ರಾಷ್ಟ್ರೀಯ

ಸೈಬರ್ ಅಪರಾಧವು ಜಾಗತಿಕವಾಗಿ ಒಂದು ಉದ್ಯಮ – ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಆತಂಕ

ನವದೆಹಲಿ, ಮಾ.14-ಸೈಬರ್ ಅಪರಾಧವು ಜಾಗತಿಕವಾಗಿ ಒಂದು ಉದ್ಯಮವಾಗುತ್ತಿದ್ದು, ಇಂಥ ಅಪರಾಧಗಳು ಆಗಾಗ ನಡೆಯುತ್ತಲೇ ಇರುತ್ತವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ [more]

ರಾಷ್ಟ್ರೀಯ

ಸಂಸತ್‍ನ ಉಭಯ ಸದನಗಳಲ್ಲೂ ಎಂಟನೆ ದಿನವಾದ ಇಂದು ಕೂಡ ಕಲಾಪಕ್ಕೆ ಅಡ್ಡಿ

ನವದೆಹಲಿ, ಮಾ.14- ಸಂಸತ್‍ನ ಉಭಯ ಸದನಗಳಲ್ಲೂ ಎಂಟನೆ ದಿನವಾದ ಇಂದು ಕೂಡ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಧರಣಿ ಮುಂದುವರಿಸಿ ಎಂದಿನಂತೆ ಕಲಾಪಕ್ಕೆ ಅಡ್ಡಿ ಉಂಟುಮಾಡಿದವು. ಲೋಕಸಭೆಯಲ್ಲಿ [more]

ರಾಷ್ಟ್ರೀಯ

ಉತ್ತರಪ್ರದೇಶ ಹಾಗೂ ಬಿಹಾರದ ಲೋಕಸಭೆ ಉಪ ಚುನಾವಣೆ: ಎಸ್ ಪಿಗೆ ಗೆಲುವು; ಬಿಜೆಪಿಗೆ ಭಾರೀ ಮುಖಭಂಗ

ಲಖನೌ:ಮಾ-14: ಉತ್ತರಪ್ರದೇಶ ಹಾಗೂ ಬಿಹಾರದ ಲೋಕಸಭೆ ಉಪ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿ ಭಾರೀ ಹಿನ್ನಡೆ ಅನುಭವಿಸುತ್ತಿದೆ. ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲೇ ಹಿನ್ನಡೆ ಅನುಭವಿಸುತ್ತಿರುವುದು ಪ್ರಧಾನಿ [more]

ರಾಷ್ಟ್ರೀಯ

ಹಿಂದೂ ಮಹಾಸಾಗರದಲ್ಲಿ ಕಡಿಮೆ ವಾಯುಭಾರ ಕೇರಳ ಭಾಗದ ಕರಾವಳಿಯಲ್ಲಿ ಕಟ್ಟೆಚ್ಚರ

ಹಿಂದೂ ಮಹಾಸಾಗರದಲ್ಲಿ ಕಡಿಮೆ ವಾಯುಭಾರ ಒತ್ತಡ ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ಭಾಗದ ಕರಾವಳಿಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ತಿರುವನಂತಪುರಂನಲ್ಲಿ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ [more]

ರಾಷ್ಟ್ರೀಯ

ಸಚಿವ ಡಾ.ಹಸೀಬ್ ಡ್ರಾಬು ವಿವಾದಾತ್ಮಕ ಹೇಳಿಕೆ: ಸಚಿವ ಸಂಪುಟದಿಂದ ಹೊರಗೆ

ಕಾಶ್ಮೀರ ಕುರಿತಂತೆ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವ ಜಮ್ಮು – ಕಾಶ್ಮೀರದ ಹಣಕಾಸು, ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಡಾ.ಹಸೀಬ್ ಡ್ರಾಬು ಅವರನ್ನು ಮುಖ್ಯಮಂತ್ರಿ ಮೆಹಬೂಬ ಮುಫ್ತಿ [more]

ರಾಷ್ಟ್ರೀಯ

ಮಹಾನದಿ ನೀರು ಹಂಚಿಕೆ ವಿವಾದ: ಸರ್ಕಾರ ಜಲ ವಿವಾದ ನ್ಯಾಯಾಧೀಕರಣ ರಚಿಸಿದೆ

ಒಡಿಶಾ ಮತ್ತು ಚತ್ತೀಸ್‍ಗಢ ನಡುವಿನ ಮಹಾನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ಮೂವರು ಸದಸ್ಯರ ಮಹಾನದಿ ಜಲ ವಿವಾದ ನ್ಯಾಯಾಧೀಕರಣ ರಚಿಸಿದೆ. ಈ ಕುರಿತು [more]

ರಾಷ್ಟ್ರೀಯ

ಆಧಾರ್ ಕಡ್ಡಾಯದ ಅವದಿ ಸುಪ್ರೀಂ ಕೋರ್ಟ್‍ನಿಂದ ವಿಸ್ತರಣೆ:

ದೆಹಲಿ: ಮಾರ್ಚ್ -13: ಕೇಂದ್ರ ಸರ್ಕಾರ ಬ್ಯಾಂಕ್ ಖಾತೆ, ಮೊಬೈಲ್ ನಂ, ಪಾಸ್ಪೋರ್ಟ್ ಮತ್ತು ಇನ್ನೂ ಕೆಲವು ಸೇವೆಗಳಿಗೆ, ಆಧಾರ್ ಲಿಂಕ್ ಮಾಡಲು ಮಾರ್ಚ್ 31ರಂದು ಕೊನೆಯ [more]

ರಾಷ್ಟ್ರೀಯ

ಛತ್ತೀಸಗಡ್ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರಿಂದ ಸಿಅರ್‍ಪಿಎಪ್ ಮೇಲೆ ದಾಳಿ

ಛತ್ತೀಸಗಡ್: ಮಾರ್ಚ್-13 : ಸುಕ್ಮಾ ಜಿಲ್ಲೆಯ ಕಿಸ್ತಾರಾಮ ಎಂಬ ಪ್ರದೇಶದಲ್ಲಿ ಸಿಅರ್‍ಪಿಎಪ್ ಕಾರ್ಯಾಚರಣೆ ನೆಡೆಸುತ್ತಿದ್ದಾಗ 100 ಕ್ಕೂ ಹೆಚ್ಚು ನಕ್ಸಲರಿಂದ ಸಿಅರ್‍ಪಿಎಪ್ ತಂಡದ ಮೇಳೆ ದಾಳಿ ನೆಡೆಸಿತು. [more]

ರಾಜ್ಯ

ಸಂಸತ್ತಿನ ಅಧಿವೇಶನದಲ್ಲಿ ಉಭಯ ಸದನಗಳ ಕಲಾಪಕ್ಕೆ ಅಡ್ಡಿಯಾಗುತ್ತಿರುವುದಕ್ಕೆ ಕಾಂಗ್ರೆಸ್ ಕಾರಣ ಸಚಿವ ಅನಂತ್‍ಕುಮಾರ್

ನವದೆಹಲಿ, ಮಾ.13- ಸಂಸತ್ತಿನ ಅಧಿವೇಶನದಲ್ಲಿ ಉಭಯ ಸದನಗಳ ಕಲಾಪಕ್ಕೆ ಅಡ್ಡಿಯಾಗುತ್ತಿರುವುದಕ್ಕೆ ಕಾಂಗ್ರೆಸ್ ಕಾರಣ. ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ್‍ಕುಮಾರ್ ಆರೋಪಿಸಿದ್ದಾರೆ. [more]

ರಾಷ್ಟ್ರೀಯ

ನಕ್ಸಲರು ನಡೆಸಿದ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಎಂಟು ಸಿಬ್ಬಂದಿಯ ಸಾವು

ಸುಕ್ಮಾ ,ಮಾ.13- ಛತ್ತೀಸ್‍ಗಢದ ನಕ್ಸಲರ ಪ್ರಾಬಲ್ಯ ಇರುವ ಅರಣ್ಯ ಪ್ರದೇಶದಲ್ಲಿ ಇಂದು ನಕ್ಸಲರು ನಡೆಸಿದ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‍ಪಿಎಫ್)ಯ ಎಂಟು ಸಿಬ್ಬಂದಿ ಹತರಾಗಿದ್ದು [more]

ರಾಷ್ಟ್ರೀಯ

ಆರ್ಥಿಕ ಅಪರಾಧಗಳ ಬಗ್ಗೆ ತನಿಖೆ ತೀವ್ರಗೊಳಿಸಿರುವ ಕೇಂದ್ರೀಯ ತನಿಖಾ ದಳ-ಸಿಬಿಐ

ಮುಂಬೈ/ನವದೆಹಲಿ, ಮಾ.13-ಆರ್ಥಿಕ ಅಪರಾಧಗಳ ಬಗ್ಗೆ ತನಿಖೆ ತೀವ್ರಗೊಳಿಸಿರುವ ಕೇಂದ್ರೀಯ ತನಿಖಾ ದಳ-ಸಿಬಿಐ ಹೊಸ ಹೊಸ ವಂಚನೆ ಪ್ರಕರಣಗಳನ್ನು ಪತ್ತೆ ಮಾಡುತ್ತಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‍ಬಿಐ) ನೀಡಲಾಗಿದ್ದ [more]

ರಾಷ್ಟ್ರೀಯ

ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ದಿಢೀರ್ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ

ಜೋಧ್‍ಪುರ್, ಮಾ.13-ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ದಿಢೀರ್ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜಸ್ತಾನ್ ಜೋಧ್‍ಪುರ್‍ನಲ್ಲಿ ಸಿನಿಮಾ ಚಿತ್ರೀಕರಣವೊಂದರಲ್ಲಿ ಪಾಲ್ಗೊಂಡಿದ್ದ ಬಿಗ್-ಬಿ ಇಂದು ಬೆಳಗ್ಗೆ ಹಠಾತ್ ಅಸೌಖ್ಯತೆಯಿಂದ ಅಸ್ವಸ್ಥರಾದರು. [more]

ರಾಷ್ಟ್ರೀಯ

ಹಿರಿಯ ಅಭಿನೇತ್ರಿ ಹಾಗೂ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಭಾರತದ ಅತ್ಯಂತ ಶ್ರೀಮಂತ ಸಂಸದೆ

ನವದೆಹಲಿ, ಮಾ.13-ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ, ಹಿರಿಯ ಅಭಿನೇತ್ರಿ ಹಾಗೂ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಭಾರತದ ಅತ್ಯಂತ ಶ್ರೀಮಂತ [more]

ರಾಜ್ಯ

ಜನನಾಯಕರ ಪ್ರತಿಮೆಗಳ ಧ್ವಂಸ, (ಪಿಎನ್‍ಬಿ) ಹಗರಣ ಮತ್ತು ಕಾವೇರಿ ಜಲ ವಿವಾದ ಕುರಿತು ಇಂದೂ ಕೂಡ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಭಾರೀ ಗದ್ದಲ-ಕೋಲಾಹಲ

ನವದೆಹಲಿ, ಮಾ.13- ದೇಶದ ವಿವಿಧ ಭಾಗಗಳಲ್ಲಿ ಜನನಾಯಕರ ಪ್ರತಿಮೆಗಳ ಧ್ವಂಸ, ಬಹುಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ಹಗರಣ, ಕಾವೇರಿ ಜಲ ವಿವಾದ, ಆಂಧ್ರ ಪ್ರದೇಶಕ್ಕೆ ವಿಶೇಷ [more]

ರಾಷ್ಟ್ರೀಯ

(ಟಿಬಿ) ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ನವದೆಹಲಿ, ಮಾ.13-ಭಾರತದಿಂದ 2025ರ ವೇಳೆ ಕ್ಷಯ (ಟಿಬಿ) ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. ಜಾಗತಿಕವಾಗಿ ನಿಗದಿಗೊಳಿಸಿದ ಅಂತಿಮ [more]

ರಾಷ್ಟ್ರೀಯ

ದೇಶದ ಅನೇಕ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಪ್ರಾಬಲ್ಯ ಗಮನಾರ್ಹವಾಗಿ ವೃದ್ಧಿ : ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ

ನವದೆಹಲಿ, ಮಾ.13- ದೇಶದ ಅನೇಕ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಪ್ರಾಬಲ್ಯ ಗಮನಾರ್ಹವಾಗಿ ವೃದ್ಧಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮಿತ್ರಪಕ್ಷಗಳ ಸಂಘಟನೆಗೆ ಮುಂದಾಗಿದ್ದು, ಇದೇ [more]

ರಾಷ್ಟ್ರೀಯ

ಖ್ಯಾತ ಗಾಯಕ ಹಾಗೂ ನಟ ಅದಿತ್ಯ ನಾರಾಯಣ್ ಬಂಧನ

ಮುಂಬೈ, ಮಾ.13- ಬಾಲಿವುಡ್‍ನ ಖ್ಯಾತ ಗಾಯಕ ಹಾಗೂ ನಟ ಅದಿತ್ಯ ನಾರಾಯಣ್ ಅವರನ್ನು ವರ್‍ಸೋವಾ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ನಿನ್ನೆ ಆದಿತ್ಯ ನಾರಾಯಣ್ ತಮ್ಮ ಮರ್ಸಿಡಿಸ್ ಬೆಂಜ್ [more]

ರಾಷ್ಟ್ರೀಯ

ಇಂಡಿಗೋ ವಿಮಾನ ಮತ್ತೊಮ್ಮೆ ವೈಫಲ್ಯ ಪ್ರಯಾಣಿಕರ ಕೆಂಗಣ್ಣಿಗೆ ಗುರಿ

ಮುಂಬೈ, ಮಾ.13- ಅತ್ಯಂತ ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ವಿಮಾನಯಾನ ಸೇವೆ ಪೂರೈಸುವ ಇಂಡಿಗೋ ವಿಮಾನ ಮತ್ತೊಮ್ಮೆ ವೈಫಲ್ಯದಿಂದ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ತನ್ನ 47 ವಿಮಾನಗಳ ಹಾರಾಟವನ್ನು [more]

ಬೆಂಗಳೂರು

ಪ್ರಸ್ತುತ ಜಾರಿಯಲ್ಲಿರುವ ಪ್ಯಾಕೇಜ್ ಪದ್ಧತಿಯಿಂದ ಗುತ್ತಿಗೆದಾರರಿಗೆ ಅನಾನುಕೂಲವಾಗುತ್ತಿದ್ದು , ಕೂಡಲೇ ಈ ಪ್ಯಾಕೇಜ್ ಪದ್ಧತಿಯನ್ನು ರದ್ದು ಮಾಡಬೇಕು. ಜಿ.ಎಂ.ರವೀಂದ್ರ

ಬೆಂಗಳೂರು,ಮಾ.12- ಪ್ರಸ್ತುತ ಜಾರಿಯಲ್ಲಿರುವ ಪ್ಯಾಕೇಜ್ ಪದ್ಧತಿಯಿಂದ ಗುತ್ತಿಗೆದಾರರಿಗೆ ಅನಾನುಕೂಲವಾಗುತ್ತಿದ್ದು , ಕೂಡಲೇ ಈ ಪ್ಯಾಕೇಜ್ ಪದ್ಧತಿಯನ್ನು ರದ್ದು ಮಾಡಬೇಕೆಂದು ರಾಜ್ಯ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ [more]

ಬೆಂಗಳೂರು

ಹದ್ದುಮೀರಿ ವರ್ತಿಸುವ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡಿ ಎಂದು ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಹಾಗೂ ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖಡಕ್ ಆದೇಶ

ಬೆಂಗಳೂರು, ಮಾ.12- ಹದ್ದುಮೀರಿ ವರ್ತಿಸುವ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡಿ ಎಂದು ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಹಾಗೂ ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖಡಕ್ ಆದೇಶ ನೀಡಿದ್ದಾರೆ. [more]

ರಾಷ್ಟ್ರೀಯ

ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ತನ್ನ ಶಿಕ್ಷೆಯನ್ನು ಎತ್ತಿಹಿಡಿದ ಆದೇಶವನ್ನು ಕೈ ಬಿಡುವಂತೆ ಕೋರಿ ಹಂತಕ ಎ.ಜಿ.ಪೆರಾರಿವಳನ್ ಸಲ್ಲಿಸಿರುವ ಮನವಿ ಅರ್ಜಿಯನ್ನು ವಜಾಗೊಳಿಸುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ಸುಪ್ರೀಂಕೋರ್ಟ್‍ಗೆ ಕೋರಿದೆ

ನವದೆಹಲಿ, ಮಾ.12-ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ತನ್ನ ಶಿಕ್ಷೆಯನ್ನು ಎತ್ತಿಹಿಡಿದ ಆದೇಶವನ್ನು ಕೈ ಬಿಡುವಂತೆ ಕೋರಿ ಹಂತಕ ಎ.ಜಿ.ಪೆರಾರಿವಳನ್ ಸಲ್ಲಿಸಿರುವ ಮನವಿ ಅರ್ಜಿಯನ್ನು ವಜಾಗೊಳಿಸುವಂತೆ ಕೇಂದ್ರೀಯ [more]

ರಾಷ್ಟ್ರೀಯ

ಇಂಡಿಗೋ ವಿಮಾನ ಮತ್ತೊಮ್ಮೆ ವೈಫಲ್ಯದಿಂದ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ

ಮುಂಬೈ, ಮಾ.12- ಇಂಡಿಗೋ ವಿಮಾನ ಮತ್ತೊಮ್ಮೆ ವೈಫಲ್ಯದಿಂದ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ. ಲಖನೌಗೆ ತೆರಳುತ್ತಿದ್ದ ಈ ಸಂಸ್ಥೆಯ ವಿಮಾನದ ಎಂಜಿನ್ ಗಗನದಲ್ಲೇ ಕೈಕೊಟ್ಟ ಕಾರಣ ತಕ್ಷಣ ಅಹಮದಾಬಾದ್‍ಗೆ [more]

ರಾಜ್ಯ

ಬೆಂಗಳೂರಿನ ಸ್ಟೀಲ್‍ಬ್ರಿಡ್ಜ್ ಕಾಮಗಾರಿಗೆ ಸಂಬಂಧಿಸಿದಂತೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ

ನವದೆಹಲಿ, ಮಾ.12- ಉದ್ಯಾನನಗರಿ ಬೆಂಗಳೂರಿನ ದಟ್ಟ ಸಂಚಾರ ಒತ್ತಡ ನಿವಾರಣೆಗಾಗಿ ರಾಜ್ಯಸರ್ಕಾರ ನಿರ್ಮಿಸಲು ಉದ್ದೇಶಿಸಿದ್ದ ಸ್ಟೀಲ್‍ಬ್ರಿಡ್ಜ್ ಕಾಮಗಾರಿಗೆ ಸಂಬಂಧಿಸಿದಂತೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ. [more]

ರಾಷ್ಟ್ರೀಯ

ಮೋದಿ ಅಂಡ್ ದ ಮ್ಯಾಜಿಕ್ ಪುಸ್ತಕ ಶೀಘ್ರ ಮಾರುಕಟ್ಟೆಗೆ ಬರಲಿದೆ

ಬೆಂಗಳೂರು, ಮಾ.12- ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಸಾಧನೆ ಕುರಿತ ಮನಿ, ಮೋದಿ ಅಂಡ್ ದ ಮ್ಯಾಜಿಕ್ ಪುಸ್ತಕ ಶೀಘ್ರ ಮಾರುಕಟ್ಟೆಗೆ ಬರಲಿದೆ. ನೋಟ್‍ಬ್ಯಾನ್, ಜಿಎಸ್‍ಟಿ ಜಾರಿ ನಂತರ [more]

ರಾಷ್ಟ್ರೀಯ

ಗಾಲಿಕುರ್ಚಿ ಫೆನ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕಕ್ಕೆ ಮೂರು ಪದಕ

ಇಂಫಾಲ್, ಮಾ.12-ಮಣಿಪುರದಲ್ಲಿ ನಡೆಯುತ್ತಿರುವ 11ನೆ ರಾಷ್ಟ್ರೀಯ ಗಾಲಿಕುರ್ಚಿ ಫೆನ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ಮೂರು ಪದಕಗಳನ್ನು ಗೆದ್ದುಕೊಂಡಿದೆ. ಇಲ್ಲಿನ ಕುಮಾನ್ ಲಾಂಪಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಗಳಲ್ಲಿ ರಾಜ್ಯಕ್ಕೆ [more]