ರಾಜ್ಯ

ಜೂ.23 ರಂದು ಜಯನಗರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ – ತೇಜಸ್ವಿನಿ ಅನಂತಕುಮಾರ್

  ಬೆಂಗಳೂರು, ಜೂ.20-ಪ್ರಧಾನಿ ಮೋದಿ ಅವರ ಆಶಯವನ್ನು ಜನ ಸಾಮಾನ್ಯರಿಗೆ ತಲುಪಿಸುವ ಹಿನ್ನಲೆಯಲ್ಲಿ ಜೂ.23 ರಂದು ಜಯನಗರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿದೆ ಎಂದು ಅದಮ್ಯ ಚೇತನ [more]

ಬೆಂಗಳೂರು

ಸರ್ಕಾರದ ಸಂಸ್ಥೆಗಳು ಕಾನೂನು ಬದ್ಧವಾಗಿ ಕಾರ್ಯನಿರ್ವಹಿಸಬೇಕು – ಕುಮಾರಸ್ವಾಮಿ ಪ್ರತಿಕ್ರಿಯೆ

  ಬೆಂಗಳೂರು,ಜೂ.20-ಕೇಂದ್ರ ಸರ್ಕಾರದ ಸಂಸ್ಥೆಗಳು ಕಾನೂನು ಬದ್ಧವಾಗಿ ಕಾರ್ಯನಿರ್ವಹಿಸಬೇಕು. ದ್ವೇಷ ಅಥವಾ ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನಿಗೆ ಸೀಮಿತವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. [more]

ಬೆಂಗಳೂರು

ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಕಾರ್ಯಕರ್ತರಿಗೆ ಸಚಿವ ಯು.ಟಿ.ಖಾದರ್ ಕರೆ

  ಬೆಂಗಳೂರು, ಜೂ.20-ಕಾಂಗ್ರೆಸ್‍ಗೆ ಪೂರ್ಣ ಬಹುಮತ ಬಂದಿಲ್ಲವೆಂದು ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಚಿವ ಯು.ಟಿ.ಖಾದರ್ ಕರೆ ನೀಡಿದರು. ಅಧಿಕಾರ [more]

ಬೆಂಗಳೂರು

ಬಿನ್ನಿಪೇಟೆ ವಾರ್ಡ್ ಉಪಚುನಾವಣೆಯಲ್ಲಿ ನಿರೀಕ್ಷೆಯಂತೆ ಜೆಡಿಎಸ್ ಅಭ್ಯರ್ಥಿ ಐಶ್ವರ್ಯ ಜಯ

  ಬೆಂಗಳೂರು, ಜೂ.20- ಗುರು-ಶಿಷ್ಯರ ನಡುವಿನ ಫೈಟ್ ಎಂದೇ ಬಿಂಬಿತವಾಗಿದ್ದ ಬಿನ್ನಿಪೇಟೆ ವಾರ್ಡ್ ಉಪಚುನಾವಣೆಯಲ್ಲಿ ನಿರೀಕ್ಷೆಯಂತೆ ಜೆಡಿಎಸ್ ಅಭ್ಯರ್ಥಿ ಐಶ್ವರ್ಯ ನಾಗರಾಜ್ ಜಯ ಗಳಿಸಿದ್ದಾರೆ. ಗೃಹ ವಿಜ್ಞಾನ [more]

ಬೆಂಗಳೂರು

ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಬೀದಿದೀಪಗಳ ಗುತ್ತಿಗೆದಾರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ; ಸಂಜೆ ನಗರದ ರಸ್ತೆಗಳು ಕತ್ತಲಲ್ಲಿ

  ಬೆಂಗಳೂರು, ಜೂ.20- ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಬೀದಿದೀಪಗಳ ಗುತ್ತಿಗೆದಾರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿರುವುದರಿಂದ ಸಂಜೆ ನಗರದ ರಸ್ತೆಗಳು ಕತ್ತಲಲ್ಲಿ ಮುಳುಗಲಿವೆ. ಕಳೆದ ಹತ್ತು [more]

ಬೆಂಗಳೂರು

ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಐದು ವರ್ಷಗಳಲ್ಲಿ 1417 ಕೋಟಿ ತೆರಿಗೆ ಸಂಗ್ರಹ

  ಬೆಂಗಳೂರು, ಜೂ.20- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಐದು ವರ್ಷಗಳಲ್ಲಿ ವಿವಿಧ ಮೂಲಗಳಿಂದ 1417 ಕೋಟಿ ತೆರಿಗೆ ಸಂಗ್ರಹ ಮಾಡುವ ಮೂಲಕ ದಾಖಲೆ ನಿರ್ಮಿಸಲಾಗಿದೆ ಎಂದು [more]

ಬೆಂಗಳೂರು

ನಾನು ತಪ್ಪು ಮಾಡಿಲ್ಲ. ನ್ಯಾಯವಾಗಿದ್ದೇನೆ; ಟಾರ್ಗೆಟ್ ಮಾಡಲಾಗಿದೆ – ಸಚಿವ ಡಿ.ಕೆ.ಶಿವಕುಮಾರ್

  ಬೆಂಗಳೂರು,ಜೂ.20- ನಾನು ತಪ್ಪು ಮಾಡಿಲ್ಲ. ನ್ಯಾಯವಾಗಿದ್ದೇನೆ. ನನ್ನ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ನಾನು ಯಾವುದಕ್ಕೂ ಹೆದರುವುದಿಲ್ಲ. ನ್ಯಾಯಾಲಯಕ್ಕೆ, ನ್ಯಾಯಕ್ಕೆ ಗೌರವ ಕೊಡುತ್ತೇನೆ. ಅದರಂತೆ ನಡೆದುಕೊಳ್ಳುತ್ತೇನೆ ಎಂದು [more]

ಬೆಂಗಳೂರು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಟಾಪ್-10 ತೆರಿಗೆ ವಂಚಕರ ಪಟ್ಟಿ:

  ಟಾಪ್-10 ತೆರಿಗೆ ವಂಚಕರ ಪಟ್ಟಿಯಲ್ಲಿ ಎಂಎಫ್‍ಆರ್ ಡೆವಲಪ್ ಪ್ರೈ.ಲಿ. ಯಲಹಂಕ, ಗಲ್ಫ್ ಆಯಿಲ್ ಕಾಪೆರ್Çರೇಷನ್ ಯಲಹಂಕ, ತಂಗಲಿನ್ ಡೆವಲಪ್‍ಮೆಂಟ್ ಲಿ. ಆರ್‍ಆರ್ ನಗರ, ಟೋಟಲ್ ಮಾಲ್ [more]

ಬೆಂಗಳೂರು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಐದು ವರ್ಷಗಳಲಿ 1417 ಕೋಟಿ ತೆರಿಗೆ ಸಂಗ್ರಹ

  ಬೆಂಗಳೂರು, ಜೂ.20- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಐದು ವರ್ಷಗಳಲ್ಲಿ ವಿವಿಧ ಮೂಲಗಳಿಂದ 1417 ಕೋಟಿ ತೆರಿಗೆ ಸಂಗ್ರಹ ಮಾಡುವ ಮೂಲಕ ದಾಖಲೆ ನಿರ್ಮಿಸಲಾಗಿದೆ ಎಂದು [more]

No Picture
ಬೆಂಗಳೂರು

ಜೂ.27ರಂದು ಅರಮನೆ ಮೈದಾನದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ

  ಬೆಂಗಳೂರು, ಜೂ.20- ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಜೂ.27ರಂದು ಅರಮನೆ ಮೈದಾನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು. ವಿಧಾನಸೌಧದಲ್ಲಿ ನಡೆದ ನಾಡಪ್ರಭು [more]

ಬೆಂಗಳೂರು

ನಾಳೆಯಿಂದ ಆಯವ್ಯಯ ಮಂಡನೆಯ ಪೂರ್ವಭಾವಿ ಸಭೆ

  ಬೆಂಗಳೂರು,ಜೂ.20- ರಾಜ್ಯ ಸರ್ಕಾರದ ನೂತನ ಆಯವ್ಯಯ ಮಂಡನೆಯ ಪೂರ್ವಭಾವಿ ಸಭೆಗಳು ನಾಳೆಯಿಂದ ಆರಂಭವಾಗಲಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾಳೆಯಿಂದ ಜೂ.30ರವರೆಗೂ ನಿರಂತರವಾಗಿ ಇಲಾಖಾವಾರು ಸಭೆಗಳನ್ನು ನಡೆಸಲಿದ್ದಾರೆ. [more]

ಬೆಂಗಳೂರು

ವಿಶ್ವ ಯೋಗ ದಿನಾಚರಣೆ – ವಿವಿಧೆಡೆ ಯೋಗ ಪ್ರದರ್ಶನ

  ಬೆಂಗಳೂರು,ಜೂ.20- ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ನಾಳೆ ನಗರದ ವಿವಿಧೆಡೆ ಯೋಗ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶ್ವಚೇತನ ಯೋಗ ಶಾಲೆ: ಕಂಠೀರವ ಕ್ರೀಡಾಂಗಣದಲ್ಲಿ ನಾಳೆ ಬೆಳಗ್ಗೆ 6ರಿಂದ [more]

ಬೆಂಗಳೂರು

ಸೃಜನಶೀಲತೆಯನ್ನು ಪೆÇೀಷಿಸುವುದು ಶೈಕ್ಷಣಿಕ ಸಂಸ್ಥೆಗಳ ಪಾತ್ರ – ಡಾ. ಗೀತಾ ಹೆಗ್ಡೆ

  ಬೆಂಗಳೂರು, ಜೂ.20-ಸುಸ್ಥಿರ ಭವಿಷ್ಯಕ್ಕಾಗಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲು ಸಿದ್ಧವಾಗುತ್ತಿರುವ ಪೀಳಿಗೆಗೆ ಶೈಕ್ಷಣಿಕ ತರಬೇತಿ ನೀಡುವುದು ಮಾತ್ರವಲ್ಲದೆ, ಅವರ ಸೃಜನಶೀಲತೆಯನ್ನು ಪೆÇೀಷಿಸುವುದು ಶೈಕ್ಷಣಿಕ ಸಂಸ್ಥೆಗಳ ಪಾತ್ರ ಮುಖ್ಯವಾಗಿರುತ್ತದೆ [more]

ಬೆಂಗಳೂರು

ಹವಾಲಾ ಟ್ರಬಲ್- ದೋಸ್ತಿ ಸರ್ಕಾರದಲ್ಲಿ ಕಂಪನ

  ಬೆಂಗಳೂರು, ಜೂ.20-ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆ(ಐಟಿ) ಹೊಸದಾಗಿ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿರುವುದು ದೋಸ್ತಿ ಸರ್ಕಾರದಲ್ಲಿ ಕಂಪನ ಸೃಷ್ಟಿಸಿದೆ. ಡಿ.ಕೆ.ಶಿವಕುಮಾರ್ ಪ್ರಕರಣವನ್ನು ಗಂಭೀರವಾಗಿ [more]

ಬೆಂಗಳೂರು

ಯಾವುದೇ ಲಾಬಿಗೆ ಮಣಿಯದೆ ನಿರ್ದಾಕ್ಷಿಣ್ಯವಾಗಿ ನಾಮನಿರ್ದೇಶನ – ಸಚಿವೆಗೆ ಸಚಿವಸಲಹೆ

  ಬೆಂಗಳೂರು, ಜೂ.20- ಕನ್ನಡ ಮತ್ತು ಸಂಸ್ಕøತಿ ಇಲಾಖೆ ವ್ಯಾಪ್ತಿಗೆ ಬರುವ ಸಂಸ್ಥೆಗಳಿಗೆ ಯಾವುದೇ ಲಾಬಿಗೆ ಮಣಿಯದೆ ನಿರ್ದಾಕ್ಷಿಣ್ಯವಾಗಿ ನಾಮನಿರ್ದೇಶನ ಮಾಡಬೇಕೆಂದು ಸಚಿವೆ ಜಯಮಾಲ ಅವರಿಗೆ ವೈದ್ಯಕೀಯ [more]

ಬೆಂಗಳೂರು

ಬಡವರ ಚಿಕಿತಾ ವೆಚ್ಚವನ್ನುಸರ್ಕಾರವೇ ಭರಿಸಬೇಕು – ವಾಟಾಳ್

  ಬೆಂಗಳೂರು,ಜೂ.20- ಅನಾರೋಗ್ಯಕ್ಕೆ ಒಳಗಾದ ಎಲ್ಲಾ ಬಡವರ ಚಿಕಿತಾ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಬೇಕೆಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು. ಅಂತಾರಾಷ್ಟ್ರೀಯ [more]

ಬೆಂಗಳೂರು

ಕಾಂಗ್ರೆಸ್‍ನ ಟ್ರಬಲ್‍ಶೂಟರ್‍ಗೆ ಹವಾಲಾ ಟ್ರಬಲ್

  ಬೆಂಗಳೂರು,ಜೂ.20- ಕಾಂಗ್ರೆಸ್‍ನ ಟ್ರಬಲ್‍ಶೂಟರ್ ಎಂದೇ ಖ್ಯಾತಿಯಾಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹವಾಲಾ ಚಟುವಟಿಕೆಯಲ್ಲಿ ತೊಡಗಿರುವುದನ್ನು ಆದಾಯ ಇಲಾಖೆ(ಐಟಿ) ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. g ಜೀವನ್ ನೀಲರಗಿ ಎಂಬ [more]

ಬೆಂಗಳೂರು

ಕಸದ ಸಮಸ್ಯೆ ಹಿಂದಿರುವ ಮಾಫಿಯಾ ಮಟ್ಟ ಹಾಕಲಾಗುವುದು: ಸಿಎಂ

  ಬೆಂಗಳೂರು, ಜೂ.19-ಬೆಂಗಳೂರಿನ ಕಸದ ಸಮಸ್ಯೆ ಹಿಂದಿರುವ ಮಾಫಿಯಾವನ್ನು ಮಟ್ಟ ಹಾಕಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ಹಾಗೂ ಬೆಂಗಳೂರು ವರದಿಗಾರರ ಕೂಟ [more]

ಬೆಂಗಳೂರು

ರೈತರ ಸಾಲ ಮನ್ನಾ ಮಾಡುವ ಬದ್ಧತೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

  ಬೆಂಗಳೂರು, ಜೂ.19-ಸಮ್ಮಿಶ್ರ ಸರ್ಕಾರದ ರಾಜಧರ್ಮ ಪಾಲನೆ ಮಾಡುವ ಮೂಲಕ ಐದು ವರ್ಷ ಸುಭದ್ರ ಸರ್ಕಾರ ನಡೆಸುವುದರ ಜೊತೆಗೆ ರೈತರ ಸಾಲ ಮನ್ನಾ ಮಾಡುವ ಬದ್ಧತೆಯಿಂದ ಹಿಂದೆ [more]

ಬೆಂಗಳೂರು

ರಾಷ್ಟ್ರ ರಾಜಕಾರಣಕ್ಕೆ ಹೋಗುವ ಚಿಂತನೆ ನಡೆಸಿಲ್ಲ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಜೂ.19-ತಾವು ರಾಷ್ಟ್ರ ರಾಜಕಾರಣಕ್ಕೆ ಹೋಗುವ ಚಿಂತನೆ ನಡೆಸಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ಹಾಗೂ ಬೆಂಗಳೂರು ವರದಿಗಾರರ ಕೂಟ ಏರ್ಪಡಿಸಿದ್ದ ಮಾಧ್ಯಮ [more]

ಬೆಂಗಳೂರು

ನಾಳೆ ಬಿನ್ನಿಪೇಟೆ ವಾರ್ಡ್ ಉಪಚುನಾವಣೆಯ ಫಲಿತಾಂಶ

  ಬೆಂಗಳೂರು, ಜೂ.19-ಬಿಬಿಎಂಪಿ ಸದಸ್ಯೆ ಮಹದೇವಮ್ಮ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಬಿನ್ನಿಪೇಟೆ ವಾರ್ಡ್‍ಗೆ ನಿನ್ನೆ ನಡೆದ ಉಪಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದೆ. ನಗರದ ಗೃಹ ವಿಜ್ಞಾನ [more]

ಬೆಂಗಳೂರು

ಬಿಬಿಎಂಪಿ ನೂತನ ಆಯುಕ್ತ ಮಹೇಶ್ವರ್‍ರಾವ್ ಕಾರ್ಯವೈಖರಿ ಬಗ್ಗೆ ಅಸಮಾಧಾನ: ಮತ್ತೆ ಮಂಜುನಾಥ್ ಪ್ರಸಾದ್ ಆಯುಕ್ತರಾಗಿ ನಿಯೋಜನೆ ಸಾಧ್ಯತೆ

  ಬೆಂಗಳೂರು, ಜೂ.19- ಬಿಬಿಎಂಪಿ ನೂತನ ಆಯುಕ್ತ ಮಹೇಶ್ವರ್‍ರಾವ್ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಭುಗಿಲೆದ್ದ ಬೆನ್ನಲ್ಲೇ ಅವರ ವರ್ಗಾವಣೆಗೆ ಕಾಲ ಸನ್ನಿಹಿತವಾಗಿದ್ದು, ಮತ್ತೆ ಮಂಜುನಾಥ್ ಪ್ರಸಾದ್ [more]

ಬೆಂಗಳೂರು

ಏಕಾಂಗಿ ಪ್ರತಿಭಟನೆ ಮಾಡಿದ ಸಮಾಜ ಸೇವಕ

  ಬೆಂಗಳೂರು, ಜೂ.19- ಕೊಳೆತು ನಾರುತ್ತಿರುವ ತ್ಯಾಜ್ಯ… ಇದರಿಂದ ಬೇಸತ್ತ ಸಮಾಜ ಸೇವಕರೊಬ್ಬರು ಹೆಸರುಘಟ್ಟ ರಸ್ತೆಯಲ್ಲಿರುವ ಬಿಬಿಎಂಪಿ ಕಚೇರಿ ಮುಂದೆ ಮನೆಯಲ್ಲಿರುವ ಕಸ ತಂದು ಸುರಿದು ಏಕಾಂಗಿ [more]

ಬೆಂಗಳೂರು

ವಿಧಾನ ಪರಿಷತ್ ಹಾಗೂ ವಿಧಾನಸಭೆ ಕೋಮುವಾದಿ, ವ್ಯಾಪಾರಸ್ಥರ, ರಿಯಲ್ ಎಸ್ಟೇಟ್‍ನವರ ಕಪಿಮುಷ್ಠಿಯಲ್ಲಿ ಸಿಲುಕಿದೆ: ವಾಟಾಳ್ ನಾಗರಾಜ್ ವಿಷಾದ

  ಬೆಂಗಳೂರು, ಜೂ.19-ಕರ್ನಾಟಕ ವಿಧಾನ ಪರಿಷತ್ ಹಾಗೂ ವಿಧಾನಸಭೆಗಳು ಇಂದು ಕೋಮುವಾದಿಗಳ, ಹಣವಂತರ, ವ್ಯಾಪಾರಸ್ಥರ, ರಿಯಲ್ ಎಸ್ಟೇಟ್‍ನವರ ಕಪಿಮುಷ್ಠಿಯಲ್ಲಿ ಸಿಲುಕಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ [more]

ಬೆಂಗಳೂರು

ಪ್ರಯಾಣಿಕರೊಬ್ಬರ ಜತೆ ಜೆಟ್ ಏರ್‍ವೇಸ್ ಸಿಬ್ಬಂದಿ ಅನುಚಿತ ವರ್ತನೆ

  ಬೆಂಗಳೂರು, ಜೂ.19- ಕೆಲ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಜತೆ ಅನುಚಿತವಾಗಿ ವರ್ತಿಸುತ್ತಿರುವ ದೂರುಗಳು ಇರುವಾಗಲೇ ಮತ್ತೆ ಪ್ರಕರಣವೊಂದು ಮತ್ತೆ ಬೆಳಕಿಗೆ ಬಂದಿದೆ. ಮುಂಬೈನಿಂದ ಬೆಂಗಳೂರಿಗೆ ಬರಬೇಕಾಗಿದ್ದ [more]