ಜಿದ್ದಾಜಿದ್ದಿನಿಂದ ಕೂಡಿದ್ದ ಪಟ್ಟಣ ಪಂಚಾಯ್ತಿ ಜೇವರ್ಗಿ ಪುರಸಭೆಯಲ್ಲಿ ಹಾಲಿ ಶಾಸಕ ಡಾ.ಅಜಯ್‍ಸಿಂಗ್‍ಗೆ ಭಾರೀ ಮುಖಭಂಗ
ಜೇವರ್ಗಿ,ಸೆ.3- ಜಿದ್ದಾಜಿದ್ದಿನಿಂದ ಕೂಡಿದ್ದ ಪಟ್ಟಣ ಪಂಚಾಯ್ತಿ ಜೇವರ್ಗಿ ಪುರಸಭೆಯಲ್ಲಿ ಹಾಲಿ ಶಾಸಕ ಡಾ.ಅಜಯ್‍ಸಿಂಗ್‍ಗೆ ಭಾರೀ ಮುಖಭಂಗವಾಗಿದ್ದು, ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ. ಒಟ್ಟು 23ಸ್ಥಾನಗಳಲ್ಲಿ ಬಿಜೆಪಿ 13, [more]




