ಅಂತರರಾಷ್ಟ್ರೀಯ

ಮಾನಸ ಸರೋವರ ಯಾತ್ರೆ: ಭಾರತೀಯರು ಸುರಕ್ಷಿತ

ಕಠ್ಮಂಡು, ಜು.4- ಟಿಬೆಟ್‍ನಲ್ಲಿರುವ ಕೈಲಾಸ ಮಾನಸ ಸರೋವರ ಪವಿತ್ರ ಯಾತ್ರೆಯಿಂದ ಹಿಂದಿರುಗುತ್ತಿದ್ದಾಗ ಭಾರೀ ಮಳೆಯಿಂದ ನೇಪಾಳದ ಪರ್ವತಮಯ ಪ್ರದೇಶದಲ್ಲಿ ಅತಂತ್ರ ಪರಿಸ್ಥಿತಿಯಲ್ಲಿ ಸಿಲುಕಿದ್ದ 100ಕ್ಕೂ ಹೆಚ್ಚು ಮಂದಿ [more]

ಕ್ರೈಮ್

ಪ್ರಿ-ಕ್ವಾರ್ಟರ್ ಹಂತಕ್ಕೆ ಫಿಫಾ ವಿಶ್ವಕಪ್ ಫುಟ್ಬಾಲ್-2018

ಮಾಸ್ಕೋ, ಜು.4-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್-2018ರ ಪ್ರಿ-ಕ್ವಾರ್ಟರ್ ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ಪೆನಾಲ್ಟಿ ಶೂಟ್-ಔಟ್‍ನಲ್ಲಿ ಬಲಿಷ್ಠ ಕೊಲಂಬಿಯಾ ತಂಡವನ್ನು 4-3 ಗೋಲುಗಳಿಂದ ಮಣಿಸಿ ಎಂಟರ ಘಟ್ಟಕ್ಕೆ [more]

ಅಂತರರಾಷ್ಟ್ರೀಯ

ದೋಣಿ ಮುಳುಗಿ 70ಕ್ಕೂ ಹೆಚ್ಚು ಮಂದಿ ಜಲಸಮಾಧಿ

ಜಕಾರ್ತ, ಜು.4-ಇಂಡೋನೆಷ್ಯಾದ ಕರಾವಳಿ ಪ್ರದೇಶವೊಂದರಲ್ಲಿ ದೋಣಿ ಮುಳುಗಿ 70ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಗ್ನೇಯ ಏಷ್ಯಾದ ದ್ವೀಪ ಸಮೂಹದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ [more]

ಕ್ರೀಡೆ

ಜಪಾನ್ ವಿರುದ್ಧ ಬೆಲ್ಜಿಯಂ 3-2 ಗೋಲುಗಳ ಅಂತರದಲ್ಲಿ ರೋಚಕ ಗೆಲುವು

ರೋಸ್ತೋನ್ (ಎಎನ್‍ಐ), ಜು.3- ಭಾರೀ ಕುತೂಹಲಭರಿತ ಪಂದ್ಯದಲ್ಲಿ ಜಪಾನ್ ವಿರುದ್ಧ ಬೆಲ್ಜಿಯಂ 3-2 ಗೋಲುಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದೆ. ಮೊದಲರ್ಧದಲ್ಲಿ ಅಬ್ಬರಿಸಿದ್ದ ಜಪಾನ್ ಎಲ್ಲರನ್ನೂ ಹುಬ್ಬೇರುವಂತೆ [more]

ಅಂತರರಾಷ್ಟ್ರೀಯ

ಆಟದ ನಿಯಮಗಳ ಉಲ್ಲಂಘಿಸಿರದೆ ನಿಷೇಧ!

ದುಬೈ, ಜು.3 – ಮೈದಾನದಲ್ಲಿ ಚೆಂಡು ವಿರೂಪಗೊಳಿಸುವುದರ ಜತೆಗೆ ಅಶ್ಲೀಲವಾಗಿ ವರ್ತಿಸಿದರೆ ಇಲ್ಲವೆ ವೈಯಕ್ತಿಕ ಟೀಕೆ ಮಾಡಿದರೂ ಕ್ರಿಕೆಟಿಗರು ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ಚೆಂಡು ವಿರೂಪಗೊಳಿಸುವುದು, [more]

ಅಂತರರಾಷ್ಟ್ರೀಯ

ಅಮೆರಿಕ ಸರ್ವೋಚ್ಚ ನ್ಯಾಯಾಲಯಕ್ಕೆ ಭಾರತೀಯ ಮೂಲದ ನ್ಯಾಯಮೂರ್ತಿ ಅಮೂಲ್ ಥಾಪರ್?

ವಾಷಿಂಗ್ಟನ್, ಜು.3- ಅಮೆರಿಕ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಭಾರತೀಯ ಮೂಲದ ನ್ಯಾಯಮೂರ್ತಿ ಅಮೂಲ್ ಥಾಪರ್ ನೇಮಕಗೊಳ್ಳುವ ಸಾಧ್ಯತೆಗಳಿವೆ. ಅಮೆರಿಕ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿದ್ದ ಜಸ್ಟೀಸ್ ಕೆನಡಿ ಅವರು [more]

ಅಂತರರಾಷ್ಟ್ರೀಯ

10 ದಿನಗಳ ಅಜ್ಞಾತವಾಸ; 12 ಬಾಲಕರು, ಫುಟ್‌ಬಾಲ್‌ ಕೋಚ್‌ ಜೀವಂತ: ಏನಿದು ಗುಹೆ ರಹಸ್ಯ!

ಚಿಯಾಂಗ್‌ರಾಯ್‌ (ಥಾಯ್ಲೆಂಡ್‌): ಪ್ರವಾಹ ಸೃಷ್ಟಿಯಾಗಿ ಗುಹೆಯ ಒಳಭಾಗದಲ್ಲಿ 10 ದಿನಗಳಿಂದ ಸಿಲುಕಿದ್ದ ಫುಟ್‌ಬಾಲ್‌ ತಂಡವೊಂದರ 12 ಬಾಲಕರು ಮತ್ತು ತರಬೇತುದಾರ ಜೀವಂತವಾಗಿರುವುದು ದೃಢಪಟ್ಟಿದೆ. ಕಾರ್ಯಾಚರಣೆ ನೇತೃತ್ವದ ವಹಿಸಿರುವ ಬ್ರಿಟಿಷ್‌ ಗುಹಾ–ಮುಳುಗುತಜ್ಞರಾದ ಜಾನ್‌ [more]

ರಾಷ್ಟ್ರೀಯ

ಆರ್ಚ್ ಬಿಷಪ್ ಫಿಲಿಪ್ ವಿಲ್ಸನ್ ಗೆ 1 ವರ್ಷ ಜೈಲು ಶಿಕ್ಷೆ

ಕ್ಯಾನ್ಬೆರಾ:ಜು-೩: ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದ ಆರ್ಚ್ ಬಿಷಪ್ ಗೆ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 1970 ರ ಪ್ರಕರಣದಲ್ಲಿ ಈಗ [more]

ಅಂತರರಾಷ್ಟ್ರೀಯ

ಮಾನಸ ಸರೋವರ ಯಾತ್ರಿಗರ ರಕ್ಷಣಾ ಕಾರ್ಯಕ್ಕೆ ಹೆಲಿಕಾಪ್ಟರ್​ ಬಳಕೆ ಸಾಧ್ಯತೆ: ಎಲ್ಲ ಯಾತ್ರಿಕರೂ ಸುರಕ್ಷಿತ

ಕಠ್ಮಂಡು: ನೇಪಾಳದ ಕೈಲಾಸ  ಮಾನಸ ಸರೋವರ ಯಾತ್ರೆಗೆ ತೆರಳಿದ್ದ 290 ಕನ್ನಡಿಗರು  ಸೇರಿದಂತೆ ಒಂದೂವರೆ ಸಾವಿರಕ್ಕೂ ಅಧಿಕ ಜನ ಅಲ್ಲಿನ ಭಾರೀ ಮಳೆಗೆ ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ಭಾರತಕ್ಕೆ [more]

ಅಂತರರಾಷ್ಟ್ರೀಯ

ಅಣ್ವಸ್ತ್ರಗಳನ್ನು ನಾಶಪಡಿಸಲು ಉತ್ತರ ಕೊರಿಯ ಮನಸು ಮಾಡಿದೆ- ಟ್ರಂಪ್

ವಾಷಿಂಗ್ಟನ್,ಜು.2- ತನ್ನ ಬಳಿ ಇರುವ ಅಣ್ವಸ್ತ್ರಗಳನ್ನು ನಾಶಪಡಿಸಲು ಉತ್ತರ ಕೊರಿಯ ಮನಸು ಮಾಡಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ [more]

ಕ್ರೀಡೆ

ರೊನಾಲ್ಡೋ ಅವರ ಫಿಫಾ ವಿಶ್ವಕಪ್ ಗೆಲ್ಲುವ ಕನಸು ಭಗ್ನ

ಸೋಚಯ್, ಜು.1- ಫುಟ್ಬಾಲ್ ಲೋಕದ ದಿಗ್ಗಜರಾದ ಲಿಯೋನ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೋ ರೊನಾಲ್ಡೋ ಅವರ ಫಿಫಾ ವಿಶ್ವಕಪ್ ಗೆಲ್ಲುವ ಕನಸು ಒಂದೇ ದಿನದಲ್ಲಿ ನುಚ್ಚು ನೂರಾಗಿದೆ. ಫ್ರಾನ್ಸ್ [more]

ಅಂತರರಾಷ್ಟ್ರೀಯ

ಮಕ್ಕಳ ಕಳ್ಳ ಸಾಗಾಣಿಕೆ ವಿರುದ್ಧ ಹೋರಾಟಕ್ಕೆ, ಇಂಗ್ಲೀಷ್ ಕಾಲುವೆ ಈಜುವ ಮಹಿಳೆ!

ಲಂಡನ್, ಜು.1- ಮಕ್ಕಳ ಕಳ್ಳ ಸಾಗಾಣಿಕೆ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತ ಮೂಲದ ಬ್ರಿಟನ್‍ನ ಮಹಿಳಾ ಉದ್ಯಮಿಯೊಬ್ಬರು ನಿಧಿ ಸಂಗ್ರಹಿಸುವ ನಿಟ್ಟಿನಲ್ಲಿ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. [more]

ಅಂತರರಾಷ್ಟ್ರೀಯ

ಅಮೆರಿಕದ ವಲಸೆ ನೀತಿ ವಿರೋಧಿಸಿ ಬೃಹತ್ ಪ್ರತಿಭಟನೆ

ವಾಷಿಂಗ್ಟನ್, ಜು.1- ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ತಾಯಿ ಮತ್ತು ಮಕ್ಕಳನ್ನು ಬೇರ್ಪಡಿಸುವ ಅಮೆರಿಕದ ವಲಸೆ ನೀತಿ ವಿರೋಧಿಸಿ ಇಂದು ಭಾರತೀಯರು ಸೇರಿದಂತೆ ಇಂದು ಸಾವಿರಾರು ಮಂದಿ [more]

ರಾಷ್ಟ್ರೀಯ

ಅಮೆರಿಕಾಗೆ ಉಲ್ಟಾ ಹೊಡೆದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್

ವಾಷಿಂಗ್ಟನ್:ಜು-1: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೊಂದಿಗೆ ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಕುರಿತು ಒಪ್ಪಂದ ಮಾಡಿಕೊಂಡಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೀಗ ಉಲ್ಟಾ ಹೊಡೆದಿದ್ದಾರೆ. [more]

ಅಂತರರಾಷ್ಟ್ರೀಯ

ಭಾರತಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಸಲಹೆ

ವಾಷಿಂಗ್ಟನ್, ಜೂ.29-ಭಾರತವು ಸಾಧಿಸಿರುವ ಅಧಿಕ ಪ್ರಗತಿ ದರದ ಸುಸ್ಥಿರತೆಯನ್ನು ಮುಂದುವರಿಸಲು ಅದು ಮೂರು ಪ್ರಮುಖ ಹೆಜ್ಜೆಗಳನ್ನು ಅನುಸರಿಸಬೇಕೆಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಇಂದು ಸಲಹೆ ಮಾಡಿದೆ. [more]

ರಾಷ್ಟ್ರೀಯ

ಭಾರತೀಯ ಸೇನೆ ಜನಸ್ನೇಹಿ ರೀತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸ್ಪಷ್ಟನೆ

ಶ್ರೀನಗರ:ಜೂ-29: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಕ್ರೂರವಾಗಿ ಕಾರ್ಯಾಚರಣೆ ನಡೆಸುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಸೇನೆ ಜನಸ್ನೇಹಿ ರೀತಿಯಲ್ಲಿ ಕಾರ್ಯಚರಣೆ [more]

ರಾಷ್ಟ್ರೀಯ

ಡಾಲರ್‌ ಎದುರು ಕೊಂಚ ಚೇತರಿಸಿದ ರೂಪಾಯಿ ಮೌಲ್ಯ

ನವದೆಹಲಿ:ಜೂ-29: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ತೀವ್ರ ಕುಸಿತ ಕಂಡಿದ್ದ ರೂಪಾಯಿ ವಿನಿಮಯ ದರ ಶುಕ್ರವಾರ ಬೆಳಗ್ಗೆ ಸ್ವಲ್ಪ ಚೇತರಿಸಿಕೊಂಡಿದೆ. ಗುರುವಾರದ ಆರಂಭಿಕ ವಹಿವಾಟಿನಲ್ಲಿ [more]

ರಾಷ್ಟ್ರೀಯ

ಹೆಚ್ಚುತ್ತಿರುವ ಜಾಗತಿಕ ತಾಪಮಾನ: ದುಸ್ಥಿತಿಗೆ ಸಿಲುಕಲಿದೆ ಭಾರತದ ಅರ್ಥವ್ಯವಸ್ಥೆ

ನವದೆಹಲಿ:ಜೂ-29: ಹವಾಮಾನ ಬದಲಾವಣೆಯಿಂದ ಭಾರತದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಪ್ರಮುಖವಾಗಿ ಮಧ್ಯ ಭಾರತದಲ್ಲಿ ಇದರಿಂದ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ವಿಶ್ವಬ್ಯಾಂಕ್ ಎಚ್ಚರಿಕೆ ನೀಡಿದೆ. [more]

ಕ್ರೈಮ್

ಮೇರಿಲ್ಯಾಂಡ್: ಪತ್ರಿಕಾ ಸಂಸ್ಥೆ ಮೇಲೆ ಗುಂಡಿನ ದಾಳಿ, ಐವರ ಸಾವು, ಹಲವರಿಗೆ ಗಾಯ

ಮೇರಿಲ್ಯಾಂಡ್: ಶುಕ್ರವಾರ ಬೆಳ್ಳಂ ಬೆಳಗ್ಗೆಯೇ ಅಮೆರಿಕ ಶಸ್ತ್ರಧಾರಿಯ ದಿಢೀರ್ ದಾಳಿಯಿಂದಾಗಿ ಬೆಚ್ಚಿಬಿದ್ದಿದ್ದು, ಪತ್ರಿಕಾ ಸಂಸ್ಥೆಯ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಪತ್ರಿಕಾ ಸಂಸ್ಥೆಯ ಐವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ [more]

ಕ್ರೀಡೆ

ಕೊನೆ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್, ಸರ್ಬಿಯಾ ವಿರುದ್ದ 2-0 ಗೋಲುಗಳಿಂದ ಭರ್ಜರಿ ಗೆಲುವು

ಮಾಸ್ಕೋ, ಜೂ.28-ರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಕೊನೆ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್, ಸರ್ಬಿಯಾ ವಿರುದ್ದ 2-0 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿ ನಾಕೌಟ್ [more]

ಅಂತರರಾಷ್ಟ್ರೀಯ

ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿಗೆ ಪಾತ್ರವಾಗಿದ್ದ 117 ವರ್ಷಗಳ ಮರಿಯಾ ಎಮಿಲಿಯಾ ಕ್ವೆಸಾಡಾ ಬ್ಲಾಂಕೋ ನಿಧನ

ಹವಾನ, ಜೂ.28-ದ್ವೀಪರಾಷ್ಟ್ರ ಕ್ಯೂಬಾದ ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿಗೆ ಪಾತ್ರವಾಗಿದ್ದ 117 ವರ್ಷಗಳ ಮರಿಯಾ ಎಮಿಲಿಯಾ ಕ್ವೆಸಾಡಾ ಬ್ಲಾಂಕೋ ನಿಧನರಾಗಿದ್ದಾರೆ. ಸೀನ್‍ಪ್ಯೂಗೊಸ್ ನಗರದ ತಮ್ಮ ಮನೆಯಲ್ಲಿ [more]

ರಾಷ್ಟ್ರೀಯ

ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಬಹಿರಂಗ

ನವದೆಹಲಿ:ಜೂ-28: 2016 ಸೆಪ್ಟೆಂಬರ್ 28, 29 ರಂದು ಭಾರತೀಯ ಯೋಧರು ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ದಾಟಿ ನಡೆಸಿದ ಸರ್ಜಿಕಲ್ ಸ್ಟ್ರೈಕ್( ನಿರ್ಧಿಷ್ಟ ದಾಳಿ) [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರಕ್ಕೆ ತೆರಳುತ್ತಿದ್ದ 10 ಬಿಎಸ್ ಎಫ್ ಯೋಧರು ನಾಪತ್ತೆ

ಮುಘಲ್ ಸರಾಯ್ :ಜೂ-28: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 10 ಬಿಎಸ್ಎಫ್ ಯೋಧರು ನಾಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳದ ಬರ್ದಮಾನ್ ಮತ್ತು ಜಾರ್ಖಂಡ್ [more]

ಅಂತರರಾಷ್ಟ್ರೀಯ

ಡೊನಾಲ್ಡ್ ಟ್ರಂಪ್ ವಾಣಿಜ್ಯ ಸಮರ

ವಾಷಿಂಗ್ಟನ್, ಜೂ.27-ಅಮೆರಿಕ ಉತ್ಪನ್ನಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸಿರುವ ಭಾರತದ ಮೇಲೆ ಸೇಡಿನ ತೆರಿಗೆ ಹೇರುವ ತಮ್ಮ ನಿರ್ಧಾರವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಐರೋಪ್ಯ ಸಮುದಾಯ, [more]

ಅಂತರರಾಷ್ಟ್ರೀಯ

ಇರಾನ್ ನಿಂದ ಎಲ್ಲಾ ತೈಲಗಳ ಆಮದು ನಿಲ್ಲಿಸುವಂತೆ ಭಾರತಕ್ಕೆ ಅಮೆರಿಕ ಕರೆ

ವಾಷಿಂಗ್ಟನ್: ಇರಾನ್ ನಿಂದ ನವೆಂಬರ್ ವೇಳೆಗೆ ತೈಲ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಭಾರತ ಸೇರಿದಂತೆ ಎಲ್ಲಾ ದೇಶಗಳಿಗೆ ಅಮೆರಿಕ ಕರೆ ನೀಡಿದೆ. ಇರಾನ್ ನ ತೈಲ ಕಂಪೆನಿಗಳ [more]