ದಯವಿಟ್ಟು ಗಮನಿಸಿ :ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ

ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ (ರಿ)

ಉತ್ತರ ಕನ್ನಡದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನರನ್ನು ಸುರಕ್ಷಿತವಾಗಿ ಗಂಜಿಕೇಂದ್ರಗಳಲ್ಲಿ ಆಶ್ರಯ ನೀಡಲಾಗುತ್ತಿದೆ. ಕೆಲವು ಅಗತ್ಯ ವಸ್ತುಗಳು ಬೇಕಾಗಿದ್ದು ದಾನಿಗಳು, ಸಂಘಸಂಸ್ಥೆಗಳು ಸಂಗ್ರಹಿಸಿ, ದಿನಾಂಕ 11/8/2019 ರೊಳಗೆ ನೀಡಬೇಕೆಂದು ಕೇಳಿಕೊಳ್ಳುತ್ತೇವೆ.

ಅಗತ್ಯ ವಸ್ತುಗಳ ಪಟ್ಟಿ. (ಹಳೆಯ ವಸ್ತು/ಬಟ್ಟೆಗಳನ್ನು ಸ್ವೀಕರಿಸುವುದಿಲ್ಲ. ಹೊಸ ವಸ್ತು/ಬಟ್ಟೆಗಳನ್ನು ಮಾತ್ರ ನೀಡಿ)

1. ಪ್ಲಾಸ್ಟಿಕ್ ಬಕೆಟ್ ಮತ್ತು ಮಗ್’ಳು
2. ರೈನ್ ಕೋಟ್’ಗಳು
3. ಉಣ್ಣೆಯ ಹಾಗೂ ಸಾಧಾರಣ ಉಡುಪುಗಳು
4. ಚಪ್ಪಲಿ, ಗಮ್ ಬೂಟ್, ಗ್ಲೌಸ್, ಮಾಸ್ಕ್’ಗಳು
5. ಪ್ಲಾಸ್ಟಿಕ್ ಮ್ಯಾಟ್’ಗಳು
6. ಚತ್ರಿಗಳು
7. ಟಾರ್ಚ್ ಲೈಟ್’ಗಳು
8. ಮಾಪ್, ಸ್ಯಾನಿಟರಿ ಮತ್ತು ಡೆಟಾಲ್
9. ಫಿನಾಯಿಲ್, ಬ್ಲೀಚಿಂಗ್ ಪೌಡರ್ ಇತ್ಯಾದಿ
10. ಕ್ಯಾಂಡಲ್ – ಮ್ಯಾಚ್ ಬಾಕ್ಸ್
11. ಟವೆಲ್’ಗಳು
12. ಹಾಸಿಗೆ/ಹೊದಿಕೆ/ದಿಂಬುಗಳು
13. ಲುಂಗಿ ಮತ್ತು ನೈಟಿಗಳು
14. ಆ್ಯಂಟಿಸೆಫ್ಟಿಕ್ ಲೋಶನ್ ಮತ್ತು ಆ್ಯಂಟಿಫಂಗಲ್ ಪೌಡರ್’ಗಳು
15. ಸೊಳ್ಳೆಬತ್ತಿ / ಒಡೊಮೋಸ್
16. ಅಡುಗೆ ಎಣ್ಣೆ
17. ಒಳ ಉಡುಪುಗಳು (ಪುರುಷ ಮತ್ತು ಸ್ತ್ರೀಯರ ಹಾಗೂ ಮಕ್ಕಳ)
18. ಸೀಮೆ ಎಣ್ಣೆ.
ಹಾಗೂ ದೈನಂದಿನ ಬದುಕಿಗೆ ಬೇಕಾಗುವ ಯಾವುದೇ ಅಗತ್ಯ ವಸ್ತುಗಳನ್ನು ಕಳುಹಿಸಬಹುದು
ಧನಸಹಾಯ ಮಾಡಿದರೆ ಅಲ್ಲೇ ಈ ಅಗತ್ಯ ವಸ್ತುಗಳನ್ನು ಖರೀಧಿಸಿ ಕೊಡಲಾಗುತ್ತದೆ
ಸಂಪರ್ಕ: ಪುಟ್ಟಸ್ವಾಮಿ ಸಂಘಟನಾ ಕಾರ್ಯದರ್ಶಿ ಫೋನ್ 9448156448/ ಅಶೋಕ್ ಅಥಣೆ ತಾ ಅಧ್ಯಕ್ಷರು ಫೋ 9620119425

ಹಣ ಕಳುಹಿಸಬೇಕಾದ ಖಾತೆ

ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ (ರಿ)
Bank Account No at Canara Bank, Sheshadripurm Branch, Sheshadripurm – Bangaluru-20
A/C :0794101024923
IFSC Code :CNRB0000794
ಕರ್ನಾಟಕದ ಉತ್ತರದಲ್ಲಿ ನೆರೆ ಹಾವಳಿಯಿಂದ ದನಕರುಗಳಿಗೆ ಮೇವಿನ ತುರ್ತು ಅವಶ್ಯಕತೆ ಇದೆ ದಾನಿಗಳು ಒಣ/ಹಸಿ ಹುಲ್ಲು. ಜೊಳದ ದಂಟು. ದಾಣಿಮಿಶ್ರಣ (ಫೀಡ್) ಇತ್ಯಾದಿಗಳನ್ನು ಸಂಗ್ರಹಿಸಿ ನಿಮ್ಮ ಸ್ಥಳೀಯ ರೈಲ್ವೆ ನಿಲ್ದಾಣಕ್ಕೆ ತಲುಪಿಸಿದರೆ ಅಲ್ಲಿಂದ ಸಾಗಾಣಿಕೆ ಮಾಡಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಕೂಡಲೇ ಸಹಕರಿಸಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಗಂಗಾಧರ್ ಕಾಸರಘಟ್ಟ ಭಾರತೀಯ ಕಿಸಾನ್ ಸಂಘ 9845215474 & 8310238074
ರಾಘವೇಂದ್ರ ಕಾಘವಾಡ : 9449850631

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ