ಬೆಂಗಳೂರು

ಅನೈತಿಕ ಚಟುವಟಿಕಗಳಲ್ಲಿ ತೊಡಗುತ್ತಿದ್ದ ಸ್ನೇಹಿತ ಹಾಗೂ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬನನ್ನು ಕತ್ತು ಕತ್ತರಿಸಿ ಕೊಲೆ

ಬೆಂಗಳೂರು, ಸೆ.26- ಮಹಿಳೆಯರ ಬಗ್ಗೆ ಅತಿಯಾದ ವ್ಯಾಮೋಹ ಬೆಳೆಸಿಕೊಂಡು ಅನೈತಿಕ ಚಟುವಟಿಕಗಳಲ್ಲಿ ತೊಡಗುತ್ತಿದ್ದ ಸ್ನೇಹಿತ ಹಾಗೂ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬನನ್ನು ಕತ್ತು ಕತ್ತರಿಸಿ ರುಂಡ-ಮುಂಡ ಬೇರ್ಪಡಿಸಿ [more]

ಬೆಂಗಳೂರು

ಕಬ್ಬಿಣದ ರಾಡಿನಿಂದ ಹೊಡೆದು ಇಬ್ಬರು ಸೆಕ್ಯೂರಿಟಿ ಗಾರ್ಡ್‍ಗಳನ್ನು ಭೀಕರವಾಗಿ ಕೊಲೆ

ಬೆಂಗಳೂರು, ಸೆ.26- ಕಬ್ಬಿಣದ ರಾಡಿನಿಂದ ಹೊಡೆದು ಇಬ್ಬರು ಸೆಕ್ಯೂರಿಟಿ ಗಾರ್ಡ್‍ಗಳನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹುಳಿಮಾವು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಸ್ಸೋಂ ಮೂಲದ ವಿಕ್ರಂ [more]

ಹಳೆ ಮೈಸೂರು

ಗಲಾಟೆ ನಡೆದ ವಿಷಯಕ್ಕೆ ಬೇಸರಪಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ

ಮೈಸೂರು ಸೆ.26-ಗಲಾಟೆ ನಡೆದ ವಿಷಯಕ್ಕೆ ಬೇಸರಪಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ತೊಗರಿಬೀದಿಯ ಕ್ಷತ್ರಿಯ ರಸ್ತೆ ವಾಸಿ ಹೇಮಂತ್‍ಕುಮಾರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಾರುಕಟ್ಟೆಯಲ್ಲಿ [more]

ರಾಜ್ಯ

ದುನಿಯಾ ವಿಜಯ್​​​ಗೆ ಜೈಲೋ, ಬೇಲೋ… ಇಂದು ತೀರ್ಪು ಪ್ರಕಟ

ಬೆಂಗಳೂರು: ಜಿಮ್ ಟ್ರೈನರ್​​​ ಕಿಡ್ನಾಪ್ ಹಾಗೂ ಹಲ್ಲೆ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ನಟ ದುನಿಯಾ ವಿಜಯ್ ಹಾಗೂ ಸಂಗಡಿಗರು ಜಾಮೀನು ಕೋರಿ 8ನೇ ACMM ಕೋರ್ಟಿಗೆ [more]

ರಾಜ್ಯ

ಪರಪ್ಪನ ಅಗ್ರಹಾರದಲ್ಲಿ 2 ದಿನ ಕಳೆದ ದುನಿಯಾ ವಿಜಯ್​

ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಕಿಡ್ನಾಪ್ ಹಾಗೂ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಸೇರಿರುವ ದುನಿಯಾ ವಿಜಯ್ 2 ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. [more]

ರಾಜ್ಯ

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ದುನಿಯಾ ವಿಜಯ್ ಮೊದಲ ದಿನ ಹೇಗಿತ್ತು..?

ಬೆಂಗಳೂರು: ಜಿಮ್​ ಟ್ರೈನರ್​ ಮಾರುತಿ ಗೌಡ ಕಿಡ್ನಾಪ್​ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್​ ಹಾಗೂ ಅವರ ತಂಡಕ್ಕೆ 8ನೇ ಎಸಿಎಂಎಂ ನ್ಯಾಯಾಲಯ ನಿನ್ನೆ [more]

ರಾಜ್ಯ

ನಿವೃತ್ತ ಯೋಧರಿಗೆ ಅವಾಜ್; ಪೊಲೀಸರಿಂದ ನಟ ದುನಿಯಾ ವಿಜಯ್ ಬಂಧನ, ಇಂದು ಜಾಮೀನು ಡೌಟ್

ಬೆಂಗಳೂರು: ಅಪಹರಣ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರನ್ನು ಹೈಗ್ರೌಂಡ್ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ. ಇದರ ಬೆನ್ನಲ್ಲೆ ಮತ್ತೊಂದು ದುನಿಯಾ ವಿಜಯ್ ನ ದರ್ಪ ಬೆಳಕಿಗೆ [more]

ಹಳೆ ಮೈಸೂರು

ಸ್ವಾಮೀಜಿಯೊಬ್ಬರ ಶಿಷ್ಯನ ಬಂಧನ

ಮೈಸೂರು, ಸೆ.21-ಪತ್ರಕರ್ತನ ಪತ್ನಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸ್ವಾಮೀಜಿಯೊಬ್ಬರ ಶಿಷ್ಯನನ್ನು ಕುವೆಂಪು ನಗರದ ಪೆÇಲೀಸರು ಬಂಧಿಸಿದ್ದಾರೆ. ಅನಿಲ್ ಆಚಾರ್ಯ ಬಂಧಿತ ಆರೋಪಿ. ಈತ ಶ್ರೀ ವಿದ್ಯಾಹಂಸ ಭಾರತಿ [more]

ಹಳೆ ಮೈಸೂರು

ವಿದ್ಯಾರ್ಥಿನಿ ಆತ್ಮಹತ್ಯೆ

ಮೈಸೂರು, ಸೆ.21-ಮೊದಲ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಜರ್‍ಬಾದ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.. ಸಿದ್ಧಾರ್ಥ ನಗರ [more]

ಹಳೆ ಮೈಸೂರು

ಇಬ್ಬರು ಸರಗಳ್ಳರ ಬಂಧನ

ಮೈಸೂರು, ಸೆ.21ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ದೊಡ್ಡ ಕವಲಂದೆ ಪೆÇಲೀಸರು ಬಂಧಿಸಿದ್ದಾರೆ. ಪಿಲ್ಲಹಳ್ಳಿ ಗ್ರಾಮದ ರಾಜೇಶ್, ಮಹದೇವಸ್ವಾಮಿ ಬಂಧಿತರು. ಆರೋಪಿಗಳು ರಸ್ತೆಯಲ್ಲಿ ಒಂಟಿಯಾಗಿ ಓಡಾಡುತ್ತಿದ್ದ [more]

ತುಮಕೂರು

ರೈತ ಆತ್ಮಹತ್ಯೆ

ತುಮಕೂರು, ಸೆ.21ಸಾಲ ಬಾಧೆಯಿಂದ ಬೇಸತ್ತ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿಪಟೂರು ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ರಾಜಪ್ಪ (47) ಆತ್ಮಹತ್ಯೆ ಮಾಡಿಕೊಂಡ ರೈತ. [more]

ಹಳೆ ಮೈಸೂರು

ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಮಂಡ್ಯ,ಸೆ.21 ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಬೇಸರಗೊಂಡ ಪತ್ನಿ ತನ್ನಿಬ್ಬರು ಮಕ್ಕಳೊಂದಿಗೆ ವರುಣಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಕೆಆರ್‍ಎಸ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ಬೆಂಗಳೂರು

ಊಟ ವಿಚಾರದಲ್ಲಿ ಜಗಳ; ಪತ್ನಿ ಆತ್ಮಹತ್ಯೆ

ಬೆಂಗಳೂರು, ಸೆ.21 ಊಟದ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದ್ದು, ಇದರಿಂದ ನೊಂದ ಪತ್ನಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಡಿಜೆ ಹಳ್ಳಿ [more]

ರಾಷ್ಟ್ರೀಯ

ರಾತ್ರಿಯೆಲ್ಲಾ ಯುವಕರಿಬ್ಬರ ಸೆಕ್ಸ್, ಮತ್ತೆ ಬೆಳಗ್ಗೆ ಬಾ.. ಅಂದಿದ್ದಕ್ಕೆ ಚಾಕುವಿನಿಂದ ಇರಿದೇ ಬಿಟ್ಟ

ಪುಣೆ: 23 ವರ್ಷದ ಪುರುಷ ಸಲಿಂಗಕಾಮಿ ಸೆಕ್ಸ್ ಗೆ ಒತ್ತಾಯಿಸಿದಕ್ಕೆ ತನ್ನ ಪಾಟ್ನರ್ ಗೆ ಚಾಕುವಿಂದ ಇರಿದಿರುವ ಘಟನೆ ಪುಣೆಯಲ್ಲಿ ನಡೆದಿದೆ. ಈ ಘಟನೆ ಹಲ್ಲೆಗೊಳಗಾದವನ ಮನೆಯಲ್ಲಿ ಬುಧವಾರ [more]

ಕ್ರೈಮ್

ರೌಡಿ ಶೀಟರ್ ಬರ್ಬರ ಹತ್ಯೆ

ಹಾಸನ: ರೌಡಿ ಶೀಟರ್ ಒಬ್ಬನ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆ ಮಂದಿ ಎದುರೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಬಂಬೂ ಬಜಾರ್ ಬಳಿ ಮಧ್ಯೆರಾತ್ರಿ ನಡೆದಿದೆ. [more]

ಬೆಂಗಳೂರು

ತೆರಿಗೆ ವಂಚಿಸುತ್ತಿದ್ದ ಉದ್ಯಮಿ ಬಂಧನ

ಬೆಂಗಳೂರು, ಸೆ.18-ಗ್ರಾನೈಟ್ ಉದ್ಯಮದಲ್ಲಿ ಜಿಸ್‍ಟಿ ತೆರಿಗೆ ವಂಚಿಸುತ್ತಿದ್ದ ಬೃಹತ್ ಜಾಲವೊಂದನ್ನು ಭೇದಿಸಿರುವ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು, ಉದ್ಯಮಿಯೊಬ್ಬರನ್ನು ಬಂಧಿಸಿದ್ದಾರೆ. ಅಂತಾರಾಜ್ಯ ಜಿಎಸ್‍ಟಿ ವಂಚನೆಯ ಮೊದಲ ಪ್ರಕರಣ [more]

ಬೆಂಗಳೂರು

ಸಹೋದರರಿಬ್ಬರ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯ

ಬೆಂಗಳೂರು, ಸೆ.17- ಸಹೋದರರಿಬ್ಬರ ನಡುವೆ ನಡೆದ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯವಾದ ಘಟನೆ ಬ್ಯಾಡರಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ನಡೆದಿದೆ. ಬ್ಯಾಡರಹಳ್ಳಿಯ ತಾವರೆಕೆರೆಯ ಹೊನ್ನಗನಹಟ್ಟಿ [more]

ಬೆಂಗಳೂರು

ಆದಾಯ ತೆರಿಗೆ ಅಧಿಕಾರಿಗಳು ದಾಳಿ, ಇಬ್ಬರು ವಶಕ್ಕೆ

ಬೆಂಗಳೂರು, ಸೆ.16- ಬಿಲ್ ನೀಡದೆ ಚಿನ್ನಾಭರಣ ಮಾರಾಟ ಮಾಡುತ್ತಿದ್ದ ನಗರದ ನಗರ್ತಪೇಟೆಯ ಚಿನ್ನಾಭರಣ ಮಳಿಗೆ ಹಾಗೂ ಮನೆಯೊಂದರ ಮೇಲೆ ಇಂದು ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯ [more]

ಬೆಂಗಳೂರು

ತಾಯಿ, ಮಗ ಆತ್ಮಹತ್ಯೆ

ಬೆಂಗಳೂರು, ಸೆ.16- ಅನಾರೋಗ್ಯದಿಂದ ಟೈಲರೊಬ್ಬರು ಸಾವನ್ನಪ್ಪಿದ್ದರಿಂದ ಮನನೊಂದು ಅವರ ಪತ್ನಿ ಹಾಗೂ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಯಶವಂತಪುರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ [more]

ಬೆಂಗಳೂರು

ಮೊಬೈಲ್ ಶೋ ರೂಂವೊಂದರಲ್ಲಿ ಬೆಂಕಿ

  ಬೆಂಗಳೂರು, ಸೆ.15- ಮೊಬೈಲ್ ಶೋ ರೂಂವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಸುಬ್ರಹ್ಮಣ್ಯನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನವರಂಗ್ ಸರ್ಕಲ್ [more]

ಬೆಂಗಳೂರು

ಸಾವಿರಾರು ಕೋಟಿ ಸಾಲ ಪಡೆದು ವಂಚನೆ ಮಾಡಿ ವಿದೇಶಕ್ಕೆ ಪರಾರಿ

ಬೆಂಗಳೂರು, ಸೆ.15-ಸಾವಿರಾರು ಕೋಟಿ ಸಾಲ ಪಡೆದು ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್‍ಮಲ್ಯ ಅವರು ದೇಶ ಬಿಡುವ ಮುನ್ನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು [more]

ಬೆಂಗಳೂರು

ಮನೆಯೊಂದರಲ್ಲಿ ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದಾಗ ಸ್ಫೋಟಗೊಂಡು ಬೆಂಕಿ

ಬೆಂಗಳೂರು, ಸೆ.15-ಮನೆಯೊಂದರಲ್ಲಿ ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದಾಗ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಯುವಕನೊಬ್ಬ ಗಾಯಗೊಂಡಿರುವ ಘಟನೆ ಕಾಟನ್‍ಪೇಟೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎನ್.ಪಿ.ಲೇನ್‍ನ ಮನೆಯೊಂದರಲ್ಲಿ [more]

ಬೆಂಗಳೂರು

ಹಾಡಹಗಲೇ ಮನೆಯೊಂದಕ್ಕೆ ನುಗ್ಗಿ ಮನೆಯವರನ್ನು ಕಟ್ಟಿಹಾಕಿ ಚಿನ್ನಾಭರಣ, ಮತ್ತಿತರ ವಸ್ತುಗಳನ್ನು ಡಕಾಯಿತಿ ಮಾಡಿದ್ದ ಮೂವರು ಡಕಾಯಿತರನ್ನು ಬಂಧನ

ಬೆಂಗಳೂರು, ಸೆ.15-ಹಾಡಹಗಲೇ ಮನೆಯೊಂದಕ್ಕೆ ನುಗ್ಗಿ ಮನೆಯವರನ್ನು ಕಟ್ಟಿಹಾಕಿ ಚಿನ್ನಾಭರಣ, ಮತ್ತಿತರ ವಸ್ತುಗಳನ್ನು ಡಕಾಯಿತಿ ಮಾಡಿದ್ದ ಮೂವರು ಡಕಾಯಿತರನ್ನು ಬಂಧಿಸಿರುವ ಯಲಹಂಕ ಠಾಣೆ ಪೆÇಲೀಸರು, 1.5 ಲಕ್ಷ ರೂ. [more]

ಬೆಂಗಳೂರು

ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ನೈಜೀರಿಯನ್‍ನನ್ನು ಬಂದಿಸಿ 5 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ.ಗಾಂಜಾ, 6 ಮೊಬೈಲ್ ಫೆÇೀನ್, 2 ಬೈಕ್, 11 ಸಾವಿರ ರೂ. ನಗದು ವಶ

ಬೆಂಗಳೂರು, ಸೆ.15- ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ನೈಜೀರಿಯನ್, ಉಗಾಂಡ ಮತ್ತು ದಕ್ಷಿಣ ಸುಡಾನ್ ದೇಶಗಳ ಪ್ರಜೆಗಳು ಸೇರಿದಂತೆ ನಾಲ್ವರನ್ನು ಕೊತ್ತನೂರು ಠಾಣಾ ಪೆÇಲೀಸರು [more]

ಬೆಂಗಳೂರು

ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಬಂಧಿಸಿ 20 ಲಕ್ಷ ರೂ.ಮೌಲ್ಯದ 32 ಐಷಾರಾಮಿ ದ್ವಿಚಕ್ರ ವಾಹನಗಳನ್ನು ವಶ

ಬೆಂಗಳೂರು, ಸೆ.15- ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಬಂಧಿಸಿರುವ ಚಂದ್ರಾಲೇಔಟ್ ಠಾಣೆ ಪೆÇಲೀಸರು, 20 ಲಕ್ಷ ರೂ.ಮೌಲ್ಯದ 32 ಐಷಾರಾಮಿ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. [more]