ಇಂಜಾಜ್ ಕಂಪನಿಯ ಪ್ರಮುಖ ಆರೋಪಿಯ ಬಂಧನ
ಬೆಂಗಳೂರು, ಜೂ.13- ವಂಚನೆ ಪ್ರಕರಣವೊಂದರಲ್ಲಿ ಸಿಸಿಬಿ ಪೊಲೀಸರು ಪ್ರಮುಖ ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಮಿಸ್ಬಾ ಮುಖರಂನನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಕೋಟ್ಯಂತರ ರೂ.ವಂಚನೆ ಬಗ್ಗೆ [more]
ಬೆಂಗಳೂರು, ಜೂ.13- ವಂಚನೆ ಪ್ರಕರಣವೊಂದರಲ್ಲಿ ಸಿಸಿಬಿ ಪೊಲೀಸರು ಪ್ರಮುಖ ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಮಿಸ್ಬಾ ಮುಖರಂನನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಕೋಟ್ಯಂತರ ರೂ.ವಂಚನೆ ಬಗ್ಗೆ [more]
ಬೆಂಗಳೂರು, ಜೂ. 13- ಐಎಂಎ ಸಂಸ್ಥೆ ವಂಚನೆ ಪ್ರಕರಣದ ಎಫೆಕ್ಟೋ ಏನೋ ಮಾಜಿ ಮೇಯರ್ ಸಂಪತ್‍ರಾಜ್ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಸಂಪತ್‍ರಾಜ್ ಅವರಿಗೂ ಐಎಂಎ ಸಂಸ್ಥೆಗೂ ನಂಟಿದೆ [more]
ಬೆಂಗಳೂರು, ಜೂ.13-ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬ ಹಾಗೆ ಶಿವಾಜಿನಗರದಲ್ಲಿರುವ ಸರ್ಕಾರಿ ಶಾಲೆ ಮಕ್ಕಳು ಈಗ ಅಕ್ಷಶಃ ಅತಂತ್ರರಾಗಿ ಬಿಟ್ಟಿದ್ದಾರೆ. ಶಿವಾಜಿನಗರದಲ್ಲಿರುವ ಸರ್ಕಾರಿ ವಿಕೆಒ ಶಾಲೆಯನ್ನು ಐಎಂಎ [more]
ಬೆಂಗಳೂರು, ಜೂ. 13- ಮುಗ್ಧ ಗ್ರಾಹಕರಿಗೆ ಸಾವಿರಾರು ಕೋಟಿ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಐಎಂಎ ಸಂಸ್ಥೆ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್ ನಗರದಲ್ಲೇ 500ಕೋಟಿಗೂ ಹೆಚ್ಚು ಮೌಲ್ಯದ [more]
ಬೆಂಗಳೂರು, ಜೂ. 13- ವಿಶ್ವ ರಕ್ತದಾನಿಗಳ ದಿನಾಚರಣೆ ಸಂಭ್ರಮಾಚರಣೆಯು ನಾಳೆ ಬೆಳಿಗ್ಗೆ 10.30ಕ್ಕೆ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ [more]
ಬೆಂಗಳೂರು,ಜೂ.13- ಮುಖ್ಯಮಂತ್ರಿಗಳ ಬಹುಮಹಡಿ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ತಕ್ಷಣ ಅಗತ್ಯವಿರುವ ಜಮೀನು ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಕುಮಾರಸ್ವಾಮಿ ಸೂಚಿಸಿದರು. ವಿಧಾನಸೌಧದ ಜಿಲ್ಲಾಧಿಕಾರಿ ಮತ್ತು ಜಿಲ್ಲಾಪಂಚಾಯತ್ ಮುಖ್ಯ [more]
ಬೆಂಗಳೂರು,ಜೂ.13- ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ಎಸ್‍ಐಟಿ ಈಗಾಗಲೇ ಆರಂಭಿಸಿದೆ. ಐಎಂಎ ವಿರುದ್ಧ ದೂರು ದಾಖಲಾಗಿರುವ ಕಮರ್ಷಿಯಲ್‍ಸ್ಟ್ರೀಟ್ ಠಾಣೆಯ ಇನ್‍ಸ್ಪೆಕ್ಟರ್, ಎಸಿಪಿ, ಡಿಸಿಪಿ ಅವರುಗಳಿಂದ ಪ್ರಕರಣ ತನಿಖಾ [more]
ಬೆಂಗಳೂರು,ಜೂ.13- ಕಟ್ಟಡ ನಕ್ಷೆ ಮತ್ತು ಭೂಮಿ ಪರಿವರ್ತನೆ ಕುರಿತ ಪರವಾನಗಿ ಪಡೆಯಲು ದೇಶದಲ್ಲೇ ಪ್ರಪ್ರಥಮ ಬಾರಿಗೆ ಆನ್‍ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ [more]
ಬೆಂಗಳೂರು,ಜೂ.13- ಮಲೆನಾಡಿನಾದ್ಯಂತ ಮಳೆ ಮುಂದುವರೆದಿದ್ದು, ಕೆಲವೆಡೆ ದಿಬ್ಬ ಕುಸಿತ, ತಗ್ಗುಪ್ರದೇಶಗಳು ಜಲಾವೃತಗೊಂಡಿರುವ ನಡುವೆ ಕೆಸರುಗದ್ದೆಯಾದ ರಸ್ತೆಯಲ್ಲಿ ಶಾಲಾ ಬಸ್ ಸಿಲುಕಿ ವಿದ್ಯಾರ್ಥಿಗಳು ಪರದಾಡಿದ ಪರಿಸ್ಥಿತಿಯೂ ಎದುರಾಯಿತು. ಕಳಸಾದ [more]
ಬೆಂಗಳೂರು,ಜೂ.13- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಾಳೆ ನಡೆಯಲಿದ್ದು, ಪಕ್ಷೇತರ ಶಾಸಕರಿಬ್ಬರು ಸಚಿವರಾಗುವುದು ಬಹುತೇಕ ಖಚಿತವಾಗಿದೆ. ಮತ್ತೊಂದು ಸಚಿವ ಸ್ಥಾನ ಯಾರಿಗೆ ದೊರೆಯಲಿದೆ ಎಂಬುದು [more]
ಬೆಂಗಳೂರು,ಜೂ.13- ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್‍ನಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದ್ದು, ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ [more]
ಬೆಂಗಳೂರು, ಜೂ.13- ಬಳ್ಳಾರಿಯ ಜಿಂದಾಲ್ ಕಂಪೆನಿಗೆ ಮಾರಾಟ ಮಾಡಿರುವ ಜಮೀನನ್ನು ವಾಪಸ್ ಪಡೆಯುವುದು, ಐಎಂಎ ಹಗರಣವನ್ನು ಸಿಬಿಐಗೆ ವಹಿಸುವುದು ಹಾಗೂ ರೈತರ ಸಾಲ ಸಂಪೂರ್ಣ ಮನ್ನಾ ಸೇರಿದಂತೆ [more]
ಬೆಂಗಳೂರು, ಜೂ.13- ನಗರದ ಐಎಂಎ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿರುವವರ ಸಂಖ್ಯೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದ್ದು, ಅಂದಾಜಿನ ಪ್ರಕಾರ ಸುಮಾರು 25 ಸಾವಿರಕ್ಕೂ ಹೆಚ್ಚು ದೂರುಗಳು [more]
ಬೆಂಗಳೂರು, ಜೂ.12-ಜಿಂದಾಲ್‍ಗೆ ಮಾರಾಟ ಮಾಡಿರುವ ಭೂಮಿಯನ್ನು ಹಿಂಪಡೆಯಲು ಮುಂದಾಗಿರುವ ರಾಜ್ಯಸರ್ಕಾರದ ನಿರ್ಧಾರವನ್ನು ಸ್ವಾಗತಿಸುವುದಾಗಿ ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟರ್‍ನಲ್ಲಿ ಪ್ರತಿಕ್ರಿಯಿಸಿರುವ ಅವರು, ಜಿಂದಾಲ್ [more]
ಬೆಂಗಳೂರು, ಜೂ.12- ಕೆಪಿಎಸ್‍ಸಿ ನಡೆಸಿರುವ ವಿವಿಧ ವಿಭಾಗಗಳ ಪರೀಕ್ಷೆ ಫಲಿತಾಂಶ ಪ್ರಕಟಗೊಂಡರೂ ಸಂದರ್ಶನಕ್ಕೆ ವಿಳಂಬ ಮಾಡುತ್ತಿರುವ ನೀತಿ ವಿರೋಧಿಸಿ ಹಾಗೂ ಶೀಘ್ರ ಚಿತ್ರಕಲಾ ಶಿಕ್ಷಕರ ನೇಮಕಾತಿ ಆಗ್ರಹಿಸಿ [more]
ಬೆಂಗಳೂರು, ಜೂ.12-ಆರೋಗ್ಯದ ಬಗ್ಗೆ ಅರಿವು ಮೂಡಿಸಲು ದಶಮುಖ ಸಾಮಾಜಿಕ ಸೇವಾ ಟ್ರಸ್ಟ್ ವತಿಯಿಂದ ಜೂ.26ರಂದು ರಾಜ್ಯಮಟ್ಟದ ನಾಟಿ ಕೋಳಿ ಸಾಂಬಾರಿನಲ್ಲಿ ರಾಗಿ ಮುದ್ದೆ ತಿನ್ನುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. [more]
ಬೆಂಗಳೂರು, ಜೂ.12-ರಾಜ್ಯ ಸರಕಾರ ಕಬ್ಬು ಬೆಳೆಗಾರರಿಗೆ ಬಾಕಿ ಹಣ ನೀಡುವುದು ಹಾಗೂ ಕಬ್ಬಿನ ವೈಜ್ಞಾನಿಕ ಬೆಲೆಯನ್ನು ಇನ್ನೂ ಒಂದು ವಾರದೊಳಗೆ ನಿಗದಿ ಪಡಿಸದಿದ್ದರೆ ಕಾರ್ಖಾನೆಗಳಿಗೆ ಬೀಗ ಜಡಿಯುವ [more]
ಬೆಂಗಳೂರು, ಜೂ.12-ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣದಿಂದ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಮಾರು 180ಕ್ಕೂ ಹೆಚ್ಚು ನೌಕರರು ಈಗ ಅತಂತ್ರರಾಗಿದ್ದಾರೆ. ಅವರ ಎಲ್ಲಾ ದಾಖಲಾತಿಗಳು ಐಎಂಎ ಮಳಿಗೆ ಒಳಗೆ [more]
ಬೆಂಗಳೂರು, ಜೂ.12-ನಗರದ ಬಹುಕೋಟಿ ವಂಚನೆ ಆರೋಪದ ಐಎಂಎ ಜ್ಯುವೆಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಐಜಿ ಬಿ.ಆರ್.ರವಿಕಾಂತೇಗೌಡ ನೇತೃತ್ವದಲ್ಲಿ ವಿಶೇಷ ತನಿಖಾ (ಎಸ್‍ಐಟಿ)ತಂಡವನ್ನು ರಚಿಸಲಾಗಿದೆ. ಐಎಂಎ ಜ್ಯುವೆಲ್ಸ್‍ನ ವಂಚನೆ ಪ್ರಕರಣದ [more]
ಬೆಂಗಳೂರು, ಜೂ.12-ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಬಗ್ಗೆ ಕೆಲವು ಸಂಶಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಧಾರವನ್ನು ಮರು ಪರಿಶೀಲನೆ ಮಾಡಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. [more]
ಬೆಂಗಳೂರು, ಜೂ.12- ಬೆಳ್ಳಂಬೆಳಗ್ಗೆ ಮೂವರು ಭ್ರಷ್ಟ ಅಧಿಕಾರಿಗಳ ಮನೆ ಬಾಗಿಲು ಬಡಿದಿರುವ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಭಾರೀ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ. ಕರ್ನಾಟಕ [more]
ಬೆಂಗಳೂರು, ಜೂ.12-ರೈತರ ಸಾಲಮನ್ನಾ ಮಾಡಿ ಚುನಾವಣೆ ಮುಗಿದ ಬಳಿಕವೇ ಹಣ ವಾಪಸ್ ಪಡೆಯಲಾಗಿದೆ ಎಂಬ ಸುಳ್ಳು ಆರೋಪವನ್ನು ತೊಡೆದುಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ಸಾಲಮನ್ನಾದ ಹಣವನ್ನು ಒಂದೇ [more]
ಬೆಂಗಳೂರು, ಜೂ.12- ಬೇಕಾಬಿಟ್ಟಿ ಪ್ರಶಸ್ತಿ ನೀಡಿಕೆಯನ್ನು ಕೈ ಬಿಟ್ಟು ಕೇವಲ 100 ಸಾಧಕರಿಗೆ ಮಾತ್ರ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡುವ ಉದ್ದೇಶದಿಂದ ತಜ್ಞರ ಆಯ್ಕೆ ಸಮಿತಿ ರಚಿಸಿರುವ [more]
ಬೆಂಗಳೂರು, ಜೂ.12- ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಬಿಬಿಎಂಪಿ ಆಡಳಿತದ ಕೊನೆಯ ಮೇಯರ್ ಸ್ಥಾನಕ್ಕೆ ಈಗಾಗಲೇ ಲಾಬಿ ಶುರುವಾಗಿದೆ. ಹಾಲಿ ಮೇಯರ್ ಗಂಗಾಂಬಿಕೆ ಅವರ ಅವಧಿ ಸೆಪ್ಟೆಂಬರ್‍ಗೆ ಅಂತ್ಯಗೊಳ್ಳುತ್ತಿದ್ದು , [more]
ಬೆಂಗಳೂರು, ಜೂ.12- ಐಎಂಎ ವಂಚನೆ ಪ್ರಕರಣ ದಿನೇ ದಿನೇ ಹೊಸ ಹೊಸ ವಿಷಯಗಳು ಹೊರ ಬರುತ್ತಿದ್ದು , ಈಗ ರಾಜಕಾರಣದ ಥಳಕು ಜನರಲ್ಲಿ ಭಾರೀ ಅನುಮಾನ ಮೂಡಿಸುತ್ತಿದೆ. [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ