ರಾಷ್ಟ್ರೀಯ

ಗೂಗಲ್‌ನಲ್ಲಿ ಜಾಹೀರಾತು ಮ್ಯೂಟ್‌ ಬದಲಿಗೆ ಶಾಶ್ವತವಾಗಿ ಬಂದ್ ಮಾಡಬಹುದು!

ಹೊಸದಿಲ್ಲಿ: ಇದು ಸಾರ್ವಕಾಲಿಕ ಅನುಭವ, ಒಮ್ಮೊಮ್ಮೆ ಕೆಲವು ಉತ್ಪನ್ನಗಳು ಅಥವಾ ಐಟಂಗಳನ್ನು ವೆಬ್‌ನಲ್ಲಿ ಹುಡುಕುತ್ತಿದ್ದಾಗ ನಿಮಗಿಷ್ಟವಾದ ಕಾರ್ಯಕ್ರಮಗಳ ವಿಡಿಯೋಗಳನ್ನು ವೀಕ್ಷಿಸುತ್ತಿದ್ದಾಗ ಅವುಗಳ ಬದಲಾಗಿ ಜಾಹೀರಾತುಗಳು ಡಿಸ್‌ಪ್ಲೇ ಮೇಲೆ [more]

ರಾಷ್ಟ್ರೀಯ

ಇಷ್ಟಲಿಂಗ ದೀಕ್ಷೆ ಪಡೆದ ಜನಾರ್ದನ ರೆಡ್ಡಿ ಹಾಗೂ ಪತ್ನಿ

ವಾರಣಾಸಿ:ಜೂ-೧೭: ಮಾಜಿ ಸಚಿವ ಜನಾರ್ಧನ ರೆಡ್ಡಿ ಹಾಗೂ ಪತ್ನಿ ಕಾಶಿಯ ವಾರಾಣಾಸಿಯಲ್ಲಿ ಇಷ್ಠಲಿಂಗ ದೀಕ್ಷೆ ಪಡೆದುಕೊಂಡಿದ್ದಾರೆ. ವಾರಣಾಸಿ ಜಂಗಮವಾಣಿ ಮಠದಲ್ಲಿ ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ [more]

ರಾಜ್ಯ

ಭೀಮಾತೀರದ ಹಂತಕನ ಹತ್ಯೆ: ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ಬಂಧನ; ನ್ಯಾಯಾಂಗ ಬಂಧನಕ್ಕೆ

ವಿಜಯಪುರ:ಜೂ-೧೭: ಭೀಮಾತೀರದ ಹಂತಕ ಗಂಗಾಧರನ ನಿಗೂಢ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಹೊತ್ತಿದ್ದ ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರರನ್ನು ಪೊಲೀಸರು ಬಂಧಿಸಿದ್ದಾರೆ. ಸಿಐಡಿ ಮತ್ತು ಸ್ಥಳೀಯ [more]

ರಾಷ್ಟ್ರೀಯ

ಪಾಕಿಸ್ಥಾನ ಸೇನಾ ಪಡೆಗಳು ಮತ್ತೆ ಕದನ ವಿರಾಮ ಉಲ್ಲಂಘಿಸಿ ದಾಳಿ

ಜಮ್ಮು, ಜೂ.16- ಪಾಕಿಸ್ಥಾನ ಸೇನಾ ಪಡೆಗಳು ಮತ್ತೆ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಇಂದು ಸೇನಾ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ [more]

ರಾಷ್ಟ್ರೀಯ

20 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಮುಖ್ಯಮಂತ್ರಿ ಅವರೇ ಸಮ್ಮತಿಸಿರುವುದು ಅನ್ನದಾತನ ಕಣ್ಣು ಕೆಂಪಾಗುವಂತೆ ಮಾಡಿದೆ

ಮಧುರೆ,ಜೂ.16-ಕರ್ನಾಟಕ ಮತ್ತು ತಮಿಳುನಾಡು ನಡುವೆ ಉಂಟಾಗಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಸೌಹರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ತಕ್ಷಣವೇ 20 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಅýಕಾರಿಗಳಿಗೆ [more]

ರಾಷ್ಟ್ರೀಯ

ಸಂಪಾದಕ ಶುಜಾತ್ ಬುಖಾರಿ ಹತ್ಯೆ: ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ

ನವದೆಹಲಿ/ಶ್ರೀನಗರ, ಜೂ.16-ರೈಸಿಂಗ್ ಕಾಶ್ಮೀರ್ ದಿನಪತ್ರಿಕೆಯ ಮುಖ್ಯ ಸಂಪಾದಕ ಶುಜಾತ್ ಬುಖಾರಿ ಮತ್ತು ಯೋಧ ಔರಂಗಬೇಬ್ ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಭಯೋತ್ಪಾದಕರ ದಮನಕ್ಕೆ ಸಜ್ಜಾಗುತ್ತಿದೆ [more]

ರಾಷ್ಟ್ರೀಯ

ಈದ್-ಉಲ್-ಫಿತರ್ ಆಚರಣೆ ಸಂದರ್ಭದಲ್ಲೂ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಂಸಾಚಾರ

ಶ್ರೀನಗರ, ಜೂ.16-ಈದ್-ಉಲ್-ಫಿತರ್ ಆಚರಣೆ ಸಂದರ್ಭದಲ್ಲೂ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಂಸಾಚಾರ ಮುಂದುವರಿದಿದೆ. ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆ ವೇಳೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಅನಂತನಾಗ್ [more]

ರಾಷ್ಟ್ರೀಯ

ನೀರವ್ ಮೋದಿ ವಿವಿಧ ದೇಶಗಳಲ್ಲಿ ಸುತ್ತುತ್ತಿರುವುದು ತನಿಖಾ ಸಂಸ್ಥೆಗಳಿಗೆ ಅಡಚಣೆ

ನವದೆಹಲಿ, ಜೂ.16-ಅತಿದೊಡ್ಡ ಅರ್ಥಿಕ ಅಪರಾಧಗಳನ್ನು ಎಸಗಿ ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಹಲವು ಪಾಸ್‍ಪೆÇೀರ್ಟ್‍ಗಳ ಸಹಾಯದಿಂದ ವಿವಿಧ ದೇಶಗಳಲ್ಲಿ ಸುತ್ತುತ್ತಿರುವುದು ಆತನನ್ನು ಪತ್ತೆ ಮಾಡಲು [more]

ರಾಷ್ಟ್ರೀಯ

ಪತ್ನಿಯ ಕತ್ತು ಸೀಳಿ ಕೊಲೆ!

ಗುವಾಹತಿ, ಜೂ.16-ತನ್ನ ಮಗಳ ಮೇಲೇ ಅತ್ಯಾಚಾರ ಎಸಗಿ ಜೈಲು ಶಿಕ್ಷೆ ಅನುಭವಿಸಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿರುವ ಭೀಕರ ಘಟನೆ ಈಶಾನ್ಯ ರಾಜ್ಯ [more]

ರಾಷ್ಟ್ರೀಯ

ಮೋದಿ ದೇಶದ ಮುಸ್ಲಿಂ ಬಾಂಧವರಿಗೆ, ಈದ್ ಮುಬಾರಕ್! ಕೋರಿದ್ದಾರೆ

ನವದೆಹಲಿ, ಜೂ.16-ಈದ್-ಉಲ್-ಫಿತರ್ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಮುಸ್ಲಿಂ ಬಾಂಧವರಿಗೆ ಶುಭಾ ಕೋರಿದ್ದಾರೆ. ರಂಜಾನ್ ಹಬ್ಬವು ದೇಶದಲ್ಲಿ ಸೌಹಾರ್ದತೆಯ ಬೆಸುಗೆ ಬೆಸೆಯಲಿ ಎಂದು ಅವರು ಹಾರೈಸಿದ್ದಾರೆ. [more]

ರಾಷ್ಟ್ರೀಯ

ಮಣ್ಣು ತುಂಬಿದ್ದ ಟ್ರಕ್ಕೊಂದು ಅಪ್ಪಳಿಸಿದ ಪರಿಣಾಮ ಆರು ಮಂದಿ ಮೃತ

ಕಾನ್ಪುರ್, ಜೂ.16-ಮಣ್ಣು ತುಂಬಿದ್ದ ಟ್ರಕ್ಕೊಂದು ತಾತ್ಕಾಲಿಕ ನಿರ್ಮಾಣದ ಮನೆಗೊಂದಕ್ಕೆ ಅಪ್ಪಳಿಸಿದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟು, ಇತರ ನಾಲ್ವರು ಗಾಯಗೊಂಡ ಭೀಕರ ದುರಂತ ಉತ್ತರಪ್ರದೇಶದ [more]

ರಾಷ್ಟ್ರೀಯ

ಕಾಶ್ಮೀರದಲ್ಲಿ ನಡೆಯುತ್ತಿರುವ ರಕ್ತಪಾತಕ್ಕೆ ಕೇಂದ್ರ ಎನ್ ಡಿ ಎ ಸರ್ಕಾರವೇ ಹೊಣೆ: ಶಿವಸೇನೆ

ಮುಂಬೈ:ಜೂ-16: ಕಣಿವೆ ರಾಜ್ಯ ಕಾಶ್ಮೀರದಲ್ಲಿ ನಡೆಯುತ್ತಿರುವ ಸರಣಿ ಹತ್ಯೆ, ರಕ್ತಪಾತಗಳಿಗೆ ಕೇಂದ್ರದಲ್ಲಿರುವ ಎನ್ ಡಿಎ ಸರ್ಕಾರವೇ ಹೊಣೆ ಎಂದು ಶಿವಸೇನೆ ಆರೋಪಿಸಿದೆ. ಶಿವಸೇನೆ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ [more]

ರಾಷ್ಟ್ರೀಯ

ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ: ಘರ್ಷಣೆಯಲ್ಲಿ ಓರ್ವ ನಾಗರೀಕ ಸಾವು

ಶ್ರೀನಗರ:ಜೂ-16; ಜಮ್ಮು ಮತ್ತು ಕಾಶ್ಮೀರದ ಹಲವೆಡೆಗಳಲ್ಲಿ ರಂಜಾನ್ ಪ್ರಾರ್ಥನೆ ಬಳಿಕ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಈ ವೇಳೆ ಸಂಭವಿಸಿದ ಘರ್ಷಣೆಯಲ್ಲಿ ಓರ್ವ ನಾಗರೀಕ [more]

ರಾಷ್ಟ್ರೀಯ

ಹಲವು ಪಾಸ್ ಪೋರ್ಟ್ ಗಳ ಸಹಾಯದಿಂದ ದೇಶದಿಂದ ದೇಶಕ್ಕೆ ಪರಾರಿಯಾಗುತ್ತಿರುವ ನೀರವ್ ಮೋದಿ…

ನವದೆಹಲಿ:ಜೂ-16: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿ ಹಲವು ಪಾಸ್ ಪೋರ್ಟ್ ಗಳ ಸಹಾಯದಿಂದ ವಿವಿಧ ದೇಶಗಳನ್ನು ಸುತ್ತುತ್ತಿದ್ದಾರೆ ಎಂಬ [more]

ರಾಷ್ಟ್ರೀಯ

ಭಾರತದ 13 ಬ್ಯಾಂಕ್‌ಗಳಿಗೆ 1.815 ಕೋಟಿ ರೂ ಪಾವತಿಸಿ: ವಿಜಯ ಮಲ್ಯಗೆ ಬ್ರಿಟನ್‌ ಹೈಕೋರ್ಟ್‌ ಸೂಚನೆ

ಲಂಡನ್:ಜೂ-16:ಕಾನೂನು ಹೋರಾಟಕ್ಕೆ ವೆಚ್ಚ ಮಾಡಿರುವ ಭಾರತದ 13 ಬ್ಯಾಂಕ್‌ಗಳಿಗೆ 1.815 ಕೋಟಿ ರೂ ಪಾವತಿಸುವಂತೆ ಉದ್ಯಮಿ ವಿಜಯ ಮಲ್ಯ ಅವರಿಗೆ ಬ್ರಿಟನ್‌ ಹೈಕೋರ್ಟ್‌ ಸೂಚಿಸಿದೆ. ಭಾರತದ 13 [more]

ರಾಷ್ಟ್ರೀಯ

ಮಗಳ ರೇಪ್‌ ಆರೋಪಿ ಅಪ್ಪ ಕೋರ್ಟ್‌ನಲ್ಲೇ ಪತ್ನಿಯ ಕತ್ತು ಸೀಳಿ ಕೊಂದ

ಗುವಾಹಟಿ : ತನ್ನ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯು ದಿಬ್ರೂಗಢ ಜಿಲ್ಲಾ ಮತ್ತು ಸೆಶನ್ಸ್‌ ನ್ಯಾಯಾಲಯದ ಆವರಣದಲ್ಲಿ ತನ್ನ ಪತ್ನಿಯನ್ನು ಕತ್ತು ಸೀಳಿ ಕೊಂದ ಘಟನೆ ವರದಿಯಾಗಿದೆ. [more]

ರಾಜ್ಯ

ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ರನ್ನು ಮೊದಲು ತನಿಖೆ ನಡೆಸಿ: ಸಿ.ಎಂ.ಇಬ್ರಾಹಿಂ

ಬೆಂಗಳೂರು:ಜೂ-16: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೆಡ್ ಆಫೀಸ್. ಮೊದಲು ಮುತಾಲಿಕ್​ರನ್ನು ತನಿಖೆ ನಡೆಸಿ ಎಂದು ಕಾಂಗ್ರೆಸ್​ನ ವಿಧಾನ ಪರಿಷತ್​ [more]

ರಾಜ್ಯ

ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ಆರೋಪಿ ವಾಗ್ಮೋರೆ ಕುಟುಂಬಕ್ಕೆ ನೆರವು ಕೋರಿ ಶ್ರೀರಾಮಸೇನೆ ಫೇಸ್ ಬುಕ್ ನಲ್ಲಿ ಮನವಿ

ವಿಜಯಪುರ:ಜೂ-16: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಬಂಧಿಸಿರುವ ಸಿಂದಗಿಯ ಪರಶುರಾಮ ವಾಘ್ಮೋರೆ ಕುಟುಂಬಕ್ಕೆ ನೆರವು ಕೋರಿ, ಫೇಸ್‌ಬುಕ್‌ನಲ್ಲಿ ಹಾಕಿರುವ ಪೋಸ್ಟ್‌ ಈಗ ವೈರಲ್ [more]

ರಾಜ್ಯ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ: ಪರಶುರಾಮ ವಾಘ್ಮೋರೆ ತಪ್ಪೊಪ್ಪಿಗೆ: ಸ್ವತ: ಆರೋಪಿ ಹೇಳಿದ ಮಾತುಗಳೇನು…?

ಬೆಂಗಳೂರು:ಜೂ-16: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಬಂಧಿಸಿರುವ ಆರೋಪಿ ಪರಶುರಾಮ್ ವಾಗ್ಮೋರೆ ತಪ್ಪೊಪ್ಪಿಕೊಂಡೊಂದಿದ್ದು, ನಡೆದ ಘಟನೆಗಳ ಬಗ್ಗೆ ಹಾಗೂ ತನಗೆ ಸುಪಾರಿ [more]

ರಾಷ್ಟ್ರೀಯ

ಅಮೆರಿಕದಲ್ಲಿ ಎನ್‍ಆರ್‍ಐಗಳೊಂದಿಗೆ ವೇಶ್ಯಾವೃತ್ತಿ ದಂಧೆಯಲ್ಲಿ ತೊಡಗಲು ತೆಲುಗು ಮತ್ತು ಕನ್ನಡ ಸಿನಿಮಾ ನಟಿಯರ ಕಳ್ಳಸಾಗಣೆ

ಹೈದರಾಬಾದ್, ಜೂ.15- ಅಮೆರಿಕದಲ್ಲಿ ಎನ್‍ಆರ್‍ಐಗಳೊಂದಿಗೆ ವೇಶ್ಯಾವೃತ್ತಿ ದಂಧೆಯಲ್ಲಿ ತೊಡಗಲು ತೆಲುಗು ಮತ್ತು ಕನ್ನಡ ಸಿನಿಮಾ ನಟಿಯರ ಕಳ್ಳಸಾಗಣೆ ಮಾಡುತ್ತಿದ್ದ ವ್ಯವಸ್ಥಿತ ಅಂತಾರಾಷ್ಟ್ರೀಯ ಜಾಲವೊಂದು ಬೆಳಕಿಗೆ ಬಂದಿದೆ. ಈ [more]

ರಾಷ್ಟ್ರೀಯ

ಈಶಾನ್ಯ ಪ್ರಾಂತ್ಯದ ಮೂರು ರಾಜ್ಯಗಳಲ್ಲಿ ಭಾರೀ ಮಳೆ, ಪ್ರವಾಹ

ಅಗರ್ತಲಾ/ಇಂಫಾಲ/ಗುವಾಹತಿ, ಜೂ.15-ಈಶಾನ್ಯ ಪ್ರಾಂತ್ಯದ ಮೂರು ರಾಜ್ಯಗಳಲ್ಲಿ ಭಾರೀ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ 9 ಮಂದಿ ಮೃತಪಟ್ಟು, ಸಹಸ್ರಾರು ಮಂದಿ ನಿರಾಶ್ರಿತರಾಗಿದ್ದಾರೆ. ತ್ರಿಪುರ, ಮಣಿಪುರ ಮತ್ತು ಅಸ್ಸಾಂ [more]

ರಾಷ್ಟ್ರೀಯ

ಮೂರು ಲಕ್ಷ ಸಾಮಾನ್ಯ ಕೇಂದ್ರಗಳ (ಸಿಎಸ್‍ಸಿ) ಜಾಲದಿಂದಾಗಿ ಉದ್ಯೋಗ ಮತ್ತು ಉದ್ಯಮಶೀಲತೆ ಅವಕಾಶಗಳು ಸೃಷ್ಟಿ – ಮೋದಿ

ನವದೆಹಲಿ, ಜೂ. 15-ಮೂರು ಲಕ್ಷ ಸಾಮಾನ್ಯ ಕೇಂದ್ರಗಳ (ಸಿಎಸ್‍ಸಿ) ಜಾಲದಿಂದಾಗಿ ಉದ್ಯೋಗ ಮತ್ತು ಉದ್ಯಮಶೀಲತೆ ಅವಕಾಶಗಳು ಸೃಷ್ಟಿಯಾಗಿದ್ದು, ಜನರನ್ನು ಸಬಲೀಕರಣಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. [more]

ರಾಷ್ಟ್ರೀಯ

ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಹಾಕಿ ಆತನ ಕಣ್ಣ ಮುಂದೆಯೇ 45 ವರ್ಷದ ಪತ್ನಿ ಮತ್ತು 14ರ ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ

ಗಯಾ, ಜೂ.15-ಮೂರು ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಹಾಕಿ ಆತನ ಕಣ್ಣ ಮುಂದೆಯೇ 45 ವರ್ಷದ ಪತ್ನಿ ಮತ್ತು 14ರ ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ [more]

ರಾಷ್ಟ್ರೀಯ

ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ಧೂಳು ಮಿಶ್ರಿತ ವಿಷಮ ಗಾಳಿಯಿಂದ ತತ್ತರಿಸುತ್ತಿವೆ

ಚಂಡಿಗಢ, ಜೂ.15- ರಾಜಧಾನಿ ದೆಹಲಿ ನಂತರ ಈಗ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ಧೂಳು ಮಿಶ್ರಿತ ವಿಷಮ ಗಾಳಿಯಿಂದ ತತ್ತರಿಸುತ್ತಿವೆ. ಈ ಎರಡೂ ರಾಜ್ಯಗಳಲ್ಲಿ ಧೂಳು ಮುಸುಕಿದ [more]

ರಾಷ್ಟ್ರೀಯ

ವಿವಿಧ ಪಕ್ಷಗಳ ಮುಖಂಡರು ಈದ್-ಉಲ್-ಫಿತ್ರ್ ಶುಭಾಶಯ

ನವದೆಹಲಿ, ಜೂ.15-ರಂಜಾನ್ ಪ್ರಯುಕ್ತ ದೇಶದ ಮುಸ್ಲಿಂ ಬಾಂಧವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಶುಭ [more]