್ರಿವರ್ಣ ನಾಡಧ್ವಜ ಕನಸು ನನಸಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ,ತಜ್ಞರ ಸಮಿತಿ ನೀಡಿದ್ದ ಹಳದಿ ಬಿಳಿ ಹಾಗೂ ಕೆಂಪು ಬಣ್ಣವನ್ನು ಒಳಗೊಂಡ ರಾಜ್ಯ ಲಾಂಛನ ಗಂಡಭೇರುಂಡ [more]

ಬೀದರ್

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ವಿವಾದ: ನಾಯ್ಡು ಸಂಪುಟಕ್ಕೆ ಬಿಜೆಪಿ ಸಚಿವರ ರಾಜೀನಾಮೆ

ಅಮರಾವತಿ:ಮಾ-8: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಬೇಡಿಕೆ ಈಡೇರಿಸದ ಹಿನ್ನಲೆಯಲ್ಲಿ ತೆಲುಗು ದೇಶಂ ಪಕ್ಷ ಹಾಗೂ ಬಿಜೆಪಿ ನಡುವಿನ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಆಂಧ್ರ ಸರ್ಕಾರದಲ್ಲಿ ಸಚಿವರಾಗಿದ್ದ [more]

ರಾಷ್ಟ್ರೀಯ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹಾನಿರ್ದೇಶರಿಗೆ ಭ್ರಷ್ಟಚಾರ ದಳದಿಂದ ವಿಚಾರಣೆ:

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹಾನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಸುನಿಲ್ ಮೇಹ್ತಾ, ಇಂದು ಭ್ರಷ್ಟಚಾರನಿಗ್ರಹ ಧಳದ ಮುಂದೆ ಹಾಜರದರು. ಪಿಎನ್ಬಿ ಹಗರಣ ಕುರಿತಂತೆ ಸುನಿಲ್ ಮೇಹ್ತಾರವರಿಗೆ [more]

ರಾಷ್ಟ್ರೀಯ

ಲೆನಿನ್, ಪೆರಿಯಾರ್ ಬಳಿಕ ಶ್ಯಾಮ್ ಪ್ರಸಾದ್ ಪ್ರತಿಮೆ ಧ್ವಂಸ

ನವದೆಹಲಿ: ತ್ರಿಪುರಾದಲ್ಲಿ ಲೆನಿನ್, ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆ ಧ್ವಂಸ ಬಳಿಕ ಪಶ್ಚಿಮ ಬಂಗಾಳದ ಕೊಲ್ಕೊತ್ತಾದ ಕಾಳಿಘಾಟ್​​ನಲ್ಲಿ ಜನಸಂಘದ ಸಂಸ್ಥಾಪಕ ಶ್ಯಾಮಾ ಪ್ರಸಾದ್ ಮುಖರ್ಜಿಯವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಜಾಧವಪುರ ವಿವಿ [more]

ರಾಷ್ಟ್ರೀಯ

ಮೋದಿಗೆ ಬೆದರಿ ಶರಣಾಗತಿಗೆ ಒಪ್ಪಿದನೇ ದಾವೂದ್?

ಹೊಸದಿಲ್ಲಿ: ಮುಂಬೈ ಸರಣಿ ಸ್ಫೋಟದ ರೂವಾರಿ ಹಾಗೂ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಭಾರತ ಸರರ್ಕಾರದ ಮುಂದೆ ಶರಣಾಗಲು ಒಪ್ಪಿದ್ದಾನಂತೆ. ಶರಣಾಗತಿಗೆ ಕೆಲ ಷರತ್ತುಗಳನ್ನು ಹಾಕಿದ್ದಾನೆಯಾದರೂ, ಪ್ರಧಾನಿ [more]

ರಾಷ್ಟ್ರೀಯ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಫಾರೂಕ್ ಟಕ್ಲಾ ಬಂಧನ; ಮುಂಬೈಗೆ ಕರೆತಂದ ಸಿಬಿಐ ಅಧಿಕಾರಿಗಳು

ಮುಂಬೈ:ಮಾ-8: ಭೂಗತ ಪಾತಕಿ ದಾವೂದ್‌‌ ಇಬ್ರಾಹಿಂ ಆಪ್ತ, ಗ್ಯಾಂಗ್‌ಸ್ಟರ್‌ ಫಾರೂಕ್‌ ಟಕ್ಲಾನನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ಮುಂಬೈಗೆ ಕರೆ ತಂದಿದ್ದಾರೆ. ದುಬೈನಲ್ಲಿ ಫಾರೂಕ್‌ ಟಕ್ಲಾ ನನ್ನು ಬಂಧಿಸಲಾಗಿದೆ. [more]

ರಾಷ್ಟ್ರೀಯ

ಪ್ರಧಾನಿ ನರೇಂದ್ರಮೋದಿಯವರಿಗೆ ಅವಮಾನ – ಸಂಜೀವ್‍ಕುಮಾರ್ ಎಂಬ ಬಿಎಸ್‍ಎಫ್ ಯೋಧನ ಒಂದು ವಾರದ ವೇತನಕ್ಕೆ ಕತ್ತರಿ

ನವದೆಹಲಿ, ಮಾ.7- ಪ್ರಧಾನಿ ನರೇಂದ್ರಮೋದಿಯವರಿಗೆ ಅವಮಾನ ತೋರಿದ ಹಿನ್ನೆಲೆಯಲ್ಲಿ ಸಂಜೀವ್‍ಕುಮಾರ್ ಎಂಬ ಬಿಎಸ್‍ಎಫ್ ಯೋಧನ ಒಂದು ವಾರದ ವೇತನಕ್ಕೆ ಕತ್ತರಿ ಹಾಕಲಿದೆ. ಫೆಬ್ರುವರಿ 21 ರಂದು ಪಶ್ಚಿಮ [more]

ರಾಷ್ಟ್ರೀಯ

ಪ್ರತಿಮೆ ಧ್ವಂಸಗೊಳಿಸಿರುವ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ತೀವ್ರ ವಿರೋಧ

ನವದೆಹಲಿ,ಮಾ.7-ತ್ರಿಪುರದಲ್ಲಿ ಕಮ್ಯೂನಿಸ್ಟ್ ನಾಯಕ ಲೆನಿನ್ ಅವರ ಎರಡು ಪ್ರತಿಮೆಗಳು ಹಾಗೂ ತಮಿಳುನಾಡಿನಲ್ಲಿ ದ್ರಾವಿಡ ಮುಖಂಡ ಪೆರಿಯಾರ್ ಪ್ರತಿಮೆ ಧ್ವಂಸಗೊಳಿಸಿರುವ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ತೀವ್ರ [more]

ರಾಷ್ಟ್ರೀಯ

ಆಂಧ್ರಪ್ರದೇಶಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡಲು ಸಾಧ್ಯವಿಲ್ಲ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ/ವಿಜಯವಾಡ, ಮಾ.7-ಆಂಧ್ರಪ್ರದೇಶಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿರುವುದರಿಂದ ಎನ್‍ಡಿಎ ಮಿತ್ರ ಪಕ್ಷವಾದ ತೆಲುಗು ದೇಶಂ [more]

ರಾಷ್ಟ್ರೀಯ

ತಮಿಳುನಾಡಿನ ಕೊಯಮತ್ತೂರಿನ ಬಿಜೆಪಿ ಕಚೇರಿ ಮೇಲೆ ಇಂದು ಬೆಳಗಿನ ಜಾವ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್‍ಗಳ ದಾಳಿ

ಕೊಯಮತ್ತೂರು, ಮಾ.7- ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಘರ್ಷಣೆ, ದಾಂಧಲೆ ಮತ್ತು ಹಿಂಸಾಚಾರಗಳ ಬೆನ್ನಲ್ಲೇ ಕೆಲವು ರಾಜ್ಯಗಳಲ್ಲಿ ಅಹಿತಕರ ಘಟನೆಗಳು ಮರುಕಳಿಸುತ್ತಿವೆ. [more]

ರಾಷ್ಟ್ರೀಯ

ಆಧಾರ್ ಕಾರ್ಡ್ ಸಂಖ್ಯೆಯನ್ನು ಸೇರಿಸಲು ನಿಗದಿಗೊಳಿಸಲಾಗಿರುವ ಮಾರ್ಚ್ 31ರ ಗಡುವು ವಿಸ್ತರಣೆಯಾಗುವ ಸಾಧ್ಯತೆ

ನವದೆಹಲಿ, ಮಾ.7-ಬ್ಯಾಂಕ್ ಖಾತೆಗಳು, ಮೊಬೈಲ್ ಫೆÇೀನ್‍ಗಳು ಹಾಗೂ ಇತರ ಸೇವೆಗಳಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಸೇರಿಸಲು ನಿಗದಿಗೊಳಿಸಲಾಗಿರುವ ಮಾರ್ಚ್ 31ರ ಗಡುವು ವಿಸ್ತರಣೆಯಾಗುವ ಸಾಧ್ಯತೆ ಇದೆ. ಕಾಲಾವಧಿ [more]

ರಾಷ್ಟ್ರೀಯ

ಎಟಿಎಂನಿಂದ 18 ಲಕ್ಷ ರೂ.ಗಳಿಗೂ ಅಧಿಕ ಹಣವನ್ನು ಕಳವು ಮಾಡಿ ಪರಾರಿ

ಮುಜಫರ್‍ನಗರ್, ಮಾ.7-ಸರ್ವಿಸ್ ಎಂಜಿನಿಯರ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಎಟಿಎಂನಿಂದ 18 ಲಕ್ಷ ರೂ.ಗಳಿಗೂ ಅಧಿಕ ಹಣವನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ [more]

ರಾಷ್ಟ್ರೀಯ

ಬಹುಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ಹಗರಣ, ಕಾವೇರಿ ಜಲ ವಿವಾದ ವಿವಾದಗಳು ಕಲಾಪವನ್ನು ಬಲಿ ತೆಗೆದುಕೊಂಡಿವೆ

ನವದೆಹಲಿ, ಮಾ.7-ಬಹುಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ಹಗರಣ, ಕಾವೇರಿ ಜಲ ವಿವಾದ ಹಾಗೂ ಮತ್ತಿತರ ವಿಷಯಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇಂದೂ ಕೂಡ ಪ್ರತಿಧ್ವನಿಸಿ ಭಾರೀ [more]

ರಾಷ್ಟ್ರೀಯ

ಅರಬ್ಬಿ ಸಮುದ್ರದಲ್ಲಿ ಸರಕು ಸಾಗಣೆ ನೌಕೆಯೊಂದರಲ್ಲಿ ಬೆಂಕಿ

ಮುಂಬೈ, ಮಾ.7-ಲಕ್ಷದ್ವೀಪದ ಬಳಿ ಅರಬ್ಬಿ ಸಮುದ್ರದಲ್ಲಿ ಸರಕು ಸಾಗಣೆ ನೌಕೆಯೊಂದರಲ್ಲಿ ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡು ನಾಲ್ವರು ನಾಪತ್ತೆಯಾಗಿದ್ದಾರೆ. ಈ ಘಟನೆಯಲ್ಲಿ ಇತರ 23 ಜನರನ್ನು ರಕ್ಷಿಸಲಾಗಿದೆ. [more]

ರಾಷ್ಟ್ರೀಯ

ರಿಲಾಯನ್ಸ್ ಉದ್ಯಮಗಳ ಅಧ್ಯಕ್ಷ ಮುಖೇಶ್ ಅಂಬಾನಿ ಸತತ 11ನೇ ವರ್ಷ ಭಾರತದ ಅತ್ಯಂತ ಶ್ರೀಮಂತ

ನ್ಯೂಯಾರ್ಕ್, ಮಾ.7-ರಿಲಾಯನ್ಸ್ ಉದ್ಯಮಗಳ ಅಧ್ಯಕ್ಷ ಮುಖೇಶ್ ಅಂಬಾನಿ ಸತತ 11ನೇ ವರ್ಷ ಭಾರತದ ಅತ್ಯಂತ ಶ್ರೀಮಂತ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಅವರ ಆಸ್ತಿ 40.1 ಶತಕೋಟಿ ಡಾಲರ್ [more]

ರಾಷ್ಟ್ರೀಯ

ಕೊಯಮತ್ತೂರು ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ಚೆನ್ನೈ : ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿರುವ ಘಟನೆ ತಮಿಳುನಾಡಿನ ಕೊಯಮುತ್ತೂರಿನಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ. ತಮಿಳುನಾಡಿನಲ್ಲಿರುವ ಪೆರಿಯಾರ್ ಮೂರ್ತಿಗೆ ಹಾನಿ ಮಾಡಿರುವ ಘಟನೆಗೆ [more]