ರಾಜ್ಯ

ರೈತರ ಖಾತೆಗೆ 10 ಸಾವಿರ ರೂ. ನೇರ ವರ್ಗಾವಣೆ

ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಮೈತ್ರಿ ಸರ್ಕಾರದ ಎರಡನೇ ಬಜೆಟ್​ ಮಂಡನೆ ಮಾಡುತ್ತಿದ್ದಾರೆ. ಬೆಳಗ್ಗೆಯಿಂದ ಗರಿಗೆದರಿದ ರಾಜಕೀಯ ಬೆಳವಣಿಗೆಯ ಬೆನ್ನಲ್ಲೇ ಬಜೆಟ್​ ಮಂಡನೆ ಆರಂಭವಾಗಿದೆ. ಇದರ ಹಿಂದೆಯೇ ಬಿಜೆಪಿ [more]

ರಾಜ್ಯ

ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿರುವ 40 ನಿಮಿಷ ಆಡಿಯೋದಲ್ಲಿ ಏನಿದೆ?

ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಡಿಸಿಎಂ ಪರಮೇಶ್ವರ್ ಜೊತೆ ಶುಕ್ರವಾರ ದಿಢೀರ್ ಪತ್ರಿಕಾಗೋಷ್ಠಿ ನಡೆಸಿ ಆಪರೇಷನ್ ಡೀಲ್ ಕುರಿತ [more]

ರಾಜ್ಯ

ಹೆಚ್‌ಡಿಕೆ ಆಡಿಯೋ ಬಾಂಬ್: ಅದೊಂದು ಫೇಕ್ ಆಡಿಯೋ, ಸಾಬೀತಾದರೆ ರಾಜಕೀಯ ನಿವೃತ್ತಿ: ಬಿಎಸ್​ವೈ

ಬೆಂಗಳೂರು: ಬಜೆಟ್​ಗೂ ಮುನ್ನ ತುರ್ತು ಸುದ್ದಿಗೋಷ್ಠಿ ನಡೆಸಿ ಆಪರೇಶನ್ ಕಮಲಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಡಿಸಿದ ಆಡಿಯೋ ಬಾಂಬ್ ಗೆ ತಿರುಗೇಟು ನೀಡಿರುವ ವಿರೋಧ ಪಕ್ಷದ [more]

ರಾಜ್ಯ

ಫಲ ನೀಡಿದ ಸಿದ್ದು ಬ್ರಹ್ಮಾಸ್ತ್ರ, ಮುಂಬೈನಿಂದ ಬೆಂಗಳೂರಿಗೆ ಬಸನಗೌಡ ಪಾಟೀಲ್, ಡಾ.ಸುಧಾಕರ್ ವಾಪಸ್

ಬೆಂಗಳೂರು: ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಕಾಂಗ್ರೆಸ್ ಪಕ್ಷದ ತಲೆ ನೋವಿಗೆ ಕಾರಣವಾಗಿದ್ದ ರೆಬೆಲ್ ಶಾಸಕರು ಸಿದ್ದರಾಮಯ್ಯ ಅವರ ಬ್ರಹ್ಮಾಸ್ತ್ರಕ್ಕೆ ಬೆಚ್ಚಿ ಬಿದ್ಜಿದ್ದು, ಬೆಂಗಳೂರಿಗೆ ದೌಡಾಯಿಸಿದ್ದಾರೆ. ಮೂಲಗಳ [more]

ರಾಜ್ಯ

ಬಜೆಟ್​ಗೂ ಮುನ್ನ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ; ಆಪರೇಷನ್​ ಕಮಲದ ಆಡಿಯೋ ಬಿಡುಗಡೆ

ಬೆಂಗಳೂರು: ಬಜೆಟ್​ಗೂ ಮುನ್ನ ತುರ್ತು ಪತ್ರಿಕಾಗೋಷ್ಠಿ ಕರೆದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕಡೆ ಇಡೀ [more]

ರಾಜ್ಯ

ಅನಿಶ್ಚಿತತೆ ನಡುವೆಯೇ ‘ಬಜೆಟ್’ ಮಂಡನೆ; ಎಲ್ಲರ ಚಿತ್ತ ಬಜೆಟ್ ನತ್ತ

ಬೆಂಗಳೂರು: ಪ್ರತಿಬಾರಿ ಬಜೆಟ್ ಎಂದರೆ ಏನೆಲ್ಲಾ ಕೊಡುಗೆ ಸಿಗುತ್ತೆ ಎಂಬ ಬಗ್ಗೆ ಯೋಚಿಸಲಾಗುತ್ತದೆ. ಆದರೆ ಈ ಬಾರಿಯ ಬಜೆಟ್ ಬಜೆಟ್ ಮಂಡನೆಯಾಗುತ್ತದೆಯೇ? ಮೈತ್ರಿ ಸರ್ಕಾರದ ನೆಮ್ಮದಿ ಕಸಿದಿರುವ ಅತೃಪ್ತ [more]

ರಾಜ್ಯ

ನಾಳೆ ಮೈತ್ರಿ ಸರ್ಕಾರದ ಬಜೆಟ್​​: ಅಗ್ನಿಪರೀಕ್ಷೆಯಲ್ಲಿ ಸಿಎಂ; ಭಾರೀ ನಿರೀಕ್ಷೆಯಲ್ಲಿ ಮತದಾರ!

ಬೆಂಗಳೂರು: ಲೋಕಸಭೆ ಚುನಾವಣೆ ಸಮೀಸುತ್ತಿದ್ದಂತೆಯೇ ಕಾಂಗ್ರೆಸ್​​-ಜೆಡಿಎಸ್​​ ಸಮ್ಮಿಶ್ರ ಸರ್ಕಾರ ಬಜೆಟ್ ಮಂಡನೆಗೆ ಮುಂದಾಗಿದೆ. ಒಂದೆಡೆ ಇತ್ತ ಸಿಎಂ ಎಚ್​​.ಡಿ ಕುಮಾರಸ್ವಾಮಿ ಅಗ್ನಿಪರೀಕ್ಷೆ ಎದುರಿಸುತ್ತಿದ್ದರೇ; ಇನ್ನೊಂದೆಡೆ ಅತ್ತ ಬಜೆಟ್​​​ ಮೇಲೆ [more]

ರಾಜ್ಯ

ಹಣಕಾಸು ಮಸೂದೆ ಸೋಲಿಸಿ ದೋಸ್ತಿ ಸರಕಾರ ಪತನಕ್ಕೆ ಬಿಜೆಪಿ ತಂತ್ರ ?

ಬೆಂಗಳೂರು: ಹಾಲಿ ಬಜೆಟ್‌ ಅಧಿವೇಶನದಲ್ಲೇ ಕಾಂಗ್ರೆಸ್‌ – ಜೆಡಿಎಸ್‌ ಸಮ್ಮಿಶ್ರ ಸರಕಾರವನ್ನು ಶತಾಯ ಗತಾಯ ಬೀಳಿಸುವ ಆಕ್ರಮಣಕಾರಿ ನಿರ್ಧಾರವನ್ನು ತಳೆದಿರುವ ಬಿಜೆಪಿ, ಆದಕ್ಕಾಗಿ ಹಣಕಾಸು ಮಸೂದೆಯನ್ನು ಸೋಲಿಸುವ ರಣತಂತ್ರವನ್ನು [more]

ರಾಷ್ಟ್ರೀಯ

ರಾಜಕೀಯ ಪಕ್ಷಗಳು ಇನ್ಮುಂದೆ ವಾಟ್ಸಪ್ ನ್ನು ದುರ್ಬಳಕೆ ಮಾಡುವಂತಿಲ್ಲ !

ನವದೆಹಲಿ: ಜನಪ್ರಿಯ ಮೆಸೆಂಜರ್ ವಾಟ್ಸಪ್ ನ್ನು ರಾಜಕೀಯ ಪಕ್ಷಗಳು ಇನ್ಮುಂದೆ ದುರುಪಯೋಗಪಡಿಸಿಕೊಳ್ಳುವ ಹಾಗಿಲ್ಲ ಎಂದು ಎಚ್ಚರಿಕೆ ನೀಡಿದೆ.ಒಂದು ವೇಳೆ ಈ ದುರ್ಬಳಕೆ ಮಾಡಿಕೊಂಡಿದ್ದೆ, ಆದಲ್ಲಿ ಅಂತಹ ಖಾತೆಗಳನ್ನು ನಿಷೇಧ [more]

ರಾಜ್ಯ

ನಲವತ್ತು ಶಾಸಕರು ರಾಜೀನಾಮೆ ನೀಡಲಿ ಸ್ವೀಕರಿಸುತ್ತೇನೆ; ಸ್ಪೀಕರ್​​​​ ರಮೇಶ್​​​ ಕುಮಾರ್​​​!

ಬೆಂಗಳೂರು: ಕಾಂಗ್ರೆಸ್​​-ಜೆಡಿಎಸ್​​​ ಮೈತ್ರಿ ಸರ್ಕಾರದ ಯಾವುದೇ ಶಾಸಕರು ರಾಜೀನಾಮೆ ನೀಡಲಿ ಸ್ವೀಕರಿಸುತ್ತೇನೆ ಎಂದು ಸ್ಪೀಕರ್​​​ ರಮೇಶ್​​ ಕುಮಾರ್​​ ಹೇಳಿದ್ದಾರೆ. ಕಾಂಗ್ರೆಸ್ಸಿನ ಅತೃಪ್ತ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ನೀವೇ [more]

ರಾಷ್ಟ್ರೀಯ

ರೆಪೋ ದರ ಇಳಿಸಿದ ಆರ್​ಬಿಐ; ಕಡಿಮೆಯಾಗಲಿದೆಯಾ ಬಡ್ಡಿ ದರ?

ನವದೆಹಲಿ: ಬರೋಬ್ಬರಿ 17 ತಿಂಗಳ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಮೊದಲ ಬಾರಿಗೆ ತನ್ನ ರೆಪೋ ದರವನ್ನು ಇಳಿಕೆ ಮಾಡಲು ನಿರ್ಧರಿಸಿದೆ. 25 ಮೂಲಾಂಕದಷ್ಟು ದರ ಕಡಿಮೆ ಮಾಡಿದ್ದು [more]

ರಾಜ್ಯ

ಎರಡನೇ ದಿನವೂ ಕಲಾಪಕ್ಕೆ ಬಿಜೆಪಿ ಅಡ್ಡಿ; ಸದನದ ಬಾವಿಗಿಳಿದ ಶಾಸಕರು, ಕಲಾಪ ಮುಂದೂಡಿಕೆ

ಬೆಂಗಳೂರು: ಬಜೆಟ್​ ಅಧಿವೇಶನದ ಮೊದಲ ದಿನದಂದು ರಾಜ್ಯಪಾಲರ ಭಾಷಣಕ್ಕೆ ಅಡ್ಡಿಮಾಡಿದ ಬಿಜೆಪಿ ಶಾಸಕರು, ಎರಡನೇ ದಿನ ಕೂಡ ಕಲಾಪ ನಡೆಯದಂತೆ ಮಾಡಿದ್ದಾರೆ. ನಿನ್ನೆ ಕಲಾಪಕ್ಕೆ ತೊಂದರೆಯನ್ನುಂಟು ಮಾಡಿದ್ದ ಶಾಸಕರು [more]

ರಾಷ್ಟ್ರೀಯ

ಅಕ್ರಮ ಹಣ ವರ್ಗಾವಣೆ: ಸೋನಿಯಾ ಗಾಂಧಿ ಅಳಿಯನಿಗೆ ಸಂಕಷ್ಟ; ಇಂದೂ ಇಡಿ ಡ್ರಿಲ್ !

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ದಿನವೂ ಜಾರೀ ನಿರ್ದೇಶನಾಲಯ ಅಧಿಕಾರಿಗಳಿಂದ ಉದ್ಯಮಿ ರಾಬರ್ಟ್‌ ವಾದ್ರಾ ವಿಚಾರಣೆ ನಡೆಯಲಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನಿನ್ನೆಯೇ [more]

ರಾಜ್ಯ

ಅತೃಪ್ತ ಆಟದಿಂದ ಕೈ ಬಿಸಿ: ಇಂದೇ ನಾಲ್ಕು ಕಾಂಗ್ರೆಸ್ ಶಾಸಕರ ರಾಜೀನಾಮೆ?

ಬೆಂಗಳೂರು: ಆಪರೇಷನ್ ಕಮಲ ಹಾಗೂ ರಾಜ್ಯ ರಾಜಕೀಯದ ಜಂಗೀ ಕುಸ್ತಿ ನಿರ್ಣಾಯಕ ಹಂತಕ್ಕೆ ಬರುತ್ತಿರುವಂತಿದೆ. ಒಂದು ಕಡೆ ಅತೃಪ್ತ ಶಾಸಕರನ್ನು ಹೆಡೆಮುರಿ ಕಟ್ಟಲು ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡುತ್ತಿದ್ದರೆ, [more]

ರಾಷ್ಟ್ರೀಯ

ಇಸ್ರೋದಿಂದ Gsat-31 ಯಶಸ್ವಿ ಉಡಾವಣೆ: ಸಂವಹನ ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿ ಆಶಯ

ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಪರಾಕ್ರಮ ಸಾಧಿಸಿದೆ. ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್‌-31 ಉಪಗ್ರಹವನ್ನ ಫ್ರಾನ್ಸ್​ನ ಜಿಯಾನದಲ್ಲಿರುವ ಏರಿಯಾನ್​ ಸ್ಪೇಸ್‌ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ [more]

ರಾಜ್ಯ

ಸಮ್ಮಿಶ್ರ ಸರ್ಕಾರ ಉರುಳುತ್ತಾ? ಉಳಿಯುತ್ತಾ? ಇಂದು ವಿಧಾನಸಭೆಯಲ್ಲಿ ಏನಾಗಬಹುದು?

ಬೆಂಗಳೂರು: ಕುಮಾರಣ್ಣನ ಸರ್ಜಿಕಲ್ ಸ್ಟ್ರೈಕೋ? ಯಡಿಯೂರಪ್ಪ ಅವರ ಲೋಟಸ್ ರಾಕೆಟ್ಟೋ? ಸಿದ್ದರಾಮಯ್ಯ ಅವರ ಕೈ ಕಾದಾಟವೋ? ಈ ಕುತೂಹಲ ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ. ಇಂದಿನಿಂದ ಬಜೆಟ್ ಅಧಿವೇಶನ [more]

ರಾಷ್ಟ್ರೀಯ

ಸರಳ ಜೀವನ, ನಿಷ್ಠುರ ರಾಜಕಾರಣಕ್ಕೆ ಸುದ್ದಿಯಾದ ನಾಯಕಿ: ಸಿಎಂ ಮಮತಾ ಬ್ಯಾನರ್ಜಿ ಸಂಬಳ ಎಷ್ಟು ಗೊತ್ತೇ?

ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರು ಬೀದಿಗಿಳಿಯುವ ಮೂಲಕ  ಮತ್ತೆ ಸುದ್ದಿಯಲ್ಲಿದ್ದಾರೆ. ದೇಶದ ಇತಿಹಾಸದಲ್ಲಿಯೇ ಇಲ್ಲಿಯವರೆಗೂ ಕಂಡರಿಯದ ಕಾನೂನು ಸಂಘರ್ಷ ಮತ್ತು [more]

ರಾಜ್ಯ

ರಾಜ್ಯ ಬಜೆಟ್​ಗೆ 2 ದಿನ ಬಾಕಿ; ಆಪರೇಷನ್ ಭೀತಿ ನಡುವೆ ಇಂದಿನಿಂದ ಅಧಿವೇಶನ

ಬೆಂಗಳೂರು: ರಾಜ್ಯ ಬಜೆಟ್ ಮಂಡನೆಗೆ ಇನ್ನೆರಡೇ ದಿನ ಬಾಕಿ ಇದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮಂಡಿಸುವ ಬಜೆಟ್ ಮೇಲೆ ಜನಸಾಮಾನ್ಯರಿಂದ ಸಾಕಷ್ಟು ನಿರೀಕ್ಷೆಗಳಿವೆ. ಸಮ್ಮಿಶ್ರ ಸರಕಾರಕ್ಕೆ [more]

ರಾಷ್ಟ್ರೀಯ

ಭಾರತದ ಹೋರಾಟಕ್ಕೆ ಮತ್ತೊಂದು ಜಯ; ಉದ್ಯಮಿ ಮಲ್ಯ ಗಡಿಪಾರಿಗೆ ಬ್ರಿಟನ್​ ಸಮ್ಮತಿ

ನವದೆಹಲಿ : ಉದ್ದೇಶ ಪೂರ್ವಕ ಸುಸ್ತಿದಾರರಾಗಿ ಬ್ರಿಟನ್​ಗೆ ತೆರಳಿದ್ದ ಉದ್ಯಮಿ ವಿಜಯ್​ ಮಲ್ಯರನ್ನು ಗಡಿಪಾರು ಮಾಡಲು ಅಲ್ಲಿನ ಸರ್ಕಾರ ಸಮ್ಮತಿ ಸೂಚಿಸಿದೆ. ಮಲ್ಯ ಅವರ ಗಡಿಪಾರಿನ ಆದೇಶಕ್ಕೆ [more]

ರಾಷ್ಟ್ರೀಯ

ನನ್ನ ಪ್ರಾಣ ಕೊಡಲು ಸಿದ್ದ ಹೊರತು ರಾಜಿಯಾಗುವ ಮಾತೇ ಇಲ್ಲ; ಮಮತಾ ಬ್ಯಾನರ್ಜಿ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಕೇಂದ್ರಸರ್ಕಾರ ಮತ್ತು ಮಮತಾ ಬ್ಯಾನರ್ಜಿ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಈಗ ಮಮತಾ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಸದ್ಯ ನಡೆಯುತ್ತಿರುವ ಬೆಳವಣಿಗೆ ವಿಚಾರವಾಗಿ ಪ್ರತಿಕ್ರಿಯಿಸಿರುವ [more]

ರಾಜ್ಯ

ಮಂಡ್ಯದಲ್ಲಿ ಜೆಡಿಎಸ್ ಹೊಸ ಲೆಕ್ಕಾಚಾರ; ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯಲಿದ್ದಾರಾ ದೇವೇಗೌಡರು?

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಅಖಾಡಕ್ಕಿಳಿಯಲು ಕಾಂಗ್ರೆಸ್​- ಜೆಡಿಎಸ್​ ಸಜ್ಜಾಗಿವೆ. ಆದರೆ, ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಎರಡೂ ಪಕ್ಷಗಳಿಗೆ ಕಗ್ಗಂಟಾಗಿದೆ. ಅಂತಹ ಕ್ಷೇತ್ರಗಳಲ್ಲಿ [more]

ರಾಜ್ಯ

ಆಸ್ಪತ್ರೆಯಿಂದ ಆನಂದ್ ಸಿಂಗ್ ದಿಢೀರ್ ಡಿಸ್ಚಾರ್ಜ್: ಇದರ ಹಿಂದಿದೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್

ಬೆಂಗಳೂರು: ಬಿಡದಿಯ ಈಗಲ್ಟನ್ ರೆಸಾರ್ಟಿನಲ್ಲಿ ಶಾಸಕ ಕಂಪ್ಲಿ ಗಣೇಶ್ ಅವರಿಂದ ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬಳ್ಳಾರಿಯ ವಿಜಯನಗರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಡಿಸ್ಚಾರ್ಜ್ ಆಗಿದ್ದಾರೆ. ಅಪೋಲೋ [more]

ರಾಜ್ಯ

2 ತಿಂಗಳಿಂದ ಹಿಡಿದಿಟ್ಟುಕೊಂಡಿದ್ದ `ಕೈ’ ಶಾಸಕ ಯೂ ಟರ್ನ್:  ಬಿಜೆಪಿಗೆ ಬಿಗ್ ಶಾಕ್

ಬೆಂಗಳೂರು: ಕೊನೆಯ ಆಟ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಆಪರೇಷನ್ ಲೋಟಸ್ ರಾಕೆಟ್ ಮಾಡುತ್ತಿದ್ದರು. ಆದರೆ ನಿರ್ಣಾಯಕ ಹಂತದಲ್ಲಿ ಆಪರೇಷನ್ ಕಮಲಕ್ಕೆ ಮೊದಲ ಹೊಡೆತ ಬಿದ್ದಿದೆ. [more]

ರಾಜ್ಯ

ಕಾರ್ಯಕ್ರಮವೊಂದರಲ್ಲಿ ಉಪಹಾರ ಸೇವಿಸಿ ಸಚಿವ ಶಿವಳ್ಳಿ ಅಸ್ವಸ್ಥ!

ಹುಬ್ಬಳ್ಳಿ: ಕಾರ್ಯಕ್ರಮವೊಂದರಲ್ಲಿ ಉಪಹಾರ ಸೇವಿಸಿದ್ದ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಲಾಗ್ತಿದೆ. ನಿನ್ನೆ ಹುಬ್ಬಳ್ಳಿ ತಾಲೂಕಿನ ಕರಡಿಕೊಪ್ಪ ಗ್ರಾಮದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ಮುಗಿಸಿ [more]

ಮತ್ತಷ್ಟು

ಸಿಬಿಐ ವರ್ಸಸ್ ಕೊಲ್ಕತಾ​ ಪೊಲೀಸ್ ಜಟಾಪಟಿ: ಅಷ್ಟಕ್ಕೂ ರಾಜೀವ್​ ಕುಮಾರ್ ಯಾರು?

ಕೊಲ್ಕತಾ: ಇಲ್ಲಿನ ಪೊಲೀಸ್​ ಮತ್ತು ಸಿಬಿಐ ನಡುವಣ ಜಟಾಪಟಿ ಬಗ್ಗೆ ದೇಶದಾದ್ಯಂತ ಸುದ್ದಿಯಾಗುತ್ತಿದೆ. ಶಾರದಾ ಚಿಟ್​ಫಂಡ್ ​ ಮತ್ತು ರೋಸ್​ ವ್ಯಾಲಿ ಪಾಂಝಿ ಹಗರಣದ ವಿಚಾರಣೆ ನಡೆಸಲು [more]