ರಾಷ್ಟ್ರೀಯ

ಇಂದು ಮತ್ತೆ ಸುಪ್ರೀಂ ಮುಂದೆ 35-ಎ ವಾದ-ಪ್ರತಿವಾದ: ಕೋರ್ಟ್​ನತ್ತ ಎಲ್ಲರ ಚಿತ್ತ

ನವದೆಹಲಿ: ಬಹು ವಿವಾದಿತ ಸಾಂವಿಧಾನಿಕ ವಿಧಿ 35-ಎ ವಾದ-ಪ್ರತಿವಾದವನ್ನು ಇಂದು ಸುಪ್ರೀಂಕೋರ್ಟ್​ನ ಮೂವರು ನ್ಯಾಯಮೂರ್ತಿಗಳ ಪೀಠ ಆಲಿಸಲಿದ್ದು, ಎಲ್ಲರ ಚಿತ್ತ ಸುಪ್ರೀಂನತ್ತ ನೆಟ್ಟಿದೆ. ಸುಪ್ರೀಂನ ಮುಖ್ಯ ನಾಯಮೂರ್ತಿ [more]

ರಾಜ್ಯ

ಸ್ಥಳೀಯ ಫೈಟ್ : ಮತಗಟ್ಟೆಯಲ್ಲೇ ಕಿತ್ತಾಡಿಕೊಂಡ ಅಭ್ಯರ್ಥಿಗಳು!

ರಾಯಚೂರು: ಸ್ಥಳೀಯ ಚುನಾವಣೆಯ ಮತದಾನದ ವೇಳೆ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಮತಗಟ್ಟೆಯಲ್ಲಿ ಕಿತ್ತಾಡಿಕೊಂಡ ಘಟನೆ ನಗರಸಭೆ ವಾರ್ಡ್ 26 ರಲ್ಲಿ ನಡೆದಿದೆ. ಮತಗಟ್ಟೆ ಸಂಖ್ಯೆ 142 ರಲ್ಲಿ [more]

ರಾಜ್ಯ

20 ಸೆಕೆಂಡ್ ತಡವಾಗಿದ್ರೂ ರಾಹುಲ್ ಗಾಂಧಿ ಜೀವವೇ ಹೋಗುತ್ತಿತ್ತು!

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹುಬ್ಬಳ್ಳಿಗೆ ಬಂದಿದ್ದಾಗ ವಿಮಾನ ಅವಘಡ ಸಂಭವಿಸಿದ್ದು, 20 ಸೆಕೆಂಡ್ ತಡವಾಗುತ್ತಿದ್ದರೂ ಅವರ ಜೀವವೇ ಹೋಗುತ್ತಿತ್ತು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಸ್ಫೋಟಕ [more]

ರಾಜ್ಯ

ರಾಜ್ಯ ಸಂಪುಟ ವಿಸ್ತರಣೆಗೆ ಅನುಮತಿ ನೀಡುವಂತೆ ರಾಹುಲ್ ಗಾಂಧಿಗೆ ಕುಮಾರಸ್ವಾಮಿ ಆಗ್ರಹ

ನವದೆಹಲಿ: ಜೆಡಿಎಸ್- ಕಾಂಗ್ರೆಸ್ ಸಂಮ್ಮಿಶ್ರ ಸರ್ಕಾರದ  ಸಂಪುಟ ವಿಸ್ತರಣೆಗೆ ಶೀಘ್ರವೇ ತೀರ್ಮಾನ ತೆಗೆದುಕೊಳ್ಳುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ  ಆಗ್ರಹಿಸಿದ್ದಾರೆ. [more]

ರಾಷ್ಟ್ರೀಯ

ಬಹುಕೋಟಿ ಮೇವು ಹಗರಣ; ಸಿಬಿಐ ಕೋರ್ಟ್ ಗೆ ಲಾಲುಪ್ರಸಾದ್ ಶರಣು

ರಾಂಚಿ: ಮೇವು ಹಗರಣಗಳ ಪ್ರಕರಣದ ಅಪರಾಧಿ ಬಿಹಾರ ಮಾಜಿ ಮುಖ್ಯಮಂತ್ರಿ, ಆರ್ ಜೆಡಿ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ಷರತ್ತುಬದ್ಧ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ಗುರುವಾರ ಜಾರ್ಖಂಡ್ ನ [more]

ರಾಜ್ಯ

ರೈತ ಸಮುದಾಯ ಬಯಸಿದ್ದನ್ನು ನಾವು ಈಡೇರಿಸಿದ್ದೇವೆ: ಸಿಎಂ ಕುಮಾರಸ್ವಾಮಿ

ಹೊಸದಿಲ್ಲಿ: ರೈತ ಸಮುದಾಯ ಬಯಸಿದ್ದನ್ನು ನಾವು ಈಡೇರಿಸಿದ್ದೇವೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರ [more]

ಪ್ರಧಾನಿ ಮೋದಿ

4ನೇ ಬಿಐಎಂಎಸ್ ಟಿಇಸಿ ಶೃಂಗಸಭೆ ಹಿನ್ನೆಲೆ, ಕಠ್ಮಂಡು ತಲುಪಿದ ಪ್ರಧಾನಿ ಮೋದಿ

ಕಠ್ಮಂಡು: ಪ್ರಧಾನಿ ನರೇಂದ್ರ ಮೋದಿ ಗುರುವಾರ ನೇಪಾಳದ  ಕಠ್ಮಂಡುವಿಗೆ ಆಗಮಿಸಿದ್ದಾರೆ. ಕಠ್ಮಂಡುವಿನಲ್ಲಿ ನಡೆಯುವ ನಾಲ್ಕನೇ ಬಿಐಎಂಎಸ್ ಟಿಇಸಿ  (ಬಹು-ಕ್ಷೇತ್ರ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಉಪಕ್ರಮ) ದಲ್ಲಿ [more]

ರಾಷ್ಟ್ರೀಯ

ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದ ನಂದಮೂರಿ ಹರಿಕೃಷ್ಣ

ಹೈದರಾಬಾದ್: ಟಾಲಿವುಡ್ ನಟ, ಆಂಧ್ರಪ್ರದೇಶ ಮಾಜಿ ಸಿಎಂ ನಂದಮೂರಿ ರಾಮಾರಾವ್ ಅವರ ಪುತ್ರ ಹರಿಕೃಷ್ಣರ ಆಕಾಲಿಕ ಮರಣ ಅಭಿಮಾನಿಗಳು ಹಾಗೂ ಕುಟುಂಬಸ್ಥರಿಗೆ ತೀವ್ರ ದು:ಖ ಉಂಟು ಮಾಡಿದ್ದು, ಕಳೆದ [more]

ರಾಷ್ಟ್ರೀಯ

ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್: ಶೇ.2 ತುಟ್ಟಿಭತ್ಯೆ ಏರಿಕೆ

ನವದೆಹಲಿ: ಕೇಂದ್ರ ಸಚಿವ ಸಂಪುಟವು ಬುಧವಾರ ಶೇ.2 ರಷ್ಟು ಹೆಚ್ಚುವರಿಯಾಗಿ ತುಟ್ಟಿಭತ್ಯೆ ನೀಡಲು ನಿರ್ಧರಿಸಿದ್ದು, ಇದರಿಂದ ಒಟ್ಟು 1.1 ಕೋಟಿ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಸಹಾಯವಾಗಲಿದೆ. [more]

ರಾಷ್ಟ್ರೀಯ

ಮೇಘಾಲಯ ಮುಖ್ಯಮಂತ್ರಿ ಹಾಗೂ ಎನ್‍ಪಿಪಿ ಅಧ್ಯಕ್ಷ ಕಾನ್‍ರಾಡ್ ಕೆ.ಸಂಗ್ಮಾಗೆ ಉಪ ಚುನಾವಣೆಯಲ್ಲಿ ಜಯ

ಶಿಲ್ಲಾಂಗ್, ಅ.27-ಮೇಘಾಲಯ ಮುಖ್ಯಮಂತ್ರಿ ಹಾಗೂ ಎನ್‍ಪಿಪಿ ಅಧ್ಯಕ್ಷ ಕಾನ್‍ರಾಡ್ ಕೆ.ಸಂಗ್ಮಾ ಸೌತ್ ತುರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ. ಸಂಗ್ಮಾ ಅವರು ಕಾಂಗ್ರೆಸ್‍ನ ಸಮೀಪ [more]

ಅಂತರರಾಷ್ಟ್ರೀಯ

ಚೀನಾ ; ಶಾಲಾ-ಕಾಲೇಜು ಸೇರಿದ ವೃದ್ದರ ಸಂಖ್ಯೆ 80 ಲಕ್ಷ…

ಬೀಜಿಂಗ್, ಆ.27-ಕಲಿಕೆಗೆ ವಯಸ್ಸು ಅಡ್ಡಿಯಾಗದು. ಈ ಮಾತು ಚೀನಾ ದೇಶಕ್ಕೆ ಈಗ ಸಮರ್ಥವಾಗಿ ಅನ್ವಯಿಸುತ್ತದೆ. ಕಾರಣ ಅಲ್ಲಿ ಕಳೆದ ವರ್ಷ ಶಾಲಾ-ಕಾಲೇಜು ಸೇರಿದ ವೃದ್ದರ ಸಂಖ್ಯೆ 80 [more]

ರಾಷ್ಟ್ರೀಯ

ರಷ್ಯಾದಲ್ಲಿ ಭಯೋತ್ಪಾದನೆ ವಿರುದ್ಧದ ಸಮರಾಭ್ಯಾಸ ಸೌಹಾರ್ದಯುತ ವಾಲಿಬಾಲ್ ಪಂದ್ಯ- ಭಾರತೀಯ ಯೋಧರು ಪಾಕ್ ವಿರುದ್ಧ ಜಯ

ಚೆಬಾರ್ಕುಲ್/ಚೆಲ್ಯಾಬಿಸ್ಕ್(ರಷ್ಯಾ), ಆ.27- ರಷ್ಯಾದಲ್ಲಿ ಭಯೋತ್ಪಾದನೆ ವಿರುದ್ಧದ ಸಮರಾಭ್ಯಾಸದ ವೇಳೆ ನಡೆದ ಸೌಹಾರ್ದಯುತ ವಾಲಿಬಾಲ್ ಪಂದ್ಯದ ಫೈನಲ್‍ನಲ್ಲಿ ಭಾರತೀಯ ಯೋಧರು ಪಾಕ್ ವಿರುದ್ಧ ಜಯಸಾಧಿಸಿದ್ದಾರೆ. ಶಾಂಘೈ ಸಹಕಾರ ಸಂಘದ(ಎನ್‍ಸಿಒ) [more]

ರಾಷ್ಟ್ರೀಯ

ಮಹತ್ವದ ಕಾರ್ಯಾಚರಣೆ:ಪಾಕ್‌ ಗಡಿಯಲ್ಲಿ ನಾಲ್ವರು ಉಗ್ರರ ಬಂಧನ 

ಶ್ರೀನಗರ: ಭಾರತೀಯ ಸೇನಾ ಪಡೆ ಭಾನುವಾರ ಮಹತ್ವದ ಕಾರ್ಯಾಚರಣೆ ನಡೆಸಿದ್ದು,ಕುಪ್ವಾರದ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್‌ನತ್ತ ಗಡಿ ಹೊರ ನುಸುಳಲು ಸಿದ್ದವಾಗಿದ್ದ ನಾಲ್ವರು ಅಲ್‌ ಬದ್ರ್ ಸಂಘಟನೆಯ ಉಗ್ರರನ್ನು [more]

ರಾಷ್ಟ್ರೀಯ

ಕೇರಳ ಜನತೆಯ ದುಃಖದಲ್ಲಿ ಭಾರತ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ: ಮನ್ ಕಿ ಬಾತ್’ನಲ್ಲಿ ಪ್ರಧಾನಿ ಮೋದಿ

ನವದೆಹಲಿ: ಭಾರೀ ಮಳೆ ಹಾಗೂ ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಕೇರಳ ರಾಜ್ಯದ ಜನತೆಯ ದುಃಖದಲ್ಲಿ ಇಡೀ ಭಾರತ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ [more]

ರಾಷ್ಟ್ರೀಯ

ಅಪಾಯದ ಮಟ್ಟ ಮೀರಿದ ಗಂಗೆ… ಹರಿದ್ವಾರದಲ್ಲಿ ಹೈ ಅಲರ್ಟ್​….

ನವದೆಹಲಿ: ಕೇರಳ, ಕೊಡಗು ಜನಜೀವನವನ್ನು ಬೀದಿಗೆ ತಂದ ವರುಣ ಈಗ ಉತ್ತರ ಭಾರತದತ್ತ ಮುಖ ಮಾಡಿದಂತಿದೆ. ಗಂಗಾ ನದಿಯು ಅಪಾಯದ ಮಟ್ಟವನ್ನು ಮೀರುತ್ತಿದ್ದು, ಹರಿದ್ವಾರದಲ್ಲಿ ಹೈ ಅಲರ್ಟ್​ [more]

ರಾಷ್ಟ್ರೀಯ

ಡಿಆರ್​ಡಿಒ ಅಧ್ಯಕ್ಷರಾಗಿ ಸತೀಶ್​ ರೆಡ್ಡಿ ನೇಮಕ

ನವದೆಹಲಿ: ಅಂತರಿಕ್ಷಯಾನ ವಿಜ್ಞಾನಿ ಜಿ. ಸತೀಶ್​ ರೆಡ್ಡಿ ಅವರನ್ನು ಭಾರತದ ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಅಧ್ಯಕ್ಷರನ್ನಾಗಿ ಹಾಗೂ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಇಲಾಖೆ [more]

ರಾಜ್ಯ

ಪಶ್ಚಿಮ ಘಟ್ಟಗಳ ಶ್ರೇಣಿಗಳಲ್ಲಿ ಕಾಣಿಸಿಕೊಂಡ ಬಿರುಕು

ಮಂಗಳೂರು: ಪಶ್ಚಿಮ ಘಟ್ಟಗಳ ಶ್ರೇಣಿಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮತ್ತಷ್ಟು ಭೂ-ಕುಸಿತವಾಗುವ ಸಾಧ್ಯತೆ ಹೆಚ್ಚಾಗಿರುವುದಾಗಿ ತಿಳಿದು ಬಂದಿದೆ. ಹೌದು, ಕೊಡಗಿನ ಗಡಿಭಾಗದ ಗಾಳಿಬೀಡು, ವಣಚ್ಚಲ್ ಬೆಟ್ಟಗಳ ತುದಿಯಲ್ಲಿ ಭಾರೀ ಬಿರುಕು [more]

ರಾಜ್ಯ

ಪ್ರಧಾನಿ ಮೋದಿ ವಿರುದ್ಧ ಸಿಡಿದೆದ್ದ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಿಡಿದೆದಿದ್ದಾರೆ. ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಖರ್ಚಿನ ವಿವಾದಕ್ಕೆ ಟಾಂಗ್ ಕೊಡಲು ಸಿಎಂ [more]

ರಾಜ್ಯ

ಕೊಡಗಿನಲ್ಲಿ ಮಳೆಗೆ 14 ಮಂದಿ ಬಲಿ: ಒಂದೇ ದಿನ ನಾಲ್ವರ ಮೃತದೇಹ ಪತ್ತೆ, 5 ಮಂದಿಗೆ ಶೋಧ

ಕೊಡಗು: ಮಹಾಮಳೆ ಈವರೆಗೆ ಒಟ್ಟು 14 ಮಂದಿಯನ್ನು ಬಲಿ ಪಡೆದಿದೆ. ಶನಿವಾರ ಒಂದೇ ದಿನ 4 ಮೃತದೇಹಗಳು ಪತ್ತೆಯಾಗಿದೆ. ರಣಮಳೆಯ ಪ್ರವಾಹಕ್ಕೆ ನಲುಗಿಹೋಗಿದ್ದ ಕೊಡಗು ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದೆ. [more]

ರಾಷ್ಟ್ರೀಯ

ಇಡಿಯ ದೇಶವೇ ನಿಮ್ಮೊಂದಿಗಿದೆ: ಕೇರಳಿಗರಿಗೆ ಮೋದಿ ಓಣಂ ಹಾರೈಕೆ

ಹೊಸದಿಲ್ಲಿ : 231 ಜೀವಗಳನ್ನು ಬಲಿಪಡೆದಿರುವ, ಭೀಕರ ಪ್ರವಾಹ, ಭೂಕುಸಿತದಿಂದ ತತ್ತರಿಸಿ ಈಗ ನಿಧಾನವಾಗಿ ಸಹಜತೆಯತ್ತ ಮರಳುತ್ತಿರುವ ಕೇರಳದ ಜನರಿಗೆ ಓಣಂ ಹಬ್ಬದ ಶುಭಾಶಯ ಹೇಳಿರುವ ಪ್ರಧಾನಿ ನರೇಂದ್ರ [more]

ರಾಷ್ಟ್ರೀಯ

ದಿಲ್ಲಿಯ ಐತಿಹಾಸಿಕ ರಾಮಲೀಲಾ ಮೈದಾನಕ್ಕೆ ವಾಜಪೇಯಿ ಹೆಸರು: ಪ್ರಸ್ತಾಪ

ಹೊಸದಿಲ್ಲಿ : ನಗರದಲ್ಲಿನ ಸುಪ್ರಸಿದ್ಧ ಐತಿಹಾಸಿಕ ರಾಮ ಲೀಲಾ ಮೈದಾನಕ್ಕೆ  ದಿವಂಗತ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡುವ ಪ್ರಸ್ತಾಪವನ್ನು ಉತ್ತರ ದಿಲ್ಲಿ ಮುನಿಸಿಪಲ್‌ ಕಾರ್ಪೊರೇಶನ್‌ [more]

ರಾಜಕೀಯ

2019ರ ಚುನಾವಣೆ ಬಿಜೆಪಿ-ವಿಪಕ್ಷ ಮೈತ್ರಿಕೂಟದ ಹೋರಾಟ: ರಾಹುಲ್‌ ಗಾಂಧಿ

ಲಂಡನ್‌ : 2019ರ ಮಹಾ ಚುನಾವಣೆಯು ಇದೇ ಮೊದಲ ಬಾರಿಗೆ ಆಳುವ ಬಿಜೆಪಿ ಮತ್ತು ವಿರೋಧ ಪಕ್ಷಗಳ ಮೈತ್ರಿ ಕೂಟದ ನಡುವಿನ ಕತ್ತುಕತ್ತಿನ ಹೋರಾಟವನ್ನು ಕಾಣಲಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ [more]

ರಾಷ್ಟ್ರೀಯ

ಇಲ್ಲಿ ಆನೆ, ಪಾರಿವಾಳ, ಜಿಂಕೆಗಳಿಗೂ ಮತದಾನದ ಹಕ್ಕು…! ಅದ್ಹೇಗೆ ಸಾಧ್ಯ ಅಂತೀರಾ.. ಇಲ್ಲಿ ನೋಡಿ….!

ಲಖನೌ: 51 ವರ್ಷದ ಮಹಿಳೆ ಹೆಸರು ಮುಂದೆ ಸನ್ನಿ ಲಿಯೋನ್​ ಫೋಟೋ… 51 ವರ್ಷದ ಮಹಿಳೆ ಹೆಸರು ಮುಂದೆ ಆನೆ ಫೋಟೋ… ಇದೇ ರೀತಿ ಹಲವರ ಹೆಸರಿನ [more]

ರಾಜ್ಯ

ಅತಂತ್ರ ಸ್ಥಿತಿಯಿಂದಲೇ ಸುದ್ದಿಯಾಗುತ್ತಿದೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ!

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸುಗಮ ಕಾರ್ಯನಿರ್ವಹಣೆಗೆ ರಚಿಸಿಕೊಂಡಿರುವ ಸಮನ್ವಯ ಸಮಿತಿ ವಿಸ್ತರಣೆಗೆ ಎದುರು ನೋಡುತ್ತಿದ್ದು, ಸಮಿತಿ ಅಧ್ಯಕ್ಷ ಸಿದ್ದರಾಮಯ್ಯಗೆ ಇದು ಸುತಾರಾಂ ಇಷ್ಟವಿಲ್ಲ, ಅದರಲ್ಲೂ ಜೆಡಿಎಸ್ [more]

ಕ್ರೀಡೆ

ಆರು ಬಾಲ್​.. ಎಂಟು ಸೆಕೆಂಡ್​… ನೋ ಕ್ಯಾಚ್​ ಮಿಸ್​ : ಕ್ರಿಕೆಟರ್ಸ್​ಗೆ ಕೊಹ್ಲಿ ಚಾಲೆಂಜ್​…. ವಿಡಿಯೋ ನೋಡಿ !!!

ಸೌತಂಪ್ಟನ್: ಇತ್ತೀಚೆಗೆ ಸೋಷಿಯಲ್​ ಮೀಡಿಯಾಗಳಲ್ಲಿ ಸವಾಲು ಹಾಕುವ ಸಂಪ್ರದಾಯ ಬಹಳಾನೇ ಬೆಳೆಯುತ್ತಿದೆ.. ತಣ್ಣೀರು ಸುರಿಯುವ ಚಾಲೆಂಜ್.. ಯೋಗ ಮಾಡುವ ಕಸರತ್ತು ಹೀಗೆ ಪ್ರಧಾನಿಯಿಂದ ಹಿಡಿದು ಸೆಲಿಬ್ರಿಟಿಗಳ ವರೆಗೆ [more]