ಇರಾನ್ ಮೇಲೆ ನಿಷೇದ ಹೇರಿರುವ ಅಮೇರಿಕಾದಿಂದ ಚಾಬಹಾರ್ ಬಂದರು ಅಭಿವೃದ್ಧಿಗಾಗಿ ಭಾರತಕ್ಕೆ ಕೆಲವು ರಿಯಾಯಿತಿ
ವಾಷಿಂಗ್ಟನ್,ನ.7-ಜಾಗತಿಕ ವಾಣಿಜ್ಯರಂಗದಿಂದ ಇರಾನ್ ದೇಶವನ್ನು ಪ್ರತ್ಯೇಕಿಸುವ ನಿಟ್ಟಿನಲ್ಲಿ ಬಿಗಿ ನಿಷೇಧಗಳನ್ನು ಹೇರಿರುವ ಅಮೆರಿಕ, ಇರಾನ್‍ನಲ್ಲಿನ ಚಾಬಹಾರ್ ಬಂದರು ಅಭಿವೃದ್ದಿಗಾಗಿ ಭಾರತಕ್ಕೆ ಈ ನಿಷೇಧದಿಂದ ಕೆಲವು ರಿಯಾಯಿತಿಗಳನ್ನು ನೀಡಿದೆ. [more]