ಬೆಂಗಳೂರು

ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮಕ್ಕೆ ವ್ಯಕ್ತವಾದ ಭಾರಿ ವಿರೋಧ

ಬೆಂಗಳೂರು,ಜ.22- ತ್ರಿವಿಧ ದಾಸೋಹಿ, ಶತಾಯುಷಿ ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದ ಸಂದರ್ಭದಲ್ಲೇ ಸಮಾಜ ಕಲ್ಯಾಣ ಇಲಾಖೆ ಇಂದು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಶ್ರೀಗಳ ನಿಧನದಿಂದಾಗಿ ರಾಜ್ಯ [more]

ಬೆಂಗಳೂರು

ಶ್ರೀಗಳು ಶಿವೈಕ್ಯರಾದ ವಿಷಯ ತಿಳಿದು ಬಾವುಕರಾದ ಮಠದ ಮಕ್ಕಳು

ಬೆಂಗಳೂರು, ಜ.22- ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನಲೆಯಲ್ಲಿ ಮಠದ ಮಕ್ಕಳು ಶ್ರೀಗಳು ಇಲ್ಲದ ರಾತ್ರಿಯನ್ನು ಒಬ್ಬರಿಗೊಬ್ಬರು ಸಂತೈಸಿ ಕೊಳ್ಳುತ್ತಿರುವ ದೃಶ್ಯ ಮನ ಕಲುಕುವಂತೆ ಇತ್ತು. ಶ್ರೀಗಳು ಶಿವೈಕ್ಯರಾದ [more]

ಬೆಂಗಳೂರು

ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿರುವ ಶ್ರೀಗಳ ಕ್ರಿಯಾ ಸಮಾಧಿ

ಬೆಂಗಳೂರು, ಜ.22- ಕರುಣೆಯ ಮೇರು ಪರ್ವತ, ದಯೆಯ ಸಾಕಾರಮೂರ್ತಿ, ಲಕ್ಷಾಂತರ ಮನೆಗಳಲ್ಲಿ ಅಕ್ಷರ ದೀಪ ಹಚ್ಚಿದ ಮಾತೃಹೃದಯಿ ಕರ್ನಾಟಕ ರತ್ನ, ಅಭಿನವ ಬಸವಣ್ಣ, ಭಕ್ತರ ಪಾಲಿನ ನಡೆದಾಡುವ [more]

ಬೆಂಗಳೂರು

ಶ್ರೀಗಳ ಲಿಂಗೈಕ್ಯಕ್ಕೆ ಸಂತಾಪ ಸೂಚಿಸಿದ ಶ್ರೀ ಯದುಗಿರಿ ಯತಿರಾಜ ಜೀಯರ್ ಸ್ವಾಮಿಗಳು

ಬೆಂಗಳೂರು, ಜ.22- ಕೋಟಿ ಕೋಟಿ ಜನ ಮಾನಸದಲ್ಲಿ ಆವರಿಸಿರುವ ಸಿದ್ದಗಂಗಾ ಶ್ರೀಗಳ ಲಿಂಗೈಕ್ಯದಿಂದ ಎಲ್ಲರಲ್ಲೂ ಅನಾಥ ಪ್ರಜ್ಞೆಕವಿದಿದೆ ಎಂದು ಶ್ರೀ ಯದುಗಿರಿ ಯತಿರಾಜಮಠದ ಮುಖ್ಯಸ್ಥರಾದ ಶ್ರೀ ಯದುಗಿರಿ [more]

ಬೆಂಗಳೂರು

ಶ್ರೀಗಳ ಕ್ರಿಯಾ ಸಮಾಧಿ ಸಂದರ್ಭದಲ್ಲಿ ಭಾಗವಹಿಸಲಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಬೆಂಗಳೂರು, ಜ.22-ಶ್ರೀಗಳ ಕ್ರಿಯಾಸಮಾಧಿ ವೇಳೆ ಪ್ರಧಾನಿ ನರೇಂದ್ರ ಮೋದಿ ಬರಬೇಕೆಂಬುದು ಭಕ್ತರ ಒತ್ತಾಯವಾಗಿತ್ತು. ಆದರೆ, ದೇಶದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ [more]

ಬೆಂಗಳೂರು

ಜ.27ರಂದು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ

ಬೆಂಗಳೂರು, ಜ.22- ಬೆಂಗಳೂರು ನಗರ ಪೊಲೀಸ್ ಘಟಕದಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್ ಕಾನ್‍ಸ್ಟೇಬಲ್ (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಜ.27ರಂದು ಬೆಳಗ್ಗೆ 10.30ರಿಂದ [more]

ಬೆಂಗಳೂರು

ರಾಜ್ಯದಲ್ಲಿ ಶೋಕಾಚರಣೆ ಹಿನ್ನಲೆ ಸಂವಿಧಾನದ ಸಂಭಾಷಣೆ ಕುರಿತ ಕಾರ್ಯಕ್ರಮ ರದ್ದು

ಬೆಂಗಳೂರು, ಜ.22- ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಲಾಗಿದ್ದ ಸಂವಿಧಾನದ ಸಂಭಾಷಣೆಗಳು ಕುರಿತ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರು ಶಿವೈಕ್ಯರಾಗಿದ್ದು ಮತ್ತು [more]

ತುಮಕೂರು

ಶ್ರೀಗಳ ನಿಧನದ ಹಿನ್ನಲೆ ಮೂರು ದಿನಗಳ ಶೋಕಾ ಚರಣೆ

ತುಮಕೂರು, ಜ.21-ತುಮಕೂರು ಸಿದ್ದಗಂಗಾ ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಮಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ನಿಧನದ [more]

ತುಮಕೂರು

ಶ್ರೀಗಳ ನಿಧನ ಎರಡನೇ ಬಸವಣ್ಣನವರ ಯುಗಾಂತ್ಯ ಯಡಿಯೂರಪ್ಪ

ತುಮಕೂರು,ಜ.21- ಸಿದ್ದಗಂಗಾ ಶ್ರೀಗಳ ನಿಧನ ಎರಡನೇ ಅಭಿನವ ಬಸವಣ್ಣನವರ ಯುಗಾಂತ್ಯವಾದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶೋಕ ವ್ಯಕ್ತಪಡಿಸಿದರು. ಮಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ, [more]

ಬೆಂಗಳೂರು

ಕಳ್ಳರಿಂದ ಬ್ಯಾಂಕ್‍ ಕಳ್ಳತನ ಯತ್ನ

ತಿಪಟೂರು ,ಜ.21- ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಬಳುವನೇರಲು ಗ್ರಾಮದ ಭಾರತೀಯ ಸ್ಟೇಟ್ ಬ್ಯಾಂಕ್‍ ಆಪ್‍ ಇಂಡಿಯಾ ಬ್ಯಾಂಕ್‍ನಲ್ಲಿ ಕಳ್ಳರಿಂದ ಕಳ್ಳತನ ಯತ್ನ ನಡೆದಿದೆ. ಕಳ್ಳರು ಬ್ಯಾಂಕಿನ ಮುಂಬಾಗಿಲ [more]

ರಾಜ್ಯ

ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಸ್ಥಳದಲ್ಲೇ ಮೂವರ ಸಾವು

ಹಾವೇರಿ, ಜ.21-ವೇಗವಾಗಿ ಬರುತ್ತಿದ್ದ ಕಾರೊಂದು ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಣೇಬೆನ್ನೂರು ತಾಲ್ಲೂಕಿನ ಹನುಮಂತನಕಟ್ಟೆ ಬಳಿ [more]

ಬೆಂಗಳೂರು

ಐದು ಮಂದಿ ಅಂತಾ ರಾಜ್ಯ ಕಳ್ಳರನ್ನು ಬಂಧಿಸಿದ ಪೊಲೀಸರು

ಮೈಸೂರು, ಜ.21- ಕುಖ್ಯಾತ ಐದು ಮಂದಿ ಅಂತಾರಾಜ್ಯ ಖದೀಮರನ್ನು ಬಂಧಿಸುವಲ್ಲಿ ಮೈಸೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶದ ಢಾರ್‍ಜಿಲ್ಲೆಯ ತಾಂಡಾ ತಾಲ್ಲೂಕಿನ ಬಗೋಲಿ ಗ್ರಾಮದ ಪ್ರಮುಖ ಆರೋಪಿ [more]

ಬೆಂಗಳೂರು

ಶ್ರೀಗಳ ಸೇವೆ ಸಮಾಜಕ್ಕೆ ಆದರ್ಶ ಡಿಸಿಎಂ.ಪರಮೇಶ್ವರ್

ತುಮಕೂರು, ಜ.21-ಸಿದ್ದಗಂಗಾ ಶ್ರೀಗಳ ಸೇವೆ ನಮ್ಮ ಸಮಾಜಕ್ಕೆ ಎಂದಿಗೂ ಆದರ್ಶವಾಗಿದೆ. 112ನೇ ವರ್ಷಕ್ಕೆಕಾಲಿಡುವ ಸಂದರ್ಭದಲ್ಲಿಅವರು ಲಿಂಗೈಕ್ಯರಾಗಿರುವುದು ಅತೀವ ದುಃಖ ತಂದಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನುಡಿದರು. [more]

ತುಮಕೂರು

ಇಂದು ಬೆಳಗ್ಗೆ ಇಹ ಲೋಕ ತ್ಯಜಿಸಿದ ಶ್ರೀ ಶಿವಕುಮಾರ ಸ್ವಾಮಿಗಳು

ತುಮಕೂರು,ಜ.21-ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿರುವ ಕೋಟ್ಯಂತರ ಭಕ್ತರನ್ನು ಶ್ರೀಗಳು ಅಗಲಿದ್ದಾರೆ. ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಹಳೆಯ ಮಠದಲ್ಲಿಚಿಕಿತ್ಸೆ ನೀಡುತ್ತಿದ್ದರೂ ಫಲಕಾರಿಯಾಗದೆ ಇಂದು ಬೆಳಗ್ಗೆ 11.44 [more]

ಬೆಂಗಳೂರು

ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಯವರ ಬದುಕೇ ಜೀವನಾದರ್ಶ

ತುಮಕೂರು, ಜ.21-ವಿಶ್ವರತ್ನ, ರಾಷ್ಟ್ರಕಂಡ ಮಹಾತಪಸ್ವಿ, ಭಕ್ತಿಯ ದಾಸೋಹದಿಂದ ಲಕ್ಷಾಂತರ ಮನೆಗಳಲ್ಲಿ ಜ್ಯೋತಿ ಬೆಳಗಿಸಿದ ತ್ರಿವಿಧ ದಾಸೋಹಿ,, ಸ್ವಾತಂತ್ರ್ಯ ಪೂರ್ವದಲ್ಲಿಕರುನಾಡ ತಾಯಿ ಹೆತ್ತ ಶತಮಾನದ ಮಹಾನ್ ಸಂತ. ಸಿದ್ದಗಂಗೆಯ [more]

ಬೆಂಗಳೂರು

ನಾಳೆ ವಿಶ್ವ ಮೈತ್ರಿ ಟ್ರಸ್ಟ್ನ ಮೊದಲನೆ ವಾರ್ಷಿಕೋತ್ಸವ ಸಂಭ್ರಮಾಚರಣೆ

ಬೆಂಗಳೂರು, ಜ.21- ಯಲಹಂಕದ ಗುಡದಹಳ್ಳಿಯ ವಿಶ್ವ ಮೈತ್ರಿ ಟ್ರಸ್ಟ್‍ನ ಮೊದಲನೆ ವಾರ್ಷಿಕೋತ್ಸವ ಸಂಭ್ರಮಾಚರಣೆ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ನಾಳೆ ಸಂಜೆ ರವೀಂದ್ರ ಕಲಾಕ್ಷೇತ್ರ ಆವರಣದ ನಯನ [more]

ಬೆಂಗಳೂರು

ಪದಾಧಿಕಾರಿಗಳನ್ನು ಆಯ್ಕೆ ಮಾಡಿದ ಕರ್ನಾಟಕ ರಾಜ್ಯ ಗ್ರಾಹಕ ಹಕ್ಕುಗಳ ಸಂಸ್ಥೆ

ಬೆಂಗಳೂರು, ಜ.21-ಗ್ರಾಹಕ ಸ್ನೇಹಿಯಾಗುವ ನಿಟ್ಟಿನಲ್ಲಿ ಗ್ರಾಹಕರಲ್ಲಿ ಜಾಗೃತಿ ಮೂಲಕ ವಾಣಿಜ್ಯ ವಹಿವಾಟುಗಳನ್ನು ಸುಸೂತ್ರವಾಗಿ ನಡೆಸಲು ಅನುವಾಗುವ ರೀತಿ ಕರ್ನಾಟಕ ರಾಜ್ಯ ಗ್ರಾಹಕ ಹಕ್ಕುಗಳ ಸಂಸ್ಥೆಗೆ ನೂತನ ಪದಾಧಿಕಾರಿಗಳನ್ನು [more]

ಬೆಂಗಳೂರು

ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿ

ಬೆಂಗಳೂರು, ಜ.21- ಹಿಂದಿನ ಕಾಲದ ವ್ಯವಸ್ಥೆಯ ಬಗ್ಗೆ ಅಂಬಿಗರ ಚೌಡಯ್ಯ ಅತ್ಯಂತ ಕಟುವಾಗಿ ತಮ್ಮ ವಚನಗಳಲ್ಲಿ ಟೀಕೆ ಮಾಡಿದ್ದರು. ಆದರೂ ಸಮಾಜ ಬದಲಾವಣೆ ಕಾಣಲಿಲ್ಲ ಎಂದು ಕನ್ನಡ [more]

ಬೆಂಗಳೂರು

ಸಿದ್ದಗಂಗಾ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು

ಬೆಂಗಳೂರು, ಜ.21-ತ್ರಿವಿಧ ದಾಸೋಹಿಯಾಗಿ ನಡೆದಾಡುವ ದೇವರೆಂದೇ ಜನಮಾನಸದಲ್ಲಿ ನೆಲೆಯಾಗಿದ್ದ ಸಿದ್ದಗಂಗಾ ಮಠದ ಶ್ರೀ ಡಾ.ಶಿವಕುಮಾರಸ್ವಾಮೀಜಿ ಅವರು ಇನ್ನಿಲ್ಲವಾದುದು ಅತ್ಯಂತ ವಿಷಾದನೀಯ ಸಂಗತಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ [more]

ಬೆಂಗಳೂರು

ಶಾಸಕ ಆನಂದ್ ಸಿಂಗ್ ಅವರ ಹೇಳಿಕೆ ಪಡೆಯಲಿರುವ ಪೊಲೀಸ್ ಅಧಿಕಾರಿಗಳು

ಬೆಂಗಳೂರು, ಜ.21-ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕರಾದ ಆನಂದ್‍ಸಿಂಗ್ ಅವರ ಹೇಳಿಕೆಯನ್ನು ಪಡೆಯಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಿಂದ [more]

ಬೆಂಗಳೂರು

ಶ್ರೀಗಳ ಅಗಲಿಕೆಯಿಂದ ಮನಸ್ಸಿಗೆ ತೀವ್ರ ನೋವುಂಟಾಗಿದೆ ಮಾಜಿ ಪ್ರಧಾನಿ ದೇವೆಗೌಡ

ಬೆಂಗಳೂರು, ಜ.21-ಕಲಿಯುಗದ ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರಸ್ವಾಮೀಜಿಯವರ ಅಗಲಿಕೆಯಿಂದ ಮನಸ್ಸಿಗೆ ತೀವ್ರ ನೋವುಂಟಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂತಾಪ ಸೂಚಿಸಿದ್ದಾರೆ. ನಮ್ಮೆಲ್ಲರ ಆರಾಧ್ಯ ದೈವ ಶ್ರೀ [more]

ಬೆಂಗಳೂರು

ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ನಿಧನ ಹಿನ್ನಲೆ ಬಿಜೆಪಿಯ ಬರ ಅಧ್ಯಯನ ಪ್ರವಾಸವನ್ನು ಮುಂದೂಡುತ್ತಿದ್ದೇವೆ. ಯಡಿಯೂರಪ್ಪ

ಬೆಂಗಳೂರು,ಜ.21- ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ನಿಧನ ಹಿನ್ನಲೆ ಬಿಜೆಪಿಯ ಬರ ಅಧ್ಯಯನ ಪ್ರವಾಸವನ್ನು ಮುಂದೂಡುತ್ತಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಇಂದು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ನಾಯಕರ [more]

ಬೆಂಗಳೂರು

ರಾಷ್ಟ್ರಪತಿ ಪುರಸ್ಕಾರಕ್ಕೆ ಪಾತ್ರನಾಗಿರುವ 16 ವರ್ಷದ ಬಾಲಕ ವಿನಾಯಕ

ಬೆಂಗಳೂರು,ಜ.21- ಹಲವಾರು ಕ್ಷೇತ್ರಗಳಲ್ಲಿ ನೈಪುಣ್ಯತೆ ಪಡೆದಿರುವ ಬಹುಮುಖ ಪ್ರತಿಭೆ 16 ವರ್ಷದ ಬಾಲಕ ವಿನಾಯಕ.ಎಂ ಅವರು ರಾಷ್ಟ್ರಪತಿ ಪುರಸ್ಕಾರ ಹಾಗೂ ಬಾಲ ಶಕ್ತಿ ಪುರಸ್ಕಾರಕ್ಕೆ ಪಾತ್ರನಾಗಿದ್ದಾನೆ. ನಾಳೆ [more]

ಬೆಂಗಳೂರು

ವಿಶ್ವ ಬ್ಯಾಂಕ್ ನಿಂದ ನೂತನವಾಗಿ ರೂಪಿಸಿರುವ ಪಿಡಿಎನ್ಎ

ಬೆಂಗಳೂರು,ಜ.21-ವಿಪತ್ತಿನ ಸಂದರ್ಭದಲ್ಲಿ ಎದುರಾಗುವ ನಷ್ಟದ ಅಂದಾಜು ಮಾಡಲು ವಿಶ್ವ ಬ್ಯಾಂಕ್ ನೂತನವಾಗಿ ರೂಪಿಸಿರುವ ಪಿಡಿಎನ್‍ಎ(ವಿಪತ್ತು ನಂತರದ ನಷ್ಟದ ಅಂದಾಜು) ಮೂಲಕ ವೈಜ್ಞಾನಿಕವಾಗಿ ಲೆಕ್ಕ ಹಾಕಲು ಸಾಧ್ಯವಾಗಲಿದೆ ಎಂದು [more]

ಬೆಂಗಳೂರು

ನಗರದಲ್ಲಿ ಹೊಸ ಬೈಕ್ ಗಳನ್ನು ಬಿಡುಗಡೆ ಮಾಡಿದ ಯಮಹಾ ಸಂಸ್ಥೆ

ಬೆಂಗಳೂರು, ಜ.20- ಭಾರತೀಯ ಯಮಯಾ ಮೋಟಾರ್ಸಂಸ್ಥೆ (ಐವೈಎಂ)ಯು ಹೊಸ ಮಾದರಿಯ ಅತ್ಯಾಧುನಿಕ ಎಬಿಎಸ್ ತಂತ್ರಜ್ಞಾನ ಹೊಂದಿರುವ 149 ಸಿಸಿ ಎಫ್‍ಜೆಡ್-ಎಫ್‍ಐ ಅಂಡ್ ಎಫ್‍ಜೆಡ್‍ಎಸ್- ಎಫ್ ಐ ಬೈಕ್‍ಗಳನ್ನು [more]