ಬೆಂಗಳೂರು ಗ್ರಾಮಾಂತರ

64 ಸಾವಿರ ಕೋಟಿ ರೈತರ ಸಾಲ ಮನ್ನಾ ಯೋಜನೆಗೆ ನಾಳೆ ಸಿಎಂ ಚಾಲನೆ

ದೊಡ್ಡಬಳ್ಳಾಪುರ: ಸಮ್ಮಿಶ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ರೈತರ ಸಾಲ ಮನ್ನಾ, ಋಣಭಾರಮುಕ್ತ ಪತ್ರ ವಿತರಣೆಯ ಮೂಲಕ ಸಾಲದ ಸುಳಿಯಲ್ಲಿರುವ ರೈತರ ಸಾಲ ಮನ್ನಾ ಮಾಡುವ ಯೋಜನೆಗೆ ಸಿಎಂ [more]

ಮತ್ತಷ್ಟು

Beekays ನಿಂದ ಆಲ್ಖೋಹಾಲ್ ರಹಿತ ಕ್ರಿಸ್ ಮಸ್ ಕೇಕ್ ನ ಆವೃತಿ

ಕ್ರಿಸ್ ಮಸ್ ಹಬ್ಬ ಒಂದು ಅಳವಡಿಸಿ ಕೊಂಡಿರುವ ಹಬ್ಬವಾದರೂ ಎಲ್ಲರೂ ಆಚರಿಸಿ ಸಂಭ್ರಮಪಡುವ ಹಬ್ಬ . ಈ ಸಂದರ್ಭದಲ್ಲಿ ಕ್ರಿಸ್ ಮಸ್ ಕೇಕ್ ಗೆ ಮೊದಲ ಪ್ರಾಮುಖ್ಯತೆ [more]

ಅಂತರರಾಷ್ಟ್ರೀಯ

ಬ್ರೆಜಿಲ್ ದೇಶದಲ್ಲಿ ಕಸಿ ಚಿಕಿತ್ಸೆ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಲಂಡನ್, ಡಿ.5-ಇದು ವೈದ್ಯಕೀಯ ಲೋಕದ ವಿಸ್ಮಯ. ಮೃತ ಮಹಿಳೆಯ ಭ್ರೂಣ ದಾನ ಪಡೆದ ಬ್ರೆಜಿಲ್‍ನ ವನಿತೆಯೊಬ್ಬರು ಕಸಿ ಚಿಕಿತ್ಸೆ ಬಳಿಕ ಆರೋಗ್ಯಕರ ಹೆಣ್ಣು ಮಗುವಿಗೆ ಜನ್ಮ ನೀಡಿರುವ [more]

ರಾಷ್ಟ್ರೀಯ

ಸಲ್ಮಾನ್ ಖಾನ್ ಭಾರತದ ಅತ್ಯಂತ ಶ್ರೀಮಂತ ನಟ

ಮುಂಬೈ, ಡಿ.5- ಬಾಲಿವುಡ್ ಸೂಪರ್‍ಸ್ಟಾರ್ ಸಲ್ಮಾನ್‍ಖಾನ್ ಸತತ ಮೂರನೆ ಬಾರಿ ಭಾರತದ ಅತ್ಯಂತ ಶ್ರೀಮಂತ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೋರ್ಬ್ಸ್ ಪ್ರಕಟಿಸಿರುವ ಭಾರತದ ನೂರು ಶ್ರೀಮಂತ [more]

ರಾಷ್ಟ್ರೀಯ

ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆ ಹಿಂದೆ ಪ್ರತಿಪಕ್ಷಗಳ ಕೈವಾಡ

ನವದೆಹಲಿ/ಚೆನ್ನೈ, ಡಿ.5-ಸಾಲ ಮನ್ನಾ ಮತ್ತು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜಧಾನಿ ದೆಹಲಿಯಲ್ಲಿ ನಡೆದ ರೈತರ ಬೃಹತ್ ಕಿಸಾನ್ [more]

ರಾಷ್ಟ್ರೀಯ

ತಮಿಳುನಾಡಿನಾದ್ಯಂತ ಜಯಲಲಿತಾ ಅವರ 2ನೇ ವರ್ಷದ ಪುಣ್ಯತಿಥಿ ಆಚರಣೆ

ಚೆನ್ನೈ, ಡಿ.5- ಆರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ನಿಧನರಾಗಿ ಇಂದಿಗೆ ಎರಡು ವರ್ಷ. ರಾಜ್ಯಾದ್ಯಂತ ಜಯಾ ಅವರ ಪುಣ್ಯತಿಥಿಯನ್ನು ಅಸಂಖ್ಯಾತ ಮಂದಿ ಆಚರಿಸಿ ಅಗಲಿದ ನಾಯಕಿಗೆ [more]

ರಾಷ್ಟ್ರೀಯ

ಕಂದಕಕ್ಕೆ ಉರುಳಿ ಬಿದ್ದ ಬಸ್, ಘಟನೆಯಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಅಗರ್ತಲಾ, ಡಿ.5- ಬಸ್ಸೊಂದು ಕಂದಕ್ಕೆ ಉರುಳಿ ಬಿದ್ದು 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ದುರ್ಘಟನೆ ಈಶಾನ್ಯ ರಾಜ್ಯ ತ್ರಿಪುರದ ಧಲೈ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ತ್ರಿಪುರ [more]

ರಾಷ್ಟ್ರೀಯ

ಅರ್ಜಿ ಸಲ್ಲಿಸಿದ ನಾಲ್ಕು ಗಂಟೆಯೊಳಗೆ ಪ್ಯಾನ್ ಕಾರ್ಡ್ ವಿತರಣೆ

ನವದೆಹಲಿ, ಡಿ.5- ತೆರಿಗೆ ಇಲಾಖೆ ಕಾಂತ್ರಿಕಾರಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಅರ್ಜಿ ಸಲ್ಲಿಸಿದ ಕೇವಲ ನಾಲ್ಕು ಗಂಟೆಯೊಳಗೆ ಪ್ಯಾನ್ ಕಾರ್ಡ್ ವಿತರಿಸುವುದೂ ಸೇರಿದಂತೆ ಕೆಲವು ತ್ವರಿತ [more]

ರಾಷ್ಟ್ರೀಯ

ಬಸ್ಸಾರ್ ಜಿಲ್ಲೆಯಲ್ಲಿ ಮತ್ತೆ ನಕ್ಸಲರ ಅಟ್ಟಹಾಸ

ರಾಯ್‍ಪುರ್, ಡಿ.5- ಛತ್ತೀಸ್‍ಗಢದ ಬಸ್ತಾರ್ ಜಿಲ್ಲೆಯಲ್ಲಿ ಮತ್ತೆ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಪೊಲೀಸ್ ಮಾಹಿತಿದಾರರಾದ ಇಬ್ಬರು ಮಾಜಿ ನಕ್ಸಲರನ್ನು ಮಾವೋವಾದಿಗಳು ಹತ್ಯೆ ಮಾಡಿದ್ಧಾರೆ. ಜಲ್ಲು ಮತ್ತು ಭೀಮಾ [more]

ರಾಜ್ಯ

ಮೇಕೆದಾಟು ಯೋಜನೆಯನ್ನು ಪ್ರಶ್ನಿಸಿ ತಮಿಳುನಾಡು ಸಲ್ಲಿಸಿರುವ ಅರ್ಜಿ ಪುರಸ್ಕರಿಸಿದ ಸುಪ್ರೀಂಕೋರ್ಟ್

ನವದೆಹಲಿ, ಡಿ.5-ಕರ್ನಾಟಕದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಿರುವುದನ್ನು ಪ್ರಶ್ನಿಸಿ ತಮಿಳುನಾಡು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ. ಈ ಬಗ್ಗೆ ಮುಂದಿನ ವಾರ [more]

ರಾಷ್ಟ್ರೀಯ

ಕೇಂದ್ರ ಸರ್ಕಾರದ ಸಾಕ್ಷಿದಾರರ ರಕ್ಷಣೆ ಯೋಜನೆ ಕರಡು ಪ್ರಸ್ತಾವನೆಗೆ ಸಮ್ಮಿತಿ ನೀಡಿದ ಸುಪ್ರೀಂಕೋರ್ಟ್

ನವದೆಹಲಿ, ಡಿ.5- ಸಾಕ್ಷಿದಾರರ ರಕ್ಷಣೆ ಯೋಜನೆಗಾಗಿ ಕೇಂದ್ರ ಸರ್ಕಾರ ಸಿದ್ದಪಡಿಸಿರುವ ಕರಡು ಪ್ರಸ್ತಾವನೆಗೆ ಸುಪ್ರೀಂಕೋರ್ಟ್ ಇಂದು ಸಮ್ಮತಿ ನೀಡಿದೆ. ಸಂಸತ್ತಿನಲ್ಲಿ ಈ ಸಂಬಂಧ ಒಂದು ಶಾಸನ ರೂಪಿಸುವ [more]

ರಾಷ್ಟ್ರೀಯ

ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ ಇಸ್ರೋ ಸಂಸ್ಥೆ

ನವದೆಹಲಿ, ಡಿ.5- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಂತರಿಕ್ಷ ಅಭಿಯಾನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಇಸ್ರೋದ ಭಾರೀ ತೂಕದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-11 ಇಂದು [more]

ರಾಷ್ಟ್ರೀಯ

ಬ್ಯಾಂಕುಗಳಿಗೆ ಸಾಲ ತೀರಿಸಲು ಸಿದ್ದ ಎಂದು ಹೇಳಿದ ಉದ್ಯಮಿ ವಿಜಯ್ ಮಲ್ಯ

ನವದೆಹಲಿ, ಡಿ.5- ದೇಶದ ವಿವಿಧ ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ದೇಶ ತೊರೆದಿದ್ದ ಮದ್ಯದ ದೊರೆ ವಿಜಯ್ ಮಲ್ಯ ಸರಣಿ ಟ್ವೀಟ್ ಮಾಡುವ ಮೂಲಕ, ತನ್ನ [more]

ಮತ್ತಷ್ಟು

ವಿಶ್ವ ಏಡ್ಸ್ ದಿನ

ಡಿಸೆಂಬರ್ 1 ನೇ ದಿನಾಕದಂದು ವಿಶ್ವ ಏಡ್ಸ್ ದಿನ’ವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಜನರಿಗೆ ಶಿಕ್ಷಣ ಒದಗಿಸುವ ಸಲುವಾಗಿ ಡಿಸೆಂಬರ್ 1 ರಂದು ವಿಶ್ವ ಏಡ್ಸ್ದಿನವಾಗಿ ಆಚರಿಸಲಾಗಿದೆ. [more]

ಆರೋಗ್ಯ

ಪೈಲ್ಸ್ ನ್ನು ಗುಣಪಡಿಸಲು ಟಾಪ್ ಮನೆ ಪರಿಹಾರಗಳು

ಅನೇಕ ಸಂದರ್ಭಗಳಲ್ಲಿ, ಮೂಲವ್ಯಾಧಿಗಳನ್ನು ಸುಲಭವಾಗಿ ಮತ್ತು ನೈಸರ್ಗಿಕವಾಗಿ ಮನೆಯಲ್ಲಿ ಪರಿಗಣಿಸಬಹುದು. ನಿಮ್ಮ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುವಂತಹ ಮೂಲವ್ಯಾಧಿಗಾಗಿ ಕೆಲವು ಮನೆಯ ಪರಿಹಾರಗಳು ಹೀಗಿವೆ: ತೆಂಗಿನ ಎಣ್ಣೆಯನ್ನು [more]

ಆರೋಗ್ಯ

ಮೂಲವ್ಯಾಧಿಯ ಲಕ್ಷಣಗಳು ಹಾಗೂ ಮುನ್ನೆಚ್ಚರಿಕೆಗಳು

ಮೂಲವ್ಯಾಧಿಯೆಂದರೆ ಅಂಗಾಂಶ ಇಲ್ಲವೇ ರಕ್ತನಾಳಗಳು ಒಟ್ಟಾಗಿ ಸಹಜ ಗಾತ್ರಕ್ಕಿಂತ ಹೆಚ್ಚಾಗಿ ಊದಿಕೊಳ್ಳುವುದು. ಶೇ. 50ರಷ್ಟು ಜನರು 50ನೇ ವಯಸ್ಸು ತಲುಪುವಷ್ಟರಲ್ಲಿ ಮೂಲವ್ಯಾಧಿ ಸಮಸ್ಯೆಗೆ ತುತ್ತಾಗುತ್ತಾರೆ. ಆದರೆ, ಈ [more]

ಆರೋಗ್ಯ

ಮೂಲವ್ಯಾಧಿ/ ರಕ್ತಸ್ತ್ರಾವ ಸಾಮಾನ್ಯವಾಗಿ 50 ವಯಸ್ಸಿನ ನಂತರ ಕಾಣಿಸಿಕೊಳ್ಳುತ್ತಿರುವುದೇಕೆ?

ಮೂಲವ್ಯಾಧಿಯೆಂದರೆ ಹ್ಯಾಮರಾಯ್ಡ್ಸ್‍ನ ಇನ್ನೊಂದು ಹೆಸರು. ಇದು ಗುದದ್ವಾರದ ಭಾಗದಲ್ಲಿ ಅಂಗಾಂಶಗಳು ಊದುವಿಕೆಯ ಹೆಸರು. ಮುಖ್ಯವಾಗಿ ಗುದದ್ವಾರದ ಒಳಗೆ, ಗುದನಾಳ ಇಲ್ಲವೇ ಅದರ ಸುತ್ತಮುತ್ತಲಲ್ಲಿ ರಕ್ತನಾಳಗಳು ಊದಿಕೊಳ್ಳುತ್ತವೆ. ಇದು [more]

ವಾಣಿಜ್ಯ

ಪೀಣ್ಯ ಕೈಗಾರಿಕೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಎಂ ಎಂ ಗಿರಿ ಆಯ್ಕೆ

ಬೆಂಗಳೂರು, ನವೆಂಬರ್ 28: ಪೀಣ್ಯ ಕೈಗಾರಿಕೆ ಸಂಸ್ಥೆಯ (ಪಿಐಎ) ನಲ್ಲಿ ನಡೆದ ಇತ್ತೀಚಿನ ಚುನಾವಣೆಯಲ್ಲಿ ಎಂ.ಎಂ.ಗಿರಿ ಅವರು 2018-2019ರ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶ್ರೀನಿವಾಸ್ ಅಸ್ರಾನ್ನಾ ಹಿರಿಯ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. [more]

ರಾಜ್ಯ

ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೈಗೆ ವಾಚು ಕೊಟ್ಟಿಕೊಂಡು ಹೋದರೆ ಜೋಕೆ…!

ಬೆಂಗಳೂರು,ನ.27-ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೈಗೆ ವಾಚು ಕೊಟ್ಟಿಕೊಂಡು ಹೋದರೆ ಜೋಕೆ…! ಒಂದು ವೇಳೆ ವಿದ್ಯಾರ್ಥಿಗಳು ವಾಚ್ ಧರಿಸಿ ಪರೀಕ್ಷಾ ಕೊಠಡಿಗೆ ಹೋದರೆ ನಿಮಗೆ [more]

ರಾಜ್ಯ

ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರವನ್ನು ಮರುಬಿಡುಗಡೆ ಮಾಡಿ ಬಂದ ಹಣವನ್ನು ಪಾಂಡವಪುರ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೀಡಲಾಗುವುದು : ನಿರ್ಮಾಪಕ ಜಾಕ್ ಮಂಜುನಾಥ್

ಬೆಂಗಳೂರು, ನ.27- ನಟ ಅಂಬರೀಶ್ ಅಭಿನಯದ ಕೊನೆಯ ಚಿತ್ರ ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರವನ್ನು ಮರುಬಿಡುಗಡೆ ಮಾಡಿ ಅದರಿಂದ ಬಂದ ಸಂಪೂರ್ಣ ಹಣವನ್ನು ಪಾಂಡವಪುರದಲ್ಲಿ ಬಸ್ ಅಪಘಾತದಲ್ಲಿ [more]

ರಾಜ್ಯ

ರೆಬೆಲ್ ಸ್ಟಾರ್ ಅಂಬರೀಶ್ ಅವರ ಚಿತಾಭಸ್ಮವನ್ನು ಪಶ್ಚಿಮ ವಾಹಿನಿ ಮತ್ತು ಗೋಕರ್ಣದಲ್ಲಿ ವಿಸರ್ಜನೆ

ಬೆಂಗಳೂರು,ನ.27- ಮಾಜಿ ಸಚಿವ ರೆಬೆಲ್ ಸ್ಟಾರ್ ಅಂಬರೀಶ್ ಅವರ ಚಿತಾಭಸ್ಮವನ್ನು ಪಶ್ಚಿಮ ವಾಹಿನಿ ಮತ್ತು ಗೋಕರ್ಣದಲ್ಲಿ ವಿಸರ್ಜಿಸಲು ನಾವು ಸ್ನೇಹಿತರು ನಿರ್ಧರಿಸಿದ್ದೇವೆ ಎಂದು ಹಿರಿಯ ನಟ ದೊಡ್ಡಣ್ಣ [more]

ರಾಜ್ಯ

ಅಂಬರೀಶ್ ಅವರ ಸಮಾಧಿ ದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಜನರು ಇಂದೂ ಕೂಡ ಆಗಮಿಸಿದ್ದರು

ಬೆಂಗಳೂರು, ನ.27- ಅಂಬರೀಶ್ ಅವರ ಸಮಾಧಿ ದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಇಂದೂ ಕೂಡ ಜನರು ಆಗಮಿಸಿದ್ದರು. ನಿನ್ನೆ ಅಂಬರೀಶ್ ಅವರ ಅಂತ್ಯಸಂಸ್ಕಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. [more]

ಬೆಂಗಳೂರು

ಅಂಬರೀಶ್ ನಿವಾಸದಲ್ಲೀಗ ನೀರವ ಮೌನ, ಯಜಮಾನನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ

ಬೆಂಗಳೂರು, ನ.27-ಜೆ.ಪಿ.ನಗರದಲ್ಲಿರುವ ಅಂಬರೀಶ್ ನಿವಾಸದಲ್ಲೀಗ ನೀರವ ಮೌನ.ಮನೆಯ ಯಜಮಾನನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ನಿನ್ನೆ ಇಡೀ ದಿನ ಅಂಬರೀಶ್ ಅವರ ಅಂತಿಮ ವಿಧಿವಿಧಾನಗಳನ್ನು ಮುಗಿಸಿ [more]

ರಾಜ್ಯ

ಅರಸೀಕೆರೆ ತಾಲೂಕು ಶಿಶುವಾಳ ಗ್ರಾಮದ ಸುತ್ತಮುತ್ತ ಪ್ಲಾಟಿನಂ ಮತ್ತು ಚಿನ್ನದ ನಿಕ್ಷೇಪಗಳು ಪತ್ತೆ

ಬೆಂಗಳೂರು, ನ.27- ಅರಸೀಕೆರೆ ತಾಲೂಕು ಶಿಶುವಾಳ ಗ್ರಾಮದ ಸುತ್ತಮುತ್ತ ಪ್ಲಾಟಿನಂ ಮತ್ತು ಚಿನ್ನದ ನಿಕ್ಷೇಪಗಳು ಪತ್ತೆಯಾಗಿರುವುದರ ಬಗ್ಗೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದವರು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಕಳೆದ [more]

ಬೆಂಗಳೂರು

ಪರಭಾಷಾ ಚಿತ್ರಗಳ ಹಾವಳಿ ವಿರೋಧಿಸಿ ಇದೇ 29 ರಂದು ರಜನೀಕಾಂತ್ ಅವರ 2.0 ತಮಿಳು ಚಿತ್ರ ಪ್ರದರ್ಶನ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ಪ್ರತಿಭಟನೆ

ಬೆಂಗಳೂರು, ನ.27-ಕರ್ನಾಟಕದಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಆಗ್ರಹಿಸಿ ಹಾಗೂ ಪರಭಾಷಾ ಚಿತ್ರಗಳ ಹಾವಳಿ ವಿರೋಧಿಸಿ ಇದೇ 29 ರಂದು ರಜನೀಕಾಂತ್ ಅವರ 2.0 [more]