ವಾಣಿಜ್ಯ

ಬೆಂಗಳೂರಿನ ಓಟೋಕೇರ್‍ ನಿಂದ ಹೊಸ ಮಾದರಿಯ ಪರಿಸರ ಸ್ನೇಹಿ ಆಟೋ ಕೇರ್

ಬೆಂಗಳೂರು, 27th ಜೂನ್ 2018 – ಬೆಂಗಳೂರಿನ ಆಟೋಮೋಟಿವ್ ಆಫ್ಟರ್ ಮಾರ್ಕೆಟ್ ಸಂಸ್ಥೆ ಓಟೋಕೇರ್, ಇಂದು 50ಕ್ಕೂ ಹೆಚ್ಚು ಉತ್ಪನ್ನಗಳನ್ನು ಬಿಡುಗಡೆ ಮಾಡಿತು.ಹವಾನಿಯಂತ್ರಕದಿಂದ ಆರಂಭಿಸಿ ನೀರು ಬಳಸದೆ [more]

ಬೆಂಗಳೂರು

ಕೈಗಾರಿಕಾ ಟೌನ್‍ಶಿಪ್ ಯೋಜನೆ ಶೀಘ್ರಗತಿಯಲ್ಲಿ ಅನುಷ್ಟಾನಕ್ಕೆ ಮನವಿ

  ಬೆಂಗಳೂರು, ಜೂ.26-ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ದೃಷ್ಟಿಯಿಂದ ವೈಟ್‍ಫೀಲ್ಡ್ರ್, ಪೀಣ್ಯ, ಮಹದೇವಪುರ ಮತ್ತು ದಾಬಸ್‍ಪೇಟೆ ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕಾ ಟೌನ್‍ಶಿಪ್ ಯೋಜನೆಯನ್ನು ಶೀಘ್ರಗತಿಯಲ್ಲಿ ಅನುಷ್ಟಾನಗೊಳಿಸಿದರೆ ಕೈಗಾರಿಕೆಗಳಿಗೆ ಸಹಕಾರಿಯಾಗಲಿದೆ [more]

ರಾಜ್ಯ

ಸಹಕಾರಿ ಬ್ಯಾಂಕ್ ಗಳ ರೈತರ ರೂ. 11 ಸಾವಿರ ಕೋಟಿ ಸಾಲ ಮನ್ನಾಗೆ ಸರ್ಕಾರದ ಚಿಂತನೆ

ಬೆಂಗಳೂರು: ಸಹಕಾರಿ ಬ್ಯಾಂಕ್ ಗಳಲ್ಲಿರುವ ರೈತರ ರೂ.11 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಸಹಕಾರಿ ಬ್ಯಾಂಕ್ ಗಳ ಅಧ್ಯಕ್ಷರು, ವ್ಯವಸ್ಥಾಪಕ [more]

ರಾಷ್ಟ್ರೀಯ

ಅಸಂಪ್ಷನ್‌ ಐಲ್ಯಾಂಡ್ ನಲ್ಲಿ ಜಂಟಿ ನೌಕಾನೆಲೆ ಅಭಿವೃದ್ಧಿಗೆ ಭಾರತ-ಸೀಶೆಲ್ಸ್‌ ಸಹಿ

ನವದೆಹಲಿ:ಜೂ-25: ಅಸಂಪ್ಷನ್‌ ದ್ವೀಪದಲ್ಲಿ ಜಂಟಿಯಾಗಿ ನೌಕಾನೆಲೆ ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಭಾರತ ಮತ್ತು ಸೀಶೆಲ್ಸ್‌ ಸಹಿ ಹಾಕಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡ್ಯಾನಿ ಫೌರೆ ಈ [more]

ರಾಷ್ಟ್ರೀಯ

ಸೆಶೆಲ್ಸ್‌ನ ಪ್ರಧಾನಿ ಡ್ಯಾನಿ ಫೌರೆ ಭಾರತಕ್ಕೆ ಆಗಮನ: ರಾಷ್ಟ್ರಪತಿ, ಪ್ರಧಾನಿ ಆತ್ಮೀಯ ಸ್ವಾಗತ

ನವದೆಹಲಿ:ಜೂ-೨೫: ಭಾರತ ಪ್ರವಾಸ ಕೈಗೊಂಡಿರುವ ಸೆಶೆಲ್ಸ್‌ನ ಪ್ರಧಾನಿ ಡ್ಯಾನಿ ಫೌರೆ ಅವರು ದೆಹಲಿಗೆ ಭೇಟಿ ನೀಡಿದ್ದು, ಈ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ [more]

ಬೆಂಗಳೂರು

ಅರವಿಂದ್ ಲಿಮಿಟೆಡ್ ನಿಂದ ವಿನೂತನವಾದ ಬಟ್ಟೆ ಉತ್ಪನ್ನ ಮಾರುಕಟ್ಟೆಗೆ

  ಬೆಂಗಳೂರು,ಜೂ.22-ವಿಶ್ವದಲ್ಲಿ ಅತಿದೊಡ್ಡದಾದ ಡೆನಿಂ ಶ್ರೇಣಿಯ ಬಟ್ಟೆ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಸಂಸ್ಥೆಯಾಗಿರುವ ಇನ್‍ವಿಸ್ತ ಜೊತೆ ಸೇರಿ ಅರವಿಂದ್ ಲಿಮಿಟೆಡ್ ಭಾರತದ ಮಾರುಕಟ್ಟೆಗೆ ವಿನೂತನವಾದ ಡೇನಿಮ್‍ಗಳನ್ನು [more]

ಬೆಂಗಳೂರು

ಟೊಮೆಟೊ, ಕ್ಯಾರೆಟ್ ದರ ಏಕಾಏಕಿ ದುಪ್ಪಟ್ಟು; ಗ್ರಾಹಕರು ಕಂಗಾಲು!

ಬೆಂಗಳೂರು: ಮಾರುಕಟ್ಟೆಯಲ್ಲಿ ತರಕಾರಿ ದರ ಗಗನಕ್ಕೇರುತ್ತಿದ್ದು, ಗ್ರಾಹಕರು ಗೊಣಗುತ್ತಲೇ ಖರೀದಿಸುತ್ತಿದ್ದಾರೆ. ಟೊಮೆಟೋ ಮತ್ತು ಕ್ಯಾರೆಟ್ ದರವಂತೂ ಏಕಾಏಕಿ ದುಪ್ಪಟ್ಟಾಗಿದೆ. ಅತಿಯಾದ ಮಳೆಯಿಂದ ತರಕಾರಿ ಕೊಳೆತು ಹೋಗುತ್ತಿರುವುದು ಹಾಗೂ [more]

ರಾಜ್ಯ

ಜು.5ಕ್ಕೆರಾಜ್ಯ ಬಜೆಟ್ ಮಂಡನೆ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ಜುಲೈ 5ರಂದು 2018-19ನೇ ಸಾಲಿನ ರಾಜ್ಯ ಸರ್ಕಾರದ ನೂತನ ಮುಂಗಡಪತ್ರ ಮಂಡಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಗುರುವಾರ ಹೇಳಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಹಮ್ಮಿಕೊಂಡಿದ್ದ ಕಲಾಕುಲದ ಅಭಿನಂದನೆ [more]

ರಾಜ್ಯ

ಎಚ್ಚರ, ಬೆಂಗಳೂರಿನಲ್ಲಿದೆ ಹಣ ನುಂಗೊ ಎಟಿಎಂ..!

ಬೆಂಗಳೂರು: ಎಟಿಎಂ… ಹಣವನ್ನು ನೀಡುವ ಯಂತ್ರ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈಗ ಹಣ ನುಂಗಿರುವ ಘಟನೆ ನಗರದ ಬೇಗೂರು ರಸ್ತೆಯಲ್ಲಿರುವ ಎಟಿಎಂವೊಂದರಲ್ಲಿ ನಡೆದಿದೆ. ಬೇಗೂರು ರಸ್ತೆಯಲ್ಲಿರುವ [more]

ರಾಜ್ಯ

ನೀತಿ ಆಯೋಗ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು…?

ನವದೆಹಲಿ:ಜೂ-17:ದೇಶದ ಆರ್ಥಿಕ ಬೆಳವಣಿಗೆ ದರವನ್ನು ಎರಡಂಕಿಗೆ ಕೊಂಡೊಯ್ಯಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನೀತಿ ಆಯೋಗದ ಆಡಳಿತ ಮಂಡಳಿಯ ನಾಲ್ಕನೇ ಸಭೆಯನ್ನುದ್ದೇಶಿ ಮಾತನಾಡಿದ [more]

ರಾಷ್ಟ್ರೀಯ

ಹಲವು ಪಾಸ್ ಪೋರ್ಟ್ ಗಳ ಸಹಾಯದಿಂದ ದೇಶದಿಂದ ದೇಶಕ್ಕೆ ಪರಾರಿಯಾಗುತ್ತಿರುವ ನೀರವ್ ಮೋದಿ…

ನವದೆಹಲಿ:ಜೂ-16: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿ ಹಲವು ಪಾಸ್ ಪೋರ್ಟ್ ಗಳ ಸಹಾಯದಿಂದ ವಿವಿಧ ದೇಶಗಳನ್ನು ಸುತ್ತುತ್ತಿದ್ದಾರೆ ಎಂಬ [more]

ರಾಷ್ಟ್ರೀಯ

ಭಾರತದ 13 ಬ್ಯಾಂಕ್‌ಗಳಿಗೆ 1.815 ಕೋಟಿ ರೂ ಪಾವತಿಸಿ: ವಿಜಯ ಮಲ್ಯಗೆ ಬ್ರಿಟನ್‌ ಹೈಕೋರ್ಟ್‌ ಸೂಚನೆ

ಲಂಡನ್:ಜೂ-16:ಕಾನೂನು ಹೋರಾಟಕ್ಕೆ ವೆಚ್ಚ ಮಾಡಿರುವ ಭಾರತದ 13 ಬ್ಯಾಂಕ್‌ಗಳಿಗೆ 1.815 ಕೋಟಿ ರೂ ಪಾವತಿಸುವಂತೆ ಉದ್ಯಮಿ ವಿಜಯ ಮಲ್ಯ ಅವರಿಗೆ ಬ್ರಿಟನ್‌ ಹೈಕೋರ್ಟ್‌ ಸೂಚಿಸಿದೆ. ಭಾರತದ 13 [more]

ಬೆಂಗಳೂರು

ಗರ್ಭಿಣಿ ಎಂದು ಸುಳ್ಳು ಹೇಳಿ ನಂಬಿಸಿ ರೋಗಿಯಿಂದ ಬರೋಬ್ಬರಿ 9 ತಿಂಗಳು ಹಣ ಪೀಕಿ ವೈದ್ಯೆ

  ಬೆಂಗಳೂರು,ಜೂ.15-ವೈದ್ಯೋ ನಾರಾಯಣೋ ಹರಿ… ವೈದ್ಯರನ್ನು ದೇವರೆಂದು ಭಾವಿಸುತ್ತಾರೆ. ಆದರೆ ವೈದ್ಯರು ಸುಳ್ಳು ಹೇಳಿ ರೋಗಿಗಳಿಂದ ಹಣ ಪೀಕುತ್ತಾರೆ. ಆದರೆ ಈ ಮಹಾನ್ ವೈದ್ಯೆ ಕೃಷ್ಣ ಕ್ಲಿನಿಕ್‍ನ [more]

ವಾಣಿಜ್ಯ

ಸಗಟು ಹಣದುಬ್ಬರ ಕಳೆದ 14 ತಿಂಗಳ ಗರಿಷ್ಠ ಮಟ್ಟಕ್ಕೆ, ಶೇ. 4.43 ಪ್ರಮಾಣ ದಾಖಲು

ನವದೆಹಲಿ: ಸಗಟು ಬೆಲೆಗಳ ಹಣದುಬ್ಬರ ಪ್ರಮಾಣ ಮೇ ತಿಂಗಳಿನಲ್ಲಿ ಕಳೆದ 14 ತಿಂಗಳ ಗರಿಷ್ಠ ಶೇ. 4.43ಕ್ಕೆ ಏರಿಕೆ ಆಗಿದೆ. ಪೆಟ್ರೋಲ್, ಡೀಸೆಲ್ ಹಾಗೂ ತರಕಾರಿಗಳ ಬೆಲೆ [more]

ರಾಷ್ಟ್ರೀಯ

ಸಿಂಗಾಪುರ ಪಾಸ್‌ಪೋರ್ಟ್ ಬಳಸಿ ನೀರವ್‌ ಲಂಡನ್‌ನಿಂದ ಪರಾರಿ?

ಲಂಡನ್‌: ಭಾರತದ ಅತಿ ದೊಡ್ಡ ಬ್ಯಾಂಕಿಂಗ್‌ ಹಗರಣದ ರುವಾರಿ ನೀರವ್‌ ಮೋದಿ ಸಿಂಗಾಪುರ ಪಾಸ್‌ಪೋರ್ಟ್‌ ಬಳಸಿ, ಲಂಡನ್‌ನಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ಕೇಂದ್ರಬಿಂದುವಾಗಿರುವ [more]

ವಾಣಿಜ್ಯ

ಜೆಎಲ್‌ಆರ್‌: ಹೊಸ ಕಾರ್‌ ಬಿಡುಗಡೆ

ನವದೆಹಲಿ : ಜಾಗ್ವಾರ್‌ ಲ್ಯಾಂಡ್‌ ರೋವರ್‌ ಇಂಡಿಯಾ, ತನ್ನ ‘ಜಾಗ್ವಾರ್‌ ಎಫ್‌–ಟೈಪ್‌ ಎಸ್‌ವಿಆರ್‌ ಸ್ಪೋರ್ಟ್ಸ್‌ ಕಾರ್‌’ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ದೇಶದಾದ್ಯಂತ ಇದರ ಎಕ್ಸ್‌ಷೋರೂಂ ಬೆಲೆ ₹ [more]

ರಾಷ್ಟ್ರೀಯ

ಅಣ್ವಸ್ತ್ರ ನಿಶ್ಯಸ್ತ್ರೀಕರಣ ಒಪ್ಪಂದಕ್ಕೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಮ್ಮತಿ

ಸಿಂಗಾಪುರ:ಜೂ-12: ಸಿಂಗಾಪುರ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಐತಿಹಾಸಿಕ ಭೇಟಿ ಕೊನೆಗೂ [more]

ರಾಷ್ಟ್ರೀಯ

ಬ್ಯಾಂಕ್ ಗೆ ಬಹುಕೋಟಿ ವಂಚನೆ ಎಸಗಿರುವ ಉದ್ಯಮಿ ನೋರವ್ ಮೋದಿ ಇಂಗ್ಲೆಂಡಿನಲ್ಲಿ ರಾಜಕೀಯ ಆಶ್ರಯದಲ್ಲಿದ್ದಾರೆ: ಫೈನಾನ್ಷಿಯಲ್ ಟೈಮ್ಸ್ ವರದಿ

ನವದೆಹಲಿ:ಜು-೧೧; ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚನೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊತ್ತು ತಲೆಮರೆಸಿಕೊಂಡಿರುವ ನೀರವ್ ಮೋದಿ ಇಂಗ್ಲೆಂಡಿನಲ್ಲಿ ರಾಜಕೀಯ ಆಶ್ರಯದಲ್ಲಿ ಇದ್ದಾರೆ ಎಂದು ಫೈನಾನ್ಷಿಯಲ್ ಟೈಮ್ಸ್ [more]

ಧಾರವಾಡ

ಅವಳಿನಗರಕ್ಕೆ ಹೊಟೇಲ್ ಬಂದ್ ಬಿಸಿ

ಹುಬ್ಬಳ್ಳಿ : ಇತ್ತಿಚೆಗೆ ಹೊಟೇಲ್ ಮಾಲೀಕರ ಹಾಗೂ ಸಿಬ್ಬಂದಿ ಮೇಲೆ ನಡೆದ ಹಲ್ಲೆ ಖಂಡಿಸಿ ಇಂದು ಹುಬ್ಬಳ್ಳಿ ಧಾರವಾಡ ಹಾಗೂ ಉತ್ತರ ಕರ್ನಾಟಕದ ಹೊಟೇಲ್ ಮಾಲೀಕರ ಸಂಘದಿಂದ [more]

ಪ್ರಧಾನಿ ಮೋದಿ

ಪ್ರಧಾನಿ ಮೋದಿ- ಕ್ಸಿ ಜಿನ್ ಪಿಂಗ್ ಭೇಟಿ: ಭಾರತದಿಂದ ಚೀನಾಗೆ ಎಲ್ಲಾ ವಿಧದ ಅಕ್ಕಿ ರಫ್ತು ಒಪ್ಪಂದಕ್ಕೆ ಸಹಿ

ಬೀಜಿಂಗ್: ಬ್ರಹ್ಮಪುತ್ರ ನದಿ ನೀರಿನ ಕುರಿತಾದ ಮಾಹಿತಿಯ ಹಂಚಿಕೆ ಒಪ್ಪಂದ ನವೀಕರಣ ಸೇರಿದಂತೆ ಭಾರತದ ಬಾಸುಮತಿಯ ಜೊತೆಗೆ ಇತರ ಎಲ್ಲಾ ವಿಧದ ಅಕ್ಕಿಯನ್ನು ಕೂಡಾ ಚೀನಾಗೆ ರಫ್ತು [more]

No Picture
ಧಾರವಾಡ

11 ರಂದು ಹೊಟೇಲ್ ಬಂದ್ ಕರೆ

ಇತ್ತೀಚೆಗೆ ಅಷ್ಟೇ ಹುಬ್ಬಳ್ಳಿಯಲ್ಲಿ ನಡೆದ ಹೊಟೇಲ್ ಮಾಲೀಕ ಹಾಗೂ ಸಿಬ್ಬಂಧಿ ಮೇಲಿನ‌ ಹಲ್ಲೆ ಹಾಗೂ ಹೋಟೆಲ್ ಮಾಲಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ, ಜೂನ್ ೧೧ ಸೋಮವಾರ [more]

ವಾಣಿಜ್ಯ

ಫೇಸ್ ಬುಕ್ ತಾಂತ್ರಿಕ ದೋಷ: 14 ಮಿಲಿಯನ್ ಬಳಕೆದಾರರ ಖಾಸಗಿ ಪೋಸ್ಟ್ ಗಳು ಲೀಕ್!

ನ್ಯೂಜೆರ್ಸಿ: ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಯಡವಟ್ಟುಗಳ ಸರಮಾಲೆ ಮುಂದುವರೆದಿದ್ದು, ಇದೀಗ ಹೊಸ ಸೇರ್ಪಡೆ ಎಂಬಂತೆ ತಾಂತ್ರಿಕ ದೋಷದಿಂದಾಗಿ ಫೇಸ್ ಬುಕ್ ಸುಮಾರು 14 ಮಿಲಿಯನ್ [more]

ವಾಣಿಜ್ಯ

ವಿಶ್ವ ಆರ್ಥಿಕ ವೇದಿಕೆಯ ವ್ಯವಸ್ಥಾಪನಾ ಮಂಡಳಿಗೆ ಸರಿತಾ ನಾಯರ್ ನೇಮಕ

ನವದೆಹಲಿ: ತನ್ನ ವ್ಯವಸ್ಥಾಪನಾ ಮಂಡಳಿಗೆ ಸರಿಯಾ ನಾಯರ್ ಅವರನ್ನು ನೇಮಕ ಮಾಡಿರುವುದಾಗಿ ವಿಶ್ವ ಆರ್ಥಿಕ ವೇದಿಕೆ(ಡಬ್ಲ್ಯೂಇಎಫ್) ಶುಕ್ರವಾರ ತಿಳಿಸಿದೆ. ವಿಶ್ವ ಆರ್ಥಿಕ ವೇದಿಕೆಯ ಎಲ್ಎಲ್ ಸಿಯ ಮುಖ್ಯ [more]

ರಾಷ್ಟ್ರೀಯ

ಮದ್ಯದ ಮೇಲೂ ಗೋ ತೆರಿಗೆ ವಿಧಿಸಲು ರಾಜಸ್ಥಾನ ಸರ್ಕಾರ ಚಿಂತನೆ

ಜೈಪುರ,ಜೂ.8- ಗೋ ಸಂರಕ್ಷಣೆಗಾಗಿ ಮುದ್ರಾಂಕ ಶುಲ್ಕದ ಮೇಲೆ ಸರ್ಚಾರ್ಜ್ ವಿಧಿಸಿದ್ದ ರಾಜಸ್ಥಾನ ಸರ್ಕಾರ ಇದೀಗ ಮದ್ಯದ ಮೇಲೂ ಗೋ ತೆರಿಗೆ ವಿಧಿಸಲು ಚಿಂತನೆ ನಡೆಸಿದೆ. ಇದರ ಜತೆಗೆ [more]

ರಾಷ್ಟ್ರೀಯ

ದೇಶಾದ್ಯಂತ ಏಕರೂಪದ ಶುಲ್ಕ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಚಿಂತನೆ

ನವದೆಹಲಿ,ಜೂ.8- ಖಾಸಗಿ ಶಾಲೆಗಳಲ್ಲಿ ಹೆಚ್ಚುತ್ತಿರುವ ಶುಲ್ಕವನ್ನು ನಿಯಂತ್ರಿಸಲು ಮುಂದಾಗಿರುವ ಕೇಂದ್ರ ಸರ್ಕಾರ ದೇಶಾದ್ಯಂತ ಏಕರೂಪದ ಶುಲ್ಕ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ [more]