ಅನರ್ಹತೆಗೆ ಹೆದರಲು ನಾವೇನೂ ಕಾಲೇಜು ಹುಡುಗರಲ್ಲ-ಶಾಸಕ ಎಚ್.ವಿಶ್ವನಾಥ್
ಮುಂಬೈ,ಜು.26- ಅನರ್ಹತೆಗೆ ಹೆದರಲು ನಾವೇನೂ ಕಾಲೇಜು ಹುಡುಗರಲ್ಲ. ನಾವೆಲ್ಲರೂ ಸಾಕಷ್ಟು ಅನುಭವಿಗಳಾಗಿದ್ದು, ಅನರ್ಹತೆ ವಿಚಾರವನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸುತ್ತೇವೆ ಎಂದು ಶಾಸಕ ಎಚ್.ವಿಶ್ವನಾಥ್ ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, [more]