ರಾಷ್ಟ್ರೀಯ

ಗುಟ್ಕಾ ಮಾರಾಟಕ್ಕೆ ನಿಷೇಧ ಹೇರಲು ಬಿಹಾರ ಸರ್ಕಾರ ಕೇಂದ್ರಕ್ಕೆ ಪತ್ರ

ಪಾಟನಾ,ಜೂ.9-ಖೈನಿ(ಗುಟ್ಕಾ) ಮಾರಾಟಕ್ಕೆ ನಿಷೇಧ ಹೇರಲು ಬಿಹಾರ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಎರಡು ವರ್ಷಗಳ ಹಿಂದೆ ಮದ್ಯಪಾನ ನಿಷೇಧ ಜಾರಿಗೆ ತಂದಿದ್ದ ಬಿಹಾರದ ನಿತೀಶ್ ಕುಮಾರ್ ಸರ್ಕಾರ [more]

ರಾಷ್ಟ್ರೀಯ

ಮೋದಿ ಹತ್ಯೆಗೆ ಸಂಚು: ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ವ್ಯಂಗ್ಯ

ನವದೆಹಲಿ, ಜೂ.9-ಪ್ರಧಾನಿ ಮೋದಿ ಹತ್ಯೆಗೆ ಸಂಚು ವಿಷಯಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್, ಜನಪ್ರಿಯತೆ ಕುಸಿದಾಗ, ಹತ್ಯೆ ಯೋಜನೆಯ ಸುದ್ದಿ ಸೃಷ್ಟಿಯಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ರಾಜೀವ್ [more]

ರಾಜ್ಯ

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಹತ್ವದ ಸಾಧನೆ: 9 ಹೊಸ ಸುಧಾರಿತ ಬೀಜ ತಳಿಗಳ ಅಭಿವೃದ್ಧಿ

ಧಾರವಾಡ:ಜೂ-9: ದೇಶದ ಉತ್ಕೃಷ್ಟ ಕೃಷಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಧಾರವಾಡ ಕೃಷಿ ವಿವಿ ಮತ್ತೆ ತನ್ನ ಸಂಶೋಧನಾ ಸಾಮರ್ಥ್ಯವನ್ನು ಇಡೀ ದೇಶಕ್ಕೆ ಸಾಬೀತು ಪಡಿಸಿದೆ. ಬರೋಬ್ಬರಿ [more]

ರಾಷ್ಟ್ರೀಯ

ವಿಶ್ವದ ಬಲಿಷ್ಟ ಭದ್ರತಾ ಪಡೆಗಳಲ್ಲಿ ಭಾರತವೂ ಒಂದು; ಹತ್ಯೆಯಂತಹ ಕೃತ್ಯಗಳಿಗೆ ಅನುವು ಮಾಡಿಕೊಡುವುದಿಲ್ಲ: ಕೇಂದ್ರ ಸರ್ಕಾರ

ನವದೆಹಲಿ:ಜೂ-9:ವಿಶ್ವದ ಬಲಿಷ್ಟ ಭದ್ರತಾ ಪಡೆಗಳಲ್ಲಿ ಭಾರತವೂ ಒಂದು, ಹತ್ಯೆಯಂತಹ ಕೃತ್ಯಗಳಿಗೆ ಅನುವು ಮಾಡಿಕೊಡುವುದಿಲ್ಲ. ಪ್ರಧಾನಿ ಮೋದಿ ಹತ್ಯೆ ಸಂಚನ್ನು ವಿಫಲಗೊಳಿಸಲಿವೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ [more]

ರಾಜ್ಯ

ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು:ಜೂ-9: ಮೈತ್ರಿ ಸರ್ಕಾರದ ಸಂಪುಟ ರಚನೆ ಆದ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ. ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. [more]

ರಾಷ್ಟ್ರೀಯ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವುದೇ ನಮ್ಮ ಗುರಿ: ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ

ಪಾಟ್ನಾ:ಜೂ-9: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸುವುದೇ ನಮ್ಮ ಮುಂದಿನ ಗುರಿ. ಈ ಹಿನ್ನಲೆಯಲ್ಲಿ ಬಿಜೆಪಿ ವಿರೋಧಿ ಮನಃಸ್ಥಿತಿಯ ಪಕ್ಷಗಳಗೊಂದಿಗೆ ಕೈ ಜೋಡಿಸಲು ಸಿದ್ಧ ಎಂದು [more]

ರಾಷ್ಟ್ರೀಯ

ಬಿಹಾರ ಶಿಕ್ಷಣ ಮಂಡಳಿಯಿಂದ ಮತ್ತೆ ಎಡವಟ್ಟು: 35ಕ್ಕೆ 40 ಅಂಕಗಳನ್ನು ನೀಡಿದ ಬೋರ್ಡ್

ಪಾಟ್ನಾ,ಜೂ.9: ಬಿಹಾರದ ಶಾಲೆ ಪರೀಕ್ಷಾ ಮಂಡಳಿಯಲ್ಲಿ 2 ವರ್ಷಗಳ ಹಿಂದೆ ನಡೆದಿದ್ದ ಟಾಪರ್‌ ಹಗರಣ ಮರೆಯಾಗುವ ಮುನ್ನವೇ ಮತ್ತೆ ಅನೇಕ ಎಡವಟ್ಟುಗಳು ಬೆಳಕಿಗೆ ಬಂದಿವೆ. ಕೆಲ ಹನ್ನೆರಡನೆಯ [more]

ರಾಷ್ಟ್ರೀಯ

ದೇವಾಲಯಗಳನ್ನು ಪ್ರವಾಸಿ ಸ್ನೇಹಿಯಾಗಿಸಲು ಸಮಿತಿ ರಚಿಸಿ: ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ

ಹೊಸದಿಲ್ಲಿ: ದೇವಾಲಯ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಅಗತ್ಯ ಮೂಲಸೌಕರ್ಯ, ಸವಲತ್ತುಗಳನ್ನು ಒದಗಿಸುವ ಮೂಲಕ ಪ್ರವಾಸಿ ಸ್ನೇಹಿಯಾಗಿ ಮಾಡಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ಅಂತೆಯೇ [more]

ರಾಷ್ಟ್ರೀಯ

ಬಲವಂತದ ಸೆಕ್ಸ್ ವಿಚ್ಛೇದನಕ್ಕೆ ಆಧಾರವಾಗಬಹುದು: ಹರ್ಯಾಣ ಹೈಕೋರ್ಟ್

ಹರ್ಯಾಣ: ಒತ್ತಾಯ ಪೂರ್ವಕ ಸೆಕ್ಸ್ ವಿಚ್ಛೇದನಕ್ಕೆ ಆಧಾರವಾಗುತ್ತದೆ ಎಂದು ಹರ್ಯಾಣ ಹೈಕೋರ್ಟ್ ಹೇಳಿದೆ. ಕೇವಲ ಒತ್ತಾಯಪೂರ್ವಕ ಸೆಕ್ಸ್ ಅಷ್ಟೇ ಅಲ್ಲದೇ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಪತ್ನಿಯನ್ನು ಒತ್ತಾಯ [more]

ರಾಷ್ಟ್ರೀಯ

ಗೋವಾ: ಹಿರಿಯ ಕಾಂಗ್ರೆಸ್ ನಾಯಕ ಶಾಂತಾರಾಮ್ ನಾಯ್ಕ್ ವಿಧಿವಶ

ಪಣಜಿ: ಗೋವಾ ಕಾಂಗ್ರೆಸ್ ನ ಹಿರಿಯ ಮುಖಂಡ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಶಾಂತಾರಾಮ್ ನಾಯ್ಕ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಗೋವಾ [more]

ರಾಷ್ಟ್ರೀಯ

‘ದೇಶದಲ್ಲಿ ಕಾಂಗ್ರೆಸ್ ಕಥೆ ಮುಗಿಯಿತು’: ಎಐಎಂಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿಕೆ

ಹೈದರಾಬಾದ್: ದೇಶದಲ್ಲಿ ಕಾಂಗ್ರೆಸ್ ಕಥೆ ಮುಕ್ತಾಯವಾಯಿತು ಎಂದು ಎಐಎಂಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ. ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪಾಲ್ಗೊಂಡ [more]

ರಾಷ್ಟ್ರೀಯ

ಮಾಧ್ಯಮಗಳ ವರದಿಯಲ್ಲಿ ದಲಿತ ಎಂಬ ಪದ ಬಳಸದಂತೆ ಸೂಚನೆ

ನಾಗ್ಪುರ,ಜೂ.8-ಮಾಧ್ಯಮಗಳ ವರದಿಯಲ್ಲಿ ದಲಿತ ಎಂಬ ಪದ ಬಳಸದಂತೆ ಸೂಚನೆ ನೀಡಬೇಕೆಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ಬಾಂಬೆ ಹೈಕೋರ್ಟ್ [more]

ರಾಷ್ಟ್ರೀಯ

ಮದ್ಯದ ಮೇಲೂ ಗೋ ತೆರಿಗೆ ವಿಧಿಸಲು ರಾಜಸ್ಥಾನ ಸರ್ಕಾರ ಚಿಂತನೆ

ಜೈಪುರ,ಜೂ.8- ಗೋ ಸಂರಕ್ಷಣೆಗಾಗಿ ಮುದ್ರಾಂಕ ಶುಲ್ಕದ ಮೇಲೆ ಸರ್ಚಾರ್ಜ್ ವಿಧಿಸಿದ್ದ ರಾಜಸ್ಥಾನ ಸರ್ಕಾರ ಇದೀಗ ಮದ್ಯದ ಮೇಲೂ ಗೋ ತೆರಿಗೆ ವಿಧಿಸಲು ಚಿಂತನೆ ನಡೆಸಿದೆ. ಇದರ ಜತೆಗೆ [more]

ರಾಷ್ಟ್ರೀಯ

ದೇಶಾದ್ಯಂತ ಏಕರೂಪದ ಶುಲ್ಕ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಚಿಂತನೆ

ನವದೆಹಲಿ,ಜೂ.8- ಖಾಸಗಿ ಶಾಲೆಗಳಲ್ಲಿ ಹೆಚ್ಚುತ್ತಿರುವ ಶುಲ್ಕವನ್ನು ನಿಯಂತ್ರಿಸಲು ಮುಂದಾಗಿರುವ ಕೇಂದ್ರ ಸರ್ಕಾರ ದೇಶಾದ್ಯಂತ ಏಕರೂಪದ ಶುಲ್ಕ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ [more]

ರಾಷ್ಟ್ರೀಯ

ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾ ಪ್ರವಾಸ

ನವದೆಹಲಿ, ಜೂ.8- ನಾಳೆಯಿಂದ ಎರಡು ದಿನಗಳ ಚೀನಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿ ಕುರಿತಂತೆ ಚೀನಾ ಅಧ್ಯಕ್ಷ [more]

ರಾಷ್ಟ್ರೀಯ

ರಾಷ್ಟ್ರಪತಿ ಭವನದ ಸೇವಕರ ವಸತಿ ಸಮುಚ್ಛಯದಲ್ಲಿ ನೌಕರನೊಬ್ಬ ನಿಗೂಢವಾಗಿ ಮೃತ

ನವದೆಹಲಿ, ಜೂ.8- ರಾಷ್ಟ್ರಪತಿ ಭವನದ ಸೇವಕರ ವಸತಿ ಸಮುಚ್ಛಯದಲ್ಲಿ ನೌಕರನೊಬ್ಬ ನಿಗೂಢವಾಗಿ ಮೃತಪಟ್ಟಿದ್ದಾನೆ. ರಾಷ್ಟ್ರಪತಿ ಭವನದಲ್ಲಿ 4ನೆ ದರ್ಜೆ ನೌಕರನಾಗಿರುವ ವ್ಯಕ್ತಿಯೊಬ್ಬ ವಸತಿ ಸಮುಚ್ಛಯದ ತನ್ನ ಮನೆಯಲ್ಲಿ [more]

ರಾಷ್ಟ್ರೀಯ

ವಯಸ್ಕರಲ್ಲಿರುವ ಜೀವಕೋಶ ಮಾರಣಾಂತಿಕ ರೋಗಗಳಿಗೆ ರಾಮಬಾಣವಾಗಲಿದೆಯೇ..?

ನೋಯ್ಡಾ, ಜೂ.8- ವಯಸ್ಕರಲ್ಲಿರುವ ಜೀವಕೋಶ ಬಳಕೆ ಮಾಡಿಕೊಂಡು ತಯಾರಿಸಲಾಗುವ ಪುನರುತ್ಪಾದಕ ಔಷಧಿ ಚಿಕಿತ್ಸಾ ಪದ್ಧತಿ ಮನುಷ್ಯರ ಮಾರಣಾಂತಿಕ ರೋಗಗಳಿಗೆ ರಾಮಬಾಣವಾಗಲಿದೆಯೇ..? ನೋಯ್ಡಾ ಮೂಲದ ಅಡ್ವಾನ್ಸೆಲ್ಸ್ ಎಂಬ ಖಾಸಗಿ [more]

ರಾಷ್ಟ್ರೀಯ

ನಿಮಗೆ ಉಬ್ಬಿದ ರಕ್ತನಾಳಗಳ ಸಮಸ್ಯೆಯಿದೆಯೇ? ಹಾಗಾದರೆ ಭಾರತೀಯ ಸೇನೆ ಸೇರುವ ಆಸೆ ಬಿಡಿ

ನವದೆಹಲಿ, ಜೂ.8- ನಿಮಗೆ ಉಬ್ಬಿದ ರಕ್ತನಾಳಗಳ ಸಮಸ್ಯೆಯಿದೆಯೇ? ಹಾಗಾದರೆ ಭಾರತೀಯ ಸೇನೆ ಸೇರುವ ಆಸೆ ಬಿಡಿ. ಉಬ್ಬಿದ ರಕ್ತನಾಳ (ವೆರಿಕೋಸ್‍ವೇನ್) ಸಮಸ್ಯೆಯಿದ್ದರೆ ದೈಹಿಕ ಸಮಸ್ಯೆ ಎದುರಾಗುವುದರಿಂದ ಉಬ್ಬಿದ [more]

ರಾಜ್ಯ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸ್-ಜೆಡಿಎಸ್ ಮೈತ್ರಿ ಖಚಿತ: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ:ಜೂ-8: 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್–ಜೆಡಿಎಸ್ ಪಕ್ಷಗಳ ನಡುವೆ ಮೈತ್ರಿ ಖಚಿತವಾಗಿದೆ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್–ಜೆಡಿಎಸ್ ಒಗ್ಗೂಡಿ ಲೋಕಸಭಾ [more]

ರಾಷ್ಟ್ರೀಯ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಮಾವೋವಾದಿಗಳು

ನವದೆಹಲಿ:ಜೂ-8: ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮೇಲೆ ನಡೆದ ಹತ್ಯೆ ಯತ್ನದ ಮಾದರಿಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಮಾವೋವಾದಿಗಳು ಸಂಚು ರೂಪಿಸಿದ್ದರು [more]

ರಾಷ್ಟ್ರೀಯ

ರಾಷ್ಟ್ರೀಯತೆ ಎಲ್ಲಕ್ಕಿಂತ ಮಿಗಿಲಾದದ್ದು: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ನಾಗ್ಪುರ:ಜೂ-8: ರಾಷ್ಟ್ರೀಯತೆ ಎಲ್ಲಕ್ಕಿಂತ ಮಿಗಿಲಾದದ್ದು, ರಾಷ್ಟ್ರೀಯವಾದ ಧರ್ಮ, ಜನಾಂಗಕ್ಕೆ ಸೀಮಿತವಲ್ಲ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ನಾಗ್ಪುರದಲ್ಲಿ ಆರ್ ಎಸ್ಎಸ್ ನ ಸಂಘ ಶಿಕ್ಷಾ [more]

ರಾಷ್ಟ್ರೀಯ

ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ ಎಂದು ಹೇಳಿದ್ದೆ; ಆದಾಗ್ಯೂ ನೀವು ಭಾಗವಹಿಸಿದಿರಿ. ಈಗ ನೋಡಿ ಏನಾಗಿದೆ…’ ಪ್ರಣಬ್ ಮುಖರ್ಜಿ ವಿರುದ್ಧ ಪುತ್ರಿ ಶರ್ಮಿಷ್ಟಾ ಅಸಮಾಧಾನ

ನವದೆಹಲಿ:ಜೂ-8:ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕುರಿತು ಅವರ ಪುತ್ರಿ ಶರ್ಮಿಷ್ಟಾ ತಮ್ಮ ಅಸಮಾಧಾನ ಮುಂದುವರೆಸಿದ್ದಾರೆ. ‘ನಿಮಗೆ ಮೊದಲೇ ಹೇಳಿದ್ದೆ, ಆರ್ [more]

ರಾಷ್ಟ್ರೀಯ

ತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ – ಶ್ರೀ ರವಿಶಂಕರ್ ಗುರೂಜಿ

ನವದೆಹಲಿ, ಜೂ.7- ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಎಲ್ಲರೂ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಲ್ಲಿಸಲು ಸಂಕಲ್ಪ ಮಾಡಬೇಕು ಎಂದು ಆರ್ಟ್ ಆಫ್ [more]

ರಾಷ್ಟ್ರೀಯ

ಬಂಡಾಯ ಸಂಸದ ಶರದ್‍ಯಾದವ್ ಅವರ ವೇತನ ಮತ್ತು ಇತರ ಭತ್ಯೆ ಸೌಲಭ್ಯಗಳಿಗೆ ಸುಪ್ರೀಂಕೋರ್ಟ್ ತಡೆ

ನವದೆಹಲಿ, ಜೂ.7- ಸಂಯುಕ್ತ ಜನತಾದಳದ ಮಾಜಿ ಅಧ್ಯಕ್ಷ ಹಾಗೂ ಬಂಡಾಯ ಸಂಸದ ಶರದ್‍ಯಾದವ್ ಅವರ ವೇತನ ಮತ್ತು ಇತರ ಭತ್ಯೆ ಸೌಲಭ್ಯಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಇದೇ [more]

ರಾಷ್ಟ್ರೀಯ

ಟ್ರಕ್ಕೊಂದಕ್ಕೆ ಮಿನಿ-ಬಸ್ ಅಪ್ಪಳಿಸಿ 10 ಮಂದಿ ಪ್ರಯಾಣಿಕರು ಮೃತ

ನಾಸಿಕ್, ಜೂ.7-ನಿಂತಿದ್ದ ಟ್ರಕ್ಕೊಂದಕ್ಕೆ ಮಿನಿ-ಬಸ್ ಅಪ್ಪಳಿಸಿ 10 ಮಂದಿ ಪ್ರಯಾಣಿಕರು ಮೃತಪಟ್ಟು, ಇತರ 12 ಮಂದಿ ತೀವ್ರ ಗಾಯಗೊಂಡ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಇಂದು ಮುಂಜಾನೆ [more]