No Picture
ಬೆಂಗಳೂರು

7 ಮಂದಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ, ಆಕಾಂಕ್ಷಿಗಳಲ್ಲಿ ಹೆಚ್ಚಿದ ಉತ್ಸಾಹ ಸಂಪುಟ ವಿಸ್ತರಣೆ ಪಕ್ಕ, ದಿನ ನಿಗದಿ ಅನಿಶ್ಚಿತ

ಬೆಂಗಳೂರು: ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಂತಿದ್ದು, ಜ.13 ಅಥವಾ 14 ರಂದು ಸಂಪುಟ ವಿಸ್ತರಣೆ ಆಗುವ ಸರ್ವಸಾಧ್ಯತೆಗಳಿವೆ. [more]

ರಾಷ್ಟ್ರೀಯ

ವೂಹಾನ್ ಪ್ರದೇಶ ಭೇಟಿ ಕುರಿತು ಸ್ಪಷ್ಟ ಮಾಹಿತಿ ಇಲ್ಲ 14ರಂದು ಡಬ್ಲ್ಯುಎಚ್‍ಒ ತಂಡ ಚೀನಾಗೆ ಭೇಟಿ

ಬೀಜಿಂಗ್: ಕೊರೋನಾ ರೋಗ ಮೂಲದ ತನಿಖೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಯ (ಡಬ್ಲ್ಯು ಎಚ್‍ಒ) ತಜ್ಞರ ತಂಡ ಗುರುವಾರ ತನ್ನ ದೇಶಕ್ಕೆ ಭೇಟಿ ನೀಡಲಿದೆ ಎಂದು ಚೀನಾ [more]

ರಾಷ್ಟ್ರೀಯ

ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚನೆ ಣ ತಜ್ಷರ ಸಮಿತಿ ರಚನೆಗೆ ಒತ್ತು ಕೃಷಿ ಕಾಯ್ದೆ ಜಾರಿಗೆ ತಾತ್ಕಾಲಿಕ ತಡೆ ನೀಡಿ

ಹೊಸದಿಲ್ಲಿ: ನೂತನ ಮೂರು ಕೃಷಿ ಕಾಯ್ದೆಗಳ ಕುರಿತು ರೈತ ಸಂಘಟನೆಗಳ ಹಾಗೂ ಕೇಂದ್ರ ಸರ್ಕಾರದ ನಡುವೆ 8 ಸುತ್ತಿನ ಮಾತುಕತೆ ನಡೆದಿದ್ದರೂ ರೈತ ಪ್ರತಿಭಟನೆ ಮುಂದುವರಿದಿರುವ ಹಿನ್ನೆಲೆ [more]

ರಾಷ್ಟ್ರೀಯ

ದಿಲ್ಲಿ,ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ ದೃಢ

ಹೊಸದಿಲ್ಲಿ:ದೇಶದಲ್ಲಿ ಹಕ್ಕಿಜ್ವರ ವ್ಯಾಪಿಸುತ್ತಿರುವುದನ್ನು ತಡೆಗಟ್ಟಲು ಸರ್ಕಾರ ಎಲ್ಲ ಕ್ರಮ ಕೈಗೊಂಡಿರುವ ನಡುವೆಯೇ,ದಿಲ್ಲಿ ,ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಹರಡಿರುವುದು ದೃಢಪಟ್ಟಿದ್ದು,ರೋಗ ಹರಡಿರುವ ರಾಜ್ಯಗಳ ಸಂಖ್ಯೆ9ಕ್ಕೆ ಏರಿಕೆಯಾಗಿದೆ. ಭೋಪಾಲ್ ಮೂಲದ ನ್ಯಾಷನಲ್ [more]

ರಾಷ್ಟ್ರೀಯ

ಗಡಿ ಬಿಕ್ಕಟ್ಟು:16ಬಿಹಾರ ಯೋಧರಿಗೆ ಮರಣೋತ್ತರ ಶೌರ್ಯಪ್ರಶಸ್ತಿ ಪ್ರದಾನ

ಹೊಸದಿಲ್ಲಿ:ಪೂರ್ವಲಡಾಖ್ ಗಡಿ ಬಿಕ್ಕಟ್ಟಿನಲ್ಲಿ ಚೀನಾದ ಆಕ್ರಮಣ ಹಿಮ್ಮೆಟ್ಟಿಸಿ, ಹುತಾತ್ಮರಾದ ಭಾರತೀಯ ಸೇನೆಯ 16ಬಿಹಾರ ಬೆಟಾಲಿಯನ್‍ನ ಐವರು ಯೋಧರಿಗೆ ಗಣರಾಜ್ಯೋತ್ಸವದಂದು ಮರಣೋತ್ತರ ಶೌರ್ಯಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿದುಬಂದಿದೆ. [more]

ರಾಜ್ಯ

ರಾಜ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆ

ರಾಜ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆ, ಬೆಳೆಹಾನಿ ಸೇರಿದಂತೆ ಅನೇಕ ಅನಾಹುತಗಳಿಗೆ ಕಾರಣವಾಗಿದೆ. ಹಾವೇರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳೆದ ರಾತ್ರಿ ಗುಡುಗು ಮಿಂಚು [more]

ರಾಷ್ಟ್ರೀಯ

ಭಾರತದಲ್ಲಿ ತಯಾರಿಸಲಾಗಿರುವ ಕೋವಿಡ್-19 ಎರಡು ಲಸಿಕೆಗಳಿಂದ ವಿಶ್ವದ ಮನುಕುಲವನ್ನು ಸಂರಕ್ಷಿಸಲು ಭಾರತ ಸಜ್ಜಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ

ಭಾರತದಲ್ಲಿ ತಯಾರಿಸಲಾಗಿರುವ ಕೋವಿಡ್-19 ಎರಡು ಲಸಿಕೆಗಳಿಂದ ವಿಶ್ವದ ಮನುಕುಲವನ್ನು ಸಂರಕ್ಷಿಸಲು ಭಾರತ ಸಜ್ಜಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಮೇಡ್ ಇನ್ ಇಂಡಿಯಾದ ಉತ್ಪನ್ನಗಳು ಮತ್ತು [more]

ರಾಷ್ಟ್ರೀಯ

ದೇಶಾದ್ಯಂತ ಇದೇ 16ರಂದು ಕೋವಿಡ್-19 ಲಸಿಕಾ ಆಂದೋಲನ ಆರಂಭವಾಗಲಿದೆ

ದೇಶಾದ್ಯಂತ ಇದೇ 16ರಂದು ಕೋವಿಡ್-19 ಲಸಿಕಾ ಆಂದೋಲನ ಆರಂಭವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿಯಲ್ಲಿಂದು ಉನ್ನತ ಮಟ್ಟದ ಸಭೆ ನಡೆಸಿ, ಕೋವಿಡ್-19 ಸ್ಥಿತಿಗತಿ ಹಾಗೂ ಕೋವಿಡ್ ಲಸಿಕೆ [more]

ರಾಜ್ಯ

ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ನಿಷೇತ ಕೀಟನಾಶಕ ಮಾರಾಟಕ್ಕೆ ಕಡಿವಾಣ

ದಾವಣಗೆರೆ: ಜೈವಿಕ ಸಂಪನ್ಮೂಲ ರಕ್ಷಿಸುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ ನಿಷೇಸಿರುವ ಕೀಟನಾಶಕಗಳ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ [more]

ರಾಜ್ಯ

ಕರ್ನಾಟಕ ಬೆಳೆಗಾರರ ಒಕ್ಕೂಟದ ಸಭೆಯಲ್ಲಿ ಒಕ್ಕೋರಲ ಆಗ್ರಹ ಡಾ.ಕಸ್ತೂರಿ ರಂಗನ್ ವರದಿಯ ಮಾರಕ ಅಂಶಗಳನ್ನು ಕೈಬಿಡಿ

ಮಡಿಕೇರಿ: ಡಾ.ಕಸ್ತೂರಿ ರಂಗನ್ ವರದಿಯಿಂದ ಪಶ್ಚಿಮ ಘಟ್ಟ ವ್ಯಾಪ್ತಿಯ ಬೆಳೆಗಾರರನ್ನು ಒಳಗೊಂಡಂತೆ ಶ್ರೀಸಾಮಾನ್ಯರಿಗೆ ಎದುರಾಗಲಿರುವ ಸಂಕಷ್ಟಗಳಿಗೆ ಸಂಬಂಸಿದ ಮಾರಕ ಅಂಶಗಳನ್ನು ಕೈ ಬಿಡುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟ [more]

ರಾಜ್ಯ

ಆತ್ಮ ನಿರ್ಭರ ಎಂದು ಹೇಳುವವರು ಮೊದಲು ಲಸಿಕೆ ಹಾಕಿಸಿಕೊಳ್ಳಲಿ: ಶಾಸಕ ಎಂ.ಬಿ. ಪಾಟೀಲ

ವಿಜಯಪುರ: ಯಾವುದೇ ವ್ಯಾಕ್ಸಿನ್ ಮಾನ್ಯತೆ ನೀಡಬೇಕಾದರೆ 3ನೇ ಹಂತದ ಪ್ರಯೋಗ ಅವಶ್ಯವಿದೆ. ಈಗ ಲಸಿಕೆ ತುರ್ತು ಅವಶ್ಯಕವಿರುವುದು ನಿಜ. ಹಾಗಂತ ಸಂಪೂರ್ಣ ಪರೀಕ್ಷೆಯಾಗದೇ ಜನರ ಮೇಲೆ ಇದನ್ನು [more]

No Picture
ರಾಜ್ಯ

ವಿಧಾನ ಪರಿಷತ್ ಗದ್ದಲ ತನಿಖೆ ಅಕಾರಿಗಳ ಕರ್ತವ್ಯ ಲೋಪಕ್ಕೆ ಮಾತ್ರ ಸಿಮಿತ

ಕಲಬುರಗಿ: ಪರಿಷತ್ ಗದ್ದಲ ವಿಚಾರಕ್ಕೆ ಸಂಬಂಸಿದಂತೆ ಸಭಾಪತಿ ಆದೇಶಿಸಿರುವ ತನಿಖೆ ಅಕಾರಿಗಳ ಕರ್ತವ್ಯ ಲೋಪಕ್ಕೆ ಮಾತ್ರ ಸೀಮಿತವಾಗಿದೆ ಎಂದು ಸಣ್ಣ ನೀರಾವರಿ ಹಾಗೂ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ [more]

ರಾಜ್ಯ

ಮಿಷನ್ ಅಂತ್ಯೋದಯ-2020 ರಾಷ್ಟ್ರಮಟ್ಟದ ಸಮೀಕ್ಷೆಯಲ್ಲಿ ಹುಲಕೋಟಿಗೆ ಮೊದಲ ಸ್ಥಾನ

ಗದಗ : ಗ್ರಾಮೀಣ ಮಟ್ಟದಲ್ಲಿ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಗ್ರಾಮ ಸ್ವರಾಜ ಕನಸು ನನಸು ಮಾಡಬಹು ಎನ್ನುವುದಕ್ಕೆ ತಾಲ್ಲೂಕಿನ ಹುಲಕೋಟಿ ಗ್ರಾಮವು ದೇಶಕ್ಕೆ ಮಾದರಿಯಾಗಿದೆ. ಹುಲಕೋಟಿ ಗ್ರಾಮವು [more]

ರಾಷ್ಟ್ರೀಯ

3000 ಕೋಟಿ ವೆಚ್ಚದಲ್ಲಿ ಕೊಚ್ಚಿ-ಮಂಗಳೂರು ನಡುವೆ ನೈಸರ್ಗಿಕ ಅನಿಲ ಪೈಪ್‍ಲೈನ್ ದೇಶಕ್ಕೆ ಅರ್ಪಣೆ ಜನರ ಬದುಕು ಆಗಲಿದೆ ಸುಲಲಿತ: ಪ್ರಧಾನಿ ಮೋದಿ

ಮಂಗಳೂರು: ಮಂಗಳೂರು ಮತ್ತು ಕೇರಳದ ಕೊಚ್ಚಿ ನಡುವಿನ ಅನಿಲ ಕೊಳವೆ ಮಾರ್ಗ ಯೋಜನೆ ಅತ್ಯಂತ ಮಹತ್ವದ ಯೋಜನೆಯಾಗಿದ್ದು, ಇದರಿಂದ ದೇಶದಲ್ಲಿ ಮಹತ್ತರ ಬದಲಾವಣೆ ನಿರೀಕ್ಷಿಸಲಾಗಿದೆ. ಕರ್ನಾಟಕ ಮತ್ತು [more]

ರಾಷ್ಟ್ರೀಯ

ರಾಷ್ಟ್ರೀಯ ಕಾಮಧೇನು ಆಯೋಗದ ಅಭಿಯಾನ ಅಬಾಲ ವೃದ್ಧರಿಗಾಗಿ ಗೋ ಸಂತತಿ ವಿಷಯದ ವಿನೂತ ಪರೀಕ್ಷೆ

ಹೊಸದಿಲ್ಲಿ :ಗೋ-ಸಂತತಿಯ ಪಾಲನೆ, ಸಂರಕ್ಷಣೆ, ರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಿರ್ದೇಶನ ಹಾಗೂ ಮಾರ್ಗದರ್ಶನ ನೀಡುವುದಕ್ಕಾಗಿ ರಾಷ್ಟ್ರೀಯ ಕಾಮಧೇನು ಆಯೋಗ (ಆರ್.ಕೆ.ಎ.) ವನ್ನು ಭಾರತ ಸರ್ಕಾರ ರೂಪಿಸಿದೆ. [more]

ರಾಷ್ಟ್ರೀಯ

ಶೇ.10 ರಷ್ಟು ಕಾಮಗಾರಿ ನಡೆದಿಲ್ಲ:ಅಕಾರಿಗಳ ನಿರ್ಲಕ್ಷ್ಯಕ್ಕೆ ಸಚಿವ ಗರಂ ಮಂದಗತಿಯಲ್ಲಿ ಸ್ವಚ್ಛ ಭಾರತ ಕಾಮಗಾರಿ

ಬೆಂಗಳೂರು: ಸ್ವಚ್ಛ ಭಾರತ ಮಿಷನ್‍ನಲ್ಲಿ ಕೆಲಸ ತುಂಬ ನಿಧಾನ ಗತಿಯಲ್ಲಿದೆ. ಸಾಕಷ್ಟು ಅನುದಾನ ಇದ್ದರೂ ಈ ವಿಳಂಬ ಏಕೆ ? ತೀವ್ರಗತಿಯಲ್ಲಿ ಕೆಲಸ ಆಗಬೇಕು ಎಂದು ಅಕಾರಿಗಳಿಗೆ [more]

ರಾಜ್ಯ

ಪಕ್ಷಿಗಳ ವಿಹಾರಕ್ಕೆ ಹೇಳಿ ಮಾಡಿಸಿದ ತಾಣ ಶೆಟ್ಟಿಕೇರಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

ಲಕ್ಷ್ಮೇಶ್ವರ: ತಾಲೂಕಿನ ಶೆಟ್ಟಿಕೇರಿಯೂ ಇದೀಗ ಮತ್ತೊಂದು ಪಕ್ಷಿಧಾಮ ಆಗುವತ್ತ ದಾಪುಗಾಲು ಇಡುತ್ತಿದೆ. ವಿದೇಶಿ ಪಕ್ಷಿಗಳು ಕೆರೆಯಲ್ಲಿ ಬೀಡು ಬಿಡುತ್ತಿರುವುದೇ ಇದಕ್ಕೆ ಕಾರಣ. ಉತ್ತರ ಕರ್ನಾಟಕದ ಪ್ರಸಿದ್ಧ ಪಕ್ಷಿಧಾಮ [more]

ಬೆಂಗಳೂರು

ಪ್ರಜಾಪ್ರಭುತ್ವದ 4 ಅಂಗಗಳ ಪ್ರಮುಖರ ಜತೆ ಸಭೆ: ಕಾಗೇರಿ ಶಾಸನಸಭೆ ಘನತೆ ಉಳಿಸಲು ಸಮಾಲೋಚನಾ ಸಭೆ ಶೀಘ್ರ

ಬೆಂಗಳೂರು: ವಿಧಾನಪರಿಷತ್ತಿನಲ್ಲಿ ಇತ್ತೀಚೆಗೆ ನಡೆದ ಘಟನೆಯು ಸಂಸದೀಯ ವ್ಯವಸ್ಥೆಯನ್ನು ತಲ್ಲಣಗೊಳಿಸಿದ್ದು, ಇಂತಹ ದುರ್ಘಟನೆಗಳು ಮರುಕಳಿಸದಂತೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು. [more]

ರಾಷ್ಟ್ರೀಯ

ರೈತರಿಗೆ ಕೇಂದ್ರ ಮನವರಿಕೆ | ಜ.8ಕ್ಕೆ ಮತ್ತೊಂದು ಸುತ್ತಿನ ಮಾತುಕತೆ ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲ್ಲ

ಹೊಸದಿಲ್ಲಿ: ಕೃಷಿಯಲ್ಲಿ ಮಹತ್ವದ ಸುಧಾರಣೆ ತರುವ ಮೂರು ನೂತನ ಕಾಯ್ದೆಗಳನ್ನು ಹಿಂಪಡೆಯುವುದಿಲ್ಲ ಎಂದು ರೈತರಿಗೆ ಕೇಂದ್ರ ಸರ್ಕಾರ ಮನವರಿಕೆ ಮಾಡಿದ್ದು, ಸಂಧಾನ ಕುರಿತಂತೆ ಜನವರಿ 8ರಂದು ಮತ್ತೊಂದು [more]

ರಾಷ್ಟ್ರೀಯ

ಭಾರತೀಯ ವಿಜ್ಞಾನಿಗಳು ಕಾರ್ಯಕ್ಕೆ ಪ್ರಧಾನಿ ಶ್ಲಾಘನೆ ಶೀಘ್ರವೇ ಲಸಿಕಾ ಬೃಹತ್ ಕಾರ್ಯಕ್ರಮ

ಹೊಸದಿಲ್ಲಿ: ಶೀಘ್ರದಲ್ಲಿಯೇ ವಿಶ್ವದ ಲಸಿಕೆ ಬೃಹತ್ ಕಾರ್ಯಕ್ರಮವನ್ನು ಭಾರತ ಆರಂಭಿಸಲಿದೆ ಎಂದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ವಿಜ್ಞಾನಿಗಳು ಎರಡು ಕೊರೋನಾ ನಿರೋಧಕ ಲಸಿಕೆಗಳನ್ನು ಯಶಸ್ವಿಯಾಗಿ ಅಭಿವೃದ್ಧಿ [more]

ಉಡುಪಿ

ಅಯೋಧ್ಯೆ:ಸುಭದ್ರ ಮಂದಿರ ನಿರ್ಮಾಣ ಯೋಜನೆ ಮುಂದುವರಿದಿದೆ ತಜ್ಞರ ಸತತ ಅಧ್ಯಯನ

ಉಡುಪಿ: ಮಕರ ಸಂಕ್ರಾಂತಿಯಿಂದ ದೇಶದಾದ್ಯಂತ ಅಯೋಧ್ಯಾ ರಾಮ ಮಂದಿರ ನಿ ಸಮರ್ಪಣಾ ಅಭಿಯಾನ ಆರಂಭವಾಗಲಿದೆ. ಹಿಂದು ಸಮಾಜದ ಐಕ್ಯತೆಯ ದ್ಯೋತಕವಾಗಿರುವ ಈ ರಾಷ್ಟ್ರ ಮಂದಿರ ನಿರ್ಮಾಣದ ಕುರಿತು [more]

ರಾಷ್ಟ್ರೀಯ

ಗಂಗಾ ಕಣಿವೆಯ ಪ್ರಥಮ ಬೆಟ್ಟದ ಬೌದ್ಧವಿಹಾರ ಪತ್ತೆ

ಪಟನಾ: ಗಂಗಾ ಕಣಿವೆಯ ಪ್ರದೇಶದಲ್ಲಿನ ಪ್ರಥಮ ಬೆಟ್ಟದ ಬೌದ್ಧ ವಿಹಾರವು ಬಿಹಾರದ ಲಖಿಸರೈ ಜಿಲ್ಲೆಯ ಲಾಲ್ ಪಹರಿಯಲ್ಲಿ ಪತ್ತೆಯಾಗಿದೆ ಎಂದು ಅದರ ಉತ್ಖನನ ತಂಡದ ನಿರ್ದೇಶಕ ಅನಿಲ್ [more]

ರಾಷ್ಟ್ರೀಯ

ಬಿಲಿಯಾಶನ ಬೇಟೆಗೆ ಚೀನಾ ಯತ್ನ ಚೀನಾದ ಜ್ಯಾಕ್ ಮಾ ನಿಗೂಢ ನಾಪತ್ತೆ !

ಹೊಸದಿಲ್ಲಿ :ಮೊನ್ನೆಮೊನ್ನೆಯವರೆಗೂ ಆಲಿಬಾಬಾ ಮತ್ತು ಅದರ ಸಹಸಂಸ್ಥೆಯಾದ ಆಂಟ್ ಗ್ರೂಪ್ ಮತ ಹಾಗೂ ಅದರ ಸಹಸಂಸ್ಥಾಪಕ ಜ್ಯಾಕ್ ಮಾ ಅವರನ್ನು ತನ್ನ ಹೆಮ್ಮೆ ಎಂದು ಬಿಂಬಿಸಿಕೊಳ್ಳುತ್ತಿದ್ದ ಕಮ್ಯುನಿಸ್ಟ್ [more]

ರಾಜ್ಯ

ಒಪಿನಿಯನ್ ಮೇಕರ್‍ಗಳಿಂದ ತಪ್ಪು ಕಲ್ಪನೆ ಮೂಡಿಸುವ ಹುನ್ನಾರ ನಡೆಯಲಿಲ್ಲ ನರೇಂದ್ರ ಮೋದಿ ರಾಮನಲ್ಲ, ಕೃಷ್ಣ!

ಮೈಸೂರು: ಪ್ರಧಾನಿ ನರೇಂದ್ರಮೋದಿ ಅವರು ಶ್ರೀರಾಮನಲ್ಲ, ಶ್ರೀಕೃಷ್ಣ ಇದ್ದಹಾಗೆ. ಅವರು ಅಕಾರಕ್ಕೆ ಬಂದಾಗ ದೇಶದಲ್ಲಿರುವ ಕೆಲವು ಒಪಿನಿಯನ್ ಮೇಕರ್‍ಗಳು ಮೋದಿ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ [more]

ಬೆಂಗಳೂರು

ಪಕ್ಷದ ಶಾಸಕರೊಂದಿಗೆ ಇಂದು, ನಾಳೆ ಸಿಎಂ ಸಭೆ

ಬೆಂಗಳೂರು: ರಾಜ್ಯ ಬಿಜೆಪಿ ಕಾರ್ಯಕಾರಿಣಿ ಬೆನ್ನಲ್ಲೇ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದು, ಜ.4 ಮತ್ತು 5 ರಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. [more]