ಬೆಂಗಳೂರು

ಆಭರಣ ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿ ಆಭರಣ ದರೋಡೆ

ಬೆಂಗಳೂರು, ಮಾ.2-ಆಭರಣ ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿ ಇಬ್ಬರನ್ನು ಕಟ್ಟಿ ಹಾಕಿ ಹಣ, ಆಭರಣ ಕದ್ದು ಮನೆ ಮಾಲೀಕನ ಕಾರಿನಲ್ಲೇ ಪರಾರಿಯಾಗಿದ್ದ ನಾಲ್ವರನ್ನು ಜೆ.ಸಿ.ನಗರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. [more]

ಬೆಂಗಳೂರು

ನಗರದ ಎರಡು ಕಡೆ ಸರಗಳ್ಳರು ಸರ ಅಪಹರಣ

ಬೆಂಗಳೂರು, ಮಾ.2- ನಗರದ ಎರಡು ಕಡೆ ಸರಗಳ್ಳರು ಸರ ಅಪಹರಣ ನಡೆಸಿರುವುದು ವರದಿಯಾಗಿದೆ. ಸರಗಳ್ಳರು ಬೈಕ್‍ನಲ್ಲಿ ಸುತ್ತಾಡುತ್ತಾ ಹುಳಿಮಾವು ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ 60 ಗ್ರಾಂ ಸರ ಅಪಹರಿಸಿದ್ದರೆ, [more]

ಚಿಕ್ಕಮಗಳೂರು

ಕೋಟ್ಯಂತರ ರೂ. ಮೌಲ್ಯದ ನಂದಿ, ಬೀಟೆ, ಸಾಗುವಾನಿ, ಮರಗಳ ಕಳ್ಳತನ

ಚಿಕ್ಕಮಗಳೂರು,ಮಾ.2- ಭದ್ರಾ ಹುಲಿ ಸಂರಕ್ಷಿತ ಅರಣ್ಯದ ಅಬ್ಬೆ ಅರಣ್ಯ ವನ್ಯಜೀವಿ ವಲಯದಲ್ಲಿ ಕೋಟ್ಯಂತರ ರೂ. ಮೌಲ್ಯದ ನಂದಿ, ಬೀಟೆ, ಸಾಗುವಾನಿ, ಮರಗಳ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದೆ. ಜಿಲ್ಲೆಯ [more]

ಹೈದರಾಬಾದ್ ಕರ್ನಾಟಕ

ಹುಚ್ಚು ನಾಯಿಗಳ ದಾಳಿ

ಬಳ್ಳಾರಿ,ಮಾ.2- ಹುಚ್ಚು ನಾಯಿಗಳ ದಾಳಿಗೆ ಮಗು ಹಾಗೂ ಓರ್ವ ಮಹಿಳೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಸಿರಿಗೇರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಒಂದೇ ದಿನದಲ್ಲಿ [more]

ತುಮಕೂರು

ಆಂಧ್ರ ಗಡಿ ಭಾಗದಲ್ಲಿರುವ ಪಾವಗಡದ ಗ್ರಾಮವೊಂದರಲ್ಲಿ ದುಷ್ಕರ್ಮಿಗಳು ಹೆಣ್ಣು ಮಕ್ಕಳನ್ನು ಅಪಹರಿಸಿ ಅತ್ಯಾಚಾರ

ತುಮಕೂರು, ಮಾ.2- ಆಂಧ್ರ ಗಡಿ ಭಾಗದಲ್ಲಿರುವ ಪಾವಗಡದ ಗ್ರಾಮವೊಂದರಲ್ಲಿ ದುಷ್ಕರ್ಮಿಗಳು ಹೆಣ್ಣು ಮಕ್ಕಳನ್ನು ಅಪಹರಿಸಿ ಅತ್ಯಾಚಾರವೆಸಗಿ ತದನಂತರ ಪ್ರಾಣಬೆದರಿಕೆ ಹಾಕಿ ಗ್ರಾಮಕ್ಕೆ ಬಿಟ್ಟು ಹೋಗುತ್ತಿರುವ ಘಟನೆಯಿಂದ ಸ್ಥಳೀಯ [more]

ರಾಜ್ಯ

ಕೊಟ್ಟವನು ಕೋಡಂಗಿ, ತೆಗೆದುಕೊಂಡವನು ವೀರಭದ್ರ

ಮೈಸೂರು, ಮಾ.2-ಕೊಟ್ಟವನು ಕೋಡಂಗಿ, ತೆಗೆದುಕೊಂಡವನು ವೀರಭದ್ರ ಎಂಬ ಗಾದೆ ಮಾತಿನಂತೆ ಹಣ ಕೊಡಿಸಲು ಮಧ್ಯಸ್ಥಿಕೆ ವಹಿಸಿದ್ದ ವ್ಯಕ್ತಿಯೊಬ್ಬರನ್ನು ಹಣ ಪಡೆದವರೇ ಬೆದರಿಸಿ ಅವರ ಬಳಿಯಲ್ಲಿದ್ದ ಚಿನ್ನಾಭರಣವನ್ನು ದೋಚಿರುವ [more]

ರಾಷ್ಟ್ರೀಯ

ಆಂಧ್ರಪ್ರದೇಶ ಪೆÇಲೀಸರು ಇಂದು ಮುಂಜಾನೆ ಮಿಂಚಿನ ಕಾರ್ಯಾಚರಣೆ ನಡೆಸಿ ತಿರುಪತಿ ಬಳಿ 80 ರಕ್ತಚಂದನ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಿರುಪತಿ, ಮಾ.2-ಆಂಧ್ರಪ್ರದೇಶ ಪೆÇಲೀಸರು ಇಂದು ಮುಂಜಾನೆ ಮಿಂಚಿನ ಕಾರ್ಯಾಚರಣೆ ನಡೆಸಿ ತಿರುಪತಿ ಬಳಿ 80 ರಕ್ತಚಂದನ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರೆಲ್ಲರೂ ತಮಿಳುನಾಡಿನವರಾಗಿದ್ದು, ರಕ್ತಚಂದನ ಮರಗಳನ್ನು ಕತ್ತರಿಸಲು [more]

ಕ್ರೈಮ್

ಇಂದು ಬೆಳಗ್ಗೆ ಆಕಸ್ಮಿಕ ಬೆಂಕಿ ದುರ್ಘಟನೆಯಲ್ಲಿ ಕನಿಷ್ಠ 30 ಮಂದಿ ಸಜೀವ ದಹನವಾಗಿದ್ದಾರೆ

ಬಾಕು, ಮಾ.2-ಅಜೆರ್‍ಬೈಜಾನ್ ರಾಜಧಾನಿ ಬಾಕು ನಗರದಲ್ಲಿ ಇಂದು ಮುಂಜಾನೆ ಸಂಭವಿಸಿದ ಘೋರ ಅಗ್ನಿ ದುರಂತದಲ್ಲಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ. ಮಾದಕ ವ್ಯರ್ಜನ ಪುನರ್ವಸತಿ [more]

ಬೆಂಗಳೂರು

ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್‌ ನಲಪಾಡ್ ಜಾಮೀನು ಅರ್ಜಿ ವಜಾ

ಬೆಂಗಳೂರು:ಮಾ-2: ಉದ್ಯಮಿ ಪುತ್ರನ ಹಲ್ಲೆ ಪ್ರಕರಣದ ಆರೋಪಿ ಮೊಹಮ್ಮದ್ ನಲಪಾಡ್ ಸೇರಿದಂತೆ ಆರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕøತಗೊಂಡಿದ್ದು, ಮಾ.7 ರವರೆಗೆ ಅಷ್ಟೂ ಮಂದಿಗೆ ಜೈಲೇ ಗತಿಯಾಗಿದೆ. [more]

ರಾಜ್ಯ

ಹೆಣ್ಣುಮಕ್ಕಳನ್ನು ಹೊತ್ತೊಯ್ದು ಅತ್ಯಾಚಾರ: ಪಾವಗಡದಲ್ಲಿ ನಡೆಯುತ್ತಿದೆ ಹೀನಕೃತ್ಯ

ಪಾವಗಡ:ಮಾ-2: ಮಹಿಳೆಯರನ್ನು ಹೊತ್ತೊಯ್ದು ಅತ್ಯಾಚರ ನಡೆಸಿ ವಾರದ ಬಳಿಕ ಕರೆತಂದು ಬಿಡುತ್ತಿರುವ ಹೀನ ಕೃತ್ಯ ಪಾವಗಡದಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಈ ಕುರಿತು ಕಿರಾತಕರಿಂದ ತಪ್ಪಿಸಿಕೊಂಡು ಬಚಾವ್ [more]

ಬೆಳಗಾವಿ

ಅನಧಿಕೃತ ಕಸಾಯಿಖಾನೆಗೆ ಸಚಿವೆ ಮನೇಕಾ ಗಾಂಧಿ ಭೇಟಿ: ಪರಿಶೀಲನೆ

ಬೆಳಗಾವಿ:ಮಾ-1: ಬೆಳಗಾವಿ ಆಟೊ ನಗರದಲ್ಲಿರುವ ಅನಧಿಕೃತ ಕಸಾಯಿಖಾನೆಗೆ ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಧಿಡೀರ್ ಭೇಟಿ ನೀಡಿ ಪರಿಶೀಲಿಸಿದರು.   ಈ [more]

ಬೆಂಗಳೂರು

ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಶಾಸಕ ಎನ್.ಎ.ಹ್ಯಾರೀಸ್

ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಶಾಸಕ ಎನ್.ಎ.ಹ್ಯಾರೀಸ್ ಬೆಂಗಳೂರು,ಮಾ.1-ಪ್ರತಿಯೊಬ್ಬರು ಉತ್ತಮ ಮನುಷ್ಯರಾಗಬೇಕು. ತಪ್ಪು ಯಾರೇ ಮಾಡಿದರೂ ತಪ್ಪೇ. ಕಾನೂನಿಗಿಂತ ಯಾರೂ ದೊಡ್ಡವರಲ್ಲ.ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು ಎಂದು ಶಾಸಕ [more]

ರಾಷ್ಟ್ರೀಯ

ಕಾರ್ತಿ ಚಿದಂಬರಂ 5 ದಿನಗಳ ಕಾಲ ಸಿಬಿಐ ವಶಕ್ಕೆ

ನವದೆಹಲಿ:ಮಾ-1:ಐಎನ್‌ಎಕ್ಸ್‌ ಮೀಡಿಯಾ ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕಾರ್ತಿ ಚಿದಂಬರಂ ಅವರನ್ನು ಐದು ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ. ದೆಹಲಿಯ ಪಟಿಯಾಲ ಹೌಸ್‌ನಲ್ಲಿರುವ ಸಿಬಿಐ ವಿಶೇಷ [more]

ಬೆಂಗಳೂರು

ಒಂಟಿ ಮನೆ ನಿರ್ಮಾಣದ ಬಿಲ್ ಕೇಳಿದ ಮಹಿಳೆಗೆ ಮಂಚಕ್ಕೆ ಆಹ್ವಾನ: ಬಿಬಿಎಂಪಿ ಅಧಿಕಾರಿ

ಒಂಟಿ ಮನೆ ನಿರ್ಮಾಣದ ಬಿಲ್ ಕೇಳಿದ ಮಹಿಳೆಗೆ ಮಂಚಕ್ಕೆ ಆಹ್ವಾನ: ಬಿಬಿಎಂಪಿ ಅಧಿಕಾರಿ ವಿರುದ್ಧ ಗಂಭೀರ ಆರೋಪ ಬೆಂಗಳೂರು,ಮಾ.1- ಶಾಸಕ ಮುನಿರತ್ನ ಕ್ಷೇತ್ರ ಆರ್.ಆರ್.ನಗರದಲ್ಲಿ ಲಂಚಾವತಾರದ ಜೊತೆಗೆ [more]

ಹಳೆ ಮೈಸೂರು

ರುಂಡವಿಲ್ಲದ ದೇಹ ಪತ್ತೆ ಜನರಲ್ಲಿ ಆತಂಕ

ಮೈಸೂರು, ಮಾ.1- ನಗರದ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ರುಂಡವಿಲ್ಲದ ದೇಹ ಪತ್ತೆಯಾಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. ನಗರಕ್ಕೆ ಸಮೀಪದ ಕಳಸ್ತವಾಡಿಯಲ್ಲಿ ಬೆಳಗ್ಗೆ ದೇಹ ಪತ್ತೆಯಾಗಿದ್ದು, ಜನರಲ್ಲಿ ತೀವ್ರ [more]

ಬೆಂಗಳೂರು

ಮನೆ ಖಾಲಿ ಮಾಡುವ ವಿಚಾರಕ್ಕೆ ಜಗಳ ಮಹಿಳೆ ಕೊಲೆಯಲ್ಲಿ ಅಂತ್ಯ

ಬೆಂಗಳೂರು, ಮಾ.1- ಮನೆ ಖಾಲಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಲೀಕ ಹಾಗೂ ಮಹಿಳೆ ನಡುವೆ ಜಗಳ ನಡೆದು ಮಹಿಳೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸುದ್ದಗುಂಟೆಪಾಳ್ಯ ಪೆÇಲೀಸ್ ಠಾಣೆ [more]

ಬೆಂಗಳೂರು

ನಗರದಲ್ಲಿ ಚಾಕು ತೋರಿಸಿ ಬೆದರಿಸಿ ದರೋಡೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿದೆ

ಬೆಂಗಳೂರು, ಮಾ.1- ನಗರದಲ್ಲಿ ಚಾಕು ತೋರಿಸಿ ಬೆದರಿಸಿ ದರೋಡೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕ್ಯಾಬ್ ಚಾಲಕ ಸೇರಿದಂತೆ ನಾಲ್ವರು ದರೋಡೆಕೋರರ ಹಾವಳಿಗೆ ಸಿಕ್ಕಿ ಹಣ, ಮೊಬೈಲ್ ಹಾಗೂ [more]

ಮುಂಬೈ ಕರ್ನಾಟಕ

ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿ ಪರಾರಿ

ವಿಜಯಪುರ,ಮಾ.1-ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿ ಬೆದರಿಕೆ ಹಾಕಿ ಪರಾರಿಯಾಗಿರುವ ಘಟನೆ ಝಳಕಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಂಡಿ ತಾಲ್ಲೂಕಿನ ಝಳಕಿ ಗ್ರಾಮದಲ್ಲಿ ನಿನ್ನೆ ಸಂಜೆ 15 [more]

ಹಳೆ ಮೈಸೂರು

ಯುವತಿಯೊಬ್ಬಳ ಮರ್ಯಾದಾ ಹತ್ಯೆ : ವಿಷ ಕುಡಿಸಿ ಕೊಲೆ

ಮೈಸೂರು, ಮಾ.1-ಯುವತಿಯೊಬ್ಬಳು ಮರ್ಯಾದಾ ಹತ್ಯೆಗೆ ಬಲಿಯಾಗಿದ್ದಾಳೆಂಬ ಮಾಹಿತಿ ಮೇರೆಗೆ ಪೆÇಲೀಸರು ಯುವತಿಯ ತಂದೆ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲೆಯ ಎಚ್‍ಡಿ ಕೋಟೆ ತಾಲೂಕಿನ [more]

ಉಡುಪಿ

ಕುಖ್ಯಾತ ರೌಡಿ ನವೀನ್ ಡಿಸೋಜಾನನ್ನು ನಡು ರಸ್ತೆಯಲ್ಲೇ ಕೊಚ್ಚಿ ಕೊಲೆ

ಉಡುಪಿ, ಮಾ.1- ಕುಖ್ಯಾತ ರೌಡಿ ನವೀನ್ ಡಿಸೋಜಾನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪು ನಡು ರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಪಡುಬಿದ್ರೆ ಬಳಿ ಇಂದು ಮುಂಜಾನೆ ನಡೆದಿದೆ. [more]

ಬೆಂಗಳೂರು

ಸಿಲಿಕಾನ್ ಸಿಟಿಯಲ್ಲಿ ಕೊಲೆ, ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು ಜನತೆಯಲ್ಲಿ ಭೀತಿ ಸೃಷ್ಟಿಸಿದೆ

ಬೆಂಗಳೂರು, ಮಾ.1- ಸಿಲಿಕಾನ್ ಸಿಟಿಯಲ್ಲಿ ಕೊಲೆ, ದರೋಡೆ ಇನ್ನಿತರ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ನಗರದ ಜನತೆಯಲ್ಲಿ ಭೀತಿ ಸೃಷ್ಟಿಸಿದೆ. ಬ್ಯಾಟರಾಯನಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಡಹಗಲೇ ಮನೆಗೆ [more]

ಬೆಂಗಳೂರು

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

ಬೆಂಗಳೂರು, ಮಾ.1- ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಲೈಂಗಿಕ ಕಿರುಕುಳವೆಸಗಿದ್ದ ಆರೋಪಿಗೆ ಸಿಸಿಎಚ್-54ನೆ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಕನಕಪುರ ಟೌನ್ ನಿವಾಸಿ ಆನಂದ್ [more]

ರಾಜ್ಯ

ನಲಪಾಡ್ ರೀತಿಯ ಅಪರಾಧಗಳಿಗೆ ಕಡಿವಾಣ ಬೀಳಲಿ: ಬಿಎನ್‍ಎಸ್ ರೆಡಿ ್ಡ – ಬೆಂಗಳೂರಿನ ನಾಗರಿಕರು ಇಂತಹ ಅಪರಾಧ ಕೃತ್ಯಗಳ ವಿರುದ್ಧ ಧ್ವನಿ ಎತ್ತುವ ಸಮಯ ಬಂದಿದೆ – ಅಪರಾಧ ಕೃತ್ಯಗಳ ವಿರುದ್ಧದ ಹೋರಾಟಕ್ಕೆ “ಭಯಮುಕ್ತ ಬೆಂಗಳೂರು’’ ಅಭಿಯಾನಕ್ಕೆ ಚಾಲನೆ

– ಬೆಂಗಳೂರಿನ ನಾಗರಿಕರು ಇಂತಹ ಅಪರಾಧ ಕೃತ್ಯಗಳ ವಿರುದ್ಧ ಧ್ವನಿ ಎತ್ತುವ ಸಮಯ ಬಂದಿದೆ – ಅಪರಾಧ ಕೃತ್ಯಗಳ ವಿರುದ್ಧದ ಹೋರಾಟಕ್ಕೆ “ಭಯಮುಕ್ತ ಬೆಂಗಳೂರು’’ ಅಭಿಯಾನಕ್ಕೆ ಚಾಲನೆ [more]

ರಾಷ್ಟ್ರೀಯ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಇಡಿಯಿಂದ ಮೆಹುಲ್ ಚೋಕ್ಸಿಗೆ ಸೇರಿದ ಆಸ್ತಿ-ಪಾಸ್ತಿಗಳ ಜಪ್ತಿ

ನವದೆಹಲಿ:ಮಾ-1: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮೆಹುಲ್ ಚೋಕ್ಸಿಗೆ ಸೇರಿದ ಒಟ್ಟು 1, 217 ಕೋಟಿ ರೂ ಮೌಲ್ಯದ ಆಸ್ತಿ-ಪಾಸ್ತಿಗಳನ್ನು ಜಾರಿ ನಿರ್ದೇಶನಾಲಯದ [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಓರ್ವ ಉಗ್ರನ ಸದೆಬಡಿದ ಸೇನೆ: ಮುಂದುವರೆದ ಕಾರ್ಯಾಚರಣೆ

ಬಂಡಿಪೋರಾ:ಮಾ-1: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದ್ದು, ಬಂಡಿಪೋರಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಸೆದೆಬಡಿಯಲಾಗಿದೆ ಎಂದು ತಿಳಿದುಬಂದಿದೆ. ಬೆಳಗ್ಗೆ ಬಂಡಿಪೋರಾದ ಶಕ್ರುದಿನ್ [more]