ಬೆಂಗಳೂರು

ರಿಂಗ್ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ನಾಲ್ವರು ಸುಲಿಗೆಕೋರರನ್ನು ಚಂದ್ರಾಲೇಔಟ್ ಠಾಣೆ ಪೆÇಲೀಸರು ಬಂಧಿಸಿ 5 ಲಕ್ಷ ರೂ. ಬೆಲೆ ಬಾಳುವ ಟಾಟಾ ಇಂಡಿಕಾ ಕಾರು, 3 ದ್ವಿಚಕ್ರ ವಾಹನಗಳು ಮತ್ತು ಮಾರಕಾಸ್ತ್ರಗಳನ್ನು ವಶ

ಬೆಂಗಳೂರು, ಸೆ.15- ರಿಂಗ್ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ನಾಲ್ವರು ಸುಲಿಗೆಕೋರರನ್ನು ಚಂದ್ರಾಲೇಔಟ್ ಠಾಣೆ ಪೆÇಲೀಸರು ಬಂಧಿಸಿ 5 ಲಕ್ಷ ರೂ. ಬೆಲೆ ಬಾಳುವ ಟಾಟಾ [more]

ಬೆಂಗಳೂರು

ನೇಣು ಬಿಗಿದುಕೊಂಡು ಅತ್ಮಹತ್ಯೆ

ಬೆಂಗಳೂರು, ಸೆ.15-ಆರ್ಥಿಕ ಸಂಕಷ್ಟದಿಂದ ನೊಂದಿದ್ದ ಖಾಸಗಿ ಕಂಪೆನಿ ನೌಕರ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿ.ಕೆ.ಅಚ್ಚುಕಟ್ಟು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕತ್ತರಗುಪ್ಪೆಯ ಒಂದನೇ ಮುಖ್ಯರಸ್ತೆ, [more]

ಬೆಂಗಳೂರು

ರಸ್ತೆ ವಿಭಜಕದ ಬಳಿ ಅಪರಿಚಿತ ವ್ಯಕ್ತಿ ಅನುಮಾನಾಸ್ಪದವಾಗಿ ಸಾವು

ಬೆಂಗಳೂರು,ಸೆ.14- ರಸ್ತೆ ವಿಭಜಕದ ಬಳಿ ಅಪರಿಚಿತ ವ್ಯಕ್ತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಯಲಹಂಕ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯ ಬೆಂಗಳೂರು-ಬಳ್ಳಾರಿ ರಸ್ತೆಯ ಬಿಎಸ್‍ಎಫ್ ಗೇಟ್ ಸಮೀಪದ ರಸ್ತೆ ವಿಭಜಕದ [more]

ಬೆಂಗಳೂರು

ಗಾಂಜಾ ಮಾರಾಟ ಮಾಡುತ್ತಿದ್ದ ಕಾಂಗೋ ದೇಶದ ಪ್ರಜೆ ಬಂಧನ

ಬೆಂಗಳೂರು,ಸೆ.14-ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಕಾಂಗೋ ದೇಶದ ಪ್ರಜೆಯನ್ನು ಸಿಸಿಬಿ ಪೆÇಲೀಸರು ಬಂಧಿಸಿ 40 ಸಾವಿರ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಕೆವಿನ್(30) ಬಂಧಿತ ಕಾಂಗೋ ಪ್ರಜೆಯಾಗಿದ್ದು, [more]

ಬೆಂಗಳೂರು

ಅತಿ ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವು

ಬೆಂಗಳೂರು, ಸೆ.14- ಅತಿ ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಜಾಲಹಳ್ಳಿ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ಬೆಂಗಳೂರು

ಚಾಕು ತೋರಿಸಿ ಅಂಗಡಿಯಲ್ಲಿದ್ದ ಮಹಿಳೆಯನ್ನು ಬೆದರಿಸಿ 23 ಸಾವಿರ ಹಣ ದರೋಡೆ

ಬೆಂಗಳೂರು, ಸೆ.14- ತರಕಾರಿ ಕೊಳ್ಳುವ ನೆಪದಲ್ಲಿ ಅಂಗಡಿಗೆ ಬಂದ ದರೋಡೆಕೋರ ಚಾಕು ತೋರಿಸಿ ಅಂಗಡಿಯಲ್ಲಿದ್ದ ಮಹಿಳೆಯನ್ನು ಬೆದರಿಸಿ 23 ಸಾವಿರ ಹಣ ದರೋಡೆ ಮಾಡಿರುವ ಘಟನೆ ಸಿಕೆ [more]

ಬೆಂಗಳೂರು

ಆಟೋದಲ್ಲಿ ಕರೆದುಕೊಂಡು ಹೋಗಿ ಮಾರ್ಗ ಮಧ್ಯೆ ಬೆದರಿಸಿ ಹಣವನ್ನು ವಸೂಲಿ ಮಾಡುತ್ತಿದ್ದ ಇಬ್ಬರು ಮಹಿಳೆಯರ ಬಂಧನ

ಬೆಂಗಳೂರು, ಸೆ.14-ಸಾರ್ವಜನಿಕರನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ಮಾರ್ಗ ಮಧ್ಯೆ ಬೆದರಿಸಿ ಹಣವನ್ನು ವಸೂಲಿ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಉಪ್ಪಾರಪೇಟೆ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಬನಶಂಕರಿಯ ಆಶಾ (28) [more]

ಬೆಂಗಳೂರು

ಗೂಂಡಾ ಕಾಯ್ದೆಯಡಿ ರೌಡಿ ಶೀಟರ್ ಮಾರುತಿ ಅಲಿಯಾಸ್ ಮಂಜುನಾಥನ ಬಂಧನ

ಬೆಂಗಳೂರು, ಸೆ.14- ಗೂಂಡಾ ಕಾಯ್ದೆಯಡಿ ರೌಡಿ ಶೀಟರ್ ಮಾರುತಿ ಅಲಿಯಾಸ್ ಮಂಜುನಾಥ ಅಲಿಯಾಸ್ ಮತ್ತಿ ಮಂಜ ಎಂಬಾತನನ್ನು ಕೆ.ಪಿ.ಅಗ್ರಹಾರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಮಾಗಡಿ ರಸ್ತೆಯ ಚೋಳರ [more]

ಬೆಂಗಳೂರು

ಬೈಕ್‍ ಮತ್ತು ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ತಾಯಿ-ಮಗಳು ಸ್ಥಳದಲ್ಲೇ ಸಾವು

ಬೆಂಗಳೂರು, ಸೆ.14- ಗಣೇಶ ಹಬ್ಬದ ಅಂಗವಾಗಿ ಸ್ನೇಹಿತನ ಮನೆಗೆ ಹೋಗಿ ಬೈಕ್‍ನಲ್ಲಿ ಹಿಂದಿರುಗುತ್ತಿದ್ದ ದಂಪತಿ ಹಾಗೂ ಮಗುವಿಗೆ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ತಾಯಿ-ಮಗಳು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ [more]

ಕ್ರೈಮ್

ರಸ್ತೆ ಅಪಘಾತ ಬೈಕ್ ಸವಾರ ಸ್ಥಳದಲ್ಲೆ ಸಾವು

ಬಾಗಲಕೋಟೆ : ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಕರಡಿ ಹುನಗುಂದ ರಸ್ತೆಯಲ್ಲಿ ಬೈಕ್ ಮತ್ತು ಟಾಟಾ ಎಸಿ ಮುಖಾಮುಖಿ ಡಿಕ್ಕಿಯಿಂದ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮೃತನು [more]

ಬೆಂಗಳೂರು

ಪೊಲೀಸರ ಮೇಲೆ ಹಲ್ಲೆಕೋರರ ಬಂಧನ

  ಬೆಂಗಳೂರು, ಸೆ.12-ಕರ್ತವ್ಯನಿರತ ಕಾನ್‍ಸ್ಟೆಬಲ್ ಹಾಗೂ ಹೋಂಗಾರ್ಡ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯೊಬ್ಬನನ್ನು ಬಸವೇಶ್ವರ ನಗರ ಠಾಣೆ ಪೆÇಲೀಸರು ಬಂಧಿಸಿದ್ದು, ಈ ವೇಳೆ ಮೂವರು ಪರಾರಿಯಾಗಿದ್ದಾರೆ. ರಂಗನಾಥ್ [more]

ಬೆಂಗಳೂರು

ಕರ್ತವ್ಯನಿರತ ಕಾನ್‍ಸ್ಟೆಬಲ್ ಹಾಗೂ ಹೋಂಗಾರ್ಡ್ ಮೇಲೆ ಹಲ್ಲೆ

ಬೆಂಗಳೂರು, ಸೆ.12-ಕರ್ತವ್ಯನಿರತ ಕಾನ್‍ಸ್ಟೆಬಲ್ ಹಾಗೂ ಹೋಂಗಾರ್ಡ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯೊಬ್ಬನನ್ನು ಬಸವೇಶ್ವರ ನಗರ ಠಾಣೆ ಪೆÇಲೀಸರು ಬಂಧಿಸಿದ್ದು, ಈ ವೇಳೆ ಮೂವರು ಪರಾರಿಯಾಗಿದ್ದಾರೆ. ರಂಗನಾಥ್ ಬಂಧಿತ [more]

ಬೆಂಗಳೂರು

ನಗರದ ಎರಡು ಕಡೆ ಮನೆಗಳ್ಳತನ ನಡೆಸಿರುವ ಕಳ್ಳರು ಹಣ ಹಾಗೂ ಆಭರಣವನ್ನು ಕಳ್ಳತನ

ಬೆಂಗಳೂರು, ಸೆ.12-ನಗರದ ಎರಡು ಕಡೆ ಮನೆಗಳ್ಳತನ ನಡೆಸಿರುವ ಕಳ್ಳರು ಹಣ ಹಾಗೂ ಆಭರಣವನ್ನು ಕಳ್ಳತನ ಮಾಡಿದ್ದಾರೆ. ಜೆ.ಬಿ.ನಗರ: ಮುರುಗೇಶ್‍ಪಾಳ್ಯದ 4ನೇ ಕ್ರಾಸ್ ನಿವಾಸಿ ಅರುಣ್‍ಕುಮಾರ್ ಎಂಬುವರ ಕುಟುಂಬ [more]

ಬೆಂಗಳೂರು

ಅಪಾರ್ಟ್‍ಮೆಂಟ್‍ವೊಂದಕ್ಕೆ ನುಗ್ಗಿದ ಚೋರರು ಸಾಫ್ಟ್‍ವೇರ್ ಎಂಜಿನಿಯರ್ ಒಬ್ಬರು ವಾಸವಾಗಿದ್ದ ಫ್ಲಾಟ್‍ನ ಬೀಗ ಮುರಿದು ಒಳನುಗ್ಗಿ 500 ಗ್ರಾಂ ಚಿನ್ನಾಭರಣ ಹಾಗೂ 20 ಸಾವಿರ ಲೂಟಿ

ಬೆಂಗಳೂರು, ಸೆ.12- ಅಪಾರ್ಟ್‍ಮೆಂಟ್‍ವೊಂದಕ್ಕೆ ನುಗ್ಗಿದ ಚೋರರು ಸಾಫ್ಟ್‍ವೇರ್ ಎಂಜಿನಿಯರ್ ಒಬ್ಬರು ವಾಸವಾಗಿದ್ದ ಫ್ಲಾಟ್‍ನ ಬೀಗ ಮುರಿದು ಒಳನುಗ್ಗಿ 500 ಗ್ರಾಂ ಚಿನ್ನಾಭರಣ ಹಾಗೂ 20 ಸಾವಿರ ಲೂಟಿ [more]

ರಾಷ್ಟ್ರೀಯ

ಮದ್ಯದ ದೊರೆಯನ್ನು ಭಾರತಕ್ಕೆ ಹಸ್ತಾಂತರಿಸುವುದೇ ಲಂಡನ್​ ಕೋರ್ಟ್​?: ಇಂದು ವಿಚಾರಣೆ

ಲಂಡನ್​: ಮುಂಬೈ ಜೈಲಿನಲ್ಲಿ ಸರಿಯಾದ ವ್ಯವಸ್ಥೆಯಿಲ್ಲ ಎಂದು ಆರೋಪಿಸಿರುವ ಮದ್ಯದ ದೊರೆಯು ಇಂದು ಲಂಡನ್​ ಕೋರ್ಟ್​ಗೆ ಹಾಜರಾಗಲಿದ್ದು, ವಿಜಯ್​ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಇಂದು ಮತ್ತೆ [more]

ಬೆಂಗಳೂರು

ಪೊಲೀಸ್ ಠಾಣೆ ಎದುರೇ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ರಾಯಚೂರು: ಕಳ್ಳರು ಪೊಲೀಸ್ ಠಾಣೆ ಎದುರಿನ ಅಂಗಡಿಗೇ ಕನ್ನಹಾಕಿ ದುಡ್ಡು ದೋಚಿದ್ದಾರೆ. ನಗರದ ಸ್ಟೇಷನ್ ರಸ್ತೆಯಲ್ಲಿರುವ ರಾಜಾ ರಾಜೇಶ್ವರಿ ಮೆಡಿಕಲ್ ಸ್ಟೋರ್ ಬೀಗ ಮುರಿ ದು ಹಣ ಕಳ್ಳತನ [more]

ಬೆಂಗಳೂರು

ಗಾಂಜಾ ಮಾರಾಟ ಜಾಲವನ್ನು ಇಂಜಿನಿಯರ್ ವಿದ್ಯಾರ್ಥಿ ಸೇರಿ ಐವರನ್ನು ಬಂಧಿಸಿ, 3.5 ಕೆ.ಜಿ. ಗಾಂಜಾ ವಶ

ಬೆಂಗಳೂರು, ಸೆ.8- ನಗರದಲ್ಲಿ ಗಾಂಜಾ ಮಾರಾಟ ಜಾಲವನ್ನು ಭೇದಿಸಿರುವ ಕೋರಮಂಗಲ ಪೆÇಲೀಸರು, ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್‍ವೇರ್ ಉದ್ಯೋಗಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಇಂಜಿನಿಯರ್ ವಿದ್ಯಾರ್ಥಿ ಸೇರಿ [more]

ಬೆಂಗಳೂರು

ಬೆಂಗಳೂರು ಗ್ರಾಮಾಂತರ ಪೆÇಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಇಬ್ಬರು ಭದ್ರತಾ ಸಿಬ್ಬಂದಿ ಆತ್ಮಹತ್ಯೆ

ಬೆಂಗಳೂರು, ಸೆ.8- ಬೆಂಗಳೂರು ಗ್ರಾಮಾಂತರ ಪೆÇಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಇಬ್ಬರು ಭದ್ರತಾ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಹೈಗ್ರೌಂಡ್ಸ್ ಪೆÇಲೀಸ್ ಠಾಣೆ [more]

ಬೆಂಗಳೂರು

ನಡುರಸ್ತೆಯಲ್ಲಿ ಬೆತ್ತಲೆಯಾಗಿ ಅಸಭ್ಯವಾಗಿ ವರ್ತಿಸುತ್ತಿದ್ದ ಕಾಮುಕನೊಬ್ಬನನ್ನು ಸಾರ್ವಜನಿಕರು ಥಳಿಸಿ ಪೆÇಲಿಸರ ಕೈಗೆ

ಬೆಂಗಳೂರು, ಸೆ.8- ನಡುರಸ್ತೆಯಲ್ಲಿ ಬೆತ್ತಲೆಯಾಗಿ ಅಸಭ್ಯವಾಗಿ ವರ್ತಿಸುತ್ತಿದ್ದ ಕಾಮುಕನೊಬ್ಬನನ್ನು ಸಾರ್ವಜನಿಕರು ಥಳಿಸಿ ಪೆÇಲಿಸರಿಗೆ ಒಪ್ಪಿಸಿದ ಘಟನೆ ಆರ್.ಟಿ ನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರ್‍ಟಿನಗರದ ಮಹಮ್ಮದ್ [more]

ಬೆಂಗಳೂರು

ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಎನ್ನಲಾದ ಸುಧನ್ವ ಗೊಂದಲೇಕರ್ ಎಂಬಾತನನ್ನು ರಾಜ್ಯದ ಎಸ್‍ಐಟಿ ತಂಡ ವಶಕ್ಕೆ

ಬೆಂಗಳೂರು, ಸೆ.8- ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಎನ್ನಲಾದ ಸುಧನ್ವ ಗೊಂದಲೇಕರ್ ಎಂಬಾತನನ್ನು ರಾಜ್ಯದ ಎಸ್‍ಐಟಿ ತಂಡ ವಶಕ್ಕೆ ಪಡೆದಿದೆ. ಈತ [more]

ಬೆಂಗಳೂರು

ದ್ವಿಚಕ್ರ ವಾಹನವೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವು

ಬೆಂಗಳೂರು, ಸೆ.8- ದ್ವಿಚಕ್ರ ವಾಹನವೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹುಳಿಮಾವು ಸಂಚಾರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗಿನ ಜಾವ [more]

ಬೆಂಗಳೂರು

ಮೊಬೈಲ್ ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮೂರು ಮೊಬೈಲ್ ದೋಚಿರುವ ಪ್ರಕರಣಗಳು ವರದಿಯಾಗಿವೆ

ಬೆಂಗಳೂರು, ಸೆ.8- ನಗರದಲ್ಲಿ ಇತ್ತೀಚೆಗೆ ಮೊಬೈಲ್ ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮೂರು ಮೊಬೈಲ್ ದೋಚಿರುವ ಪ್ರಕರಣಗಳು ವರದಿಯಾಗಿವೆ. ವಿಜಯನಗರದ ಎಂ.ಸಿ.ಲೇಔಟ್‍ನಲ್ಲಿ ಅಭಿಲಾಷ್ ಎಂಬುವವರು ಮೊನ್ನೆ ರಾತ್ರಿ 9.45ರಲ್ಲಿ [more]

ಬೆಂಗಳೂರು

ಮನೆಯೊಂದರ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಹಣ ಹಾಗೂ ಆಭರಣವನ್ನು ದೊಚಿ ಪರಾರಿ

ಬೆಂಗಳೂರು, ಸೆ.7- ಮನೆಯೊಂದರ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಹಣ ಹಾಗೂ ಆಭರಣವನ್ನು ಕದ್ದೊಯ್ದಿರುವ ಘಟನೆ ಮೈಕೋ ಲೇ ಔಟ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. [more]

ಬೆಂಗಳೂರು

ಕೇಬಲ್ ಅಳವಡಿಕೆ ಕೆಲಸಕ್ಕೆ ಆಂಧ್ರದಿಂದ ಬಂದಿದ್ದ ಕಾರ್ಮಿಕ ವಾಹನ ಕೆಳಗೆ ಮಲಗಿರುವುದು ಗಮನಕ್ಕೆ ಬಾರದೆ ವಾಹನ ಚಲಾಯಿಸಿದ್ದರಿಂದ ಸಾವು

ಬೆಂಗಳೂರು, ಸೆ.7- ಕೇಬಲ್ ಅಳವಡಿಕೆ ಕೆಲಸಕ್ಕೆ ಆಂಧ್ರದಿಂದ ಬಂದಿದ್ದ ಕಾರ್ಮಿಕ ವಾಹನ ಕೆಳಗೆ ಮಲಗಿರುವುದು ಗಮನಕ್ಕೆ ಬಾರದೆ ವಾಹನ ಚಲಾಯಿಸಿದ್ದರಿಂದ ಆತ ಮೃತಪಟ್ಟಿರುವ ಘಟನೆ ಕೋಣನಕುಂಟೆ ಪೆÇಲೀಸ್ [more]

ಬೆಂಗಳೂರು

ಮಾದಕ ವಸ್ತು ಗಾಂಜಾವನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೆÇಲೀಸರು ಬಂಧಿಸಿ 80 ಸಾವಿರ ಮೌಲ್ಯದ 2 ಕೆಜಿ ಗಾಂಜಾ, 2 ಮೊಬೈಲ್ ವಶ

ಬೆಂಗಳೂರು,ಸೆ.7-ಮಾದಕ ವಸ್ತು ಗಾಂಜಾವನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೆÇಲೀಸರು ಬಂಧಿಸಿ 80 ಸಾವಿರ ಮೌಲ್ಯದ 2 ಕೆಜಿ ಗಾಂಜಾ, 2 ಮೊಬೈಲ್ [more]