ರಾಷ್ಟ್ರೀಯ

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌‌ ಮಿಶ್ರಾ ಅವರ ವಿರುದ್ಧ ಪದಚ್ಯುತಿ ನಿಲುವಳಿ ಮಂಡಿಸಲು ವಿಪಕ್ಷಗಳಿಂದ ಉಪರಾಷ್ಟ್ರಪತಿ ಭೇಟಿ

ನವದೆಹಲಿ:ಏ-20: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌‌ ಮಿಶ್ರಾ ಅವರ ವಿರುದ್ಧ ಪದಚ್ಯುತಿ ನಿಲುವಳಿ ಮಂಡಿಸಲು ನಿರ್ಧರಿಸಿರುವ ವಿಪಕ್ಷಗಳು ಈ ಸಂಬಂಧ ಇಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು [more]

ರಾಷ್ಟ್ರೀಯ

ಗುಜರಾತ್ ನರೋದಾ ಪಾಟಿಯಾ ನರಮೇಧ: ಕೊಡ್ನಾನಿ ನಿರ್ದೋಷಿ, ಬಾಬು ಭಜರಂಗಿ ಜೀವವಾಧಿ ಶಿಕ್ಷೆ ತೀರ್ಪು ಎತ್ತಿ ಹಿಡಿದ ಹೈಕೋರ್ಟ್

ಗುಜರಾತ್,ಏ.20 ಗುಜರಾತ್ ನ ನರೋದಾ ಪಾಟಿಯಾ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಸಚಿವೆ ಮಾಯಾಬೆನ್ ಕೊಡ್ನಾನಿ ನಿರ್ದೋಷಿ ಎಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಿದೆ. 2002ರಲ್ಲಿ [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯಲ್ಲಿ ಶಾಂತಿ ಸ್ಥಾಪಿಸಲು ಎಲ್ಲರೂ ಒಗ್ಗಟ್ಟಿನಿಂದ ಮುಂದೆ ಬನ್ನಿ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕರೆ

ನವದೆಹಲಿ:ಏ-20: ಕಾಶ್ಮೀರ ಕಣಿವೆಯಲ್ಲಿ ಶಾಂತಿ ಸ್ಥಾಪಿಸಲು ಎಲ್ಲರೂ ಒಗ್ಗಟ್ಟಿನಿಂದ ಮುಂದೆ ಬರಬೇಕೆಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ. ಇಂದಿಗೂ ಕಾಶ್ಮೀರ ವಿವಾದ ನಮಗೆಲ್ಲಾ ದೊಡ್ಡ [more]

ರಾಷ್ಟ್ರೀಯ

ಸಂಪರ್ಕ ಕಳೆದುಕೊಂಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದ ಜಿಸ್ಯಾಟ್-6ಎ ಉಪಗ್ರಹ ಪತ್ತೆ:

ನವದೆಹಲಿ, ಏ.19-ಸಂಪರ್ಕ ಕಳೆದುಕೊಂಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದ ಜಿಸ್ಯಾಟ್-6ಎ ಉಪಗ್ರಹ ಕೊನೆಗೂ ಪತ್ತೆಯಾಗಿದ್ದು, ಇದರೊಂದಿಗೆ ಮರುಸಂರ್ಪಕ ಸಾಧಿಸುವ ಪ್ರಯತ್ನಗಳು ಮುಂದುವರಿದಿದೆ. ಇಸ್ರೋ ಅಧ್ಯಕ್ಷ ಕೆ.ಶಿವನ್ ಜಿಸ್ಯಾಟ್-6ಎ [more]

ರಾಷ್ಟ್ರೀಯ

ಪಂಜಾಬ್‍ನ ಅತ್ಯಂತ ಸೂಕ್ಷ್ಮ ಪ್ರದೇಶ ಪಠಾಣ್‍ಕೋಟ್‍ನಲ್ಲಿ ಕಟ್ಟೆಚ್ಚರ :

ಪಠಾಣ್‍ಕೋಟ್, ಏ.19-ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಇಬ್ಬರು ವ್ಯಕ್ತಿಗಳು ಕಾರೊಂದನ್ನು ಅಪಹರಿಸಿ ಭಾರತೀಯ ವಾಯುಪಡೆ ನೆಲೆ ಬಳಿ ಕಾಣಿಸಿಕೊಂಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪಂಜಾಬ್‍ನ ಅತ್ಯಂತ ಸೂಕ್ಷ್ಮ ಪ್ರದೇಶ ಪಠಾಣ್‍ಕೋಟ್‍ನಲ್ಲಿ [more]

ರಾಷ್ಟ್ರೀಯ

ಅಕ್ರಮ ಮಾರ್ಗಗಳನ್ನು ಬಳಸಿ ತಪ್ಪು ಆದಾಯ ವಿವರ ಸಲ್ಲಿಸಿದರೆ ಕಠಿಣ ಕ್ರಮ : ತೆರಿಗೆ(ಐಟಿ) ಇಲಾಖೆ ಗಂಭೀರ ಎಚ್ಚರಿಕೆ

ನವದೆಹಲಿ, ಏ.19-ಅಕ್ರಮ ಮಾರ್ಗಗಳನ್ನು ಬಳಸಿ ತಪ್ಪು ಆದಾಯ ವಿವರ ಸಲ್ಲಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವೇತನ ವರ್ಗದ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ(ಐಟಿ) ಇಲಾಖೆ ಗಂಭೀರ [more]

ರಾಷ್ಟ್ರೀಯ

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ದಿ, ಇಂಗ್ಲೆಂಡ್‍ನಲ್ಲಿ ನೆಲೆಸಿರುವ ನೂರಾರು ಭಾರತೀಯರ ಮೆಚ್ಚುಗೆ:

ಲಂಡನ್, ಏ.19-ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ದಿ ಯೋಜನೆಗಳ ಬಗ್ಗೆ ಇಂಗ್ಲೆಂಡ್‍ನಲ್ಲಿ ನೆಲೆಸಿರುವ ನೂರಾರು ಭಾರತೀಯರು ಮೆಚ್ಚುಗೆ ಸೂಚಿಸಿದ್ದಾರೆ. ಬ್ರಿಟನ್ ಪ್ರಧಾನಮಂತ್ರಿ [more]

ರಾಷ್ಟ್ರೀಯ

ನ್ಯಾಯಾಧೀಶ ಬಿ.ಎಚ್.ಲೋಯ ಅವರ ನಿಗೂಢ ಸಾವು ಪ್ರಕರಣ: ಅರ್ಜಿಗಳ ವಜಾ

ನವದೆಹಲಿ, ಏ.19-ಕೇಂದ್ರೀಯ ತನಿಖಾ ದಳದ(ಸಿಬಿಐ) ನ್ಯಾಯಾಧೀಶ ಬಿ.ಎಚ್.ಲೋಯ ಅವರ ನಿಗೂಢ ಸಾವು ಪ್ರಕರಣದ ಸ್ವತಂತ್ರ ತನಿಖೆಗೆ ಕೋರಿದ್ದ ಅರ್ಜಿಗಳನ್ನು ಇಂದು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಅವರದು ಸಹಜ ಸಾವು [more]

ರಾಷ್ಟ್ರೀಯ

ಕುಲಭೂಷನ್ ಜಾಧವ್ ಪ್ರಕರಣದಲ್ಲಿ ಮತ್ತೆ ಕಾನೂನು ಸಮರಕ್ಕೆ ಎರಡೂ ರಾಷ್ಟ್ರಗಳು ಸಜ್ಜಾಗಿವೆ:

ನವದೆಹಲಿ/ಇಸ್ಲಾಮಾಬಾದ್, ಏ.19-ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆಪಾದನೆಗಳಿಗಾಗಿ ಪಾಕಿಸ್ತಾನ ಸೇನಾ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತ ನೌಕಾ ಪಡೆಯ ಮಾಜಿ  ಅಧಿಕಾರಿ ಕುಲಭೂಷನ್ ಜಾಧವ್ ಪ್ರಕರಣದಲ್ಲಿ ಮತ್ತೆ [more]

ರಾಷ್ಟ್ರೀಯ

ಜಮ್ಮು ಮತ್ತು ಕಾಶ್ಮೀರದ ಜನತೆಯ ಧೈರ್ಯ, ದಿಟ್ಟತನ ಮತ್ತು ಸಹಿಷ್ಣುತೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೆಚ್ಚುಗೆ :

ಜಮ್ಮು, ಏ.19-ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಜಮ್ಮು ಮತ್ತು ಕಾಶ್ಮೀರದ ಜನತೆಯ ಧೈರ್ಯ, ದಿಟ್ಟತನ ಮತ್ತು ಸಹಿಷ್ಣುತೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೆಚ್ಚುಗೆ ಸೂಚಿಸಿದ್ದಾರೆ. ಜಮ್ಮುವಿನ ಅಮರ್ ಮಹಲ್ [more]

ರಾಷ್ಟ್ರೀಯ

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ವ್ಯಕ್ತಿಯನ್ನು ಪಣಜಿ ಪೆÇಲೀಸರು ಬಂಧನ :

ಪಣಜಿ, ಏ.19-ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ವ್ಯಕ್ತಿಯನ್ನು ಪಣಜಿ ಪೆÇಲೀಸರು ಬಂಧಿಸಿದ್ದಾರೆ. ಪ್ರಸ್ತುತ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪರಿಕ್ಕರ್ [more]

ರಾಷ್ಟ್ರೀಯ

ದೇಶಾದ್ಯಂತ ಕರೆನ್ಸಿ ನೋಟುಗಳ ತೀವ್ರ ಅಭಾವ :

ಬೆಂಗಳೂರು/ಹೈದರಾಬಾದ್, ಏ.19-ದೇಶಾದ್ಯಂತ ಕರೆನ್ಸಿ ನೋಟುಗಳ ತೀವ್ರ ಅಭಾವ ತಲೆದೋರಿ ಎಟಿಎಂಗಳಲ್ಲಿ ನೋಟುಗಳ ಖಾಲಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಸಮಸ್ಯೆ ನಿವಾರಣೆಗೆ ತ್ವರಿತ ಕ್ರಮಗಳನ್ನು ಕೈಗೊಂಡಿದೆ. ಇದೇ [more]

ರಾಷ್ಟ್ರೀಯ

ದೇಶದಲ್ಲಿ ನಗದು ಅಭಾವ ಮತ್ತು ಎಟಿಎಂಗಳು ಖಾಲಿ ಖಾಲಿ:

ನವದೆಹಲಿ, ಏ.19-ದೇಶದಲ್ಲಿ ನಗದು ಅಭಾವ ಮತ್ತು ಎಟಿಎಂಗಳು ಖಾಲಿ ಖಾಲಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ತನ್ನ ಎಲ್ಲ ನಾಲ್ಕು ಮುದ್ರಣ ಘಟಕಗಳ ಮೂಲಕ 500 ಮತ್ತು [more]

ರಾಜ್ಯ

ಶಿಕಾರಿಪುರದಲ್ಲಿ ಬಿಎಸ್ ಯಡಿಯೂರಪ್ಪ ನಾಮಪತ್ರ ಸಲ್ಲಿಕೆ

ಶಿಕಾರಿಪುರ:ಏ-19: ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಶಿಕಾರಿಪುರ ವಿಧಾನಸಬಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 1.25ಕ್ಕೆ ಚುನಾವಣಾಧಿಕಾರಿ ಅವರಿಗೆ ಯಡಿಯೂರಪ್ಪ [more]

ರಾಜ್ಯ

ಮಾಜಿ ಸಂಸದ, ನಟ ಶಶಿಕುಮಾರ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ

ಬೆಂಗಳೂರು:ಏ-19: ಟಿಕೆಟ್ ಆಕಾಂಕ್ಷಿಗಳ ಪಕ್ಷಾಂತರ ಪರ್ವ ಮುಂದುವರೆದಿದ್ದು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಸಿಗದ ಆಕಾಂಕ್ಷಿಗಳು ಈಗ ಜೆಡಿಎಸ್ ನತ್ತ ಮುಖಮಾಡಿದ್ದಾರೆ. ನಟ ಶಶಿಕುಮಾರ್ [more]

ರಾಷ್ಟ್ರೀಯ

ಅತ್ಯಾಚಾರದಂತ ಸಮಸ್ಯೆಗಳ ಪರಿಹರಾಕ್ಕೆ ಚರ್ಚೆ ನಡೆಸೆಬೇಕೆ ಹೊರತು ಯಾವ ಸರ್ಕಾರದ ಅವಧಿಯಲ್ಲಿ ಎಷ್ಟು ಇಂತ ಪ್ರಕರಣ ನಡೆಯಿತೆಂಬುದನ್ನ ಚರ್ಚಿಸುವುದಲ್ಲ: ಪ್ರಧಾನಿ ಮೋದಿ

ಲಂಡನ್:ಏ-19: ಅತ್ಯಾಚಾರದಂತಹ ಪ್ರಕರಣಗಳನ್ನು ಯಾವಾಗಲೂ ಖಂಡಿಸಬೇಕು. ನಿಜಕ್ಕೂ ಇದು ಕಳವಳಕಾರಿ ವಿಚಾರವಾಗಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಅತ್ಯಾಚಾರ ಪ್ರಕರಣಗಳು ನಡೆಯಿತು, ಇತರರ ಅಧಿಕಾರದ ಅವಧಿಯಲ್ಲಿ ಎಷ್ಟು [more]

ರಾಷ್ಟ್ರೀಯ

ಸರ್ಜಿಕಲ್ ದಾಳಿ ಕುರಿತು ಪ್ರಧಾನಿ ಮೋದಿ ಲಂಡನ್ ನಲ್ಲಿ ಹೇಳಿದ್ದೇನು…?

ಲಂಡನ್:ಏ-19:ಉಗ್ರವಾದಕ್ಕೆ ಬೆಂಬಲ ನೀಡಿ ಭಯೋತ್ಪಾದಕರನ್ನು ರಫ್ತು ಮಾಡುತ್ತಿರುವ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಇನ್ನು ಮುಂದೆ ಇಂತಹ ಹುನ್ನಾರಗಳು ನಡೆಯುವುದಿಲ್ಲ ಎಂದು ಹೇಳಿದ್ದಾರೆ. [more]

ರಾಷ್ಟ್ರೀಯ

ಕತುವಾ ಘಟನೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ತೀವ್ರ ವಿಷಾದ :

ಜಮ್ಮು, ಏ.18- ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಕತುವಾದಂತಹ ಘಟನೆಗಳು ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ತೀವ್ರ ವಿಷಾದ ವ್ಯಕ್ತಪಡಿಸಿರುವ ರಾಷ್ಟ್ರಪತಿ ರಮಾನಾಥ್ ಕೋವಿಂದ್, ಇಂತಹ [more]

ರಾಷ್ಟ್ರೀಯ

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಮತ್ತು ಗಾಂಧಿನಗರ ಕ್ಷೇತ್ರಗಳಲ್ಲಿ ಎಐಎಡಿಎಂಕೆ :

ಚೆನ್ನೈ, ಏ.18 – ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಮತ್ತು ಗಾಂಧಿನಗರ ಕ್ಷೇತ್ರಗಳಲ್ಲಿ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮುಂದಿನ ತಿಂಗಳು 12 ರಂದು ನಡೆಯುವ [more]

ರಾಷ್ಟ್ರೀಯ

ಪತ್ನಿಯನ್ನು ಕೊಂದು ಹಾಕಿದ ಪತಿಯೊಬ್ಬ ಮೃತದೇಹವನ್ನು 11 ಭಾಗಗಳಾಗಿ ಕತ್ತರಿಸಿದ್ದಾನೆ:

ಸೂರತ್, ಏ.18-ಪತ್ನಿಯನ್ನು ಕೊಂದು ಹಾಕಿದ ಪತಿಯೊಬ್ಬ ಮೃತದೇಹವನ್ನು 11 ಭಾಗಗಳಾಗಿ ಕತ್ತರಿಸಿರುವ ಭೀಕರ ಘಟನೆ ಗುಜರಾತ್‍ನ ಸೂರತ್‍ನಲ್ಲಿ ನಡೆದಿದೆ. ಶಹನವಾಜ್ ಶೇಖ್ ತನ್ನ ಪತ್ನಿ ಜುಲೇಕಾ ಎಂಬಾಕೆಯನ್ನು [more]

ರಾಷ್ಟ್ರೀಯ

ಸುದ್ದಿಗೋಷ್ಠಿಯಲ್ಲಿ ಪತ್ರಕರ್ತೆಯ ಕೆನ್ನೆ ಸವರಿದ ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್:

ಚೆನ್ನೈ, ಏ.18-ಸುದ್ದಿಗೋಷ್ಠಿಯಲ್ಲಿ ಪತ್ರಕರ್ತೆಯ ಕೆನ್ನೆ ಸವರಿದ ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ-ಟಿಪ್ಪಣಿಗಳು ವ್ಯಕ್ತವಾಗಿದ್ದು, ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದೆ. ಸುದ್ದಿಗೋಷ್ಠಿಯಲ್ಲಿ ಲಕ್ಷ್ಮೀ [more]

ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಖ್ಯಾತ ನಟಿ ರಮ್ಯಾ ವಾಗ್ದಾಳಿ :

ನವದೆಹಲಿ, ಏ.18-ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಖ್ಯಾತ ನಟಿ, ಮಾಜಿ ಸಂಸದೆ ಮತ್ತು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ತಂಡದ ಮುಖ್ಯಸ್ಥೆ ರಮ್ಯಾ ವಾಗ್ದಾಳಿ ಮುಂದುವರಿಸಿದ್ದಾರೆ. ಸುಳ್ಳು ಸುದ್ದಿಗಳನ್ನು [more]

ರಾಷ್ಟ್ರೀಯ

ವಿನಾಶಕಾರಿ ಚಂಡಮಾರುತಕ್ಕೆ 16 ಮಂದಿ ಬಲಿಯಾಗಿ, 50ಕ್ಕೂ ಹೆಚ್ಚು ಮಂದಿ ಗಾಯ:

ಕೋಲ್ಕತಾ, ಏ.18-ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಬಂದೆರಗಿದ ವಿನಾಶಕಾರಿ ಚಂಡಮಾರುತಕ್ಕೆ 16 ಮಂದಿ ಬಲಿಯಾಗಿ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. [more]

ರಾಷ್ಟ್ರೀಯ

ಅಮೇಥಿ ಲೋಕಸಭಾ ಕ್ಷೇತ್ರವನ್ನು ಸಿಂಗಪುರ್ ಮತ್ತು ಕ್ಯಾಲಿಫೆÇೀರ್ನಿಯಾದಂತೆ ಅಭಿವೃದ್ಧಿ – ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ

ಅಮೇಥಿ, ಏ.18-ಇನ್ನು 15 ವರ್ಷಗಳಲ್ಲಿ ಅಮೇಥಿ ಲೋಕಸಭಾ ಕ್ಷೇತ್ರವನ್ನು ಸಿಂಗಪುರ್ ಮತ್ತು ಕ್ಯಾಲಿಫೆÇೀರ್ನಿಯಾದಂತೆ ಅಭಿವೃದ್ಧಿಗೊಳಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಸ್ವಕ್ಷೇತ್ರ ಅಮೇಥಿಯಲ್ಲಿ ಶಾಲೆಯೊಂದನ್ನು ಉದ್ಘಾಟಿಸಿದ [more]

ರಾಷ್ಟ್ರೀಯ

ಡಾ. ಎಂ.ವೀರಪ್ಪ ಮೊಯ್ಲಿ ಪ್ರಸ್ತಕ ಚುನಾವಣಾ ಕಣದ ವಾಸ್ತವ ಚಿತ್ರಣವನ್ನು ಬಿಚ್ಚಿಟ್ಟಿದ್ದಾರೆ:

ನವದೆಹಲಿ, ಏ.18-ಕರ್ನಾಟಕ ವಿಧಾನಸಭೆ ಚುನಾವಣೆ ರಣರಂಗವಾಗಿದ್ದು, ಕದನ ಕೌತುಕ ಕೆರಳಿಸಿದೆ. ಕಾಂಗ್ರೆಸ್ ಧುರೀಣ ಮತ್ತು ಮಾಜಿ ಮುಖ್ಯಮಂತ್ರಿ ಡಾ. ಎಂ.ವೀರಪ್ಪ ಮೊಯ್ಲಿ ಪ್ರಸ್ತಕ ಚುನಾವಣಾ ಕಣದ ವಾಸ್ತವ [more]