ರಾಜ್ಯ

ತುರ್ತು ಮೇವು ಬೇಕಾಗಿದೆ …..ಸಂಪರ್ಕಿಸಿ

ಕರ್ನಾಟಕದ ಉತ್ತರದಲ್ಲಿ ನೆರೆ ಹಾವಳಿಯಿಂದ ದನಕರುಗಳಿಗೆ ಮೇವಿನ ತುರ್ತು ಅವಶ್ಯಕತೆ ಇದೆ ದಾನಿಗಳು ಒಣ/ಹಸಿ ಹುಲ್ಲು. ಜೊಳದ ದಂಟು. ದಾಣಿಮಿಶ್ರಣ (ಫೀಡ್) ಇತ್ಯಾದಿಗಳನ್ನು ಸಂಗ್ರಹಿಸಿ ನಿಮ್ಮ ಸ್ಥಳೀಯ [more]

ರಾಜ್ಯ

ದಯವಿಟ್ಟು ಗಮನಿಸಿ :ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ

ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ (ರಿ) ಉತ್ತರ ಕನ್ನಡದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನರನ್ನು ಸುರಕ್ಷಿತವಾಗಿ ಗಂಜಿಕೇಂದ್ರಗಳಲ್ಲಿ ಆಶ್ರಯ ನೀಡಲಾಗುತ್ತಿದೆ. ಕೆಲವು [more]

ರಾಷ್ಟ್ರೀಯ

ವಿದೇಶಾಂಗ ಸಚಿವ ರಾಗಿದ್ದ ಸುಷ್ಮಾ ಸ್ವರಾಜ್ ನೆನಪು

ಇಟಲಿಯ ಸಮುದ್ರದಲ್ಲಿನ ನೌಕೆಯೊಂದರಲ್ಲಿ ಮೀನು ಹಿಡಿಯುತ್ತಾ ಕುಳಿತಿದ್ದ ಅನುಪಮ್ ಶರ್ಮಾನಿಗೊಂದು ಕಾಲ್ ಬಂದಿತ್ತು, ಸಾಮಾನ್ಯವಾಗಿ ಅಂತ ಕರೆಗಳನ್ನು ಇಗ್ನೋರ್ ಮಾಡಿಯೇ ಅಭ್ಯಾಸವಾದರೂ, ತೀರಾ ಎಮರ್ಜೆನ್ಸಿಯಲ್ಲಿ ಮಾತ್ರಾ ಬಳಸೋ [more]

ರಾಜ್ಯ

ಇವರೇನಾ ನಮ್ಮ ಜನಪ್ರತಿನಿಧಿಗಳು… ಮಾದರಿಯಾಗಬೇಕಾದವರೇ ಸಲ್ಲಿಸಲಿಲ್ಲವಾ ಆಸ್ತಿ ವಿವರ

ಇವರೇನಾ ನಮ್ಮ ಜನಪ್ರತಿನಿಧಿಗಳು… ಮಾದರಿಯಾಗಬೇಕಾದವರೇ ಸಲ್ಲಿಸಲಿಲ್ಲವಾ ಆಸ್ತಿ ವಿವರ. ಸುಮಾರು 75 ಶಾಸಕರು‌ ಇದುವರೆವಿಗೂ ತಮ್ಮ ಆಸ್ತಿಯನ್ನು ಘೋಷಿಸಿಯೇ ಇಲ್ಲ. ಪ್ರತೀ ವರ್ಷ ಲೋಕಾಯುಕ್ತರಿಗೆ ಚುನಾಯಿತ ಜನಪ್ರತಿನಿಧಿಗಳು [more]

ರಾಜ್ಯ

ಪ್ರವಾಹ ಪ್ರಕೊಪ…ಎಲ್ಲಿ ಏನು? ಜ್ಯೋತಿಷ್ಯ ವಿವರಣೆ

ಮೈಸೂರು ಮೈಸೂರಿನ ಕಬಿನಿ ಜಲಾಶಯದ ಳಹರಿವು 80,000 ಕ್ಯೂಸೆಕ್ ಗೆ ಹೆಚ್ಚಳ. ಜಲಾಶಯದಿಂದ ಹೊರಹರಿವು 80,000 ಕ್ಯೂಸೆಕ್ ಗೆ ಹೆಚ್ಚಳ. ಕಪಿಲಾನದಿ ಪಾತ್ರದಲ್ಲಿ ಪ್ರವಾಹ ಭೀತಿ. ನದಿ [more]

ರಾಜ್ಯ

ತ್ರಿಶಂಕು‌ ಪರಿಸ್ಥಿತಿಗೆ ಸಿಲುಕಿದ್ರಾ ಶಿವಾಜಿನಗರ ಅನರ್ಹ ಶಾಸಕ?

ತ್ರಿಶಂಕು‌ ಪರಿಸ್ಥಿತಿಗೆ ಸಿಲುಕಿದ್ರಾ ಶಿವಾಜಿನಗರ ಅನರ್ಹ ಶಾಸಕ? ಬಿಜೆಪಿಯತ್ತ ಹೋಗಲು ರೋಷನ್ ಬೇಗ್ ಮೀನಾಮೇಷ ರಿಸೈನ್ ಮಾಡಿ ಮೈತ್ರಿ ಸರ್ಕಾರ ಉರುಳಿಸಿದ್ದ ಬೇಗ್ ಬಿಜೆಪಿಗೆ ಹೋಗಲು ಮಾತುಕತೆ [more]

ರಾಜ್ಯ

ನೆರೆಯ ಹಾವಳಿ …ಪರಿಸ್ಥಿತಿ ವಿವರಣೆ ..ಸಿಎಂ ಪರಿಶೀಲನೆ

      ನೀರಿನಿಂದ ಆವೃತ್ತವಾಗಿರುವ ಸದಲಗಾ ಪಟ್ಟಣ ಬೆಳಗಾವಿ ಜಿಲ್ಲೆಯ ಶಿವಾಜಿನಗರದಲ್ಲಿ ಮಳೆ ಹಾನಿಗೊಳಗಾದ ಜನರ ಸಂಕಷ್ಟಗಳನ್ನು ತಿಳಿದುಕೊಳ್ಳಲು ಮುಖ್ಯಮಂತ್ರಿಗಳು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ [more]

ರಾಜ್ಯ

ಬೆಳಗಾವಿಯ ಹಿರೇಬಾಗೇವಾಡಿ ಸಮೀಪವಿರುವ ಜಗಜ್ಯೋತಿ ಬಸವಣ್ಣನವರ ಪತ್ನಿ ಗಂಗಾಂಬಿಕಾ ದೇವಿಯವರ ಐಕ್ಯ ಸ್ಥಳ ಪ್ರವಾಹದ ನೀರಲ್ಲಿ ಮುಳುಗಡೆ ಆಗಿರುವುದು……..ಮಹಾ ಮಳೆಗೆ ಮತ್ತೊಂದು ಬಾಲಕಿ ಬಲಿ…

♦ಬೆಳಗಾವಿಯ ಹಿರೇಬಾಗೇವಾಡಿ ಸಮೀಪವಿರುವ ಜಗಜ್ಯೋತಿ ಬಸವಣ್ಣನವರ ಪತ್ನಿ ಗಂಗಾಂಬಿಕಾ ದೇವಿಯವರ ಐಕ್ಯ ಸ್ಥಳ ಪ್ರವಾಹದ ನೀರಲ್ಲಿ ಮುಳುಗಡೆ ಆಗಿರುವುದು… ಖಬಲಾಪೂರದಲ್ಲಿ ಗಿಡ ಏರಿ ಕುಳಿತಿದ್ದ ದಂಪತಿಗಳ ರಕ್ಷಣೆ [more]

ರಾಜ್ಯ

ಮಹಾನ್ ರಾಜಕಾರಣಿಗಳೇ ಹಾಗೂ ದಕ್ಷಿಣ ಕರ್ನಾಟಕದ ಸಂಘ ಸಂಸ್ಥೆಗಳೇ ಎಲ್ಲಿದ್ದೀರಾ…..ನೋಡಿಲ್ಲಿ ಪ್ರಕೊಪ

ನಮ್ಮ ರಾಜ್ಯದ ಮಹಾನ್ ರಾಜಕಾರಣಿಗಳೇ ಹಾಗೂ ದಕ್ಷಿಣ ಕರ್ನಾಟಕದ ಸಂಘ ಸಂಸ್ಥೆಗಳೇಎಲ್ಲಿದ್ದೀರಾ ಉತ್ತರ ಕರ್ನಾಟಕದ ಪ್ರವಾಹ ನಿಮ್ಮ ಕಣ್ಣಿಗೆ ಕಾಣಿಸ್ತಾ ಇಲ್ವಾಯಾಕೆ ಕೊಡಗ ಪ್ರವಾಹ ಬಂದಾಗ ಕೇರಳದಲ್ಲಿ [more]

ರಾಜ್ಯ

ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸತತ ಮಳೆ ಸುರಿಯುತ್ತಿದ್ದು, ನೆರೆ ಪರಿಸ್ಥಿತಿ ಗಂಭೀರವಾಗಿದೆ-ಮೃತಪಟ್ಟವರ ಸಂಖ್ಯೆ 5ಕ್ಕೇರಿದೆ…..ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಕರ್ನಾಟಕದ ಬಹುತೇಕ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸತತ ಮಳೆ ಸುರಿಯುತ್ತಿದ್ದು, ನೆರೆ ಪರಿಸ್ಥಿತಿ ಗಂಭೀರವಾಗಿದೆ. ಉತ್ತರ ಕರ್ನಾಟಕ ಭಾಗದ ಹಲವು ಗ್ರಾಮಗಳು ಜಲಾವೃತವಾಗಿದ್ದು, ಅಪಾರ ಪ್ರಮಾಣದ ಬೆಳೆ [more]

ರಾಷ್ಟ್ರೀಯ

ಸಂವಿಧಾನದ 370ನೇ ಅನುಚ್ಛೇದವನ್ನುರಾಷ್ಟ್ರಪತಿ ರಾಮನಾಥ ಕೋವಿಂದ್ ಘೋಷಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ಅನುಚ್ಛೇದವನ್ನು ರದ್ದುಗೊಳಿಸಿರುವುದಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಘೋಷಿಸಿದ್ದಾರೆ. ಕಾನೂನು ಮತ್ತು ನ್ಯಾಯ ಸಚಿವಾಲಯ ಈ ಸಂಬಂಧ [more]

ರಾಜ್ಯ

ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ-ಭಾರೀ ಪ್ರವಾಹ-ಯಡಿಯೂರಪ್ಪ ದೆಹಲಿ ಪ್ರವಾಸ ಮೊಟಕು

ಬೆಂಗಳೂರು,ಆ.7- ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿ ಪ್ರವಾಸ ಮೊಟಕುಗೊಳಿಸಿದ್ದು, ಸಚಿವ ಸಂಪುಟ [more]

ರಾಜ್ಯ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನಲೆ-ಇನ್ನು ಮೂರು ದಿನಗಳ ಕಾಲ ಮುಂದುವರೆಯಲಿರುವ ಮಳೆ

ಬೆಂಗಳೂರು,ಆ.7- ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಪ್ರಬಲ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಇನ್ನು ಮೂರು ದಿನಗಳ ಕಾಲ ಇದೇ ರೀತಿ ಮಳೆ ಮುಂದುವರೆಯಲಿದೆ ಎಂದು [more]

ರಾಜ್ಯ

ಆಗಸ್ಟ್ 9ರಂದು ಸಚಿವ ಸಂಪುಟ ವಿಸ್ತರಣೆ

ಬೆಂಗಳೂರು,ಆ.7-ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಆ.9ರಂದು ವಿಸ್ತರಣೆಯಾಗಲಿದ್ದು ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಆರ್.ಅಶೋಕ್, ಗೋವಿಂದ ಕಾರಜೋಳ, ಉಮೇಶ್ ಕತ್ತಿ, ಬಿ.ಶ್ರೀರಾಮುಲು ಸೇರಿದಂತೆ 12ರಿಂದ [more]

ರಾಷ್ಟ್ರೀಯ

ರಾಮಜನ್ಮ ಭೂಮಿ-ಬಾಬರಿ ಮಸೀದಿ ಪ್ರಕರಣ-ಇಂದು ಕೂಡ ತನ್ನ ವಾದ ಮಂಡಿಸಿದ ನಿರ್ಮೋಹಿ ಅಖಾಡ

ನವದೆಹಲಿ, ಆ.7- ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಎರಡನೆ ದಿನವಾದ ಇಂದು ಕೂಡ ಮುಂದುವರಿಸಿದೆ. ಮುಖ್ಯ ನ್ಯಾಯಮೂರ್ತಿ [more]

ರಾಷ್ಟ್ರೀಯ

ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಹಿನ್ನಲೆ-ಸತತ ನಾಲ್ಕನೆ ಭಾರಿ ಬಡ್ಡಿ ದರ ಕಡಿತಗೊಳಿಸಿದ ಆರ್‍ಬಿಐ

ಮುಂಬೈ, ಆ.7- ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಸತತ ನಾಲ್ಕನೆ ಭಾರಿ ಬಡ್ಡಿ ದರವನ್ನು ಕಡಿತಗೊಳಿಸಿದೆ. ಆರ್‍ಬಿಐ ತನ್ನ ರೆಪೋ ದರವನ್ನು [more]

ರಾಷ್ಟ್ರೀಯ

ಬಿಜೆಪಿ ನಾಯಕಿ ಮತ್ತು ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್(67) ಅವರ ಅಂತ್ಯಕ್ರಿಯೆ ಇಂದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಪಂಚಭೂತಗಳೊಂದಿಗೆ ಲೀನವಾದ ಧೀಮಂತ ನಾಯಕಿಯ ಪಾರ್ಥಿವ ಶರೀರ ನವದೆಹಲಿ, ಆ.7- ಹೃದಯಾಘಾತದಿಂದ ನಿನ್ನೆ ರಾತ್ರಿ ನಿಧನರಾದ ಅತ್ಯುತ್ತಮ ಸಂಸದೀಯ ಪಟು, ಬಿಜೆಪಿ ನಾಯಕಿ ಮತ್ತು ಕೇಂದ್ರದ ಮಾಜಿ [more]

ರಾಷ್ಟ್ರೀಯ

ಶ್ರೀಮತಿ ಸುಷ್ಮಾ ಸ್ವರಾಜ್ ಅವರಿಗೆ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಭಾವಪೂರ್ವಕ ಶ್ರದ್ಧಾಂಜಲಿ;ದೆಹಲಿಯಲ್ಲಿಅಂತಿಮ ದರ್ಶನ

ಮಾಜಿ ವಿದೇಶಾಂಗ ಸಚಿವರೂ ಬಿಜೆಪಿಯ ಹಿರಿಯ ಮುಖಂಡರೂ ಆದ ಶ್ರೀಮತಿ ಸುಷ್ಮಾ ಸ್ವರಾಜ್ ಅವರಿಗೆ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ರಾಜ್ಯ ಬಿಜೆಪಿ ಪ್ರಧಾನ [more]

ರಾಷ್ಟ್ರೀಯ

ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್‌ ಇನ್ನಿಲ್ಲ : ವ್ಯಾಪಕ ಸಂತಾಪ

ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್‌ ಇನ್ನಿಲ್ಲ ದೆಹಲಿ: ಕೇಂದ್ರದ ಮಾಜಿ ಸಚಿವೆ, ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್‌ ಅವರು ಮಂಗಳವಾರ ನಿಧನರಾಗಿದ್ದಾರೆ.ಮಂಗಳವಾರ ರಾತ್ರಿ ಅವರ ಆರೋಗ್ಯದಲ್ಲಿ [more]

ರಾಜ್ಯ

ಕಾಫಿ ಡೇ ಮೂಲಕ ಉದ್ಯಮ ರಂಗದಲ್ಲಿ ಕ್ರಾಂತಿ ಸೃಷ್ಟಿಸಿದ ಸಿದ್ದಾರ್ಥ್ ಯುಗಾಂತ್ಯ: ಮೂರು ಜಿಲ್ಲೆಯ ಕಾಫಿ ಕಾರ್ಮಿಕರಿಗೆ ರಜೆ

ಸತತ ಮೂವತ್ನಾಲ್ಕು ಗಂಟೆಗಳ ಶೋಧದ ನಂತರ ಪತ್ತೆಯಾದ ದೇಹ ಬೆಳಿಗ್ಗೆ 4:30 ಕ್ಕೆ ನೇತ್ರಾವತಿ ನದಿ ಹಿನ್ನೀರಿನಲ್ಳಿ ಪತ್ತೆ ಕಾಫಿ ಡೇ ಮೂಲಕ ಉದ್ಯಮ ರಂಗದಲ್ಲಿ ಕ್ರಾಂತಿ [more]

ರಾಷ್ಟ್ರೀಯ

ಎಸ್‍ಪಿ ಸಂಸದ ಅಜಂಖಾನ್ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ

ನವದೆಹಲಿ, ಜು.28- ಒಂದಿಲ್ಲೊಂದು ವಿವಾದಾತ್ಮಕ ಮತ್ತು ಆಕ್ಷೇಪಾರ್ಹ ಹೇಳಿಕೆಗಳಿಂದ ತೀವ್ರ ಖಂಡನೆಗೆ ಒಳಗಾಗಿರುವ ಸಮಾಜವಾದಿ ಪಕ್ಷದ ಸಂಸದ ಅಜಂಖಾನ್ ವಿರುದ್ಧ ಲೋಕಸಭಾಧ್ಯಕ್ಷ ಓಂ ಬಿರ್ಲಾ ನಾಳೆ ಕ್ರಮ [more]

ರಾಷ್ಟ್ರೀಯ

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳನ್ನು ಅಭಿನಂದಿಸಿದ ಪ್ರಧಾನಿ ಮೋದಿ;ಅಭಿವೃದ್ಧಿಯೂ ಬುಲೆಟ್ ಮತ್ತು ಬಾಂಬ್‍ಗಳಿಗಿಂತ ಶಕ್ತಿಯುತ-ಪ್ರಧಾನಿ ಮೋದಿ

ನವದೆಹಲಿ, ಜು.28- ಜಲಸಂರಕ್ಷಣೆ ಮತ್ತು ಸ್ವಚ್ಛ ಭಾರತ ಅಭಿಯಾನವನ್ನು ಮತ್ತಷ್ಟು ಯಶಸ್ವಿಗೊಳಿಸಲು ಪೂರಕವಾದ ಕ್ರಮಗಳನ್ನು ಕೈಗೊಳ್ಳುವಂತೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಪ್ರತಿ [more]

ರಾಜ್ಯ

ವಿಧಾನಸಭಾಧ್ಯಕ್ಷರು ಅವಸರದಲ್ಲಿ ಅನರ್ಹಗೊಳಿಸಿ ತೀರ್ಪು ನೀಡಿದ್ದಾರೆ-ಮಾಜಿ ಸಚಿವ ಎಚ್.ವಿಶ್ವನಾಥ್

ಮುಂಬೈ, ಜು. 28- ವಿಧಾನಸಭಾಧ್ಯಕ್ಷರು ರಾಜೀನಾಮೆ ನೀಡಿದ್ದ ಶಾಸಕರನ್ನು ಬಹಳ ಅವಸರದಲ್ಲಿ ಅನರ್ಹಗೊಳಿಸಿ ತೀರ್ಪು ನೀಡಿದ್ದಾರೆಂದು ಪ್ರತಿಕ್ರಿಯಿಸಿದ ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ಈ ತೀರ್ಪಿನ ವಿರುದ್ಧ [more]

ರಾಜ್ಯ

ಕುಟುಂಬದವರ ಮಧ್ಯಪ್ರವೇಶಕ್ಕೆ ಅವಕಾಶ ನೀಡಬಾರದು-ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

ಬೆಂಗಳೂರು, ಜು.28- ರಾಜ್ಯದ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡುವ ಅಗತ್ಯವಿದ್ದು, ಹಿಂದಿನ ಪ್ರಮಾದಗಳು ಮರುಕಸಳಿಬಾರದೆಂದರೆ ನಿಮ್ಮ ಕುಟುಂಬದ ಸದಸ್ಯರನ್ನು ಆಡಳಿತದ ವಿಷಯದಲ್ಲಿ ಹಸ್ತಕ್ಷೇಪ ಮಾಡದಂತೆ ದೂರ [more]